Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ಅಮೆರಿಕದ ರೆಮಿಟೆನ್ಸ್ ತೆರಿಗೆ ಯೋಜನೆ: ಭಾರತಕ್ಕೆ ಆರ್ಥಿಕ ಹೊಡೆತದ ಎಚ್ಚರಿಕೆ, ಪಾಕಿಸ್ತಾನಕ್ಕೆ ಮತ್ತಷ್ಟು ಸಂಕಟ

ನವದೆಹಲಿ: ಭಾರತದ ವಿರುದ್ಧ ಪ್ರತಿಸುಂಕ ಹೇರಿ ನಿದ್ದೆಗೆಡಿಸಿದ್ದ ಡೊನಾಲ್ಡ್ ಟ್ರಂಪ್ ನೇತೃತ್ವದ ಅಮೆರಿಕ ಸರ್ಕಾರ ಈಗ ಮತ್ತೊಂದು ದೊಡ್ಡ ಕ್ರಮಕ್ಕೆ ಮುಂದಾಗಿದೆ. ವರದಿಗಳ ಪ್ರಕಾರ, ಅಮೆರಿಕ ಸರ್ಕಾರ ರೆಮಿಟೆನ್ಸ್ ಟ್ಯಾಕ್ಸ್ ಹೇರಿಕೆ ಮಾಡಲು ಯೋಜಿಸಿದೆಯಂತೆ. ವಲಸೆಗಳಿಗೆ

ದೇಶ - ವಿದೇಶ

ಪಾಕಿಸ್ತಾನದಲ್ಲಿ ಅಡಗುತಾಣವಿರುವ AQIS ಜಿಹಾದ್‌ಗೆ ಕರೆ: ಭಾರತದಲ್ಲಿ ಉಗ್ರಜಾಲ ವಿಸ್ತರಣೆ

ಪಹಲ್ಗಾಮ್‌ ದಾಳಿಯ ಬಳಿಕ ಭಾರತ ಸೇನೆ ಪಾಕಿಸ್ತಾನ ಹಾಗೂ ಪಿಒಕೆಯಲ್ಲಿರುವ ಉಗ್ರರ ಅಡಗು ತಾಣಗಳನ್ನು ಗುರಿಯಾಗಿಸಿಕೊಂಡು ನಡೆಸಿದ್ದ ‘ಆಪರೇಷನ್ ಸಿಂಧೂರ’ದ ವಿರುದ್ಧ ಪ್ರತೀಕಾರ ತೀರಿಸಿಕೊಳಳಲು ಉಗ್ರ ಸಂಘಟನೆ ಅಲ್-ಖೈದಾ ಇನ್ ದಿ ಇಂಡಿಯನ್ ಸಬ್‌ಖಂಡ

ದೇಶ - ವಿದೇಶ

ಭಯೋತ್ಪಾದನಾ ನಿಗ್ರಹ ತಜ್ಞ ತಪನ್ ದೇಕಾ ಅವರಿಗೆ ಮತ್ತೊಂದು ವರ್ಷದ ಅವಧಿ ವಿಸ್ತರಣೆ

ನವದೆಹಲಿ: ಕೇಂದ್ರ ಗುಪ್ತಚರ ಇಲಾಖೆ ಮುಖ್ಯಸ್ಥ ತಪನ್ ಕುಮಾರ್ ದೇಕಾ ಅವರ ಅವಧಿಯನ್ನು ಮತ್ತೊಂದು ವರ್ಷ ವಿಸ್ತರಣೆ ಮಾಡಿ ಕೇಂದ್ರ ಸರ್ಕಾರ ಆದೇಶಿಸಿದೆ. ಭಯೋತ್ಪಾದನಾ ನಿಗ್ರಹ ತಜ್ಞನಿಗೆ ಎರಡನೇ ಬಾರಿಗೆ ಒಂದು ವರ್ಷದ ವಿಸ್ತರಣೆಯನ್ನು

ದೇಶ - ವಿದೇಶ

ಒಂದು ರಾತ್ರಿಯಲ್ಲಿ ನಿರ್ಮಿತವಾದ ಮೆಟ್ಟಿಲುಗಳ ಮಂತ್ರಾಲಯ ಚಾಂದ್ ಬಾವರಿ

ಪ್ರಾಚೀನ ಕಾಲದಲ್ಲಿ ರಾಜರು ಮತ್ತು ಮಹಾರಾಜರು ನೀರಿನ ನಿರ್ವಹಣೆ ಹಾಗೂ ವಾಸ್ತುಶಿಲ್ಪಕ್ಕಾಗಿ ಬಾವಿಗಳನ್ನು ನಿರ್ಮಿಸುತ್ತಿದ್ದರು. ಈ ಬಾವಿಗಳಲ್ಲಿ ಮೆಟ್ಟಿಲುಗಳನ್ನು ನಿರ್ಮಿಸುತ್ತಿದ್ದವು. ಹಾಗಾಗಿ, ಭಾರತದ ವಿವಿಧ ರಾಜ್ಯಗಳಲ್ಲಿ ಮೆಟ್ಟಿಲುಬಾವಿಗಳನ್ನು ವಿಭಿನ್ನ ಹೆಸರುಗಳಿಂದ ಕರೆಯಲಾಗುತ್ತದೆ. ಅದಂತೆ, ರಾಜಸ್ಥಾನದ

ದೇಶ - ವಿದೇಶ

ಬ್ರಹ್ಮೋಸ್‌ನಿಂದ ತೇಜಸ್‌ವರೆಗೆ: ಭವಿಷ್ಯದ ಯುದ್ಧಶಕ್ತಿಗೆ ಭಾರತ ತಯಾರು

ನವದೆಹಲಿ: ವಿಶ್ವದ ಬಲಿಷ್ಠ ಮಿಲಿಟರಿ ದೇಶಗಳ ಸಾಲಿನಲ್ಲಿರುವ ಭಾರತವು ಈಗ ತಾನು ಪೇಪರ್ ಟೈಗರ್ ಅಲ್ಲ, ನಿಜವಾದ ವ್ಯಾಘ್ರ ಎಂಬುದನ್ನು ಆಪರೇಷನ್ ಸಿಂದೂರದಲ್ಲಿ ಖಚಿತವಾಗಿ ಸಾಬೀತುಪಡಿಸಿದೆ. ಭಾರತದ ದಾಳಿತಂತ್ರ, ಕರಾರುವಾಕ್ ಯೋಜನೆ, ನಿಖರ ದಾಳಿ, ಯುದ್ಧೋಪಕರಣಗಳ ಜಾಣ್ಮೆ

ದೇಶ - ವಿದೇಶ

ಪಾಕಿಸ್ತಾನದ ದಾಳಿಯಿಂದ ಹಾನಿಯಾದ ಮಸೀದಿ ಮರಳಿ ಪ್ರಾರ್ಥನೆಗೆ ಸಿದ್ಧ; ಭಾರತೀಯ ಸೇನೆಯ ಹೃತ್ಪೂರ್ವಕ ಕಾರ್ಯ

ಶ್ರೀನಗರ: ಪಾಕಿಸ್ತಾನವು ಭಾರತದ ಮೇಲೆ ನಡೆಸಿದ ಶೆಲ್ ದಾಳಿಯಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿರುವ ಮಸೀದಿಯೊಂದಕ್ಕೆ ಹಾನಿಯುಂಟಾಗಿದ್ದು, ಅದನ್ನು ಸರಿಪಡಿಸಲು ಭಾರತೀಯ ಸೇನೆಯು ಸಹಾಯ ಮಾಡಿದೆ. ಏಪ್ರಿಲ್ 22ರಂದು ಜಮ್ಮ ಮತ್ತು ಕಾಶ್ಮೀರದ ಅನಂತ್​ನಾಗ್ ಜಿಲ್ಲೆಯಲ್ಲಿರುವ ಪಹಲ್ಗಾಮ್​ನಲ್ಲಿ

ದೇಶ - ವಿದೇಶ

ಜಗತ್ತಿನ ಚಿನ್ನದ ಶೇಖರಣೆಯಲ್ಲಿ ಭಾರತ ಮೇಲುಗೈ: ಚಿನ್ನದ ಮೌಲ್ಯ ಭಾರತದ ಅರ್ಧ ಜಿಡಿಪಿಗೆ ಸಮ

ನವದೆಹಲಿ: ಚಿನ್ನ ಯಾವತ್ತೂ ಬೇಡಿಕೆ ಕಳೆದುಕೊಳ್ಳದ ಲೋಹ. ಕೇವಲ ಸೌಂದರ್ಯವರ್ಧಕ, ಪ್ರತಿಷ್ಠೆಗಾಗಿ ಮಾತ್ರವಲ್ಲ, ಇದು ಭಾರತೀಯರಿಗೆ ಪಾರಂಪರಿಕವಾಗಿ ಬಂದಿರುವ ಆಸಕ್ತಿ. ಜನರು ಅತಿಹೆಚ್ಚು ಚಿನ್ನ ಬಯಸುವ ದೇಶಗಳಲ್ಲಿ ಚೀನಾ ಮತ್ತು ಭಾರತ ಬರುತ್ತದೆ. ಚೀನಾಗಿಂತಲೂ ಭಾರತೀಯರೇ

ದೇಶ - ವಿದೇಶ

ನಿವೃತ್ತ ಎಲ್ಲಾ ಹೈಕೋರ್ಟ್‌ ನ್ಯಾಯಾಧೀಶರಿಗೆ ಏಕರೂಪದ ಪಿಂಚಣಿ ನೀಡಲು ಸುಪ್ರೀಂ ಕೋರ್ಟ್‌ ಆದೇಶ

ನವದೆಹಲಿ : ದೇಶದ ಹೈ ಕೋರ್ಟ್‌ಗಳ ನ್ಯಾಯಾಧೀಶರಿಗೆ ನೀಡಲಾಗುವ ಪಿಂಚಣಿಯಲ್ಲಿನ ತಾರತಮ್ಯವನ್ನು ನಿವಾರಿಸುವ ಉದ್ದೇಶದಿಂದ, ಉಚ್ಚ ನ್ಯಾಯಾಲಯಗಳ ಹೆಚ್ಚುವರಿ ನ್ಯಾಯಾಧೀಶರು ಸೇರಿ ಎಲ್ಲಾ ಜಡ್ಜ್‌ಗಳಿಗೆ ಏಕರೀತಿಯ ಪೂರ್ಣ ಪಿಂಚಣಿ ನೀಡಬೇಕು ಎಂದು ಸುಪ್ರೀಂ ಕೋರ್ಟ್‌

ಅಪರಾಧ ದೇಶ - ವಿದೇಶ

ಪಾಕಿಸ್ತಾನದ ಪರ ಗೂಢಚಾರಿಕೆಗೆ ಭಾರತದಲ್ಲಿ 11 ಜನರ ಬಂಧನ: ಐಎಸ್‌ಐ ಸಂಪರ್ಕ, ಸೇನಾ ಮಾಹಿತಿಯ ಲೀಕ್‌

ನವದೆಹಲಿ: ಭಾರತದಲ್ಲಿದ್ದುಕೊಂಡೇ ಪಾಕಿಸ್ತಾನದ ಕಿವಿಯಲ್ಲಿ ದೇಶದ ಗುಟ್ಟು ಪಿಸುಗುಡುತ್ತಿರುವ ಬೇಹುಗಾರರ ಬಂಧನ ಸಂಖ್ಯೆ 11ಕ್ಕೆ ಏರಿದೆ.ಎನ್‌ಐಎ, ಹರಿಯಾಣ, ಪಂಜಾಬ್ ಪೊಲೀಸರು ಒಟ್ಟು 8 ಜನರನ್ನು ಬಂಧಿಸಿದ್ರು.. ಈ ಬೆನ್ನಲ್ಲೇ ಪಾಕ್ ಪರ ಬೇಹುಗಾರಿಕೆ ಮಾಡುತ್ತಿದ್ದ ಮತ್ತೋರ್ವ

ದೇಶ - ವಿದೇಶ

ಪಾಕಿಸ್ತಾನಕ್ಕೆ ಭಾರತೀಯ ಸೇನೆಯ ತೀವ್ರ ಪ್ರತ್ಯುತ್ತರ: ಆಪರೇಷನ್ ಸಿಂಧೂರಿನಲ್ಲಿ 24 ಕ್ಷಿಪಣಿಗಳ ದಾಳಿ

ನವದೆಹಲಿ: ಆಪರೇಷನ್​ ಸಿಂಧೂರ್​ ಅಡಿಯಲ್ಲಿ ಭಾರತೀಯ ಸೇನೆಯು ಶತ್ರುಗಳ ನೆಲೆಗಳು ಮತ್ತು ಭಯೋತ್ಪಾದಕ ನೆಲೆಗಳ ಮೇಲೆ ನಿಖರ ದಾಳಿ ನಡೆಸಿ ಸಂಪೂರ್ಣವಾಗಿ ನಾಶಪಡಿಸಿವೆ. ಪಾಕಿಸ್ತಾನದ ಗುಂಡಿನ ದಾಳಿಗೆ ಗುಂಡಿಗೆಯೂ ನಡುಗುವಂಥಾ ಉತ್ತರ ನೀಡಿದ್ದೇವೆ ಎಂದು ಭಾರತೀಯ