Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಉಡುಪಿ

ಮಣಿಪಾಲದಲ್ಲಿ ಅಡ್ಡಾದಿಡ್ಡಿ ಕಾರು ಚಾಲನೆ -ಕೇರಳ ಯುವಕ ಅರೆಸ್ಟ್

ಉಡುಪಿ: ಕೇರಳದ ಯುವಕನೋರ್ವ ಕಾರನ್ನು ಅಡ್ಡಾದಿಡ್ಡಿಯಾಗಿ ಚಲಾಯಿಸಿದ ಘಟನೆ ಮಣಿಪಾಲದಲ್ಲಿ ನಡೆದಿದ್ದು, ಆರೋಪಿಯನ್ನು ಇದೀಗ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಬಂಧಿತನನ್ನು ಕೇರಳ ಕಣ್ಣೂರಿನ ಕಂಡಗನ್ ನಿವಾಸಿ ಶೋಹೈಲ್ ನೀಲಾಕತ್(26) ಎಂದು ಗುರುತಿಸಲಾಗಿದೆ. ಅಗಸ್ಟ್ 11ರಂದು

ಅಪರಾಧ ಮಂಗಳೂರು

ನಿಯಮಕ್ಕೆ ಬಗ್ಗದ ಸಾಗಾಟ: ಮಹಾನಗರ ರಸ್ತೆಗಳ ಮೇಲೆ ಜೀವದ ಚೆಲ್ಲಾಟ

ಮಹಾನಗರ: ಒಂದು ಕಡೆ ಸರಕು ವಾಹನಗಳಲ್ಲಿ ಓವರ್‌ಲೋಡ್‌, ಇನ್ನೊಂದು ಕಡೆ ಪ್ರಯಾಣಿಕ ವಾಹನಗಳಲ್ಲೂ ಸರಕು ಸಾಗಣೆ.. ಹೀಗೆ ಎರಡೂ ಕಡೆಗಳಲ್ಲಿ ನಿಯಮ ಉಲ್ಲಂಘನೆ ಮಾಡಲಾಗುತ್ತಿದೆ. ಈ ಮೂಲಕ ಜನರ ಜೀವದ ಜತೆ ಚೆಲ್ಲಾಟವಾಡುವುದು ಹೆಚ್ಚುತ್ತಿದೆ.

ಅಪರಾಧ ಕರಾವಳಿ

ಸ್ಟಂಟ್ ಮಾಡುವ ಹುಚ್ಚಾಟ: ಸುಳ್ಯ ರಸ್ತೆಯಲ್ಲಿ ಯುವಕರ ಜೀವದಾಟ – ವಿಡಿಯೋ ವೈರಲ್

ಸುಳ್ಯ: ಸುಳ್ಯ ಸಮೀಪದ ಮಾಣಿ-ಮೈಸೂರು ಹೆದ್ದಾರಿಯಲ್ಲಿ ಆರು ಯುವಕರ ಗುಂಪೊಂದು ಚಲಿಸುತ್ತಿದ್ದ ಕಾರಿನ ಮೇಲೆ ಅಪಾಯಕಾರಿ ಸ್ಟಂಟ್ ಮಾಡುತ್ತಿರುವ ವಿಡಿಯೋ ವೈರಲ್ ಆಗಿದ್ದು, ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಈ ದುಸ್ಸಾಹಸವನ್ನು ಮಾಡಿದವರ ವಿರುದ್ಧ

ಅಪರಾಧ

ಪಾದಚಾರಿಗೆ ಗುದ್ದಿದ ಚಾಲಕನ “ಯಾರಾದ್ರೂ ಸತ್ತಾರಾ?” ಪ್ರಶ್ನೆಗೆ ಭುಗಿಲೆದ್ದ ಸಾರ್ವಜನಿಕರು

ನೋಯ್ಡಾ: ಇಬ್ಬರು ಪಾದಚಾರಿಗೆ ಕಾರು ಗುದ್ದಿದ್ದಷ್ಟೇ ಅಲ್ಲದೆ ಜನರ ಕೈಗೆ ಸಿಕ್ಕಿಬಿದ್ದ ಬಳಿಕ ಚಾಲಕ ಯಾರಾದ್ರೂ ಸತ್ತಿದ್ದಾರಾ ಎನ್ನುವ ಪ್ರಶ್ನೆ ಕೇಳಿದ್ದಾನೆ. ಘಟನೆಯ ವೀಡಿಯೊ ಆನ್‌ಲೈನ್‌ನಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲ್ಪಡುತ್ತಿದ್ದು, ಪಾದಚಾರಿ ಮಾರ್ಗದ ಬಳಿ ನಿಲ್ಲಿಸಲಾಗಿದ್ದ