Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ಆರ್‌ಬಿಐನಿಂದ ಗ್ರಾಹಕ ಕೇಂದ್ರಿತ ಕ್ರಮಗಳು: ಪುನರ್‌ ಕೆವೈಸಿ, ಮೃತ ಗ್ರಾಹಕರ ಹಣ ವಿತರಣೆ ಪ್ರಕ್ರಿಯೆ ಸರಳ

ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ ಸಂಜಯ್ ಮಲ್ಹೋತ್ರಾ ಇಂದು ಪ್ರಕಟಿಸಿದ ಎಂಪಿಸಿ ಸಭೆ (RBI MPC meeting) ನಿರ್ಧಾರಗಳಲ್ಲಿ ಕೆಲ ಗ್ರಾಹಕ ಕೇಂದ್ರಿತ ಕ್ರಮಗಳೂ (consumer centric steps) ಒಳಗೊಂಡಿವೆ. ಗ್ರಾಹಕರ ಅನುಕೂಲತೆ,

ದೇಶ - ವಿದೇಶ

ಎಂಪಿಸಿ ಸಭೆ ನಿರ್ಣಯದ ನಿರೀಕ್ಷೆ: ರಿಪೋ ದರ ಇಳಿಕೆಗೆ ಸಾಧ್ಯತೆ? ಮಾರುಕಟ್ಟೆಯಲ್ಲಿ ಅನುಮಾನಗಳ ಮಳೆ

ನವದೆಹಲಿ: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಮಾನಿಟರಿ ಪಾಲಿಸಿ ಕಮಿಟಿ ಸಭೆ ಆಗಸ್ಟ್ 4ರಂದು ಆರಂಭವಾಗಿದ್ದು, ನಾಳೆ ಬುಧವಾರದಂದು ನಿರ್ಧಾರಗಳು ಪ್ರಕಟವಾಗಲಿವೆ. ಸತತ ಮೂರು ಬಾರಿ ಕಡಿತಗೊಂಡಿರುವ ರಿಪೋ ದರ ಮತ್ತಷ್ಟು ಇಳಿಯುವ ಸಾಧ್ಯತೆ ಇದೆ.

ದೇಶ - ವಿದೇಶ

ಭಾರತೀಯ ಬ್ಯಾಂಕುಗಳಲ್ಲಿ ₹67,000 ಕೋಟಿಗೂ ಹೆಚ್ಚು ಕ್ಲೈಮ್ ಮಾಡದ ಠೇವಣಿಗಳು RBIಗೆ ವರ್ಗಾವಣೆ

ನವದೆಹಲಿ: 2025ರ ಜೂನ್ 30ರ ಹೊತ್ತಿಗೆ ಭಾರತೀಯ ಬ್ಯಾಂಕುಗಳು ₹67,000 ಕೋಟಿಗೂ ಹೆಚ್ಚು ಕ್ಲೈಮ್ ಮಾಡದ ಠೇವಣಿಗಳನ್ನು ಭಾರತೀಯ ರಿಸರ್ವ್ ಬ್ಯಾಂಕ್ (RBI) ಠೇವಣಿದಾರರ ಶಿಕ್ಷಣ ಮತ್ತು ಜಾಗೃತಿ (DEA) ನಿಧಿಗೆ ವರ್ಗಾಯಿಸಿವೆ ಎಂದು

ದೇಶ - ವಿದೇಶ

ಬ್ಯಾನ್ ಆಗತ್ತಾ ₹500 ರ ನೋಟು? ಸರ್ಕಾರದಿಂದ ಸ್ಪಷ್ಟನೆ

ನವದೆಹಲಿ: ‘ದೇಶದಲ್ಲಿ ಶೀಘ್ರದಲ್ಲಿಯೇ 500 ರು. ಮುಖಬೆಲೆಯ ನೋಟುಗಳು ರದ್ದಾಗಲಿದೆ’ ಎಂಬ ಸಂದೇಶ ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿರುವ ಕುರಿತು ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿದ್ದು, ‘ಯಾವುದೇ ಕಾರಣಕ್ಕೂ 500 ರು. ನೋಟು ರದ್ದತಿಯಾಗುವುದಿಲ್ಲ. ನೋಟು

ದೇಶ - ವಿದೇಶ

ವಿದೇಶಿ ಸಂಗ್ರಹದಿಂದ ಆರ್‌ಬಿಐ ಚಿನ್ನ ವಾಪಸ್- ಚಿನ್ನದ ಬೆಲೆಯಲ್ಲಿ ಬದಲಾವಣೆಯಗಲಿದೆಯೇ?

ಭಾರತೀಯ ರಿಸರ್ವ್ ಬ್ಯಾಂಕ್ (RBI) ತನ್ನ ವಿದೇಶಿ ಸಂಗ್ರಹದಿಂದ 100.32 ಮೆಟ್ರಿಕ್ ಟನ್ ಚಿನ್ನವನ್ನು ಭಾರತಕ್ಕೆ ಮರಳಿ ತಂದಿದೆ. ಇದು 2024-25ರ ಹಣಕಾಸು ವರ್ಷದ ಅಂತ್ಯದ ವೇಳೆಗೆ ಭಾರತದಲ್ಲಿನ ಒಟ್ಟು ಭೌತಿಕ ಚಿನ್ನದ ಹಿಡುವಳಿಯನ್ನು

ದೇಶ - ವಿದೇಶ

ಆರ್‌ಬಿಐ ರಿಪೋ ದರ ಇಳಿಕೆ: ಪ್ರಮುಖ ಬ್ಯಾಂಕುಗಳಿಂದ ಗೃಹಸಾಲ ಬಡ್ಡಿದರ ಕಡಿತ

ಆರ್​​ಬಿಐ ರಿಪೋ ದರ ಕಡಿತದ ಬೆನ್ನಲ್ಲೇ ಬ್ಯಾಂಕುಗಳು ಬಡ್ಡಿದರ ಇಳಿಕೆ ಕ್ರಮ ಆರಂಭಿಸಿವೆ. ಪಂಜಾಬ್ ನ್ಯಾಷನಲ್ ಬ್ಯಾಂಕ್, ಬ್ಯಾಂಕ್ ಆಫ್ ಬರೋಡಾ, ಇಂಡಿಯನ್ ಬ್ಯಾಂಕ್, ಬ್ಯಾಂಕ್ ಆಫ್ ಇಂಡಿಯಾ ತಮ್ಮ ರಿಪೋ ಆಧಾರಿತ ಬಡ್ಡಿದರಗಳಲ್ಲಿ

ದೇಶ - ವಿದೇಶ

ಆರ್ ಬಿ ಐ ಸಿ ಆರ್ ಆರ್ ಕಡಿತ-ಲಕ್ಷಾಂತರ ಕೋಟಿ ರೂ ಹರಿವಿನ ನಿರೀಕ್ಷೆ ಹೇಗೆ?

ಭಾರತೀಯ ರಿಸರ್ವ್ ಬ್ಯಾಂಕ್​​ನ ಮಾನಿಟರಿ ಪಾಲಿಸಿ ಸಮಿತಿ (RBI MPC meeting) ಸಭೆಯಲ್ಲಿ ರಿಪೋ ದರವನ್ನು 50 ಮೂಲಾಂಕಗಳಷ್ಟು ಇಳಿಕೆ ಮಾಡುವ ಬಹಳ ದೊಡ್ಡ ನಿರ್ಧಾರದ ಜೊತೆಗೆ ಮತ್ತೊಂದು ಮಹತ್ವದ ನಿರ್ಧಾರವೂ ಹೊರಬಂದಿದೆ. ಅದು

ದೇಶ - ವಿದೇಶ

ಹಣದುಬ್ಬರ ನಿಯಂತ್ರಣದಿಂದ ರಿಪೋ ದರ ಇಳಿಕೆ: ಬ್ಯಾಂಕುಗಳಿಗೆ ₹2.5 ಲಕ್ಷ ಕೋಟಿ ಲಭ್ಯತೆ

ನವದೆಹಲಿ: ಆರ್‌ಬಿಐ ಸತತ ಮೂರನೇ ಬಾರಿ ರಿಪೋ ದರ ಕಡಿತಗೊಳಿಸಿದೆ. ನಿರೀಕ್ಷೆಯಂತೆ ಈ ಬಾರಿ ಬಡ್ಡಿದರವನ್ನು 50 ಮೂಲಾಂಕಗಳಷ್ಟು ಇಳಿಕೆ ಮಾಡಲಾಗಿದೆ. ಶೇ. 6ರಷ್ಟಿರುವ ಬಡ್ಡಿದರ ಈಗ ಶೇ. 5.50ಕ್ಕೆ ಇಳಿಕೆಯಾಗಿದೆ. ಎಂಪಿಸಿ ಸಭೆಯ ಈ

ದೇಶ - ವಿದೇಶ

ಚಿನ್ನದ ಸಾಲಕ್ಕೆ ಹೊಸ ನಿಯಮ – RBI ಕಠಿಣ ಮಾರ್ಗಸೂಚಿಗಳು

ಚಿನ್ನದ ಮೇಲೆ ಸಾಲ ಪಡೆಯುವ ಜನಪ್ರಿಯತೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮತ್ತು ಈ ವಿಭಾಗದಲ್ಲಿ ಹೆಚ್ಚುತ್ತಿರುವ ಅನುತ್ಪಾದಕ ಸಾಲದ (NPA) ಸಂಖ್ಯೆಗೆ ಪ್ರತಿಕ್ರಿಯೆಯಾಗಿ ಭಾರತೀಯ ರಿಸರ್ವ್ ಬ್ಯಾಂಕ್ (RBI) ಇತ್ತೀಚೆಗೆ ಚಿನ್ನದ ಸಾಲಗಳಿಗೆ ಹೊಸ ಮಾರ್ಗಸೂಚಿಗಳನ್ನು

ದೇಶ - ವಿದೇಶ

ಆರ್‌ಬಿಐ ಮತ್ತೆ ಬಡ್ಡಿದರ ಇಳಿಕೆ ಮಾಡುವ ಸಾಧ್ಯತೆ!ಆರ್‌ಬಿಐ ಮತ್ತೆ ಬಡ್ಡಿದರ ಇಳಿಕೆ ಮಾಡುವ ಸಾಧ್ಯತೆ!

ನವದೆಹಲಿ: ಪ್ರಸಕ್ತ ವರ್ಷದ ಆರಂಭದಿಂದ ಎರಡು ಬಾರಿ ಸಾಲದ ಮೇಲಿನ ಬಡ್ಡಿದರ ಕಡಿಮೆ ಮಾಡುವ ಮೂಲಕ ಸಾಲಗಾರರಿಗೆ ರಿಲೀಫ್ ನೀಡಿರುವ ಆರ್‌ಬಿಐ ಈ ವಾರ ಮತ್ತೊಂದು ಸುತ್ತಿನಲ್ಲಿ ರೆಪೊ ದರ ಕಡಿತಗೊಳಿಸುವ ಸಾಧ್ಯತೆ ಇದೆ