Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಕರ್ನಾಟಕ

ಏಳು ವರ್ಷಗಳ ನಂತರ ಬಯಲಾಯ್ತು ಕೊಲೆ ರಹಸ್ಯ: ಅನೈತಿಕ ಸಂಬಂಧಕ್ಕೆ ಸುಪಾರಿ

ಕಲಬುರಗಿ: ಅನೈತಿಕ ಸಂಬಂಧಕ್ಕೆ ಅಡ್ಡಿಯಾದ ಗಂಡನಿಗೆ ಪತ್ನಿ ಸುಪಾರಿ ಕೊಟ್ಟು ಕೊಲೆ ಮಾಡಿಸಿ ಸಹಜ ಸಾವಿನಂತೆ ಬಿಂಬಿಸಿ ಅಂತ್ಯಸಂಸ್ಕಾರ ಮಾಡಿದ ಘಟನೆ ಕಲಬುರಗಿಯಲ್ಲಿ (Kalaburagi) ನಡೆದಿದೆ. ಕಲಬುರಗಿ ತಾಲೂಕಿನ ಕಣ್ಣಿ ಗ್ರಾಮದ ಬೀರಪ್ಪ ಎಂಬಾತನ

ಅಪರಾಧ ಕರ್ನಾಟಕ

ಗುರುಗ್ರಾಮ ಅಪಾರ್ಟ್‌ಮೆಂಟ್‌ನಲ್ಲಿ ಮಹಿಳೆಯ ಮೃತದೇಹ ಪತ್ತೆ; ಲಿವ್-ಇನ್ ಸಂಗಾತಿ ನಾಪತ್ತೆ

ಗುರುಗ್ರಾಮ: ಬಾಡಿಗೆ ಮನೆಯೊಂದರ ಕೋನೆಯ ಹಾಸಿಗೆ ಮೇಲೆ ಮಹಿಳೆಯ ಕೊಳೆತ ಶವ ಪತ್ತೆಯಾಗಿರುವ ಘಟನೆ ಹರಿಯಾಣದ ಗುರುಗ್ರಾಮದಲ್ಲಿ ನಡೆದಿದೆ. ದುಂಡಹೇರಾ ಗ್ರಾಮದಲ್ಲಿ ಬಾಡಿಗೆ ಮನೆಯಲ್ಲಿದ್ದ 26 ವರ್ಷದ ಅಂಗೂರಿ ಎಂಬ ಮಹಿಳೆ ಶವವಾಗಿ ಪತ್ತೆಯಾಗಿದ್ದಾರೆ. ಮನೆಯಿಂದ ಕೆಟ್ಟ ವಾಸನೆ ಬರುತ್ತಿತ್ತು ಎಂದು ಅಕ್ಕಪಕ್ಕದ ಮನೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಅಂಗೂರಿ ತನ್ನ ಲಿವ್-ಇನ್ ಸಂಗಾತಿ ಅನುಜ್ ಜೊತೆ ವಾಸಿಸುತ್ತಿದ್ದಳು, ಅನುಜ್ ಈಗ ಕಾಣೆಯಾಗಿದ್ದಾನೆ.ಇವರಿಬ್ಬರು ಕೇವಲ 20 ದಿನಗಳ ಹಿಂದೆ ಆ ಮನೆಗೆ ತೆರಳಿದ್ದರು. ಕೊಲೆ ಮಾಡಿದ ನಂತರ ಆರೋಪಿ ಪರಾರಿಯಾಗಿದ್ದಾನೆ ಎನ್ನಲಾಗಿದೆ. ಪ್ರಾಥಮಿಕ ತನಿಖೆಯ

ಅಪರಾಧ ಕರ್ನಾಟಕ

ಒಂದೇ ಫೋನ್ ಕಾಲ್‌ನಿಂದ ಬಯಲಾಯ್ತು ಕೊಲೆ ರಹಸ್ಯ: ಅನೈತಿಕ ಸಂಬಂಧಕ್ಕೆ ಸಿಕ್ಕ ಭೀಕರ ಅಂತ್ಯ!

ಬಾಗಲಕೋಟೆ: ಹಲವಾರು ವರ್ಷಗಳ ಸ್ನೇಹವೊಂದನ್ನು ಅನೈತಿಕ ಸಂಬಂಧ, ಕುಡಿತದ ಅಮಲು ಬಲಿ ತೆಗೆದುಕೊಂಡಿದೆ. ಬಾಗಲಕೋಟೆ (Bagalkot) ಜಿಲ್ಲೆ ಬೀಳಗಿ ತಾಲ್ಲೂಕಿನ ಗಲಗಲಿ ಗ್ರಾಮದಲ್ಲಿ ನಡೆದ ರಹಸ್ಯ ಕೊಲೆ ಪ್ರಕರಣವೊಂದನ್ನು ಪೊಲೀಸರು ಕೊನೆಗೂ ಬಯಲಿಗೆಳೆದಿದ್ದು, ಸಿನಿಮೀಯ

ಅಪರಾಧ ಕರ್ನಾಟಕ

33 ವರ್ಷದ ಪ್ರಿಯಕರನಿಗಾಗಿ ಗಂಡನನ್ನೇ ಕೊಂದ 56 ವರ್ಷದ ಅಜ್ಜಿ: 2 ತಿಂಗಳ ಬಳಿಕ ಬಯಲಾಯ್ತು ಕೊಲೆ ರಹಸ್ಯ

ಚಿಕ್ಕಮಗಳೂರು: 33 ವರ್ಷದ ಪ್ರಿಯತಮನಿಗಾಗಿ 56 ವರ್ಷದ ಅಜ್ಜಿ ಸಂಚು ರೂಪಿಸಿ ತನ್ನ ಗಂಡನ ಕೊಲೆ ಮಾಡಿಸಿದ್ದಾಳೆ. ಕೊಲೆಯಾದ 2 ತಿಂಗಳ ಪ್ರಕರಣ ಬೆಳಕಿಗೆ ಬಂದಿದ್ದು, ಪೊಲೀಸರು ಅಜ್ಜಿ, ಆಕೆಯ ಪ್ರಿಯತಮ ಹಾಗೂ ಸಹಚರರನ್ನು

ಅಪರಾಧ ಕರ್ನಾಟಕ

ಬಿಕ್ಲು ಶಿವ ಕೊ*ಲೆ ತನಿಖೆ: ಆರೋಪಿಗಿತ್ತಾ ನಟ ನಟಿಯರ ನಂಟು?ರಹಸ್ಯ ಬಯಲು

ಬೆಂಗಳೂರು: ರೌಡಿಶೀಟರ್ ಬಿಕ್ಲು ಶಿವ ಕೊಲೆ (Biklu Shiva) ಕೇಸ್‌ ತನಿಖೆ ಚುರುಕುಗೊಂಡಿದೆ. ಬಿಜೆಪಿ ಶಾಸಕ ಭೈರತಿ ಬಸವರಾಜ್ ಬಂಧನಕ್ಕೆ ಆಗ್ರಹಿಸಿ ಕಾಂಗ್ರೆಸ್ ಕೂಡಾ ಪ್ರತಿಭಟನೆ ನಡೆಸಿದೆ. A1 ಜಗದೀಶ್​​ನನ್ನು (Jagadish) ತೀವ್ರ ವಿಚಾರಣೆಗೆ

ಕರ್ನಾಟಕ

ಪತ್ನಿಯ ಒಂದೇ ಪ್ರಶ್ನೆಗೆ ಬಿಚ್ಚಿಕೊಂಡ ರಾಯಚೂರು ಕೊಲೆ ರಹಸ್ಯ: ‘ನಾಯಿಗಳು ಬೊಗಳದಿರಲು ಕೊಲೆಗಾರರು ಕುಟುಂಬಸ್ಥರೇ?’

ಬೆಳಗಾವಿ: ಹಗಲು ರಾತ್ರಿ ಎನ್ನದೇ ಮನೆಯಿಂದಾಚೆ ದುಡಿಯುವ ಪತಿಯ ಹಾವಭಾವ ಕಂಡು ಪತ್ನಿ ಏನಾದರೂ ಪ್ರಶ್ನಿಸಿದರೆ, ‘ಇದೆಂಥಾ ಪ್ರಶ್ನೆ? ನಿನಗೇಕೆ ಈ ಅನುಮಾನ?’ ಎಂದು ರೇಗಾಡುವವರೇ ಹೆಚ್ಚು. ಆದರೆ, ಕೊಲೆ ಪ್ರಕರಣ ಭೇದಿಸಲು ಹಲವು

ದೇಶ - ವಿದೇಶ

ನಿಮಿಷಾ ಪ್ರಿಯಾಳ ಯೆಮೆನ್‌ನಲ್ಲಿ ಮರಣದಂಡನೆ ಶಿಕ್ಷೆ ಕೊನೆಗೂ ರದ್ದಾಯಿತಾ?

ಯೆಮೆನ್:ಭಾರತ ಮತ್ತು ಯೆಮೆನ್‌ ಮುಖಂಡರ ಸತತ ಪ್ರಯತ್ನದ ಫಲವಾಗಿ ಕೊನೆಗೂ ಕೇರಳ ಮೂಲದ ನರ್ಸ್‌ ನಿಮಿಷಾ ಪ್ರಿಯಾ ಮರಣದಂಡನೆ ಶಿಕ್ಷೆಯನ್ನು ಯೆಮೆನ್‌ ರದ್ದುಗೊಳಿಸಿದೆ ಎಂದು ಧರ್ಮಬೋಧಕ, ಜಾಗತಿಕ ಶಾಂತಿ ಪ್ರವರ್ತಕ ಡಾ.ಕೆ.ಎ.ಪೌಲ್‌ ವಿಡಿಯೋ ಸಂದೇಶದಲ್ಲಿ

ಅಪರಾಧ ದೇಶ - ವಿದೇಶ

ಗಂಡನ ಹ*ತ್ಯೆ: ಪ್ರಿಯಕರನೊಂದಿಗೆ ಪತ್ನಿ ಪರಾರಿ, ಶವ ಟೈಲ್ಸ್ ಅಡಿಯಲ್ಲಿ ಪತ್ತೆ

ಮುಂಬೈ: ಮಹಿಳೆಯೊಬ್ಬಳು ತನ್ನ ಪ್ರಿಯಕರನ ಜತೆ ಸೇರಿ ಗಂಡನನ್ನು ಹತ್ಯೆ(Murder) ಮಾಡಿ ಮನೆಯ ಟೈಲ್ಸ್​ ಅಡಿಯಲ್ಲಿ ಹೂತಿಟ್ಟಿದ್ದ ಘಟನೆ ತಡವಾಗಿ ಬೆಳಕಿಗೆ ಬೆಂದಿದೆ. ಈ ಘಟನೆ ಮುಂಬೈನಲ್ಲಿ ನಡೆದಿದೆ. ಕೊಲೆಯ ಬಳಿಕ ಯಾರಿಗೂ ಅನುಮಾನ

ಅಪರಾಧ ಕರ್ನಾಟಕ

“ಮಗಳ ದುಡಿಮೆಯಿಂದ ಬದುಕುತ್ತಿದ್ದಾನೆ” ಎಂಬ ನಿಂದನೆ: ಟೆನಿಸ್ ಆಟಗಾರ್ತಿ ರಾಧಿಕಾ ಹತ್ಯೆಗೆ ಇದೇ ಕಾರಣವಾಯಿತೇ?

ರಾಷ್ಟ್ರ ಮಟ್ಟದ ಟೆನಿಸ್ ಆಟಗಾರ್ತಿ ರಾಧಿಕಾ ಯಾದವ್ (25) ರನ್ನು ಆಕೆಯ ತಂದೆಯೇ ಗುಂಡಿಟ್ಟು ಹತ್ಯೆ ಮಾಡಿರುವ ಸುದ್ದಿ ದೇಶಾದ್ಯಂತ ತಲ್ಲಣ ಸೃಷ್ಟಿಸಿದೆ. ಈ ಘಟನೆ ಗುರುವಾರ (ಜುಲೈ 10) ಬೆಳಗ್ಗೆ ಗುರುಗ್ರಾಮದ ಸೆಕ್ಟರ್

ಅಪರಾಧ ದೇಶ - ವಿದೇಶ

ಫ್ರೆಂಚ್ ರೆಸ್ಟೋರೆಂಟ್ ಮಾಲೀಕನಿಂದ ಹಳೆಯ ಗೆಳೆಯನ ಹತ್ಯೆ: ದೇಹದ ತುಂಡುಗಳನ್ನು ಪಾತ್ರೆಯಲ್ಲಿ ಬೇಯಿಸಿದ ಕ್ರೌರ್ಯ

ಫ್ರಾನ್ಸ್‌ : ರೆಸ್ಟೋರೆಂಟ್ ಮಾಲೀಕನೊಬ್ಬ ವ್ಯಕ್ತಿಯನ್ನು ಕೊಂದು, ಆತನ ದೇಹವನ್ನು ತುಂಡುಗಳಾಗಿ ಕತ್ತರಿಸಿ ಅದನ್ನು ತರಕಾರಿ ಪಾತ್ರೆಯಲ್ಲಿ ಬೇಯಿಸಿದ ಆಘಾತಕಾರಿ ಘಟನೆ ಫ್ರಾನ್ಸ್‌ನಲ್ಲಿ ನಡೆದಿದೆ.ಫ್ರಾನ್ಸ್‌ನಲ್ಲಿ ಈ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದ್ದು, ರೆಸ್ಟೋರೆಂಟ್ ಮಾಲೀಕನೊಬ್ಬ