Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ಪ್ರಧಾನಿ ಮೋದಿಯವರ ಧ್ವಜಾರೋಹಣ ತಡೆಯಲು ಬಹುಮಾನ: ಖಲಿಸ್ತಾನಿ ಭಯೋತ್ಪಾದಕ ಪನ್ನುನ್ ವಿರುದ್ಧ NIA ಪ್ರಕರಣ ದಾಖಲು

ನವದೆಹಲಿ: ಸ್ವಾತಂತ್ರ‍್ಯ ದಿನದಿಂದು (Independence day) ಪ್ರಧಾನಿ ನರೇಂದ್ರ ಮೋದಿ (Narendra Modi) ರಾಷ್ಟ್ರಧ್ವಜ ಹಾರಿಸುವುದನ್ನ ತಡೆಯಲು ಬಹುಮಾನ ಘೋಷಿಸಿದ್ದ ಖಲಿಸ್ತಾನಿ ಭಯೋತ್ಪಾದಕ ಗುರುಪತ್ವಂತ್ ಸಿಂಗ್ ಪನ್ನುನ್ (Gurpatwant Singh Pannun) ವಿರುದ್ಧ ಎನ್‌ಐಎ (NIA)

kerala

ಕಾಸರಗೋಡು: ಆಟೋದಲ್ಲಿ ಎಡಿಎಂಎ ಮಾದಕ ವಸ್ತು ಸಾಗಿಸುತ್ತಿದ್ದ ಆರೋಪಿ ಬಂಧನ

ಕಾಸರಗೋಡು:ಆಟೋ ರಿಕ್ಷಾದಲ್ಲಿ ಸಾಗಿಸುತಿದ್ದ 18.240 ಗ್ರಾಂ. ಎ ಡಿ. ಎಂ. ಎ ಮಾದಕ ವಸ್ತು ಸಹಿತ ಓರ್ವನನ್ನು ಕುಂಬಳೆ ಠಾಣಾ ಪೊಲೀಸರು ಬಂಧಿಸಿದ್ದಾರೆ. ಕೊಡಿಯಮ್ಮೆ ಪೂಕಟ್ಟೆ ನಿವಾಸಿ ಎಂ ಅಬ್ದುಲ್ ಅಜೀಜ್ (42)ಬಂಧಿತ ಆರೋಪಿಯಾಗಿದ್ದಾನೆ.

ದೇಶ - ವಿದೇಶ

ಪಹಲ್ಗಾಂ ದಾಳಿಗೆ TRF ಹಣ ಹವಾಲಾ? ಎನ್‌ಐಎ ಮಲೇಷ್ಯಾ ಸಂಪರ್ಕಗಳನ್ನು ಪತ್ತೆ

ನವದೆಹಲಿ: ಪಹಲ್ಗಾಂ ಉಗ್ರ ದಾಳಿ ಕೃತ್ಯದ ಹೊಣೆ ಹೊತ್ತಿದ್ದ ದಿ ರೆಸಿಸ್ಟೆನ್ಸ್ ಫ್ರಂಟ್ ಎನ್ನುವ ಉಗ್ರ ಸಂಘಟನೆಗೆ ಯಾರಿಂದ ನೆರವು ಹರಿದುಬರುತ್ತಿದೆ ಎನ್ನುವುದಕ್ಕೆ ಹೊಸ ಪುರಾವೆ ಸಿಕ್ಕಿದೆ. ಮಲೇಷ್ಯಾದಿಂದ ಹವಾಲಾ ಮೂಲಕ ಟಿಆರ್​ಎಫ್​ಗೆ ಹಣ ಹರಿದುಹೋಗುತ್ತಿರಬಹುದು

ಅಪರಾಧ ದಕ್ಷಿಣ ಕನ್ನಡ ಮಂಗಳೂರು

ಮಂಗಳೂರು ಕುಕ್ಕರ್ ಬಾಂಬ್ ಪ್ರಕರಣ: ಎನ್‌ಐಎ–ಇ.ಡಿ ಆರೋಪಪಟ್ಟಿಯಲ್ಲಿ ದೇವಾಲಯದ ಹೆಸರಿನ ಗೊಂದಲ

ಮಂಗಳೂರು : ಮಂಗಳೂರಿನಲ್ಲಿ 2022ರಲ್ಲಿ ನಡೆದ ಕುಕ್ಕರ್ ಬಾಂಬ್ ಸ್ಪೋಟ ಪ್ರಕರಣಕ್ಕೆ ಸಂಬಂಧಿಸದಂತೆ ಇದೀಗ ಕೇಂದ್ರ ದ ಎರಡು ತನಿಖಾ ಸಂಸ್ಥೆಗಳು ಗೊಂದಲದ ಚಾರ್ಜ್ ಶೀಟ್ ಸಲ್ಲಿಸಿದೆ. ಎನ್ ಐಎ ತನಿಖೆಯಲ್ಲಿ ಕದ್ರಿ ದೇವಸ್ಥಾನ

ದೇಶ - ವಿದೇಶ

2008 ಮಾಲೆಗಾಂವ್ ಸ್ಫೋಟ ಪ್ರಕರಣ: ಪ್ರಜ್ಞಾ ಠಾಕೂರ್ ಸೇರಿದಂತೆ ಏಳು ಆರೋಪಿಗಳಿಗೆ ಕೋರ್ಟ್‌ನಿಂದ ಬಿಗ್ ರಿಲೀಫ್

ಮುಂಬೈ: 2008ರ ಮಾಲೆಗಾಂವ್ ಸ್ಫೋಟ ಪ್ರಕರಣದಲ್ಲಿ ಬಿಜೆಪಿಯ ಮಾಜಿ ಸಂಸದೆ ಪ್ರಜ್ಞಾ ಠಾಕೂರ್ ಸೇರಿ ಎಲ್ಲಾ 7 ಆರೋಪಿಗಳಿಗೂ ಬಿಗ್‌ ರಿಲೀಫ್‌ ಸಿಕ್ಕಿದೆ. ಎಲ್ಲಾ ಆರೋಪಿಗಳನ್ನು ಖುಲಾಸೆಗೊಳಿಸಿದೆ. ಏಪ್ರಿಲ್ 19ರಂದು ಪ್ರಕರಣದ ವಿಚಾರಣೆ ಮುಗಿಸಿದ್ದ ಕೋರ್ಟ್,