Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಮಂಗಳೂರು

ನಾಪತ್ತೆಯಾಗಿದ್ದ ಆಟೋ ರಿಕ್ಷಾ ಚಾಲಕನ ಮೃತದೇಹ ತುಂಬೆ ಕಿಂಡಿ ಅಣೆಕಟ್ಟಿನ ಬಳಿ ಪತ್ತೆ; ಆತ್ಮಹತ್ಯೆ ಶಂಕೆ

ಬಂಟ್ವಾಳ:ಪಾಣೆಮಂಗಳೂರು ಹಳೆ ಸೇತುವೆಯ ಮೇಲೆ ಬುಧವಾರ ಬೆಳಗ್ಗೆ ಆಟೋ ರಿಕ್ಷಾವನ್ನು ನಿಲ್ಲಿಸಿ ಕಾಣೆಯಾಗಿದ್ದ ಚಾಲಕನ ಮೃತದೇಹ ಗುರುವಾರ ತುಂಬೆಯ ಕಿಂಡಿ ಅಣೆಕಟ್ಟಿನ ಬಳಿ ಪತ್ತೆಯಾಗಿದೆ. ಮೃತರನ್ನು ಸಜೀಪಮುನ್ನೂರು ಗ್ರಾಮದ ಮಾರ್ನಬೈಲು ನಿವಾಸಿ, ಪೀಟರ್ ಲೋಬೋ

ಕರ್ನಾಟಕ

ನಾಪತ್ತೆಯಾಗಿದ್ದ ಪಿಯುಸಿ ವಿದ್ಯಾರ್ಥಿ ನಮೇಶ್‌ ಮೃತದೇಹ ಪತ್ತೆ

ಕುಂದಾಪುರ : ಮನೆಗೆ ಹಿಂತಿರುಗದೆ ನಾಪತ್ತೆಯಾಗಿದ್ದ ಹೆಮ್ಮಾಡಿಯ ಪ್ರಥಮ ಪಿಯುಸಿ ವಿದ್ಯಾರ್ಥಿಯ ಮೃತದೇಹ ಶನಿವಾರ ಬೆಳಿಗ್ಗೆ ಗಂಗೊಳ್ಳಿಯ ದಾಕುಹಿತ್ಲು ನದಿತೀರದಲ್ಲಿ ಪತ್ತೆಯಾಗಿದೆ.ಮೃತ ವಿದ್ಯಾರ್ಥಿ ಹೆಮ್ಮಾಡಿ ಸಂತೋಷನಗರದ ನಿವಾಸಿ ಲವೇಶ್ ಪೂಜಾರಿಯ ಪುತ್ರ ನಮೇಶ್ (17)

ದೇಶ - ವಿದೇಶ

ಕಾಲೇಜು ವಿದ್ಯಾರ್ಥಿನಿ ನಾಪತ್ತೆ ಪ್ರಕರಣ: ಎಲೆಕ್ಟ್ರಿಷಿಯನ್​​ನ ಮದುವೆಯಾಗಿ ವಾಪಸ್

ಇಂದೋರ್: ವಾರದಿಂದ ನಾಪತ್ತೆಯಾಗಿರುವ ಕಾಲೇಜು ವಿದ್ಯಾರ್ಥಿನಿ ಎಲೆಕ್ಟ್ರಿಷಿಯನ್​​ನ ಮದುವೆ(Marriage)ಯಾಗಿ ಹಿಂದಿರುಗಿರುವ ಘಟನೆ ಇಂದೋರ್​​ನಲ್ಲಿ ನಡೆದಿದೆ. ಅಂತಿಮ ವರ್ಷದ ಬಿಬಿಎ ವಿದ್ಯಾರ್ಥಿನಿ ಏಳು ದಿನಗಳ ನಂತರ ಹಿಂತಿರುಗಿದ್ದು, ರತ್ಲಂಗೆ ಹೋಗುವ ರೈಲಿನಲ್ಲಿ ಭೇಟಿಯಾಗಿದ್ದ ಎಲೆಕ್ಟ್ರಿಷಿಯನ್‌ನನ್ನು ಮದುವೆಯಾಗಿದ್ದೇನೆ

ದೇಶ - ವಿದೇಶ

ಆಪ್ತ ಸ್ನೇಹಿತೆ ನಾಪತ್ತೆ- 11 ದಿನಗಳ ನಂತರ ಭಯಾನಕ ರಹಸ್ಯ ಬಯಲು

ನವದೆಹಲಿ: ದಾಂಪತ್ಯಕ್ಕೆ ದ್ರೋಹ ಎಸಗಿದ್ದಾಳೆಂದು ಶಂಕಿಸಿ, ಪತ್ನಿಯನ್ನು ನಿದ್ರಾ ಮಾತ್ರೆ ನೀಡಿ ಆಕೆಯನ್ನು ಕೊಲೆ ಮಾಡಿರುವ ಘಟನೆ 11 ದಿನಗಳ ಬಳಿಕ ಬೆಳಕಿಗೆ ಬಂದಿದೆ. ಮೃತಳ ಸ್ನೇಹಿತೆ ನಾಪತ್ತೆ ದೂರು ಪ್ರಕರಣ ನೀಡಿದ ಬಳಿಕ

ದೇಶ - ವಿದೇಶ

ಸಿವಿಲ್ ನ್ಯಾಯಾಧೀಶೆಯಾಗಲು ತಯಾರಿ ನಡೆಸುತ್ತಿದ್ದ ಯುವತಿ ರೈಲಿನಲ್ಲಿ ನಿಗೂಢವಾಗಿ ನಾಪತ್ತೆ

ಸಿವಿಲ್ ನ್ಯಾಯಾಧೀಶೆಯಾಗಲು ತಯಾರಿ ನಡೆಸುತ್ತಿದ್ದ ಯುವತಿಯೊಬ್ಬಳು ರೈಲಿನಲ್ಲಿ ನಿಗೂಢವಾಗಿ ನಾಪತ್ತೆಯಾದ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ಅರ್ಚನಾ ತಿವಾರಿ (28) ನಾಪತ್ತೆಯಾದ ಯುವತಿ. ಇಂದೋರ್- ಬಿಲಾಸ್ಪುರ್ ನರ್ಮದಾ ಎಕ್ಸ್‌ಪ್ರೆಸ್‌ನಲ್ಲಿ ತಮ್ಮ ಊರಿಗೆ ತೆರಳುತ್ತಿದ್ದ ಈ ಘಟನೆ

kerala

ಕೇರಳಕ್ಕೆ ಬಂದಿದ್ದ ಜರ್ಮನ್ ಪ್ರಜೆ ಲೀಸಾ ವೈಸ್ ನಾಪತ್ತೆ: ಬ್ರಿಟನ್ ವ್ಯಕ್ತಿಗಾಗಿ ಇಂಟರ್‌ಪೋಲ್ ನೆರವು ಕೋರಿದ ಪೊಲೀಸರು

ತಿರುವನಂತಪುರ: ಜರ್ಮನ್ ಪ್ರಜೆ ಲೀಸಾ ವೈಸ್ ನಾಪತ್ತೆ ಪ್ರಕರಣ (German Woman Liza Weiss Missing Case) ಹೊಸ ತಿರುವು ಪಡೆದುಕೊಂಡಿದೆ. 2019 ರ ಮಾರ್ಚ್‌ನಲ್ಲಿ ಕೇರಳಕ್ಕೆ ಬಂದಿದ್ದ ಲೀಸಾ ವೈಸ್ ನಾಪತ್ತೆಯಾಗಿದ್ದರು. ಲೀಸಾ

ಕರ್ನಾಟಕ

ನಾಪತ್ತೆಯಾಗಿದ್ದ ಫಾರೆಸ್ಟ್ ಗಾರ್ಡ್ ಶರತ್ ಶವವಾಗಿ ಪತ್ತೆ, ಅನುಮಾನಾಸ್ಪದ ಸಾವು!

ಚಿಕ್ಕಮಗಳೂರು: ಕಳೆದ ಒಂದು ವಾರದಿಂದ ನಾಪತ್ತೆಯಾಗಿದ್ದ ಫಾರೆಸ್ಟ್ ಗಾರ್ಡ್ ಶರತ್ ಅವರು ಶುಕ್ರವಾರ ಬೆತ್ತಲೆ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. 33 ವರ್ಷದ ಶರತ್ ಅವರು ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಸಖರಾಯಪಟ್ಟಣದ‌ ನೀಲಗಿರಿ ಪ್ಲಾಂಟೇಶನ್

ಮಂಗಳೂರು

ಮದುವೆಗೆ ಒಂದು ದಿನ ಮೊದಲು ಬ್ಯೂಟಿ ಪಾರ್ಲರ್‌ಗೆ ಹೋದ ವಧು ನಾಪತ್ತೆ!

ಮಂಗಳೂರು:ಬೋಳಾರ್ ನಿವಾಸಿ ಪಲ್ಲವಿ (22) ಎಂಬಾಕೆ ತಾನು ಪ್ರೀತಿಸಿದ ವ್ಯಕ್ತಿಯೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಳು, ಏಪ್ರಿಲ್ 16 ರಂದು ವಿವಾಹವಾಗಲು ನಿರ್ಧರಿಸಲಾಗಿತ್ತು. ಆದರೆ, ಹಿಂದಿನ ದಿನ ಮೆಹೆಂದಿ ಸಮಾರಂಭದ ಸಮಯದಲ್ಲಿ ಮೆಹೆಂದಿ ಹಚ್ಚಿಕೊಳ್ಳಲು ಬ್ಯೂಟಿ ಪಾರ್ಲರ್‌ಗೆ

ದಕ್ಷಿಣ ಕನ್ನಡ ಮಂಗಳೂರು

ಮಂಗಳೂರಿನ ಯುವಕ 5 ಪವನ್ ಚಿನ್ನದೊಂದಿಗೆ ನಾಪತ್ತೆ

ಮಂಗಳೂರು : ಬಡಗುಳಿಪಾಡಿ ಮಳಲಿ ಮಟ್ಟಿ ನಿವಾಸಿ ರಾಮಚಂದ್ರ ಎಂಬವರ ಪುತ್ರ ನಿಖೀಲ್‌ ರಾಜ್‌ (21) ಎ.11ರಂದು ಮನೆಯಿಂದ ನಾಪತ್ತೆಯಾಗಿದ್ದಾನೆ. ರಾತ್ರಿ ಸುಮಾರು 9 ಗಂಟೆ ಸುಮಾರಿಗೆ ಮನೆಯ ಕಪಾಟನಿಂದ 5 ಪವನ್‌ ಚಿನ್ನವನ್ನು

ಕರ್ನಾಟಕ

ಮಂಗಳೂರು: ತಾಯಿ ಮತ್ತು ಮಗು ನಾಪತ್ತೆ – ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

ಮಂಗಳೂರು: ಎಮ್ಮೆಕರೆ ಬಳಿಯ ಅಪಾರ್ಟ್‌ಮೆಂಟ್‌ ಒಂದರಲ್ಲಿ ಸೆಕ್ಯುರಿಟಿ ಗಾರ್ಡ್‌ ಆಗಿದ್ದ ಬೆಳಗಾವಿ ಮೂಲದ ನಾಗಪ್ಪ ಗೋಡಿ ಅವರ ಪತ್ನಿ ಸುಜಾತಾ (30) ತಮ್ಮ 3 ವರ್ಷದ ಗಂಡು ಮಗುವಿನೊಂದಿಗೆ ಮನೆಯಿಂದ ನಾಪತ್ತೆಯಾಗಿದ್ದಾರೆ. ಈ ಮಹಿಳೆಯೂ