Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ಅಪ್ರಾಪ್ತನಿಗೆ ಜೀವಾವಧಿ ಶಿಕ್ಷೆ: ಸೆಷನ್ಸ್ ನ್ಯಾಯಾಲಯ ಆದೇಶ ರದ್ದು-ಏನಿದು ಪ್ರಕರಣ?

ಮಹಾರಾಷ್ಟ್ರದ ಯಾವತ್ಮಲ್ ಜಿಲ್ಲೆಯಿಂದ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದ್ದು, ಒಂಬತ್ತು ವರ್ಷದ ಬಾಲಕನೊಬ್ಬ ತನ್ನ 8 ವರ್ಷದ ಸಹಪಾಠಿಯ ಮೇಲೆ ಶಾಲೆಯ ಶೌಚಾಲಯದಲ್ಲಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಆರೋಪಿಸಲಾಗಿದೆ. ಈ ನೀಚ ಕೃತ್ಯಕ್ಕೆ

ಅಪರಾಧ ದೇಶ - ವಿದೇಶ

ಪೊಲೀಸರಂತೆ ನಟಿಸಿ ಅಕ್ಕನ ಮೇಲೆ ತಂಗಿಯ ಮುಂದೆಯೇ ಅತ್ಯಾಚಾರ – ಇಬ್ಬರು ಬಂಧನ

ಮೇದಿನಿನಗರ (ಜಾರ್ಖಂಡ್): ಜಾರ್ಖಂಡ್‌ನ ಪಲಾಮು ಜಿಲ್ಲೆಯಲ್ಲಿ 22 ವರ್ಷದ ಮಹಿಳೆ ಮೇಲೆ ಆಕೆಯ ತಂಗಿಯ ಮುಂದೆಯೇ ಇಬ್ಬರು ವ್ಯಕ್ತಿಗಳು ಅತ್ಯಾಚಾರ ಎಸಗಿದ್ದು, ಆರೋಪಿಗಳಿಬ್ಬರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ. ಪಂಜಾಬ್‌ಗೆ ಹೋಗಲು ರೈಲಿಗಾಗಿ

ದೇಶ - ವಿದೇಶ

ಭಾರತೀಯ ಸೇನೆಯ JAG ಹುದ್ದೆಗಳಲ್ಲಿ ಪುರುಷರಿಗೆ ಮೀಸಲಾತಿ ಸಾಧ್ಯವಿಲ್ಲ- ಸುಪ್ರೀಂ

ಭಾರತೀಯ ಸೇನೆಯ ನ್ಯಾಯಾಧೀಶ ಅಡ್ವೊಕೇಟ್ ಜನರಲ್ (ಜೆಎಜಿ) ಶಾಖೆಯಲ್ಲಿ ಪುರುಷ ಮತ್ತು ಮಹಿಳಾ ಅಧಿಕಾರಿಗಳಿಗೆ 2:1 ಮೀಸಲಾತಿ ನೀತಿಯನ್ನು ಸುಪ್ರೀಂ ಕೋರ್ಟ್ ಸೋಮವಾರ ರದ್ದುಗೊಳಿಸಿ, ಖಾಲಿ ಹುದ್ದೆಗಳನ್ನು ಪುರುಷರಿಗೆ ಮೀಸಲಿಡಲಾಗುವುದಿಲ್ಲ ಅಥವಾ ಮಹಿಳೆಯರಿಗೆ ನಿರ್ಬಂಧಿಸಲಾಗುವುದಿಲ್ಲ

ದೇಶ - ವಿದೇಶ

ವಿವಾಹಿತೆ ಯಾರಿಂದ ಗರ್ಭಧಾರಣೆಯಾದರು ಪತಿಗೇ ತಂದೆ ಸ್ಥಾನ -ಸುಪ್ರೀಂ

ನವದೆಹಲಿ : ವಿವಾಹಿತ ಮಹಿಳೆ ಯಾರಿಂದ ಗರ್ಭಧರಿಸಿದರೂ, ಆಕೆಯ ಪತಿಯನ್ನ ಮಗುವಿನ ತಂದೆ ಎಂದು ಕಾನೂನುಬದ್ಧವಾಗಿ ಪರಿಗಣಿಸಲಾಗುತ್ತದೆ ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿದೆ. ಕಾನೂನುಗಳನ್ನ ಆಕಸ್ಮಿಕವಾಗಿ ಪ್ರಶ್ನಿಸಲಾಗದಿದ್ದರೂ, ಈ ನಿರ್ಧಾರವನ್ನ ಪುರುಷರಿಗೆ ಗಂಭೀರ ಅನ್ಯಾಯವೆಂದು

ಅಪರಾಧ ಕರ್ನಾಟಕ

500 ರೂ.ಗಾಗಿ ಸ್ನೇಹಿತನ ತಾಯಿಯ ಎದುರೇ ಕೊಲೆ

ಬೆಳಗಾವಿ: 500 ರೂ.ಗಾಗಿ ತಾಯಿ ಎದುರೇ ತನ್ನ ಸ್ನೇಹಿತನನ್ನು ಕೊಲೆ ಮಾಡಿದ ಘಟನೆ ಬೆಳಗಾವಿ ತಾಲೂಕಿನ ಯಳ್ಳೂರು ಗ್ರಾಮದಲ್ಲಿ ನಡೆದಿದೆ. ಯಳ್ಳೂರು ಗ್ರಾಮದ ನಿವಾಸಿ ಹುಸೇನ್ ತಾಶೇವಾಲೆ (45) ಮೃತ ದುರ್ದೈವಿ. ಮಿಥುನ್ ಕುಬಚಿ,

ಕರ್ನಾಟಕ

ಪೊಲೀಸರ ಹಲ್ಲೆಯಿಂದ ಶಾಶ್ವತ ಕಿವುಡ–ನ್ಯಾಯಕ್ಕಾಗಿ ಕೋರ್ಟ್ ಮೆಟ್ಟಿಲೇರಿದ ಬಾಡಿಗೆದಾರ

ಬೆಂಗಳೂರು: ಪಿಎಸ್​ಐನ ಹೊಡೆತಕ್ಕೆ ಮನೆ ಬಾಡಿಗೆದಾರ ಶಾಶ್ವತವಾಗಿ ಕಿವುಡನಾಗಿರುವಂತಹ ಘಟನೆಯೊಂದು ಬೆಂಗಳೂರಿನಲ್ಲಿ ನಡೆದಿದೆ. ಬೇಗೂರು ಪೊಲೀಸ್ ಠಾಣೆ  ಪುನೀತ್​ನಿಂದ ಬಾಡಿಗೆದಾರ ಉದಯ ಕುಮಾರ್(26) ಮೇಲೆ ಹಲ್ಲೆ ಮಾಡಿರುವ ಆರೋಪ ಕೇಳಿಬಂದಿದೆ. ಇಬ್ಬರು ಮನೆ ಮಾಲೀಕರ ನಡುವಿನ ಜಗಳದಲ್ಲಿ ಬಾಡಿಗೆದಾರ

ಕರ್ನಾಟಕ

ಕೋರ್ಟ್ ಹೊರಗಡೆ ವಿಚಾರಣೆ ನಡೆಸಿ ಮಹಿಳೆಗೆ ನ್ಯಾಯ ನೀಡಿದ ನ್ಯಾಯಾಧೀಶರು

ರಾಮನಗರ:ವಿಚಾರಣೆಗೆ ಹಾಜರಾಗಲು ಇಲ್ಲಿಯ ನ್ಯಾಯಾಲಯಕ್ಕೆ ಬಂದಿದ್ದ ಯಶೋಧಮ್ಮ ಎಂಬ ಮಹಿಳೆಯ ಕಾಲಿಗೆ ಅಪಘಾತವೊಂದರಲ್ಲಿ ಪೆಟ್ಟು ಬಿದ್ದಿದ್ದರಿಂದ ಕೋರ್ಟ್ ಮೆಟ್ಟಿಲು ಹತ್ತಲಾಗದೆ ಹೊರಗೆ ಕುಳಿತಿದ್ದರು. ಇದನ್ನು ತಿಳಿದ ನ್ಯಾಯಾಧೀಶರು ಮಹಿಳೆ ಇದ್ದ ಸ್ಥಳಕ್ಕೆ ಹೋಗಿ ವಿಚಾರಣೆ

ಅಪರಾಧ ದೇಶ - ವಿದೇಶ

ಹೈದರಾಬಾದ್‌: 14 ದಿನಗಳ ಮಗುವನ್ನು ತಂದೆಯೇ ಕೊಂದು, ಮೃತದೇಹ ಕಸದ ತೊಟ್ಟಿಗೆ ಎಸೆದ ಭೀಕರ ಪ್ರಕರಣ

ಹೈದರಾಬಾದ್‌: 14 ದಿನಗಳ ಮಗುವನ್ನು ತಂದೆಯೇ ಭೀಕರವಾಗಿ ಕೊಂದು ಮೃತದೇಹವನ್ನು ಕಸದ ತೊಟ್ಟಿಗೆ ಎಸೆದ ಘಟನೆ ಹೈದರಾಬಾದ್‌ನ ಗೋಲ್ಕೊಂಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ನೇಪಾಳ ಮೂಲದ ಜಗತ್‌ ಈ ಕೊಲೆ ಪ್ರಕರಣದ ಆರೋಪಿ

ದೇಶ - ವಿದೇಶ

‘ರಾ ಒನ್’ ಸಿನಿಮಾದ ಅನಿಮೇಟರ್ ಚಾರು ಕಂಡಲ್‌ಗೆ 8 ವರ್ಷಗಳ ಬಳಿಕ ನ್ಯಾಯ: 62.20 ಲಕ್ಷ ಪರಿಹಾರ ಆದೇಶ

ಅಹ್ಮದಾಬಾದ್‌: ಸಿನಿಮಾಕ್ಕಾಗಿ ಕೆಲಸ ಮಾಡಿದ್ದ ಯುವತಿಯೊಬ್ಬಾಕೆಗೆ ಬರೋಬ್ಬರಿ 8 ವರ್ಷದ ಬಳಿಕ ನ್ಯಾಯ ಸಿಕ್ಕಿದೆ. ಅದೂ ಆಕೆಯ ಮರಣಾನಂತರ! ಶಾರುಖ್ ಖಾನ್ ಅವರು ನಟಿಸಿ, ನಿರ್ಮಾಣ ಸಹ ಮಾಡಿದ್ದ ‘ರಾ ಒನ್’ ಸಿನಿಮಾ 14

ಕರ್ನಾಟಕ

ಬದುಕಿದ್ದ ಪತ್ನಿಯ ಕೊಲೆ ಆರೋಪದಲ್ಲಿ ಜೈಲು ಸೇರಿದ್ದ ವ್ಯಕ್ತಿಗೆ ಸಿಕ್ಕಿತು ನ್ಯಾಯ

ಮೈಸೂರು :ಪತ್ನಿ ಜೀವಂತವಾಗಿದ್ದರೂ ಆಕೆಯನ್ನು ಕೊಲೆ ಮಾಡಿದ್ದಾನೆಂಬ ಆರೋಪದಲ್ಲಿ 2 ವರ್ಷ ಜೈಲು ಶಿಕ್ಷೆ ಅನುಭವಿಸಿದ್ದ ಬೆಟ್ಟದಪುರ ಮಲ್ಲಿಗೆ ಕೊಲೆ ಆರೋಪ ಪ್ರಕರಣ ಸಂಬಂಧ ಬುಧವಾರ ಇಲ್ಲಿನ 5ನೇ ಜಿಲ್ಲಾ ಸೆಷನ್ ನ್ಯಾಯಾಲಯವು ಮಹತ್ವದ