Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಅಪರಾಧ ದೇಶ - ವಿದೇಶ

ಟೈರ್ ಪಂಕ್ಚರ್ ಹೆಸರಲ್ಲಿ ನಡೆತಿದೆ ಹೊಸ ರೀತಿಯ ವಂಚನೆ

ಗುರುಗ್ರಾಮ್‌ : ಸಾಮಾನ್ಯವಾಗಿ, ಬೈಕ್ ಪಂಕ್ಚರ್ ಆದಾಗಲೆಲ್ಲಾ, ಅದರ ಬೆಲೆ ಸಾಮಾನ್ಯವಾಗಿ 100 ರಿಂದ 200 ರೂ. ಆದರೆ ಒಬ್ಬ ವ್ಯಕ್ತಿ ಆಗಿ 8,000 ರೂ. ಕಳೆದುಕೊಂಡಿದ್ದಾನೆ. ಅದು ಪಂಕ್ಚರ್ ಹಗರಣ ಎಂದು ತಿಳಿದುಬಂದಿದೆ.

ಕರ್ನಾಟಕ

ಕಸ ಹಾಕದಿದ್ದರೆ ದಂಡ, ಬೆಂಗಳೂರನ್ನು ಸ್ವಚ್ಛವಾಗಿಡಲು ಬಿಬಿಎಂಪಿ ಹೊಸ ಕ್ರಮ

ಬೆಂಗಳೂರು- ಮನೆ ಮುಂದೆ ಬರುವ ಕಸದ ವಾಹನಗಳಿಗೆ ಕಸ ನೀಡದಿರುವ ಮನೆಗಳ ಮಾಲೀಕರ ಮೇಲೆ ದಂಡ ಪ್ರಯೋಗಿಸುವ ಸಾಹಸಕ್ಕೆ ಬಿಬಿಎಂಪಿ ಕೈ ಹಾಕಿದೆ. ಕಸದ ವಾಹನಗಳು ಸಂಗೀತ ಹಾಕಿಕೊಂಡು ಮನೆ ಮುಂದೆ ಬಂದರೂ ಜನ

ದೇಶ - ವಿದೇಶ

ಅಸ್ಸಾಂ: ಕಪ್ಪು ಜೇಡ ಕಚ್ಚಿ ಏಳು ವರ್ಷದ ಬಾಲಕಿ ಸಾವು

ಗುವಾಹಟಿ: ಕಪ್ಪು ಜೇಡ (black coloured spider) ಕಚ್ಚಿ ಏಳು ವರ್ಷದ ಬಾಲಕಿಯೊಬ್ಬಳು ಮೃತಪಟ್ಟಿರುವ ಘಟನೆಯೊಂದು ಪೂರ್ವ ಅಸ್ಸಾಂನ ತಿನ್ಸುಕಿಯಾ ಜಿಲ್ಲೆಯಲ್ಲಿ ನಡೆದಿದೆ. ಬಿದಿರಿನ ಬುಟ್ಟಿಯಲ್ಲಿದ್ದ ಕೋಳಿ ಮೊಟ್ಟೆಗಳನ್ನು ತೆಗೆಯಲು ಹೋದ ಸಂದರ್ಭ ದುರ್ಘಟನೆ

ದೇಶ - ವಿದೇಶ

ನೀರಿನ ಬಾಟಲಿ ಮುಚ್ಚಳದ ಬಣ್ಣ ಏನು ಹೇಳುತ್ತದೆ? ನಿಮ್ಮ ಆರೋಗ್ಯಕ್ಕೆ ಶುದ್ಧ ನೀರು ಯಾವುದು, ಇಲ್ಲಿದೆ ವಿವರ

ಒಂದು ಕಾಲದಲ್ಲಿ ಜನರು ಬಾವಿಗಳಿಂದ ನೀರು ಕುಡಿಯುತ್ತಿದ್ದರು. ಸ್ವಲ್ಪ ಸಮಯದ ನಂತರ, ಬೋರ್‌ವೆಲ್‌ಗಳು ಬಂದವು. ಈಗ ಖನಿಜಯುಕ್ತ ನೀರು ಸಾಮಾನ್ಯವಾಗಿದೆ. ಆದಾಗ್ಯೂ, ಕೆಲವು ಮನೆಗಳಲ್ಲಿ, ಕ್ಷಾರೀಯ ನೀರು ಮತ್ತು ಹಿಮಾಲಯದಿಂದ ಸಂಗ್ರಹಿಸಿದ ನೀರನ್ನು ಕುಡಿಯುವುದು

ದೇಶ - ವಿದೇಶ

ಮರುಬಳಕೆಯ ಅಡುಗೆ ಎಣ್ಣೆ ಬಳಕೆ: ಆರೋಗ್ಯದ ಮೇಲೆ ದುಷ್ಪರಿಣಾಮ

ಬೆಂಗಳೂರು: ಯಾವುದೇ ಅಡುಗೆಗಾಗಿರಲಿ ಸಾಮಾನ್ಯವಾಗಿ ಕುಕ್ಕಿಂಗ್ ಆಯಿಲ್ (Cooking Oil) ಬಳಕೆ ಮಾಡುತ್ತಾರೆ. ಅದರಲ್ಲೂ, ಕರಿದ ತಿಂಡಿಗಳಿಗಂತೂ ಅಡುಗೆ ಎಣ್ಣೆ ಬೇಕೇ ಬೇಕು. ಈಗ ವಾತಾವರಣವೂ ತಂಪಾಗಿರವುದರಿಂದ ಸಾಮಾನ್ಯವಾಗಿ ಜನರು ಬಜ್ಜಿ , ಬೋಂಡಾ,

ಕರ್ನಾಟಕ

ಈ ರೀತಿಯ ಪಡಿತರ ಚೀಟಿ ನಿಮ್ಮದಾಗಿದ್ದರೆ ಪಡಿತರ ಚೀಟಿಯೇ ರದ್ದು

ಪ್ರಮುಖ ದಾಖಲೆಗಳಲ್ಲಿ ಪಡಿತರ ಚೀಟಿ ಕೂಡ ಒಂದಾಗಿದೆ. ಇದರಲ್ಲೂ ಬಿಪಿಎಲ್‌, ಎಪಿಎಲ್‌ ಸೇರಿದಂತೆ ಹಲವು ವಿಧಗಳಿವೆ. ಮತ್ತೊಂದೆಡೆ ಈಗಾಗಲೇ ಅನಹರ್ರ ಬಳಿಯಿರುವ ಕಾರ್ಡ್‌ಗಳನ್ನು ರದ್ದುಪಡಿಸಲು ಸರ್ಕಾರ ಮುಂದಾಗಿದೆ. ಈ ನಡುವೆಯೇ ಮತ್ತೊಂದು ಮಹತ್ವದ ಕಾರ್ಯಕ್ಕೂ

ದೇಶ - ವಿದೇಶ

ಬ್ಲ್ಯಾಕೌಟ್ ಸಮಯದಲ್ಲಿ ಜನರ ಶಂಕೆ – ಏನು ಮಾಡಬೇಕು, ಏನು ಮಾಡಬಾರದು?

ನವದೆಹಲಿ:ಯಾವುದೇ ದೇಶದ ಮೇಲೆ ಯುದ್ಧದ ಬೆದರಿಕೆ ಇದ್ದಾಗ ಅಥವಾ ಶತ್ರು ದೇಶ ದಾಳಿ ಮಾಡಲು ಯೋಜಿಸುತ್ತಿದ್ದಾಗ, ವಿದ್ಯುತ್ ಕಡಿತ ಮಾಡಲಾಗುತ್ತದೆ. ಯುದ್ಧದ ಸಮಯದಲ್ಲಿ, ಶತ್ರು ರಾಷ್ಟ್ರಗಳು ಬೆಳಕು ಇರುವ ಸ್ಥಳಗಳನ್ನು ಗುರಿಯಾಗಿಸಿಕೊಳ್ಳುತ್ತವೆ. ಇದರಿಂದಾಗಿ, ಮನೆಗಳಲ್ಲಿ

ಅಪರಾಧ ಕರಾವಳಿ ಕರ್ನಾಟಕ

ಹಾಸ್ಟೆಲ್ ಶೌಚಾಲಯದಲ್ಲಿ ವಿವಾದಾತ್ಮಕ ಬರಹ: ಪ್ರಕರಣ ದಾಖಲಿಸಿದ ಕಾರ್ಕಳ ಪೊಲೀಸ್

ಕಾರ್ಕಳ: ನಿಟ್ಟೆ ಇಂಜಿನಿಯರಿಂಗ್ ಕಾಲೇಜಿನ ಕ್ಯಾಂಪಸ್‌ನಲ್ಲಿರುವ ಮಹಿಳಾ ವಸತಿ ನಿಲಯದ ಶೌಚಾಲಯದ ಒಳಗೆ ಪ್ರಚೋದನಕಾರಿ ಬರಹ ಬರೆದಿರುವ ಕುರಿತು ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಶೌಚಾಲಯದಲ್ಲಿ ಪೆನ್ನು ಪತ್ತೆಯಾಗಿದ್ದು, ಒಳಗಿನ ಗೋಡೆಯಲ್ಲಿ ಹಿಂದು

ಅಪರಾಧ ದೇಶ - ವಿದೇಶ

ಅಕ್ರಮ ವಿದ್ಯುತ್ ಮೀಟರ್‌ಗಳ ಹಗರಣ: 2 ವರ್ಷಗಳ ಬಳಿಕ ಬೆಳಕಿಗೆ ಬಂದ ವಂಚಕನ ಸಂಚು

ತೆಲಂಗಾಣ : ವಂಚಕರು ಜನರಿಗೆ ಹಾಗೂ ಸರ್ಕಾರಕ್ಕೆ ಮೋಸ ಮಾಡಲು ಹೊಸ ಹೊಸ ದಾರಿಗಳನ್ನು ಹುಡುಕೊಳ್ಳುತ್ತಿದ್ದಾರೆ. ಸರಿಯಾದ ಪ್ಲಾನ್ ಮಾಡಿಕೊಂಡು ವಂಚನೆಗಳನ್ನು ಎಸಗುತ್ತಿದ್ದಾರೆ. ಇಲ್ಲೊಬ್ಬ ವಂಚಕ ಸರ್ಕಾರಿ ಭೂಮಿಯನ್ನು ಅತಿಕ್ರಮಿಸಿಕೊಳ್ಳಲು ಹಾಕಿದ ಪ್ಲಾನ್ ಹೇಗಿತ್ತು

Accident ದೇಶ - ವಿದೇಶ

15 ವರ್ಷದ ಬಾಲಕ ಮಗುವಿನ ಮೇಲೆ ಕಾರು ಹರಿದು ಮಗುವಿನ ಸಾವು

ನವದೆಹಲಿ : ಮಧ್ಯ ದೆಹಲಿಯ ಪಹರ್ಗಂಜ್ ಪ್ರದೇಶದಲ್ಲಿ 15 ವರ್ಷದ ಬಾಲಕ ಮಗುವಿನ ಮೇಲೆ ಕಾರು ಹರಿಸಿದ್ದು, ಆಘಾತಕಾರಿ ವಿಡಿಯೋ ವೈರಲ್ ಆಗಿದೆ. ಕಪ್ಪು ಬಣ್ಣದ ಹ್ಯುಂಡೈ ಕಾರನ್ನು ಚಲಾಯಿಸುತ್ತಿದ್ದ 15 ವರ್ಷದ ಬಾಲಕ