Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

38 ಬಾರಿ ಹಾವು ಕಡಿತಕ್ಕೊಳಗಾಗಿ ಸತ್ತ ವ್ಯಕ್ತಿಗೆ ಒಟ್ಟು 11 ಕೋಟಿ ರೂಪಾಯಿ ಪರಿಹಾರ

ಭೋಪಾಲ: ರಾಜ್ಯದಲ್ಲಿ ಮುಖ್ಯಮಂತ್ರಿ ಮೋಹನ್ ಯಾದವ್ ಅವರ ನೇತೃತ್ವದಡಿ ಹೊಸ ಹಗರಣವೊಂದು ನಡೆದಿದೆ ಎಂದು ಮಧ್ಯಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಜಿತು ಪಟ್ವಾರಿ ಆರೋಪಿಸಿದ್ದು, ಒಬ್ಬನೇ ವ್ಯಕ್ತಿಗೆ 38 ಸಲ ‘ಹಾವು ಕಡಿದಿತ್ತು’ ಮತ್ತು ಪರಿಹಾರವಾಗಿ

ದೇಶ - ವಿದೇಶ

2,200 ಕೋಟಿ ಭ್ರಷ್ಟಾಚಾರ ಪ್ರಕರಣ: ಸತ್ಯಪಾಲ್ ಮಲಿಕ್ ವಿರುದ್ಧ ಸಿಬಿಐ ಚಾರ್ಜ್‌ಶೀಟ್, ಆರೋಗ್ಯ ಕಳವಳದ ನಡುವೆ ವಿವಾದ

ನವದೆಹಲಿ: ಬರೋಬ್ಬರಿ 2,200 ಕೋಟಿ ರೂ. ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ಜಮ್ಮು ಮತ್ತು ಕಾಶ್ಮೀರದ ಮಾಜಿ ರಾಜ್ಯಪಾಲ ಸತ್ಯಪಾಲ್‌ ಮಲಿಕ್‌ ವಿರುದ್ಧ ಸಿಬಿಐ ಚಾರ್ಜ್‌ಶೀಟ್‌ ಸಲ್ಲಿಸಿದೆ.ಕಿರು ಜಲವಿದ್ಯುತ್ ಯೋಜನೆಗೆ 2,200 ಕೋಟಿ ರೂ.ಗಳ ನಾಗರಿಕ ಕಾಮಗಾರಿಗಳ ಮಂಜೂರಾತಿಯಲ್ಲಿ

ದೇಶ - ವಿದೇಶ

ಮೌಂಟ್ ಎವರೆಸ್ಟ್ ಶಿಖರಾರೋಹಣ: ಸಿಐಎಸ್‌ಎಫ್‌ನ ಮೊದಲ ಮಹಿಳಾ ಸಾಧಕಿ ಗೀತಾ ಸಮೋಟಾ

ನವದೆಹಲಿ: ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆಯ (ಸಿಐಎಸ್‌ಎಫ್) ಸಿಬ್ಬಂದಿ ಗೀತಾ ಸಮೋಟಾ ಅವರು ಮೌಂಟ್ ಎವರೆಸ್ಟ್ ಶಿಖರವನ್ನು ತಲುಪಿದ ಸಿಐಎಸ್‌ಎಫ್‌ನ ಮೊದಲ ಸದಸ್ಯೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಗೀತಾ ಯಶಸ್ವಿಯಾಗಿ ಮೌಂಟ್ ಎವರೆಸ್ಟ್ ಶಿಖರವನ್ನು ಏರಿದ್ದಾರೆ ಎಂದು

ದೇಶ - ವಿದೇಶ

ಜಮ್ಮು ಕಾಶ್ಮೀರ ಎನ್‌ಕೌಂಟರ್: ಮಹಾರಾಷ್ಟ್ರದ ಸಿಪಾಯಿ ಸಂದೀಪ್ ಹುತಾತ್ಮ

ಜಮ್ಮು ಕಾಶ್ಮೀರದ ಕಿಶ್ತ್ವಾರ್ ಜಿಲ್ಲೆಯಲ್ಲಿ ಭಯೋತ್ಪಾದಕರೊಂದಿಗೆ ನಡೆದ ಎನ್‌ಕೌಂಟರ್‌ನಲ್ಲಿ ಓರ್ವ ಯೋಧ ಹುತಾತ್ಮರಾಗಿದ್ದಾರೆ. ಕಿಶ್ತ್ವಾರ್‌ನಲ್ಲಿ ನಡೆಯುತ್ತಿರುವ ಎನ್‌ಕೌಂಟರ್‌ನಲ್ಲಿ ಹುತಾತ್ಮರಾದ ಯೋಧನನ್ನು ಮಹಾರಾಷ್ಟ್ರದ ಅಹ್ಮದ್ ನಗರ ಜಿಲ್ಲೆಯ ಅಕೋಲ್‌ನ ಕರಂಡಿ ತಹಸಿಲ್ ಗ್ರಾಮದ ನಿವಾಸಿ ಸಿಪಾಯಿ

ದೇಶ - ವಿದೇಶ

ಎನ್‌ಇಪಿ ಜಾರಿಗೆ ಒತ್ತಡ: ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ತಮಿಳುನಾಡು ಸರ್ಕಾರ

ಚೆನ್ನೈ :ಕೇಂದ್ರ ಸರಕಾರದ ಪ್ರಾಯೋಜಕತ್ವದ ಶಿಕ್ಷಣ ಕಾರ್ಯಕ್ರಮದಡಿ ರಾಜ್ಯಕ್ಕೆ ಬರಬೇಕಾಗಿರುವ 2,151 ಕೋಟಿ ರೂ. ಮೊತ್ತವನ್ನು ಕೇಂದ್ರ ಸರಕಾರ ತಡೆಹಿಡಿದಿರುವುದನ್ನು ಪ್ರಶ್ನಿಸಿ ತಮಿಳುನಾಡು ಸರಕಾರ ಸುಪ್ರೀಂ ಕೋರ್ಟ್‌ಗೆ ಹೋಗಿದೆ. ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ)ಯನ್ನು

ದೇಶ - ವಿದೇಶ

ಪಾಕಿಸ್ತಾನ ಸಂಪರ್ಕದ ಆರೋಪಿ ಜ್ಯೋತಿ ಸ್ನೇಹಿತೆ ಪ್ರಿಯಾಂಕಾ ಸೇನಾಪತಿ ತನಿಖೆ ಆರಂಭ

ಭುವನೇಶ್ವರ: ಪಾಕಿಸ್ತಾನಕ್ಕೆ ಗೂಢಚರ್ಯೆ ನಡೆಸಿದ್ದಕ್ಕಾಗಿ ಟ್ರಾವೆಲ್ ವ್ಲಾಗರ್ ಜ್ಯೋತಿ ಮಲ್ಹೋತ್ರಾ ಜೊತೆ ಒಡಿಶಾ ಯೂಟ್ಯೂಬರ್ ಪ್ರಿಯಾಂಕಾ ಸೇನಾಪತಿ ಸಂಪರ್ಕದ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಗಡಿಯಾಚೆಗಿನ ಬೇಹುಗಾರಿಕೆ ಸಂಪರ್ಕಗಳ ಕುರಿತು ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ. ಪ್ರಿಯಾಂಕಾಳ

ದೇಶ - ವಿದೇಶ

ರಾಜತಾಂತ್ರಿಕ ಮೌಢ್ಯಕ್ಕೆ ಕಠಿಣ ಎಚ್ಚರಿಕೆ: ಪಾಕಿಸ್ತಾನಿ ಅಧಿಕಾರಿ ಭಾರತದ ಭೂಭಾಗದ ಮಾಹಿತಿ ಸೋರಿಕೆಗೆ ಆರೋಪ

ನವದೆಹಲಿ: ನವದೆಹಲಿಯಲ್ಲಿರುವ ಪಾಕಿಸ್ತಾನ ಹೈಕಮಿಷನ್‌ನಲ್ಲಿ ಕೆಲಸ ಮಾಡುತ್ತಿರುವ ಪಾಕಿಸ್ತಾನಿ ಅಧಿಕಾರಿಯೊಬ್ಬರು ಭಾರತದಲ್ಲಿ ತಮ್ಮ ಅಧಿಕೃತ ಸ್ಥಾನಮಾನಕ್ಕೆ ಹೊಂದಿಕೆಯಾಗದ ಚಟುವಟಿಕೆಗಳಲ್ಲಿ ತೊಡಗಿದ್ದಕ್ಕಾಗಿ ಭಾರತ ಸರ್ಕಾರ ಇಂದು ಅವರನ್ನು ದೇಶದಿಂದ ಹೊರಹಾಕಿದೆ. ಆ ಅಧಿಕಾರಿಗೆ 24 ಗಂಟೆಗಳ

ದೇಶ - ವಿದೇಶ ಮನರಂಜನೆ

ಫ್ಯಾಮಿಲಿ ಕೋರ್ಟ್‌ ಎದುರು ಜಯಮ್ ರವಿ–ಆರತಿ: 4.8 ಕೋಟಿ ರೂಪಾಯಿ ವರ್ಷಿಕ ಜೀವನಾಂಶಕ್ಕೆ ಆಗ್ರಹ

ಇತ್ತೀಚೆಗೆ ಜಯಮ್ ರವಿ  ಹಾಗೂ ಅವರ ಪತ್ನಿ ಆರತಿ ಬೇರೆ ಆಗಿರೋ ಸುದ್ದಿ ಚರ್ಚೆ ಆಗಿತ್ತು. ಜಯಮ್ ರವಿ ಅವರು ಏಕಾಏಕಿ ಸೋಶಿಯಲ್ ಮೀಡಿಯಾದಲ್ಲಿ ಡಿವೋರ್ಸ್ ಘೋಷಣೆ ಮಾಡಿದರು. ಆದರೆ, ಇದಕ್ಕೆ ಆರತಿ ಕಿರಿಕ್ ಮಾಡಿದ್ದರು.

ದೇಶ - ವಿದೇಶ

ಜಾಗತಿಕ ಹಿನ್ನಡೆಗೂ ತಗ್ಗದ ಭಾರತ – ಮೂಡೀಸ್ ವಿಶ್ಲೇಷಣೆ

ನವದೆಹಲಿ: ಅಮೆರಿಕಕ್ಕೆ ರೇಟಿಂಗ್ ಅನ್ನು AAAಯಿಂದ AA1ಗೆ ಒಂದು ಹಂತ ಕೆಳಗೆ ಇಳಿಸಿದ್ದ ಮೂಡೀಸ್ ಸಂಸ್ಥೆ ಭಾರತದ ಆರ್ಥಿಕತೆ ಬಗ್ಗೆ ವಿಶ್ವಾಸ ಇರಿಸಿದೆ. ವಿಶ್ವದ ಪ್ರಮುಖ ಆರ್ಥಿಕತೆಗಳ ಪೈಕಿ ಅತಿವೇಗದಲ್ಲಿ ಬೆಳೆಯುತ್ತಿರುವ ದೇಶವೆನಿಸಿದ ಭಾರತಕ್ಕೆ

ಅಪರಾಧ

ಪಾಕಿಸ್ತಾನದ ದಾಳಿಗೆ ತಕ್ಷಣ ಪ್ರತೀಕಾರ: 3 ನಿಮಿಷದಲ್ಲಿ 13 ಶತ್ರು ಬಂಕರ್‌ಗಳನ್ನು ನಾಶ ಮಾಡಿದ ಭಾರತ ಸೇನೆ

ನವದೆಹಲಿ: ಪಾಕಿಸ್ತಾನದ ಗುಂಡಿನ ದಾಳಿಗೆ ಭಾರತೀಯ ಸೇನೆಯು ಪ್ರತಿ ದಾಳಿ ನಡೆಸಿ ಕೇವಲ 3 ನಿಮಿಷಗಳಲ್ಲಿ 13 ಶತ್ರುಗಳ ನೆಲೆಗಳನ್ನು ಧ್ವಂಸಗೊಳಿಸಿತ್ತು ಎಂದು ಭಾರತೀಯ ಸೇನಾ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಎನ್​ಡಿಟಿವಿ ಈ ಕುರಿತು ವರದಿ ಮಾಡಿದೆ.