Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಅಪರಾಧ ಕರ್ನಾಟಕ

ವಿಧಾನಸೌಧ ವಾಟ್ಸಾಪ್ ಹ್ಯಾಕ್: ಹಿರಿಯ ಸಹಾಯಕಿಗೆ ₹45 ಸಾವಿರ ಸೈಬರ್ ವಂಚನೆ

ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸೈಬರ್​ ವಂಚನೆಗಳು  ನಡೆಯುತ್ತಿವೆ. ಯಾವುದೋ ಒಂದು ಲಿಂಕ್​ ಕಳುಹಿಸಿ ಅಥವಾ ಹೆದರಿಸಿ ಬೆದರಿಸಿ ಕೋಟ್ಯಂತರ ರೂ ಸುಲಿಗೆ ಮಾಡಲಾಗುತ್ತಿದೆ. ಇದೀಗ ಅಂತಹದೊಂದು ಸೈಬರ್ ವಂಚನೆ ನಡೆದಿದ್ದು, ಪಂಚಾಯತ್ ರಾಜ್ ಇಲಾಖೆಯ

ಕರ್ನಾಟಕ

ಎಂಆರ್‌ಪಿಗಿಂತ ಹೆಚ್ಚು ದರಕ್ಕೆ ಚಹಾ ಪುಡಿ ಮಾರಾಟ: ಫ್ಲಿಪ್‌ಕಾರ್ಟ್‌ಗೆ ₹25,000 ದಂಡ

ಶಿವಮೊಗ್ಗ: ಗ್ರಾಹಕನಿಂದ ಎಂಆರ್‌ಪಿ ದರಕ್ಕಿಂತ ₹ 24 ಹೆಚ್ಚು ಪಡೆದು ಒಂದು ಕೆ.ಜಿ ಚಹಾ ಪುಡಿ ಪೂರೈಸಿದ್ದ ಸಂಸ್ಥೆಗೆ ₹ 25,000 ದಂಡ ವಿಧಿಸಿ ಇಲ್ಲಿನ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಆದೇಶಿಸಿದೆ.

ಅಪರಾಧ ಕರ್ನಾಟಕ

ಬೆಂಗಳೂರಿನಲ್ಲಿ ಮತ್ತೆ ಡಿಜಿಟಲ್ ಅರೆಸ್ಟ್ ಸ್ಕ್ಯಾಮ್: ವೃದ್ಧನಿಗೆ 1.77 ಕೋಟಿ ರೂ. ವಂಚನೆ

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ (Bengaluru) ಮತ್ತೆ ಡಿಜಿಟಲ್‌ ಅರೆಸ್ಟ್‌ ಸ್ಕ್ಯಾಮ್‌ (Digital Arrest Scam) ಸದ್ದು ಮಾಡಿದೆ. ಸೈಬರ್‌ ವಂಚಕರು ವೃದ್ಧರೊಬ್ಬರಿಗೆ ಡಿಜಿಟಲ್‌ ಅರೆಸ್ಟ್‌ ಹೆಸರಿನಲ್ಲಿ ವಂಚಿಸಿ (Cyber Crime), ಬರೋಬ್ಬರಿ 1.77

ಅಪರಾಧ ಮಂಗಳೂರು

ನಿರ್ಮಲಾ ಸೀತಾರಾಮನ್ ಹೆಸರಲ್ಲಿ ಆನ್‌ಲೈನ್ ವಂಚನೆ: ನಕಲಿ ವಿಡಿಯೋ ನಂಬಿ 22.59 ಲಕ್ಷ ರೂ. ಕಳೆದುಕೊಂಡ ವ್ಯಕ್ತಿ!

ಮಂಗಳೂರು: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಹೆಸರಲ್ಲಿ ಭಾರಿ ವಂಚನೆ ಮಾಡಲಾಗಿದ್ದು ದಕ್ಷಿಣ ಕನ್ನಡ ಜಿಲ್ಲೆ ಕಂಕನಾಡಿ ನಗರ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ನಿರ್ಮಲಾ ಸೀತಾರಾಮನ್ ಅವರು ಫೇಸ್ಬುಕ್ ನಲ್ಲಿ

ಅಪರಾಧ ಮಂಗಳೂರು

ಲಿಂಕ್ ಓಪನ್ ಮಾಡಿದ ಮಹಿಳೆ-ಕೌನ್‌ಬನೇಗಾ ಕರೋಡ್‌ಪತಿ ಹೆಸರಲ್ಲಿ ಮೋಸ

ಮಂಗಳೂರು: ಕೌನ್‌ಬನೇಗಾ ಕರೋಡ್‌ಪತಿ ಸ್ಪರ್ಧೆಯಲ್ಲಿ 8 ಲಕ್ಷ ರೂ. ಗೆದ್ದಿರುವುದಾಗಿ ನಂಬಿಸಿ ಅಪರಿಚಿತ ವ್ಯಕ್ತಿಯೋರ್ವ ಮಹಿಳೆಯಿಂದ 7 ಲಕ್ಷ ರೂ.ಗಳಿಗೂ ಅಧಿಕ ಮೊತ್ತ ವರ್ಗಾಯಿಸಿಕೊಂಡು ವಂಚನೆಗೈದ ಬಗ್ಗೆ ಉರ್ವ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

ಅಪರಾಧ ಕರ್ನಾಟಕ

ನೆಲಮಂಗಲದಲ್ಲಿ ಪೇಟಿಎಂ ಆಫರ್ ನೆಪದಲ್ಲಿ ₹75,000 ವಂಚನೆ

ದಿನಸಿ ಅಂಗಡಿ ಮಾಲೀಕನಿಗೆ ಉಚಿತವಾಗಿ ಪೇಟಿಎಂ ಸ್ಪೀಕರ್ ಬಾಕ್ಸ್ ಕೊಡುವುದಾಗಿ ಮತ್ತು ಅದಕ್ಕಾಗಿ ಕಟ್ಟುವ ತಿಂಗಳ ಬಾಡಿಗೆಯನ್ನು ನಿಲ್ಲಿಸುವುದಾಗಿ ನಂಬಿಸಿದ ವ್ಯಕ್ತಿಯೊಬ್ಬ ಅಂಗಡಿ ಮಾಲೀಕನ ಮೊಬೈಲ್ ತೆಗೆದುಕೊಂಡು 75 ಸಾವಿರ ಹಣವನ್ನು ತನ್ನ ಖಾತೆಗೆ

ಅಪರಾಧ ದೇಶ - ವಿದೇಶ

ಡಿಜಿಟಲ್ ಅರೆಸ್ಟ್ ಹೆಸರಲ್ಲಿ ಕೋಟಿಗಟ್ಟಲೆ ವಂಚನೆ: ಬಿಹಾರದ ಸೈಬರ್ ವಂಚಕ ಕಾರವಾರ ಪೊಲೀಸರ ಬಲೆಗೆ!

ಕಾರವಾರ: ಮಾದಕ ವಸ್ತು ಪಾರ್ಸಲ್‌ ಬಂದಿದ್ದು, ನಿಮ್ಮನ್ನು ಬಂಧಿಸಬೇಕಾಗುತ್ತದೆ ಎಂದು ವಾಟ್ಸ್‌ಆಯಪ್‌ ವೀಡಿಯೋ ಕಾಲ್‌ ಮಾಡಿ ಬೆದರಿಸಿ ಅಮಾಯಕರಿಂದ ಹಣ ವಸೂಲಿ ಮಾಡುತ್ತಿದ್ದ ಬಿಹಾರದ ವಂಚಕ ಹರ್ದೀಪ್‌ ಸಿಂಗ್‌ (39) ಎಂಬಾತನನ್ನು ಕಾರವಾರ ಸೈಬರ್‌

ಅಪರಾಧ ಮಂಗಳೂರು

ಮಂಗಳೂರಿನಲ್ಲಿ ‘ಪಾರ್ಟ್‌ಟೈಂ ಕೆಲಸ’ದ ಆಮಿಷ: ಮಹಿಳೆಯಿಂದ 20 ಲಕ್ಷ ರೂ.ಗೂ ಹೆಚ್ಚು ವಂಚನೆ!

ಮಂಗಳೂರು: ಮನೆಯಿಂದಲೇ ಕೆಲಸ/ಪಾರ್ಟ್‌ಟೈಂ ಕೆಲಸದಿಂದ ಹಣ ಸಂಪಾದಿಸಬಹುದು ಎಂದು ಇನ್‌ಸ್ಟಾಗ್ರಾಂನಲ್ಲಿ ಬಂದ ಸಂದೇಶವನ್ನು ನಂಬಿ ಮಹಿಳೆಯೊಬ್ಬರು 20,62,713 ರು. ಕಳೆದುಕೊಂಡು ವಂಚನೆಗೊಳಗಿರುವ ಬಗ್ಗೆ ಬಜಪೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದೂರುದಾರರು ಮೇ 6ರಂದು

ಕರ್ನಾಟಕ

ಮ್ಯಾಟ್ರಿಮೊನಿ ಆಪ್ ನ ಪರಿಚಯ ಬಳಸಿ ಹೀಗೂ ವಂಚನೆ ಮಾಡ್ತಾರಾ?

ದಾವಣಗೆರೆ:ಮದುವೆಗೆ ಸೂಕ್ತ ಜೋಡಿ ಹುಡುಕಲು ಮ್ಯಾಟ್ರಿಮೊನಿ ಆಯಪ್‌ ಬಳಸಿದ ದಾವಣಗೆರೆಯ ಟೆಕ್ಕಿ, ಭಾರಿ ವಂಚನೆಗೆ ಬಲಿಯಾಗಿರುವ ಘಟನೆ ಬಹಿರಂಗವಾಗಿದೆ. ಇಂಟರ್‌ನೆಟ್‌ನಲ್ಲಿ ನಡೆದ ಈ ಸಂಬಂಧ ಹೊಂದಿದ ವಾಟ್ಸಪ್‌ ಪರಿಚಯದ ನಂತರ, ಯುವತಿಯೊಬ್ಬಳ ಮಾತು ನಂಬಿ

ಅಪರಾಧ ಮಂಗಳೂರು

‘ವರ್ಕ್‌ ಫ್ರಂ ಹೋಮ್‌’ ಜಾಹೀರಾತು ನಂಬಿ ₹27 ಲಕ್ಷ ಕಳೆದುಕೊಂಡ ಮಹಿಳೆ

ಮಂಗಳೂರು: ಇನ್‌ಸ್ಟಾಗ್ರಾಂನಲ್ಲಿ ರೀಲ್ಸ್‌ ನೋಡುತ್ತಿದ್ದಾಗ ಬಂದ ವರ್ಕ್‌ ಫ್ರಂ ಹೋಮ್‌ ಎನ್ನುವ ಜಾಹೀರಾತು ನಂಬಿ ಮಹಿಳೆಯೊಬ್ಬರು 27,01,268 ರೂ. ವಂಚನೆಗೊಳಗಾಗ ಬಗ್ಗೆ ಸೆನ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದೂರುದಾರ ಮಹಿಳೆ ಜಾಹೀರಾತಿನ ಲಿಂಕ್‌ ಕ್ಲಿಕ್‌