Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ಮಹಾರಾಷ್ಟ್ರದಲ್ಲಿ ವೈದ್ಯಕೀಯ ಪವಾಡ: 36 ವರ್ಷಗಳ ಕಾಲ ಹೊಟ್ಟೆಯಲ್ಲಿ ‘ಭ್ರೂಣ’ ಹೊತ್ತಿದ್ದ ವ್ಯಕ್ತಿ!

ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ ವಿಚಿತ್ರ ಹಾಗೂ ಅಪರೂಪದ ಘಟನೆಗಳು ವೈರಲ್ ಆಗುತ್ತಲೇ ಇರುತ್ತವೆ. ಇದೀಗ ಮಹಾರಾಷ್ಟ್ರದ ನಾಗ್ಪುರದಲ್ಲಿ ಒಂದು ಆಘಾತಕಾರಿ ಮತ್ತು ಅಪರೂಪದ ವೈದ್ಯಕೀಯ ಪ್ರಕರಣ ಬೆಳಕಿಗೆ ಬಂದಿದೆ. ಸಂಜು ಭಗತ್ ಎಂಬ ವ್ಯಕ್ತಿಯೊಬ್ಬ

ತಂತ್ರಜ್ಞಾನ ದೇಶ - ವಿದೇಶ

ಕೃತಕ ಬುದ್ಧಿಮತ್ತೆ ನೆರವಿನಿಂದ 18 ವರ್ಷಗಳ ಬಂಜೆತನಕ್ಕೆ ಅಂತ್ಯ: ದಂಪತಿಗೆ ಸಂತಾನ ಭಾಗ್ಯ!

ನವದೆಹಲಿ: 18 ವರ್ಷಗಳ ಕಾಲ ಫ‌ಲವತ್ತತೆಯ ಸಮಸ್ಯೆಯಿಂದ ಬಳಲುತ್ತಿದ್ದ ದಂಪತಿಯ ನೆರವಿಗೆ ಕೃತಕ ಬುದ್ಧಿಮತ್ತೆ ಬಂದಿದೆ. ಪತಿಯಲ್ಲಿ ವೀರ್ಯವನ್ನು ಗುರುತಿಸಿದ ಎಐ ವ್ಯವಸ್ಥೆ, ದಂಪತಿ ಮಕ್ಕಳನ್ನು ಪಡೆದುಕೊಳ್ಳಲು ಸಹಾಯವನ್ನು ಒದಗಿಸಿದೆ. 18 ವರ್ಷಗಳ ಕಾಲ

ಅಪರಾಧ

ಸಾವಿನ ಅಂಚಿನಲ್ಲಿದ್ದ ಮಹಿಳೆಗೆ ಮರುಜನ್ಮ: 10.4 ಕೆಜಿ ಗೆಡ್ಡೆ ತೆಗೆದ ವೈದ್ಯರ ತಂಡ

ಮುಂಬೈ: ಅಪರೂಪದ ಮತ್ತು ವೈದ್ಯಕೀಯವಾಗಿ ಸಂಕೀರ್ಣವಾದ ಕಾರ್ಯವಿಧಾನದಲ್ಲಿ, ಮುಂಬೈನ ಸರ್ಕಾರಿ ನಡೆಸುವ ಸೇಂಟ್ ಜಾರ್ಜ್ ಆಸ್ಪತ್ರೆಯ ವೈದ್ಯರು 40 ವರ್ಷದ ಮಹಿಳೆಯೊಬ್ಬರಿಂದ 10.4 ಕೆಜಿ ಅಂಡಾಶಯದ ಗೆಡ್ಡೆಯನ್ನು ಯಶಸ್ವಿಯಾಗಿ ತೆಗೆದುಹಾಕಿದರು. ಕ್ರಾಫೋರ್ಡ್ ಮಾರುಕಟ್ಟೆ ಪ್ರದೇಶದ

ಕರ್ನಾಟಕ

861 ಕಲ್ಲುಗಳು ಪಿತ್ತಕೋಶದಲ್ಲಿ! ಮೈಸೂರಿನಲ್ಲಿ ಅಚ್ಚರಿಯ ಶಸ್ತ್ರಚಿಕಿತ್ಸೆ

ಮೈಸೂರು: ನಗರದ ಕಾವೇರಿ ಹಾರ್ಟ್‌ ಮತ್ತು ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಅಪರೂಪದ ವೈದ್ಯಕೀಯ ಪ್ರಕರಣದಲ್ಲಿ 55 ವರ್ಷದ ಮಹಿಳೆಯೊಬ್ಬರ ಗಾಲ್‌ಬ್ಲಾಡರ್‌(ಪಿತ್ತಕೋಶ)ನಿಂದ 861 ಕಲ್ಲುಗಳನ್ನು ಯಶಸ್ವಿಯಾಗಿ ಹೊರ ತೆಗೆಯಲಾಗಿದೆ. ಮಹಿಳೆಯು ತೀವ್ರ ಹೊಟ್ಟೆನೋವು ಮತ್ತು ಜಾಂಡಿಸ್‌

ದೇಶ - ವಿದೇಶ

ಮೂರು ವರ್ಷಗಳ ಬಳಿಕ ಶ್ವಾಸಕೋಶದಲ್ಲಿ ಸಿಕ್ಕಿದ ಚಾಕು!

ನವದೆಹಲಿ: ಮಕ್ಕಳು ಆಟವಾಡುವಾಗ ಗಂಟಲಿನೊಳಗೆ ಹೇ‌ರ್ ಪೀನ್, ಕ್ಲಿಪ್, ನಾಣ್ಯದಂತಹ ವಸ್ತುಗಳು ಸಿಕ್ಕಿ ಅಪಾಯಕ್ಕೆ ತುತ್ತಾದ ಘಟನೆಗಳು ಸಾಕಷ್ಟು ನಡೆದಿವೆ. ಆದರೆ ಇದೀಗ ಒಡಿಶಾದ ಬೆರ್ಹಾಂಪುರದ ಸರ್ಕಾರಿ ಆಸ್ಪತ್ರೆಯ ವೈದ್ಯರು ಶಸ್ತ್ರಚಿಕಿತ್ಸೆಯ ಮೂಲಕ ರೋಗಿಯ

ದೇಶ - ವಿದೇಶ

ಒಮ್ಮೆ ಅಲ್ಲ ಎರಡು ಬಾರಿ ಜನಿಸಿದ ಮಗು:UKನಲ್ಲಿ ಅಪರೂಪದ ಹೆರಿಗೆ ಕಥೆ

ಯುನೈಟೆಡ್ ಕಿಂಗ್‌ಡಂ : ವೈದ್ಯಕೀಯ ವಿಜ್ಞಾನದ ಅದ್ಭುತ ಸಾಧನೆಯಲ್ಲಿ, ಯುನೈಟೆಡ್ ಕಿಂಗ್‌ಡಂನಲ್ಲಿ ಒಂದು ಮಗು ಎರಡು ಬಾರಿ ಜನಿಸಿತು. 20 ವಾರಗಳ ಗರ್ಭಿಣಿಯಾಗಿದ್ದಾಗ, ಆಕ್ಸ್‌ಫರ್ಡ್‌ನ ಶಿಕ್ಷಕಿ ಲೂಸಿ ಐಸಾಕ್ ಅವರ ಅಂಡಾಶಯದ ಕ್ಯಾನ್ಸರ್‌ಗೆ ಐದು

ದೇಶ - ವಿದೇಶ

ಮಹಾರಾಷ್ಟ್ರದಲ್ಲಿ ಅಪರೂಪದ ಹೃದಯ ಗಡ್ಡೆ,ಆಪರೇಷನ್ ಆದ ಕೂಡಲೇ ನಡೆದ ಪೇಷೆಂಟ್‌- ವೈದ್ಯ ಶಾಕ್ !

ಮಹಾರಾಷ್ಟ್ರ :ಮಹಾರಾಷ್ಟ್ರ ದ ವ್ಯಕಿಯೊಬ್ಬರು ಬಹಳ ಅಪರೂಪದ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ.  ಹೃದಯದಲ್ಲಿ ಗೆಡ್ಡೆ (heart tumor)  ಕಾಣಿಸಿಕೊಂಡಿದ್ದು, ಆಪರೇಷನ್ ನಂತ್ರ ವ್ಯಕ್ತಿ ಆರೋಗ್ಯವಾಗಿದ್ದಾರೆ. ಹೃದಯದಲ್ಲಿ ಗಡ್ಡೆ ಕಾಣಿಸಿಕೊಳ್ಳೋದು   ಬಹಳ ಅಪರೂಪ. ಲಕ್ಷ

ಕರ್ನಾಟಕ

ರೋಬೋಟ್ ಸಹಾಯದಿಂದ ಬಾರಿಯಾಟ್ರಿಕ್ ಶಸ್ತ್ರಚಿಕಿತ್ಸೆ: 160 ಕೆ.ಜಿ ಯಿಂದ 48 ಕೆ.ಜಿ ತೂಕ ಕಳೆದುಕೊಂಡ ಸೂರಜ್‌

ಬೆಂಗಳೂರು : 160 ಕೆಜಿ ತೂಕ ಹೊಂದಿದ್ದ 35 ವರ್ಷದ ವ್ಯಕ್ತಿಗೆ “ರೋಬೋಟ್-ನೆರವಿನ ಬಾರಿಯಾಟ್ರಿಕ್ ಶಸ್ತ್ರಚಿಕಿತ್ಸೆ ನಡೆಸಿದ್ದು, ಬಳಿಕ ಬರೋಬ್ಬರಿ 48 ಕೆ.ಜಿ. ತೂಕ ಕಳೆದುಕೊಂಡಿದ್ದಾರೆ.ಫೋರ್ಟಿಸ್‌ ಆಸ್ಪತ್ರೆಯ ಸರ್ಜಿಕಲ್ ಗ್ಯಾಸ್ಟ್ರೋಎಂಟರಾಲಜಿ, ಬಾರಿಯಾಟ್ರಿಕ್ ಮತ್ತು ರೊಬೊಟಿಕ್

ದೇಶ - ವಿದೇಶ

ಮಡಿಲಲ್ಲಿ ನಾಲ್ವರು ಪುಟ್ಟ ಜೀವಗಳು: ಭೋಪಾಲ್‌ನಲ್ಲಿ ಅಚ್ಚರಿ ಹೆರಿಗೆ

ಭೋಪಾಲ್‌ :ಮಧ್ಯಪ್ರದೇಶದ ರಾಜಧಾನಿ ಭೋಪಾಲ್‌ನಲ್ಲಿರುವ ಕೈಲಾಶ್‌ನಾಥ್ ಕಟ್ಜು ಆಸ್ಪತ್ರೆಯಲ್ಲಿ ಗುರುವಾರ ಆಘಾತಕಾರಿ ಪ್ರಕರಣವೊಂದು ಬೆಳಕಿಗೆ ಬಂದಿದೆ. ಒಬ್ಬ ಮಹಿಳೆ ಒಂದೇ ಬಾರಿಗೆ ನಾಲ್ಕು ಮಕ್ಕಳಿಗೆ ಜನ್ಮ ನೀಡುವ ಮೂಲಕ ತನ್ನ ಕುಟುಂಬವನ್ನು ಸಂತೋಷದಿಂದ ತುಂಬಿದಳು,