Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ಪಾಕ್ ಜೊತೆ ಸ್ನೇಹ: ಭಾರತದ ಐತಿಹಾಸಿಕ ಸಂಬಂಧಕ್ಕೆ ಧಕ್ಕೆಯಿಲ್ಲ; ಅಮೆರಿಕದಿಂದ ಸ್ಪಷ್ಟನೆ

ವಾಷಿಂಗ್ಟನ್‌: ಪಾಕಿಸ್ತಾನದ (Pakistan) ಜೊತೆಗಿನ ಸಂಬಂಧ ಬಲಪಡಿಸಲು ಅಮೆರಿಕ ಪ್ರಯತ್ನಿಸುತ್ತಿದೆ. ಆದ್ರೆ ಇದು ಭಾರತದೊಂದಿಗಿನ ಸ್ನೇಹಕ್ಕೆ, ಐತಿಹಾಸಿಕ ಸಂಬಂಧಗಳಿಗೆ ಧಕ್ಕೆ ಉಂಟು ಮಾಡುವುದಿಲ್ಲ ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ (Marco Rubio) ಹೇಳಿದ್ದಾರೆ.

ದೇಶ - ವಿದೇಶ

ತೈಲ ಸಂಘರ್ಷ: ಭಾರತದ ದೊಡ್ಡ ಅಭಿಮಾನಿ ಎಂದರೂ ತೈಲ ಖರೀದಿ ನಿಲ್ಲಿಸುವಂತೆ ಒತ್ತಡ ಹಾಕಿದ ಅಮೆರಿಕ!

ವಾಷಿಂಗ್ಟನ್‌: ನಾನು ಭಾರತದ ದೊಡ್ಡ ಅಭಿಮಾನಿ ಎಂದು ಹೇಳಿಕೊಂಡಿರುವ ಅಮೆರಿಕದ ಇಂಧನ ಕಾರ್ಯದರ್ಶಿ ಕ್ರಿಸ್ ರೈಟ್ (Chris Wright೦, ಭಾರತವು ರಷ್ಯಾದ ತೈಲ (Russian Oil) ಖರೀದಿಯನ್ನು ನಿಲ್ಲಿಸುವಂತೆ ಒತ್ತಾಯಿಸಿದರು. ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನಲ್ಲಿ ಮಾತನಾಡುತ್ತಾ,

ದೇಶ - ವಿದೇಶ

ʼಭಾರತ ರಷ್ಯಾದ ತೈಲ ಖರೀದಿಯನ್ನು ನಿಲ್ಲಿಸಿದರೆ ಅಮೆರಿಕ-ಭಾರತ ಸಂಬಂಧ ಮತ್ತಷ್ಟು ಬಲವಾಗಲಿದೆ: ಸೆರ್ಗಿಯೊ ಗೋರ್

ವಾಷಿಂಗ್ಟನ್: ಇತ್ತೀಚಿನ ಸುಂಕ ವಿವಾದ ಹಾಗೂ ರಷ್ಯಾದ ತೈಲ ಖರೀದಿಯ ಬಗ್ಗೆ ಭಿನ್ನಾಭಿಪ್ರಾಯಗಳ ಹೊರತಾಗಿಯೂ, ಅಮೆರಿಕ ಮತ್ತು ಭಾರತದ ನಡುವಿನ ಸಂಬಂಧಗಳು ಉತ್ತಮವಾಗಿವೆ ಎಂದು ಭಾರತದ ರಾಯಭಾರಿ ಹುದ್ದೆಗೆ ನಾಮನಿರ್ದೇಶನಗೊಂಡಿರುವ ಸೆರ್ಗಿಯೊ ಗೋರ್ ಹೇಳಿದ್ದಾರೆ. ಸುಂಕಗಳಿಗೆ ಸಂಬಂಧಿಸಿದಂತೆ ಅಮೆರಿಕ ಮತ್ತು ಭಾರತದ ನಡುವೆ ಹೆಚ್ಚಿನ ಭಿನ್ನಾಭಿಪ್ರಾಯಗಳಿಲ್ಲ, ಎರಡೂ ದೇಶಗಳ ನಡುವಿನ

ದೇಶ - ವಿದೇಶ

ರಷ್ಯನ್ ತೈಲ ಖರೀದಿಸಿದ ಆರೋಪ – ಭಾರತ ಉತ್ಪನ್ನಗಳ ಮೇಲೆ ಅಮೆರಿಕ ಶೇ.50ರಷ್ಟು ಟ್ಯಾರಿಫ್

ವಾಷಿಂಗ್ಟನ್: ರಷ್ಯನ್ ತೈಲವನ್ನು ಖರೀದಿಸಲಾಗುತ್ತಿದೆ ಎನ್ನುವ ಆರೋಪವೊಡ್ಡಿ ಅಮೆರಿಕವು ಭಾರತದ ಮೇಲೆ ಶೇ. 25ರಷ್ಟು ಹೆಚ್ಚುವರಿ ಟ್ಯಾರಿಫ್ ಹಾಕಲು ನಿರ್ಧರಿಸಿದೆ. ಇದು ಆಗಸ್ಟ್ 27, ಬುಧವಾರದಿಂದ ಜಾರಿಗೆ ಬರಲಿದೆ. ಈ ಸಂಬಂಧ ಸೋಮವಾರ ಅಮೆರಿಕದ ಗೃಹ

ದೇಶ - ವಿದೇಶ

“ಖರೀದಿಸಬೇಡಿ, ಯಾರೂ ಒತ್ತಾಯಿಸುತ್ತಿಲ್ಲ”-ಹೆಚ್ಚುವರಿ ಸುಂಕಗಳ ಬಗ್ಗೆ ಅಮೆರಿಕಾ-ಯುರೋಪ್‌ಗೆ ಜೈಶಂಕರ್ ಕಿಡಿ

ನವದೆಹಲಿ: ಭಾರತದ ಮೇಲಿನ ಹೆಚ್ಚುವರಿ ಆಮದು ಸುಂಕಗಳ ಕುರಿತು ವಿದೇಶಾಂಗ ಸಚಿವ ಎಸ್. ಜೈಶಂಕರ್ ಅಮೆರಿಕ ಮತ್ತು ಯುರೋಪ್ ಅನ್ನು ಟೀಕಿಸಿದ್ದಾರೆ. ಯಾರೂ ಭಾರತದಿಂದ ಸಂಸ್ಕರಿಸಿದ ತೈಲ ಅಥವಾ ಉತ್ಪನ್ನಗಳನ್ನು ಖರೀದಿಸಲು ಒತ್ತಾಯಿಸಿಲ್ಲ ಎಂದು

ದೇಶ - ವಿದೇಶ

ಭಾರತದ ಮೇಲೆ ಟ್ರಂಪ್ ಸುಂಕ ಹೇರಿಕೆಗೆ ಅಮೆರಿಕದಲ್ಲಿ ಭಾರಿ ವಿರೋಧ

ವಾಷಿಂಗ್ಟನ್‌ ಡಿಸಿ: ಭಾರತದ ಸರಕುಗಳ ಮೇಲೆ ಶೇ. 50ರಷ್ಟು ಸುಂಕ ವಿಧಿಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ವಿರುದ್ಧ‌, ಅಮೆರಿಕದಲ್ಲಿ ಆಂತರಿಕ ಭಿನ್ನಮತ ಸ್ಫೋಟಗೊಂಡಿದೆ. ಅಮೆರಿಕದ ಅನೇಕ ರಾಜಕಾರಣಿಗಳು ಮತ್ತು ಆರ್ಥಿಕ ತಜ್ಞರು, ಭಾರತದ

ದೇಶ - ವಿದೇಶ

ಅಮೆರಿಕ ಸುಂಕಕ್ಕೆ ಭಾರತ ಶಾಕ್ – ಶಸ್ತ್ರ ಖರೀದಿ ಯೋಜನೆಗೆ ವಿರಾಮ

ನವದೆಹಲಿ: ಭಾರತದ ಮೇಲೆ ಶೇ.50ರಷ್ಟು ತೆರಿಗೆ ಹೇರುವ ಬೆದರಿಕೆ ಹಾಕಿರುವ ದೊಡ್ಡಣ್ಣ ಅಮೆರಿಕಕ್ಕೆ ಭಾರತ ಶಾಕ್ ಮೇಲೆ ಶಾಕ್ ನೀಡುತ್ತಿದ್ದು, ಈ ಬಾರಿ ಶಸ್ತ್ರಾಸ್ತ್ರ, ಯುದ್ಧ ವಿಮಾನ ಖರೀದಿ ಯೋಜನೆಗೆ ಭಾರತ ತಾತ್ಕಾಲಿಕ ವಿರಾಮ

ದೇಶ - ವಿದೇಶ

ಭಾರತದ ಮೇಲಿನ ಟ್ರಂಪ್ ಬೆದರಿಕೆಗೆ ನಿಕ್ಕಿ ಹ್ಯಾಲಿ ಆಕ್ಷೇಪ: ‘ಆಪ್ತ ದೇಶವನ್ನು ದೂರ ಮಾಡಬೇಡಿ’ ಎಂದು ಸಲಹೆ

ಭಾರತೀಯ ಸರಕುಗಳ ಮೇಲಿನ ಸುಂಕವನ್ನು ತೀವ್ರವಾಗಿ ಹೆಚ್ಚಿಸುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಬೆದರಿಕೆಯನ್ನು ರಿಪಬ್ಲಿಕನ್ ನಾಯಕಿ ನಿಕ್ಕಿ ಹ್ಯಾಲಿ ಟೀಕಿಸಿದ್ದಾರೆ. ಡೊನಾಲ್ಡ್ ಟ್ರಂಪ್ ಕ್ರಮದಿಂದಾಗಿ ಪ್ರಮುಖ ಕಾರ್ಯತಂತ್ರದ ಪಾಲುದಾರಿಕೆಗೆ ಹಾನಿ ಮಾಡುವ

ದೇಶ - ವಿದೇಶ

ಅಮೆರಿಕದ ಗಂಭೀರ ಎಚ್ಚರಿಕೆ: ವೀಸಾ ನಿಯಮ ಉಲ್ಲಂಘನೆಗೆ ಗಡೀಪಾರು ಸೇರಿದಂತೆ ಕಠಿಣ ಕ್ರಮ

ವಾಷಿಂಗ್ಟನ್: ಅಮೆರಿಕದ ವೀಸಾ ನಿಯಮಗಳನ್ನು ವಾಸ್ತವ್ಯ ಹೂಡಿರುವ ವಿದೇಶಿ ಪ್ರಜೆಗಳಿಗೆ ಅಮೆರಿಕ ಗಡೀಪಾರು ಎಚ್ಚರಿಕೆ ನೀಡಿದೆ. ವೀಸಾ ಅವಧಿ ಮೀರಿ ಉಳಿಯುವುದು ಮತ್ತು ಉಲ್ಲಂಘಿಸುವುದು ವೀಸಾ ರದ್ಧತಿ ಹಾಗೂ ಗಡೀಪಾರು ಸೇರಿದಂತೆ ಗಂಭೀರ ಪರಿಣಾಮಗಳಿಗೆ ಕಾರಣವಾಗಬಹುದು

ದೇಶ - ವಿದೇಶ

ಭಾರತ-ಅಮೆರಿಕ ದ್ವಿಪಕ್ಷೀಯ ವ್ಯಾಪಾರ ಒಪ್ಪಂದ: ಸುಂಕ ಇಳಿಕೆಯಾಗತ್ತಾ?

ಚೆನ್ನೈ:ಅಮೆರಿಕ ಮತ್ತು ಭಾರತದ ನಡುವಿನ ದ್ವಿಪಕ್ಷೀಯ ವ್ಯಾಪಾರ ಒಪ್ಪಂದದ ಮಾತುಕತೆ ಅಂತಿಮ ಹಂತದಲ್ಲಿದ್ದು, ಜುಲೈ 31ರ ಗಡುವು ಸಮೀಪಿಸುತ್ತಿದ್ದಂತೆ, ಎರಡೂ ಕಡೆಯವರು ಭಾರತೀಯ ಆಮದುಗಳ ಮೇಲೆ ಶೇಕಡಾ 10 ರಿಂದ 15 ರಷ್ಟು ಸಾಧಾರಣ