Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

651 ಕ್ವಿಂಟಾಲ್ ಪ್ರಸಾದ ಮಿಶ್ರಣಕ್ಕೆ ಜೆಸಿಬಿ ಬಳಕೆ; ದೇವಸ್ಥಾನದ ವಿಡಿಯೋ ವೈರಲ್!

ದೇವಸ್ಥಾನಗಳಲ್ಲಿ ನೀಡುವ ಪ್ರಸಾದ ವಿಶೇಷ ರುಚಿಯನ್ನು ಹೊಂದಿರುತ್ತದೆ. ಭಕ್ತಿ ಜೊತೆ ರುಚಿ ಕಾರಣಕ್ಕೆ ಭಕ್ತರು ಕ್ಯೂನಲ್ಲಿ ನಿಂತು ಪ್ರಸಾದ ಸ್ವೀಕರಿಸುತ್ತಾರೆ. ಹಬ್ಬ ಹಾಗೂ ಜಾತ್ರೆ ಸೇರಿದಂತೆ ವಿಶೇಷ ಸಂದರ್ಭಗಳಲ್ಲಿ ದೇವಸ್ಥಾನಗಳಲ್ಲಿ ಪ್ರಸಾದಗಳನ್ನು ದೊಡ್ಡ ಪ್ರಮಾಣದಲ್ಲಿ

ದೇಶ - ವಿದೇಶ

ಅಯ್ಯಪ್ಪ ಸ್ವಾಮಿ ಸನ್ನಿಧಿಯ ಚಿನ್ನದ ವಿವಾದ; ಚೆನ್ನೈನಲ್ಲಿ ಮಲಯಾಳಂ ನಟನ ಹೇಳಿಕೆ ದಾಖಲು.

ತಿರುವನಂತಪುರಂ: ಶಬರಿಮಲೆ ಅಯ್ಯಪ್ಪ ದೇವಸ್ಥಾನದ ಚಿನ್ನದ ಹಗರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ) ಪ್ರಮುಖ ಆರೋಪಿ ಬೆಂಗಳೂರು ಮೂಲದ ಮಲಯಾಳಿ ಉನ್ನಿಕೃಷ್ಣನ್ ಪೊಟ್ಟಿ ಜೊತೆಗಿನ ಸಂಬಂಧಕ್ಕೆ ಸಂಬಂಧಿಸಿದಂತೆ ನಟ ಜಯರಾಮ್ ಅವರ

ದೇಶ - ವಿದೇಶ

ಆಡಳಿತ ಮಂಡಳಿಯ ನಿರ್ಬಂಧಕ್ಕೆ ಬೇಸತ್ತು ಸಂಗಮ ಸ್ನಾನ ಕೈಬಿಟ್ಟ ಸ್ವಾಮೀಜಿ.

ಶಂಕರಾಚಾರ್ಯ ಸ್ವಾಮಿ ಅವಿಮುಕ್ತೇಶ್ವರಾನಂದರು ಪ್ರಯಾಗರಾಜ್‌ನಲ್ಲಿ ನಡೆದ ಮಾಘ ಮೇಳದಿಂದ ಹಿಂದಿರುಗುವುದಾಗಿ ಘೋಷಿಸಿದರು. ಸ್ನಾನ ಮಾಡದೆ ಭಾರವಾದ ಹೃದಯದಿಂದ ಈ ಪವಿತ್ರ ಭೂಮಿಯನ್ನು ಬಿಡುತ್ತಿದ್ದೇನೆ ಎಂದು ಹೇಳಿದರು. ಇಂತಹ ಪರಿಸ್ಥಿತಿಯನ್ನು ನಾನು ಎಂದಿಗೂ ಊಹಿಸಿರಲಿಲ್ಲ. ಈ

ಉಡುಪಿ

ಉಡುಪಿ ಕೃಷ್ಣ ಮಠಕ್ಕೆ ಇಂದು ‘ಪಾರ್ಥಸಾರಥಿ ಸುವರ್ಣ ರಥ’ ಸಮರ್ಪಣೆ

ಉಡುಪಿ: ತಮ್ಮ ಚತುರ್ಥ ವಿಶ್ವ ಗೀತಾ ಪರ್ಯಾಯದಲ್ಲಿ ಸಂಕಲ್ಪಿಸಿದಂತೆ ಪಾರ್ಥಸಾರಥಿ ಸುವರ್ಣ ರಥದ ಸಮರ್ಪಣೆ ನಾಳೆ (ಡಿ.26) ನಡೆಯಲಿದೆ ಎಂದು ಪರ್ಯಾಯ ಪುತ್ತಿಗೆ ಮಠದ ಶ್ರೀಸುಗುಣೇಂದ್ರ ತೀರ್ಥರು ತಿಳಿಸಿದ್ದಾರೆ. ಚತುರ್ಥ ಪರ್ಯಾಯದ ಅಂತಿಮ ಘಟ್ಟ

ಕರ್ನಾಟಕ

ಮಂತ್ರಾಲಯದಲ್ಲಿ ಭಕ್ತರ ಮಹಾಪೂರ: ಕ್ರಿಸ್‌ಮಸ್ ರಜೆ ಹಾಗೂ ಗುರುವಾರದ ಹಿನ್ನೆಲೆ ಮಠದಲ್ಲಿ ಕಿಕ್ಕಿರಿದು ತುಂಬಿದ ಜನ!

ರಾಯಚೂರು: ವರ್ಷದ ಕೊನೆ ಹಾಗೂ ರಜಾ ದಿನ ಹಿನ್ನೆಲೆ ಮಂತ್ರಾಲಯ (Mantralaya) ರಾಘವೇಂದ್ರ ಸ್ವಾಮಿ ಮಠ ಹಿಂದೆಂದಿಗಿಂತಲೂ ಭಕ್ತರಿಂದ ಕಿಕ್ಕಿರಿದು ತುಂಬಿದೆ. ಕ್ರಿಸ್‌ಮಸ್ ರಜೆ ಹಾಗೂ ಗುರುರಾಯರ ವಾರ ಇರುವುದರಿಂದ ಮಂತ್ರಾಲಯದಲ್ಲಿ ಜನಸಾಗರವೇ ಹರಿದುಬಂದಿದೆ. ಸಾಮಾನ್ಯವಾಗಿ

ದೇಶ - ವಿದೇಶ

ಕಾಂಬೋಡಿಯಾ ದೇವಾಲಯದ ವಿಷ್ಣು ಪ್ರತಿಮೆ ಧ್ವಂಸ

ಕಾಂಬೋಡಿಯನ್ ದೇವಾಲಯ ಸಂಕೀರ್ಣದಲ್ಲಿ ಹಿಂದೂ ದೇವರ ಪ್ರತಿಮೆಯನ್ನ ಕೆಡವಲಾಗಿದ್ದು, ಥೈಲ್ಯಾಂಡ್ ಮಿಲಿಟರಿ ಮತ್ತು ಅವರ ನಡುವಿನ ಗಡಿ ಘರ್ಷಣೆಯ ನಡುವೆ ಧ್ವಂಸಗೊಳಿಸಲಾಗಿದೆ ಎನ್ನುವ ಆರೋಪ ಕೇಳಿಬರುತ್ತಿದೆ. ಸಧ್ಯ ಈ ಕೃತ್ಯ ಆಕ್ರೋಶ ಮತ್ತು ಧ್ರುವೀಕೃತ

ದೇಶ - ವಿದೇಶ

ಚಳಿಗಾಲದ ಹಿನ್ನೆಲೆ ಕೇದಾರನಾಥ ಧಾಮದ ಬಾಗಿಲು ಬಂದ್: ಶಾಸ್ತ್ರೋಕ್ತವಾಗಿ ಮುಚ್ಚಲಾಯಿತು ಚಾರ್‌ಧಾಮದ ಪ್ರಮುಖ ದೇವಾಲಯದ ದ್ವಾರ

ಡೆಹರಾಡೂನ್: ಚಾರ್‌ಧಾಮ ಯಾತ್ರೆಯ ಪ್ರಮುಖ ತಾಣವಾದ ಕೇದಾರನಾಥ (Kedarnath Temple) ಧಾಮದ ಬಾಗಿಲುಗಳನ್ನು ಇಂದು (ಅ.23) ಶಾಸ್ತ್ರೋಕ್ತವಾಗಿ ಮುಚ್ಚಲಾಯಿತು. ಚಳಿಗಾಲದಲ್ಲಿ ಭಾರಿ ಹಿಮಪಾತ ಹಾಗೂ ಹವಾಮಾನ ಪರಿಸ್ಥಿತಿ ಹಿನ್ನೆಲೆ ಇಂದು ಬಾಗಿಲುಗಳನ್ನು ಮುಚ್ಚಲಾಯಿತು. ಮೇ 2ರಂದು

ಕರ್ನಾಟಕ

ಬೇಲೂರಿನ ಘಟನೆ ಮಾಸುವ ಮುನ್ನವೇ ಮತ್ತೊಂದು ವಿವಾದ: ಚಿಕ್ಕಬಳ್ಳಾಪುರದಲ್ಲಿ ಗಂಗಮ್ಮ ವಿಗ್ರಹದ ಮೇಲೆ ಕಾಲಿಟ್ಟು ಸ್ನಾನ ಮಾಡಿದ ಅನ್ಯ ಕೋಮಿನ ಮಹಿಳೆಯರು!

ಚಿಕ್ಕಬಳ್ಳಾಪುರ: ಹಾಸನ (Hassan) ಜಿಲ್ಲೆಯ ಬೇಲೂರು ಪಟ್ಟಣದಲ್ಲಿ ಗಣೇಶ ಮೂರ್ತಿ ಮೇಲೆ ಚಪ್ಪಲಿ ಇಟ್ಟಿರುವ ಪ್ರಕರಣ ಮಾಸುವ ಮುನ್ನವೇ ಚಿಕ್ಕಬಳ್ಳಾಪುರದಲ್ಲಿ (Chikkaballapur) ಅನ್ಯ ಕೋಮಿನ ಮಹಿಳೆಯರು (Women), ದೇವರ ವಿಗ್ರಹದ ಮೇಲೆ ಕಾಲಿಟ್ಟು ಸ್ನಾನ

ಉಡುಪಿ

ಆನೆಗಾಗಿ ಭಾರಿ ಜಗಳ: ಸುಭದ್ರೆ ಎಂಬ ಆನೆಗಾಗಿ ಉಡುಪಿ ಮಠ ಮತ್ತು ಹಿರೇಕಲ್ಮಠಗಳ ನಡುವೆ ಹಕ್ಕು ಯುದ್ಧ!

ಉಡುಪಿ : ಉಡುಪಿಯ ಶ್ರೀಕೃಷ್ಣ ಮಠ (Udupi Krishna Temple) ಹಾಗೂ ಹೊನ್ನಾಳಿಯ ಹಿರೇಕಲ್ಮಠದ ನಡುವೆ ಆನೆಯೊಂದರ ವಿಷಯಕ್ಕೆ ಸಂಘರ್ಷ ನಡೆದಿದೆ. ಮೂಲತಃ ಉಡುಪಿಯ ಮಠಕ್ಕೆ ಸೇರಿದ ಆನೆಯ ಹೆಸರು ಸುಭದ್ರೆ. ಸುಭದ್ರೆ ಆ

kerala

ಮಾತಾ ತ್ರಿಪುರ ಸುಂದರಿ ದೇವಾಲಯ – 51 ಶಕ್ತಿ ಪೀಠಗಳಲ್ಲಿ ಒಂದು, ಇಂದು ಉದ್ಘಾಟನೆ

ತ್ರಿಪುರಾ: ತ್ರಿಪುರಾದ ಉದಯಪುರದಲ್ಲಿ ಹಿಂದೂಗಳು ಪೂಜಿಸುವ 51 ಶಕ್ತಿ ಪೀಠಗಳಲ್ಲಿ ಒಂದಾದ ಪುನರಾಭಿವೃದ್ಧಿಗೊಳಿಸಲಾದ ಮಾತಾ ತ್ರಿಪುರ ಸುಂದರಿ ದೇವಾಲಯವನ್ನು ಪ್ರಧಾನಿ ನರೇಂದ್ರ ಮೋದಿಇಂದು ಇನ್ನೇನು ಕೆಲವೇ ಕ್ಷಣಗಳಲ್ಲಿ ಉದ್ಘಾಟಿಸಲಿದ್ದಾರೆ. ಅರುಣಾಚಲ ಪ್ರದೇಶದ ಭೇಟಿಯ ನಂತರ