Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಕರ್ನಾಟಕ

ಬೆಂಗಳೂರು ವಿಮಾನ ನಿಲ್ದಾಣದ ಟರ್ಮಿನಲ್ 2ರಲ್ಲಿ ನೂತನ ಉದ್ಯಾನ ಗ್ಯಾಲರಿ ಲೋಕಾರ್ಪಣೆ: ಪ್ರಯಾಣಿಕರಿಗೆ ಇನ್ನು ಹಸಿರ ಸಿರಿ ಮಧ್ಯೆ ವಿಶ್ರಾಂತಿಯ ಅನುಭವ

ಬೆಂಗಳೂರು : ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ (KIA) ಟರ್ಮಿನಲ್ 2 ತನ್ನ ವಾಸ್ತುಶಿಲ್ಪದ ವೈಭವಕ್ಕೆ ಈಗಾಗಲೇ ಜಗತ್ತಿನಾದ್ಯಂತ ಹೆಸರುವಾಸಿಯಾಗಿದ್ದು, ಈಗ ಅಲ್ಲಿ ಹೊಸದಾಗಿ ನಿರ್ಮಿಸಲಾದ ಸಾರ್ವಜನಿಕ ಗ್ಯಾಲರಿ ಮತ್ತು ಉದ್ಯಾನವು ಪ್ರಯಾಣಿಕರ ಮನಸೆಳೆಯುತ್ತಿದೆ.