Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಕರ್ನಾಟಕ

ವಾಣಿಜ್ಯ ಎಲ್‌ಪಿಜಿ ದರದಲ್ಲಿ ಇಳಿಕೆ: ಬೆಂಗಳೂರಿನಲ್ಲಿ 19 ಕೆಜಿ ಸಿಲಿಂಡರ್ ಬೆಲೆ ₹10.50 ಇಳಿಕೆ

ಬೆಂಗಳೂರು: ಕಮರ್ಷಿಯಲ್ ಎಲ್​ಪಿಜಿ ಗ್ಯಾಸ್ ಬೆಲೆಯಲ್ಲಿ (Commercial LPG price) ಇಳಿಕೆಯಾಗಿದೆ. 19 ಕಿಲೋ ಎಲ್​ಪಿಜಿ ಬೆಲೆ 10-10.50 ರೂ ಕಡಿಮೆ ಆಗಿದೆ. ಬೆಂಗಳೂರಿನಲ್ಲಿ 10.50 ರೂಗೆ ಇಳಿದಿದೆ. 47.5 ಕಿಲೋ ಎಲ್​ಪಿಜಿ ಗ್ಯಾಸ್ ಬೆಲೆ 25.50 ರೂನಷ್ಟು

ದೇಶ - ವಿದೇಶ

ದೀಪಾವಳಿ ಬಳಿಕ ಚಿನ್ನ, ಬೆಳ್ಳಿಗೆ ಭಾರೀ ಹಿನ್ನಡೆ: ಏಳು ದಿನಗಳಲ್ಲಿ ಬೆಳ್ಳಿ ಬೆಲೆ ಶೇ. 18ರಷ್ಟು ಕುಸಿತ!

ಮುಂಬೈ : ದೀಪಾವಳಿ ಸಮಯದ ವೇಳೆ ಭಾರೀ ಬೆಲೆ ಏರಿಕೆಯ ನಂತರ, ಕೇವಲ ಏಳು ದಿನಗಳಲ್ಲಿ ಬೆಳ್ಳಿ ಬೆಲೆಗಳು ಶೇಕಡಾ 18 ರಷ್ಟು ಕುಸಿದಿವೆ. ಬೆಲೆ ಟ್ರ್ಯಾಕಿಂಗ್ ಸೈಟ್ ಗುಡ್‌ರಿಟರ್ನ್ಸ್‌ನ ಮಾಹಿತಿಯ ಪ್ರಕಾರ, ಇಂದು

ಕರ್ನಾಟಕ

ಅಕ್ಟೋಬರ್ 22 ಚಿನ್ನದ ಬೆಲೆ ಕುಸಿತ: ಹಳದಿ ಲೋಹದ ಬೆಲೆ ಗ್ರಾಮ್​ಗೆ ₹500ಕ್ಕೂ ಹೆಚ್ಚು ಇಳಿಕೆ; 24 ಕ್ಯಾರಟ್‌ಗೆ ₹1,27,200 ರ ದರ

ಬೆಂಗಳೂರು: ಚಿನ್ನದ ಬೆಲೆಯ (gold rate) ಏರಿಳಿಕೆ ಆಟ ನಡೆಯುತ್ತಿದೆ. ಹಳದಿ ಲೋಹದ ಬೆಲೆ ಗ್ರಾಮ್​ಗೆ 500ಕ್ಕೂ ಹೆಚ್ಚು ರೂಗಳಷ್ಟು ಕಡಿಮೆ ಆಗಿದೆ. ಭಾರತದಲ್ಲಿ ಮಾತ್ರವಲ್ಲ, ವಿದೇಶಗಳಲ್ಲೂ ಹೆಚ್ಚಿನ ಕಡೆ ಬೆಲೆ ಇಳಿಕೆಯಾಗಿದೆ. ಬೆಳ್ಳಿ ಬೆಲೆಯಂತೂ

ಕರ್ನಾಟಕ

ಚಿನ್ನ ಖರೀದಿಸುವವರಿಗೆ ಸಿಹಿಸುದ್ದಿ: ಚಿನ್ನದ ಬೆಲೆ ಮತ್ತೆ ಇಳಿಕೆ, ಇಂದಿನ ದರಪಟ್ಟಿ ಇಲ್ಲಿದೆ

ಬೆಂಗಳೂರು: ಚಿನ್ನದ ಬೆಲೆ ಸತತ ಎರಡನೇ ಬಾರಿ ಕಡಿಮೆಗೊಂಡಿದೆ. ಇಂದು ಆಭರಣ ಚಿನ್ನದ ಬೆಲೆ ಗ್ರಾಮ್​ಗೆ 85 ರೂನಷ್ಟು ತಗ್ಗಿದರೆ, ಅಪರಂಜಿ ಚಿನ್ನದ ಬೆಲೆ 93 ರೂ ಇಳಿಕೆ ಆಗಿದೆ. 22 ಕ್ಯಾರಟ್ ಚಿನ್ನದ

ಕರ್ನಾಟಕ

ನಂದಿನಿ ಗ್ರಾಹಕರಿಗೆ ಗುಡ್ ನ್ಯೂಸ್: ಕೇಂದ್ರದ ಜಿಎಸ್‌ಟಿ ಕಡಿತದಿಂದ ಮೊಸರು, ತುಪ್ಪದ ದರ ಇಳಿಕೆ ಸಾಧ್ಯತೆ

ಬೆಂಗಳೂರು: ಮೊನ್ನೆ ಅಷ್ಟೇ ನರೇಂದ್ರ ಮೋದಿ ನೇತೃತ್ವದ ಸರ್ಕಾರ, ಆಹಾರ ಉತ್ಪನ್ನಗಳ ಮೇಲಿನ ಜಿಎಸ್​​ಟಿಯನ್ನು  ಶೇ 12ರಿಂದ 5ಕ್ಕೆ ಇಳಿಕೆ ಮಾಡಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ಸೂಚನೆಯಂತೆ ಸೆಪ್ಟೆಂಬರ್ 22ರಿಂದ ಮೊಸರು, ತುಪ್ಪ, ಬೆಣ್ಣೆ, ಲಸ್ಸಿ ಸೇರಿದಂತೆ​

ಕರ್ನಾಟಕ

ಬೆಲೆ ಕುಸಿತದ ಜೊತೆ ಅತಿಯಾದ ಮಳೆ; ಈರುಳ್ಳಿ ಬೆಳೆಗಾರರಿಗೆ ಡಬಲ್ ಸಂಕಷ್ಟ

ಬಾvಗಲಕೋಟೆ: ‘ಕಳೆದ ವರ್ಷ ಕ್ವಿಂಟಲ್‌ ಈರುಳ್ಳಿಗೆ ₹4 ಸಾವಿರದಿಂದ ₹5,500 ಬೆಲೆ ಸಿಕ್ಕಿತ್ತು. ಹಂಗಾಗಿ ಈ ಬಾರಿ ಹೆಚ್ಚಿಗೆ ಈರುಳ್ಳಿ ಬೆಳೆದಾರ್‍ರಿ. ಆದರೆ, ಈಗ ಬೆಲೆ ಇಲ್ಲದ್ದಕ್ಕ ಬೆಳೆಗೆ ಮಾಡಿದ ವೆಚ್ಚವೂ ಕೈಸೇರುತ್ತಿಲ್ಲ’ ಎಂದು

ದೇಶ - ವಿದೇಶ

ಜಿಎಸ್‌ಟಿ ದರ ಇಳಿಸಿದ ಕೇಂದ್ರ ಸರ್ಕಾರ: ಹಲವು ವಸ್ತುಗಳ ಬೆಲೆ ಇಳಿಕೆ, ಐಷಾರಾಮಿ ವಸ್ತುಗಳ ಬೆಲೆ ಏರಿಕೆ

ನವದೆಹಲಿ : ಮೊದಲ ದಿನದ ಜಿಎಸ್‌ಟಿ (GST) ಕೌನ್ಸಿಲ್‌ ಸಭೆಯ ಬೆನ್ನೆಲ್ಲೇ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಬುಧವಾರ ರಾತ್ರಿ ಸುದ್ದಿಗೋಷ್ಠಿ ನಡೆಸಿ ತೆರಿಗೆ ಕಡಿತದ ಸಿಹಿಸುದ್ದಿ ನೀಡಿದ್ದಾರೆ. ತುಪ್ಪ, ಬೆಣ್ಣೆ, ಜೀವವಿಮೆ ,

ಕರ್ನಾಟಕ

ಆಗಸ್ಟ್ 25ರ ಚಿನ್ನ ಮತ್ತು ಬೆಳ್ಳಿ ದರ: ಇಂದು ಚಿನ್ನದ ಬೆಲೆಯಲ್ಲಿ ಇಳಿಕೆ, ಬೆಳ್ಳಿ ಬೆಲೆ ಏರಿಕೆ

ಬೆಂಗಳೂರು: ವಾರಾಂತ್ಯದಲ್ಲಿ ಭಾರೀ ಏರಿಕೆ ಕಂಡಿದ್ದ ಚಿನ್ನದ ಬೆಲೆ (gold rate) ಇವತ್ತು ಮತ್ತೆ ಇಳಿಕೆಯ ಹಾದಿಗೆ ಬಂದಿದೆ. ಇದರ ಬೆಲೆ ಗ್ರಾಮ್​​ಗೆ 10 ರೂನಷ್ಟು ಕಡಿಮೆ ಆಗಿದೆ. 22 ಕ್ಯಾರಟ್ ಆಭರಣ ಚಿನ್ನದ ಬೆಲೆ

ದೇಶ - ವಿದೇಶ

ಜಿಎಸ್‌ಟಿ ದರ ಕಡಿತಕ್ಕೆ ಸಚಿವರ ಸಮಿತಿ ಸಮ್ಮತಿ: ಇನ್ನು 12% ಮತ್ತು 28% ಸ್ಲ್ಯಾಬ್ ಇರಲ್ಲ, ಬೆಲೆ ಇಳಿಕೆ ನಿರೀಕ್ಷೆ

ನವದೆಹಲಿ: ಜಿಎಸ್​ಟಿಯ  ಶೇಕಡಾ 12 ಮತ್ತು 28ರ ಸ್ಲ್ಯಾಬ್​ಗಳನ್ನು ರದ್ದುಗೊಳಿಸುವ ಕೇಂದ್ರ ಸರ್ಕಾರದ ಪ್ರಸ್ತಾವನೆಗೆ ವಿವಿಧ ರಾಜ್ಯಗಳ ಸಚಿವರನ್ನೊಳಗೊಂಡ ಸಮಿತಿ ಸಮ್ಮತಿ ಸೂಚಿಸಿದೆ. ಬಿಹಾರದ ಡಿಸಿಎಂ ಸಾಮ್ರಾಟ್ ಚೌಧರಿ ನೇತೃತ್ವದಲ್ಲಿ ಗುರುವಾರ ನಡೆದ ಸಭೆಯಲ್ಲಿ ಸಮ್ಮತಿ ಸೂಚಿಸಲಾಗಿದೆ.