Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಉಡುಪಿ ದಕ್ಷಿಣ ಕನ್ನಡ ದೇಶ - ವಿದೇಶ

ಪಾಕಿಸ್ತಾನ ನಂಬರ್‌ನಿಂದ ಸಂದೇಶ: ತಕ್ಷಣ ಬ್ಲಾಕ್ ಮಾಡಿದ ಯುವಕ, ಪೊಲೀಸರಿಂದ ಎಚ್ಚರಿಕೆ

ಉಡುಪಿ: ಭಾರತ ಮತ್ತು ಪಾಕಿಸ್ತಾನ ಯುದ್ಧದ ಉದ್ವಿಗ್ನತೆ ನಡುವೆ ಕಾರ್ಕಳದ ಯುವಕನಿಗೆ ಪಾಕಿಸ್ತಾನದಿಂದ ವಾಟ್ಸಪ್ ಮೆಸೆಜ್ ಬಂದಿದೆ. ಕಾರ್ಕಳದ ಬಜಗೋಳಿಯ ಸುಶಾಂತ್ ಎಂಬವರಿಗೆ ಶನಿವಾರ ಬೆಳಗ್ಗೆ 10:24 ಕ್ಕೆ ಹೌ ಆರ್ ಯು ಎಂದು

ದೇಶ - ವಿದೇಶ

2019ರ ಪುಲ್ವಾಮಾ ದಾಳಿಗೆ ಪಾಕ್ ಮಿಲಿಟರಿ ಪಾತ್ರ: ಅಧಿಕೃತ ಹೇಳಿಕೆಯಿಂದ ಬಯಲಾದ ಸತ್ಯ

ಇಸ್ಲಾಮಾಬಾದ್: 2019ರಲ್ಲಿ ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ನಡೆದ ಆತ್ಮಾಹುತಿ ಬಾಂಬ್ ದಾಳಿಯಲ್ಲಿ ತನ್ನ ಪಾತ್ರವಿದೆ ಎಂದು 6 ವರ್ಷಗಳ ಬಳಿಕ ಪರೋಕ್ಷವಾಗಿ ಒಪ್ಪಿಕೊಂಡಿದೆ. ಪಾಕಿಸ್ತಾನದ ಮಿಲಿಟರಿ ಅಧಿಕಾರಿಗಳು ನಡೆಸಿದ ಸುದ್ದಿಗೋಷ್ಠಿಯಲ್ಲಿ ಏರ್ ಮಾರ್ಷಲ್ ಔರಂಗಜೇಬ್

ದೇಶ - ವಿದೇಶ

‘ಕದನ ವಿರಾಮ ಇರಲಿ ಬಿಡಲಿ, ಉಗ್ರರ ವಿರುದ್ಧ ಕ್ರಮ ಅಗತ್ಯ’ – ಓವೈಸಿ

ಹೈದರಾಬಾದ್: ‘ಕದಾನ ವಿರಾಮ ಇರಲಿ ಬಿಡಲಿ ಪಹಲ್ಲಾಮ್ ಭಯೋತ್ಪಾದಕ ದಾಳಿಯ ಹಿಂದಿರುವವರನ್ನು ಭಾರತ ಬೆನ್ನಟ್ಟುವುದನ್ನು ಮುಂದುವರಿಸಬೇಕು’ ಎಂದು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ತಿಳಿಸಿದ್ದಾರೆ. ಲಷ್ಕರ್-ಎ-ತೊಯ್ಬಾದ ಭಯೋತ್ಪಾದಕನ ಅಂತ್ಯಕ್ರಿಯೆಯಲ್ಲಿ ಪಾಕಿಸ್ತಾನ ಸೇನಾಧಿಕಾರಿ ಭಾಗಿಯಾಗಿರುವ ವಿಡಿಯೋ ವೈರಲ್

ದೇಶ - ವಿದೇಶ

ಭಾರತದ ಎಚ್ಚರಿಕೆಗೆ ಹೆದರಿ ಗಡಿ ತಂಟೆ ನಿಲ್ಲಿಸಿದ ಪಾಕಿಸ್ತಾನ

ನವದೆಹಲಿ: ಶನಿವಾರ ಸಂಜೆ ಕದನ ವಿರಾಮ ಘೋಷಣೆ ಬಳಿಕವೂ ರಾತ್ರಿ 7.30ರಿಂದ 11 ಗಂಟೆಯವರೆಗೆ ಭಾರತದ ಗಡಿಗಳ ಮೇಲೆ ಭಾರೀ ಪ್ರಮಾಣದ ಡ್ರೋನ್‌, ಶೆಲ್‌, ಗುಂಡಿನ ದಾಳಿ ನಡೆಸಿದ್ದ ಪಾಕಿಸ್ತಾನ ತಡರಾತ್ರಿ ಬಳಿಕ ತೆಪ್ಪಗಾಗಿದೆ. ತಡರಾತ್ರಿ

ದೇಶ - ವಿದೇಶ

ರಾಜೌರಿ ಶೆಲ್ ದಾಳಿ: ಪಾಕ್ ದಾಳಿಯಲ್ಲಿ ಹೆಚ್ಚುವರಿ ಉಪ ಆಯುಕ್ತ ರಾಜ್ ಕುಮಾರ್ ಥಾಪಾ ವಧು – ಸಿಎಂ ಓಮರ್ ಅಬ್ದುಲ್ಲಾ ಸಂತಾಪ

ಶ್ರೀನಗರ: ಪಾಕಿಸ್ತಾನ ದಾಳಿಗೆ ಭಾರತ ಪ್ರತಿದಾಳಿಯನ್ನು ನಡೆಸುತ್ತಿದೆ. ಇಷ್ಟಾದರೂ ಪಾಕ್ ಬುದ್ಧಿ ಕಲಿಯದೆ ಮತ್ತೆ ಪಾಕ್ ಜಮ್ಮು-ಕಾಶ್ಮೀರದ ರಾಜೌರಿ ಜಿಲ್ಲೆಯ ವಸತಿ ಕಟ್ಟಡದ ಮೇಲೆ ಶನಿವಾರ ಮುಂಜಾನೆ ಶೆಲ್ ದಾಳಿಯನ್ನು ನಡೆಸಿದೆ. ಈ ದಾಳಿಯಲ್ಲಿ ಉನ್ನತ

ದೇಶ - ವಿದೇಶ

ಆಪರೇಷನ್ ಸಿಂಧೂರ ದಾಳಿಗೆ ಪಾಕ್ ಶಾಕ್ – ಪೈಸೆ ಪೈಸೆಗೆ X ನಲ್ಲಿ ಸ್ಟೇಟಸ್ ಹಾಕುವ ಸ್ಥಿತಿ

ಇಸ್ಲಾಮಾಬಾದ್: ಭಾರತದ ಆಪರೇಷನ್ ಸಿಂಧೂರ ಕಾರ್ಯಾಚರಣೆಗೆ ಪಾಕಿಸ್ತಾನ ಅಕ್ಷರಶಃ ತತ್ತರಿಸಿ ಹೋಗಿದ್ದು, ಇದೀಗ ಭಿಕ್ಷೆ ಬೇಡುವ ಪರಿಸ್ಥಿತಿಗೆ ಬಂದು ನಿಂತಿದೆ.ಈ ಮೊದಲೇ ಆರ್ಥಿಕವಾಗಿ ಪಾತಾಳಕ್ಕೆ ಕುಸಿದಿದ್ದ ಪಾಕ್, ಆಪರೇಷನ್ ಸಿಂಧೂರದ ಬಳಿಕ ಸಾಲಕ್ಕಾಗಿ ಭಿಕ್ಷೆ ಬೇಡುವಂತಾಗಿದೆ.

ದೇಶ - ವಿದೇಶ

ಪಾಕಿಸ್ತಾನ ಫತಾಹ್-II ಕ್ಷಿಪಣಿಯನ್ನು ಪ್ರಯೋಗಿಸಿದ ಹಿನ್ನೆಲೆ – ಭಾರತ ಆಕಾಶದಲ್ಲೇ ಧ್ವಂಸ

ನವದೆಹಲಿ: ಡ್ರೋನ್‌ ದಾಳಿ ನಡೆಸುತ್ತಿದ್ದ ಪಾಕಿಸ್ತಾನ ಈಗ ಭಾರತದ ವಿರುದ್ಧ ಖಂಡಾಂತರ ಕ್ಷಿಪಣಿಯನ್ನು ಪ್ರಯೋಗಿಸಿದೆ. ದೆಹಲಿಯನ್ನು ಗುರಿಯಾಗಿಸಿ ಪಾಕಿಸ್ತಾನ ಫತಾಹ್-II ಉಡಾವಣೆ ಮಾಡಿತ್ತು. ಆದರೆ ಭಾರತ ಈ ಕ್ಷಿಪಣಿಯನ್ನು ಆಕಾಶದಲ್ಲೇ ಛಿದ್ರಗೊಳಿಸಿದೆ. ಹರ್ಯಾಣದ ಸಿರ್ಸಾದಲ್ಲಿ ಭಾರತ

ದೇಶ - ವಿದೇಶ

ಭಾರತ-ಪಾಕಿಸ್ತಾನ ಗಡಿಯಲ್ಲಿ ಉದ್ವಿಗ್ನತೆ: ಟರ್ಕಿಶ್ ಡ್ರೋನ್​ಗಳಿಂದ  ಪಾಕ್ ದಾಳಿಗೆ ತಿರುಗೇಟು ನೀಡಿದ ಭಾರತೀಯ ಸೇನೆ

ಭಾರತದ ಮೇಲೆ ಹಾರಿಸಿದ್ದ ಹಲವು ಡ್ರೋನ್‌ಗಳನ್ನು ಧ್ವಂಸಗೊಳಿಸಿದ್ದೇವೆ. ಉರಿ, ಪೂಂಚ್‌, ಅಖ್ನೂರ್‌ ಸೇರಿ ಎಲ್‌ಒಸಿಯಲ್ಲಿ ಭಾರಿ ಗುಂಡಿನ ದಾಳಿ ನಡೆದಿದೆ. ಪಾಕಿಸ್ತಾನದ ಅಪ್ರಚೋದಿತ ಗುಂಡಿನ ದಾಳಿಗೂ ತಕ್ಕ ತಿರುಗೇಟು ನೀಡಿದ್ದೇವೆ. ಪಂಜಾಬ್‌ ಏರ್ ಡಿಫೆನ್ಸ್‌

ದೇಶ - ವಿದೇಶ

ಭಾರತದೊಂದಿಗೆ ಸಂಘರ್ಷ, ಆದರೆ ಆರ್ಥಿಕ ಪೆಟ್ಟು ಪಾಕಿಸ್ತಾನಕ್ಕೇ!

ಇಸ್ಲಾಮಾಬಾದ್: ಭಾರತದ ಮೇಲೆ ವೀರಾವೇಶದಿಂದ ಎರಗಿ ಬೀಳುತ್ತಿರುವ ಪಾಕಿಸ್ತಾನದ ಆರ್ಥಿಕ ಪರಿಸ್ಥಿತಿ ಅಧಃಪತನದಲ್ಲಿರುವುದು ಮಾರ್ಮಿಕ ಎನಿಸುವ ಸಂಗತಿ. ಆರ್ಥಿಕ ಚಟುವಟಿಕೆ ಉಸಿರಾಡಲು ಸಾಲವನ್ನು ನೆಚ್ಚಿಕೊಂಡಿರಬೇಕಾದ ಅನಿವಾರ್ಯತೆಯಲ್ಲಿರುವ ಪಾಕಿಸ್ತಾನಕ್ಕೆ ಚೇತರಿಕೆಯ ಹಾದಿ ಕ್ಲಿಷ್ಟಕರ. 400 ಬಿಲಿಯನ್

ದೇಶ - ವಿದೇಶ

ಭಾರತದೊಂದಿಗಿದೆ ಬಲೂಚ್: ಪಾಕಿಸ್ತಾನ ಸೇನೆಯ ವಿರುದ್ಧ ಬಿಎಲ್‌ಎ ಹೋರಾಟ

ನವದೆಹಲಿ: ಭಾರತೀಯ ಸೇನಾಪಡೆಗಳ ಪ್ರತಿ ದಾಳಿಗೆ ಬೆಚ್ಚಿಬಿದ್ದಿರುವ ಪಾಕಿಸ್ತಾನ  ಆಂತರಿಕ ಬಿಕ್ಕಟ್ಟಿನಿಂದಲೂ ಇಕ್ಕಟ್ಟಿಗೆ ಸಿಲುಕಿದೆ. ಆಪರೇಷನ್ ಸಿಂದೂರ್ ನಂತರ ಭಾರತವು ಪಾಕಿಸ್ತಾನಕ್ಕೆ ಸೂಕ್ತ ಪ್ರತ್ಯುತ್ತರ ನೀಡಿದ್ದರೆ, ಪಾಕಿಸ್ತಾನದೊಳಗಿನ ಬಲೂಚಿಸ್ತಾನದಲ್ಲಿರುವ ಬಂಡುಕೋರ ಸಂಘಟನೆ ಬಲೂಚ್ ಲಿಬರೇಶನ್ ಆರ್ಮಿ ಪಾಕಿಸ್ತಾನಿ ಸೇನೆಯ