Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

7 ತಿಂಗಳು ಆಸ್ಪತ್ರೆಯಲ್ಲಿ ನಡೆದ ಡಯಾಲಿಸಿಸ್ ನಿಂದ ವ್ಯಕ್ತಿಗೆ HIV ಸೋಂಕು

ತೆಲಂಗಾಣದ ಭದ್ರದ್ರಿ ಕೊಥಗುಡೆಮ್ ಜಿಲ್ಲೆಯ ಮನುಗೂರಿನಲ್ಲಿ ವ್ಯಕ್ತಿಯೊಬ್ಬರಿಗೆ ಎಚ್‌ಐವಿ ಪಾಸಿಟಿವ್ ಪತ್ತೆಯಾಗಿದೆ. ಕಳೆದ ಏಳು ತಿಂಗಳಿನಿಂದ ಮನುಗೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ವೃದ್ಧರ ಎರಡೂ ಮೂತ್ರಪಿಂಡಗಳ ಡಯಾಲಿಸಿಸ್ ಮಾಡಲಾಗುತ್ತಿದೆ. ಆಸ್ಪತ್ರೆ ಸಿಬ್ಬಂದಿ ನಿರ್ಲಕ್ಷ್ಯದ ಆರೋಪವನ್ನು ಕುಟುಂಬ

ಕರ್ನಾಟಕ

ಬೆಳಗಾವಿಯ ಆಸ್ಪತ್ರೆಯಲ್ಲಿ ನಕಲಿ ನರ್ಸ್ ಹಾವಳಿ: ಮೂರು ತಿಂಗಳಿಂದ ರೋಗಿಗಳಿಗೆ ಚಿಕಿತ್ಸೆ

ಬೆಳಗಾವಿ : ಇಲ್ಲಿನ ಬೀಮ್ಸ್ ಆಸ್ಪತ್ರೆಯಲ್ಲಿ ನಕಲಿ ನರ್ಸ್ ಹುಚ್ಚಾಟ ಮೆರೆದಿದ್ದು, ನಾನು ನರ್ಸಿಂಗ್ ವಿದ್ಯಾರ್ಥಿನಿ ಎಂದು ಆಸ್ಪತ್ರೆಯ ರೋಗಿಗಳಿಗೆ ಟ್ರೀಟ್ಮೆಂಟ್ ಕೊಡ್ತಿರುವ ಆರೋಪ ಕೇಳಿಬಂದಿದೆ. ಎರಡ್ಮೂರು ತಿಂಗಳಿಂದ ನರ್ಸಿಂಗ್ ವಿದ್ಯಾರ್ಥಿನಿ ಎಂದು ಹೇಳಿ

ಕರ್ನಾಟಕ

ಗದಗ ಜಿಮ್ಸ್ ಆಸ್ಪತ್ರೆ: ನಿರ್ಲಕ್ಷ್ಯ ಕಾರಣ ಬಾಣಂತಿ ಮತ್ತು ನವಜಾತ ಶಿಶುಗಳಿಗೆ ಸಂಕಷ್ಟ

ಗದಗ: ಗದಗ ಜಿಮ್ಸ್ ಆಸ್ಪತ್ರೆ  ಆಡಳಿತ ಮಂಡಳಿಯ ನಿರ್ಲಕ್ಷ್ಯದಿಂದ ಅದ್ವಾನವಾಗಿದೆ. ನಿರಂತರ ಮಳೆಯಿಂದಾಗಿ ಆಸ್ಪತ್ರೆಯ ಕಟ್ಟಡ ಸೋರುತ್ತಿದೆ. ಪರಿಣಾಮ ಬಾಣಂತಿಯರು, ನವಜಾತ ಶಿಶುಗಳಿಗೆ ಸಂಕಷ್ಟ ಎದುರಾಗಿದೆ. ಅಲ್ಲದೇ ಬಾಣಂತಿಯರಿಗೆ ಸಿಗಬೇಕಾಗಿರುವ ಕನಿಷ್ಟ ಬಿಸಿ ನೀರಿನ ವ್ಯವಸ್ಥೆಯೂ ಅಲ್ಲಿಲ್ಲ.

ದೇಶ - ವಿದೇಶ

ಉತ್ತರ ಪ್ರದೇಶದ ಮಹೋಬಾ ಜಿಲ್ಲಾ ಆಸ್ಪತ್ರೆ: ಬೀದಿ ನಾಯಿಗಳ ಆಧಿಪತ್ಯ, ರೋಗಿಗಳಲ್ಲಿ ಭಯದ ವಾತಾವರಣ!

ಉತ್ತರ ಪ್ರದೇಶ: ಮಹೋಬಾ ಜಿಲ್ಲಾ ಆಸ್ಪತ್ರೆಯಲ್ಲಿ ಬೀದಿ ನಾಯಿಗಳು ಮನೆ ಮಾಡಿಕೊಂಡಿದೆ. ವಾರ್ಡ್ ಒಳಗೆ ನಾಯಿಗಳು ರಕ್ತದ ಚೀಲದೊಂದಿಗೆ ಆಟವಾಡುತ್ತಿರುವುದು ಕಂಡುಬಂದ ನಂತರ ಇಲ್ಲಿನ ಆರೋಗ್ಯ ಸೇವೆಗಳ ಬಗ್ಗೆ ಪ್ರಶ್ನೆಗಳು ಎದ್ದಿವೆ.ಆಸ್ಪತ್ರೆಯಲ್ಲಿ ನಾಯಿಗಳ ಬಗ್ಗೆ

ದೇಶ - ವಿದೇಶ

ವಿದ್ಯುತ್ ಕಡಿತದಿಂದ ಡಯಾಲಿಸಿಸ್ ವೇಳೆ ಯುವಕನ ದುರ್ಮರಣ

ಬಿಜ್ನೋರ್: ಉತ್ತರ ಪ್ರದೇಶದ (Uttar Pradesh) ಬಿಜ್ನೋರ್ (Bijnor) ಜಿಲ್ಲಾ ಆಸ್ಪತ್ರೆಯಲ್ಲಿ ಶುಕ್ರವಾರ ವಿದ್ಯುತ್ ಕಡಿತದಿಂದ (Electricity Outage) ಡಯಾಲಿಸಿಸ್ (Dialysis ) ಚಿಕಿತ್ಸೆಯ ಸಮಯದಲ್ಲಿ 26 ವರ್ಷದ ಸರ್ಫರಾಜ್ ಅಹ್ಮದ್ (Sarfaraz Ahmad)

ಅಪರಾಧ ದೇಶ - ವಿದೇಶ

ಆಸ್ಪತ್ರೆಯಲ್ಲಿ ರೋಗಿಗೆ ರಕ್ಷಣೆ ಇಲ್ಲವೇ? ನರ್ಸ್ ವಿರುದ್ಧ ಅತ್ಯಾಚಾರದ ಎಫ್‌ಐಆರ್

ರಾಜಸ್ಥಾನ: ಆಸ್ಪತ್ರೆಯೊಂದರಲ್ಲಿ ಮಹಿಳಾ ರೋಗಿ ಮೇಲೆ ನರ್ಸಿಂಗ್ ಸಿಬ್ಬಂದಿ ಅತ್ಯಾಚಾರವೆಸಗಿರುವ ಘಟನೆ ರಾಜಸ್ಥಾನದ ಅಳ್ವಾರ್ ಜಿಲ್ಲೆಯಲ್ಲಿ ನಡೆದಿದೆ.MIA ಪ್ರದೇಶದಲ್ಲಿರುವ ESIC ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಬುಧವಾರ ರಾತ್ರಿ ಈ ಘಟನೆ ನಡೆದಿದ್ದು, ನರ್ಸಿಂಗ್ ಸಿಬ್ಬಂದಿಯೊಬ್ಬರು

ಅಪರಾಧ ದೇಶ - ವಿದೇಶ

‘ಕೂದಲು ಕಸಿ’ ಶಸ್ತ್ರಚಿಕಿತ್ಸೆಯಲ್ಲಿ ವೈದ್ಯಕೀಯ ನಿರ್ಲಕ್ಷ್ಯ: ಕಾನ್ಪುರದಲ್ಲಿ ಎಂಜಿನಿಯರ್‌ ಸಾವು

ಕಾನ್ಪುರ : ಇತ್ತೀಚಿನ ವರ್ಷಗಳಲ್ಲಿ ಕೂದಲು ಉದುರುವಿಕೆ ಮತ್ತು ಬೋಳು ಸಾಮಾನ್ಯ ಸಮಸ್ಯೆಗಳಾಗಿದ್ದು, ಅನೇಕರು ವಿಶೇಷ ಶಾಂಪೂಗಳು, ಎಣ್ಣೆಗಳು ಮತ್ತು ಕೂದಲು ಕಸಿ ಮಾಡುವಿಕೆಯಂತಹ ದುಬಾರಿ ಚಿಕಿತ್ಸೆಗಳನ್ನು ಪಡೆಯಲು ಪ್ರೇರೇಪಿಸುತ್ತಿದ್ದಾರೆ.ಆದಾಗ್ಯೂ, ಉತ್ತರ ಪ್ರದೇಶದ ಕಾನ್ಪುರದಲ್ಲಿ

ದೇಶ - ವಿದೇಶ

ದಂತ ಚಿಕಿತ್ಸೆಗೆ ಹೋದ ಬಾಲಕಿಗೆ ಅನಸ್ತೇಶಿಯಾ ಶಾಪ: ಹೃದಯವಿದ್ರಾವಕ ಸಾವು

ಸ್ಯಾಂಡಿಯಾಗೋ: ಹಲ್ಲು ಚಿಕಿತ್ಸೆಗೆ ತೆರಳಿದ್ದ 9 ವರ್ಷದ ಬಾಲಕಿ ಅನಸ್ತೇಶಿಯಾ ಓವರ್‌ಡೋಸ್‌ನಿಂದ ಮೃತಪಟ್ಟಿರುವ ದಾರುಣ ಘಟನೆ ಸ್ಯಾಂಡಿಯಾಗೋದಲ್ಲಿ ನಡೆದಿದೆ. ಈ ದುರ್ಘಟನೆ ಬಾಲಕಿಯ ಕುಟುಂಬ ಹಾಗೂ ಸ್ಥಳೀಯರ ಮಧ್ಯೆ ಭಾರಿ ಆಘಾತವನ್ನು ಮೂಡಿಸಿದೆ. ಏನಾಗಿದೆ