Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಕರ್ನಾಟಕ

ಸಾಲ ಮರುಪಾವತಿ ಕೇಳಿದಕ್ಕೆ ವೃದ್ಧನ ಕೊಲೆ; ಮೂವರು ಆರೋಪಿಗಳ ಬಂಧನ!

ಚಾಮರಾಜನಗರ: ಗುಂಡ್ಲುಪೇಟೆ ರಾಷ್ಟ್ರೀಯ ಹೆದ್ದಾರಿ (Gundlupete National Highway) ಬಳಿ ಮಂಗಳವಾರ (ನ.11) ಸ್ವಾಮಿ (70) ಎಂಬ ವೃದ್ಧನ ಶವವೊಂದು ಪತ್ತೆಯಾಗಿತ್ತು. ಮೈಮೇಲಿನ ಬಂಗಾರವನ್ನೂ ದೋಚಲಾಗಿತ್ತು. ಶವವನ್ನು ನೋಡಿದ್ದ ಮೃತರ ಹೆಂಡತಿ, ಸ್ವಾಮಿಯನ್ನು ಯಾರೋ

ಕರ್ನಾಟಕ

ಜಮೀರ್‌ ರಾಧಿಕಾ ಕುಮಾರಸ್ವಾಮಿ ಸಾಲ ವಿವಾದ- ಲೋಕಾಯುಕ್ತ ತನಿಖೆಯಲ್ಲಿ ಮಾಹಿತಿ ಬಯಲು

ಬೆಂಗಳೂರು: ಮನೆ ಖರೀದಿಸುವಾಗ ರಾಧಿಕಾ ಕುಮಾರಸ್ವಾಮಿ ನನಗೆ 2 ಕೋಟಿ ರೂ. ಸಾಲ ನೀಡಿದ್ದರು ಎಂದು ವಸತಿ ಸಚಿವ ಜಮೀರ್‌ ಅಹಮದ್‌ ತಿಳಿಸಿದ್ದಾರೆ. ರಾಧಿಕಾ ಕುಮಾರಸ್ವಾಮಿ ಲೋಕಾಯುಕ್ತ ವಿಚಾರಣೆ ಎದುರಿಸಿದ ಬಗ್ಗೆ ಮಾಧ್ಯಮಗಳು ಕೇಳಿದ

ಅಪರಾಧ ಕರ್ನಾಟಕ

ಬೆಂಗಳೂರು ನಿರ್ದೇಶಕ ನಂದಕಿಶೋರ್ ಸಾಲ ವಿವಾದ: ಉದ್ಯಮಿ ಕಿಡ್ನ್ಯಾಪ್ – ರೌಡಿಶೀಟರ್ ನ ಬಂಧನ

ಬೆಂಗಳೂರು: ನಿದೇರ್ಶಕ ನಂದಕಿಶೋರ್‌ಗೆ ಕೊಟ್ಟಿದ್ದ ಸಾಲ ವಾಪಸ್ ಕೇಳಿದ್ದಕ್ಕೆ ಉದ್ಯಮಿಯೊಬ್ಬನನ್ನು ಕಿಡ್ನ್ಯಾಪ್ ಮಾಡಿರುವ ಘಟನೆ ನಡೆದಿದೆ. ಉದ್ಯಮಿಗೆ ರೌಡಿಶೀಟರ್ ರಾಜೇಶ್ @ ಅಪ್ಪಿ ಪರಿಚಯವಿದ್ದ. ಒಂದು ವರ್ಷದ ಹಿಂದೆ ನಿರ್ದೇಶಕ ನಂದಕಿಶೋರ್‌ಗೆ ರೌಡಿ ರಾಜೇಶ್ ಸಾಲ

ಅಪರಾಧ ದೇಶ - ವಿದೇಶ

ಯುಪಿ: ಸಾಲದ ವಿಚಾರ ಅಥವಾ ಅಕ್ರಮ ಸಂಬಂಧ, ದಂಪತಿಯಿಂದ ಯುವಕನ ಕ್ರೂರ ಕೊಲೆ

ಸಂಭಾಲ್ (ಉ.ಪ್ರ.) : ಒಬ್ಬ ಯುವಕನನ್ನು ದಂಪತಿಗಳು ಕ್ರೂರವಾಗಿ ಕೊಂದ ಆಘಾತಕಾರಿ ಘಟನೆ ಉತ್ತರ ಪ್ರದೇಶದ ಸಂಭಾಲ್‌ನಲ್ಲಿ ನಡೆದಿದೆ. ಮನೆಗೆ ಕರೆಸಿ ಸ್ಕ್ರೂಡ್ರೈವರ್, ಪ್ಲೈಯರ್‌ಗಳಿಂದ ಚುಚ್ಚಿ ಹಿಂಸಿಸಿ ಕೊಲೆ ಮಾಡಲಾಗಿದೆ. ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಯುವಕ

ದೇಶ - ವಿದೇಶ

ಸಾಲದ EMI ಕಟ್ಟದಿದ್ದಕ್ಕೆ ಸಾಲಗಾರನ ಪತ್ನಿಯನ್ನು ಬಂಧಿಸಿದ ಬ್ಯಾಂಕ್ ಸಿಬ್ಬಂದಿ: ಪೊಲೀಸರಿಂದ ರಕ್ಷಣೆ

ಲಕ್ನೋ: ಉತ್ತರ ಪ್ರದೇಶದಿಂದ ಆಘಾತಕಾರಿ ವರದಿಯೊಂದು ಬಂದಿದೆ.ತಿಂಗಳ ಸಾಲದ ಕಂತು ಪಾವತಿಸದ್ದಕ್ಕೆ ಬ್ಯಾಂಕ್ ಸಿಬ್ಬಂದಿ ಸಾಲಗಾರನ ಮನೆಗೆ ತೆರಳಿ, ಆತನ ಪತ್ನಿಯನ್ನು ಬಲವಂತವಾಗಿ ಬ್ಯಾಂಕ್‌ಗೆ ಕರೆದುಕೊಂಡು ಬಂದಿದ್ದಾರೆ. ಖಾಸಗಿ ಬ್ಯಾಂಕ್ ಸಿಬ್ಬಂದಿ ನಡೆಗೆ ಸಾರ್ವಜನಿಕರಿಂದ

ಅಪರಾಧ ಕರ್ನಾಟಕ

₹1000 ಸಾಲದ ವಿಚಾರಕ್ಕೆ ಯುವಕರ ನಡುವೆ ಚಾಕು ಇರಿತ, ಇಬ್ಬರಿಗೆ ಗಾಯ!

ನೆಲಮಂಗಲ: ಯುವತಿಗೆ 2,000 ರೂ. ಸಾಲ ನೀಡಿದ ಸುದೀಪ್ (22) ಮತ್ತು ಚೇತನ್ (23) ಎಂಬ ಯುವಕರ ನಡುವೆ ನಡೆದ ಗಲಾಟೆಯಲ್ಲಿ ಇಬ್ಬರು ಚಾಕು ಇರಿತದಿಂದ ಗಾಯಗೊಂಡಿದ್ದಾರೆ. ಈ ಘಟನೆ, 9 ಜುಲೈ 2023

ದೇಶ - ವಿದೇಶ

ಗಂಡ ಸಾಲ ತೀರಿಸಿಲ್ಲ ಎಂದು ಹೆಂಡತಿಯನ್ನೇ ಮರಕ್ಕೆ ಕಟ್ಟಿದ ದುರುಳರು

ಚಿತ್ತೂರು: ಏನೋ ಕಷ್ಟವೆಂದಾಗ ತಮ್ಮ ದೈನಂದಿನ ಅಗತ್ಯಗಳನ್ನು ಪೂರೈಸಿಕೊಳ್ಳಲು ಸಾಲ ಮಾಡುವುದು ಸಾಮಾನ್ಯ. ಆದರೆ ಸಾಲ ಜೀವಕ್ಕೆ ಕುತ್ತು ತಂದಿರುವ ಘಟನೆ ಆಂಧ್ರಪ್ರದೇಶದ ಚಿತ್ತೂರಿನಲ್ಲಿ ನಡೆದಿದೆ. ಪತಿ ಸಾಲ ಮರುಪಾವತಿಸಲು ವಿಫಲನಾಗಿದ್ದಕ್ಕೆ ಹೆಂಡತಿಯನ್ನು ಮರಕ್ಕೆ