Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ರಾಜೌರಿ ಶೆಲ್ ದಾಳಿ: ಪಾಕ್ ದಾಳಿಯಲ್ಲಿ ಹೆಚ್ಚುವರಿ ಉಪ ಆಯುಕ್ತ ರಾಜ್ ಕುಮಾರ್ ಥಾಪಾ ವಧು – ಸಿಎಂ ಓಮರ್ ಅಬ್ದುಲ್ಲಾ ಸಂತಾಪ

ಶ್ರೀನಗರ: ಪಾಕಿಸ್ತಾನ ದಾಳಿಗೆ ಭಾರತ ಪ್ರತಿದಾಳಿಯನ್ನು ನಡೆಸುತ್ತಿದೆ. ಇಷ್ಟಾದರೂ ಪಾಕ್ ಬುದ್ಧಿ ಕಲಿಯದೆ ಮತ್ತೆ ಪಾಕ್ ಜಮ್ಮು-ಕಾಶ್ಮೀರದ ರಾಜೌರಿ ಜಿಲ್ಲೆಯ ವಸತಿ ಕಟ್ಟಡದ ಮೇಲೆ ಶನಿವಾರ ಮುಂಜಾನೆ ಶೆಲ್ ದಾಳಿಯನ್ನು ನಡೆಸಿದೆ. ಈ ದಾಳಿಯಲ್ಲಿ ಉನ್ನತ

ಅಪರಾಧ

ಉದ್ವಿಗ್ನತೆಯಿಂದ ಐಪಿಎಲ್ 2025 ವಾರ ಮಂದೂಡಿಕೆ – ಬಿಸಿಸಿಐಗೂ, ಫ್ರಾಂಚೈಸಿಗೂ ನಷ್ಟವಿಲ್ಲ ಎನ್ನುವ ಭರವಸೆ

ಭಾರತ ಮತ್ತು ಪಾಕಿಸ್ತಾನ ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆಯನ್ನು ಗಮನದಲ್ಲಿಟ್ಟುಕೊಂಡು ಬಿಸಿಸಿಐ, 2025 ರ ಐಪಿಎಲ್ ಅನ್ನು ಒಂದು ವಾರ ಮುಂದೂಡಲು ನಿರ್ಧರಿಸಿದೆ. ಈ ಸೀಸನ್‌ನಲ್ಲಿ ಒಟ್ಟು 57 ಪಂದ್ಯಗಳು ಪೂರ್ಣಗೊಂಡಿದ್ದು, 58 ನೇ ಪಂದ್ಯವನ್ನು ಅರ್ಧಕ್ಕೆ ನಿಲ್ಲಿಸಲಾಯಿತು.

ದೇಶ - ವಿದೇಶ

ಟಿಟಿಪಿ ದಾಳಿ: ದಕ್ಷಿಣ ವಜೀರಿಸ್ತಾನದಲ್ಲಿ 20 ಪಾಕ್ ಸೈನಿಕರ ಸಾವು – ಸೇನೆಯ ಮೇಲೆಯೂ ಹೊಂಚು ದಾಳಿ

ಇಸ್ಲಾಮಾಬಾದ್: ತೆಹ್ರಿಕ್‌-ಎ-ತಾಲಿಬಾನ್‌ ಪಾಕಿಸ್ತಾನ್‌ (ಟಿಟಿಪಿ), ದಕ್ಷಿಣ ವಜೀರಿಸ್ತಾನದ ಮಿಲಿಟರಿ ಹೊರಠಾಣೆ ಮೇಲೆ ನಡೆಸಿದ ದಾಳಿಯಲ್ಲಿ 20 ಪಾಕಿಸ್ತಾನಿ ಸೈನಿಕರು ಸಾವನ್ನಪ್ಪಿದ್ದಾರೆ. ಗುರುವಾರ ತಡರಾತ್ರಿ ಶಕೈ ಉಪವಿಭಾಗದಲ್ಲಿರುವ ಡಂಗೇಟ್ ಹೊರಠಾಣೆಯನ್ನು ಗುರಿಯಾಗಿಸಿಕೊಂಡು ಲೇಸರ್ ರೈಫಲ್‌ಗಳು ಮತ್ತು ಭಾರೀ

ದೇಶ - ವಿದೇಶ

ಭಾರತ–ಪಾಕಿಸ್ತಾನ ಉದ್ವಿಗ್ನತೆ ಶಮನಗೊಳಿಸಿ: ಶಾಂತಿ ಮಾತುಕತೆಗೆ ಟ್ರಂಪ್ ಒತ್ತಾಯ

ವಾಷಿಂಗ್ಟನ್: ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಘರ್ಷ ತ್ವರಿತವಾಗಿ ಶಮನಗೊಳಿಸಿ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಒತ್ತಾಯಿಸಿದ್ದಾರೆಂದು ಶ್ವೇತಭವನ ತಿಳಿಸಿದೆ. ಆಪರೇಷನ್‌ ಸಿಂಧೂರ ಕಾರ್ಯಾಚರಣೆ ನಡೆಸಿದ್ದ ಭಾರತ ಪಾಕಿಸ್ತಾನ ಮತ್ತು ಪಾಕ್‌ ಆಕ್ರಮಿತ ಕಾಶ್ಮೀರದಲ್ಲಿನ

ಅಪರಾಧ

ಭಾರತದ ಪಿನಾಕಾ ರಾಕೆಟ್ ಲಾಂಚರ್‌ – 44 ಸೆಕೆಂಡಿನಲ್ಲಿ 72 ರಾಕೆಟ್‌ಗಳ ಭಯಂಕರ ಹೊಡೆತ

ನವದೆಹಲಿ: ಭಾರತದ ದಾಳಿಯಿಂದ ಪಾಕಿಸ್ತಾನ ಕಂಗೆಟ್ಟು ಹೋಗಿದೆ. ಪಾಪರ್ ಪಾಕಿಸ್ತಾನಕ್ಕೆ ಇನ್ನೂ ಶಾಕ್ ಕಾದಿದೆ. ಬಾಲ ಬಿಚ್ಚಿದ್ರೆ ಸಾಕು ಪಾಕಿಸ್ತಾನ ಭೂಪಟದಲ್ಲೇ ಇಲ್ಲ ಎಂಬಂತೆ ಮಾಡುವ ಶಕ್ತಿ ಭಾರತೀಯ ಸೇನೆಗಿದೆ. ಗುರುವಾರ ಬರೀ ಟ್ರೇಲರ್

ದೇಶ - ವಿದೇಶ

ಆಪರೇಷನ್ ಸಿಂಧೂರ ದಾಳಿಗೆ ಪಾಕ್ ಶಾಕ್ – ಪೈಸೆ ಪೈಸೆಗೆ X ನಲ್ಲಿ ಸ್ಟೇಟಸ್ ಹಾಕುವ ಸ್ಥಿತಿ

ಇಸ್ಲಾಮಾಬಾದ್: ಭಾರತದ ಆಪರೇಷನ್ ಸಿಂಧೂರ ಕಾರ್ಯಾಚರಣೆಗೆ ಪಾಕಿಸ್ತಾನ ಅಕ್ಷರಶಃ ತತ್ತರಿಸಿ ಹೋಗಿದ್ದು, ಇದೀಗ ಭಿಕ್ಷೆ ಬೇಡುವ ಪರಿಸ್ಥಿತಿಗೆ ಬಂದು ನಿಂತಿದೆ.ಈ ಮೊದಲೇ ಆರ್ಥಿಕವಾಗಿ ಪಾತಾಳಕ್ಕೆ ಕುಸಿದಿದ್ದ ಪಾಕ್, ಆಪರೇಷನ್ ಸಿಂಧೂರದ ಬಳಿಕ ಸಾಲಕ್ಕಾಗಿ ಭಿಕ್ಷೆ ಬೇಡುವಂತಾಗಿದೆ.

ದೇಶ - ವಿದೇಶ

ಭಾರತದ ವಾಯು ದಾಳಿಗೆ ಪಾಕಿಸ್ತಾನದಲ್ಲಿ ಹಾಸ್ಟಿಲಿಟಿ – ಇಸ್ಲಾಮಾಬಾದ್‌ ಸಮೀಪ ಮೂರು ವಾಯು ನೆಲೆಗಳ ಮೇಲೆ ದಾಳಿ

ನವದೆಹಲಿ/ಇಸ್ಲಾಮಾಬಾದ್‌: ಭಾರತ ನಡೆಸಿದ ವಾಯು ದಾಳಿಗೆ ಪಾಕಿಸ್ತಾನದಲ್ಲಿ ಅಲ್ಲೋಲ ಕಲ್ಲೋಲವಾಗಿದೆ. ಭಾರತ ಪಾಕಿಸ್ತಾನದ ಹಲವು ವಾಯು ನೆಲೆಗಳ ಮೇಲೆ ದಾಳಿ ಮಾಡಿದೆ.ರಾಜಧಾನಿ ಇಸ್ಲಾಮಾಬಾದ್, ದೇಶದ ಮಿಲಿಟರಿ ಪ್ರಧಾನ ಕಚೇರಿಗೆ ಹೊಂದಿಕೊಂಡಿರುವ ರಾವಲ್ಪಿಂಡಿಯಲ್ಲಿರುವ ನೂರ್ ಖಾನ್ ವಾಯುನೆಲೆ

ದೇಶ - ವಿದೇಶ

ಪಾಕಿಸ್ತಾನ ಫತಾಹ್-II ಕ್ಷಿಪಣಿಯನ್ನು ಪ್ರಯೋಗಿಸಿದ ಹಿನ್ನೆಲೆ – ಭಾರತ ಆಕಾಶದಲ್ಲೇ ಧ್ವಂಸ

ನವದೆಹಲಿ: ಡ್ರೋನ್‌ ದಾಳಿ ನಡೆಸುತ್ತಿದ್ದ ಪಾಕಿಸ್ತಾನ ಈಗ ಭಾರತದ ವಿರುದ್ಧ ಖಂಡಾಂತರ ಕ್ಷಿಪಣಿಯನ್ನು ಪ್ರಯೋಗಿಸಿದೆ. ದೆಹಲಿಯನ್ನು ಗುರಿಯಾಗಿಸಿ ಪಾಕಿಸ್ತಾನ ಫತಾಹ್-II ಉಡಾವಣೆ ಮಾಡಿತ್ತು. ಆದರೆ ಭಾರತ ಈ ಕ್ಷಿಪಣಿಯನ್ನು ಆಕಾಶದಲ್ಲೇ ಛಿದ್ರಗೊಳಿಸಿದೆ. ಹರ್ಯಾಣದ ಸಿರ್ಸಾದಲ್ಲಿ ಭಾರತ

ದೇಶ - ವಿದೇಶ

ಭಾರತ-ಪಾಕಿಸ್ತಾನ ಗಡಿಯಲ್ಲಿ ಉದ್ವಿಗ್ನತೆ: ಟರ್ಕಿಶ್ ಡ್ರೋನ್​ಗಳಿಂದ  ಪಾಕ್ ದಾಳಿಗೆ ತಿರುಗೇಟು ನೀಡಿದ ಭಾರತೀಯ ಸೇನೆ

ಭಾರತದ ಮೇಲೆ ಹಾರಿಸಿದ್ದ ಹಲವು ಡ್ರೋನ್‌ಗಳನ್ನು ಧ್ವಂಸಗೊಳಿಸಿದ್ದೇವೆ. ಉರಿ, ಪೂಂಚ್‌, ಅಖ್ನೂರ್‌ ಸೇರಿ ಎಲ್‌ಒಸಿಯಲ್ಲಿ ಭಾರಿ ಗುಂಡಿನ ದಾಳಿ ನಡೆದಿದೆ. ಪಾಕಿಸ್ತಾನದ ಅಪ್ರಚೋದಿತ ಗುಂಡಿನ ದಾಳಿಗೂ ತಕ್ಕ ತಿರುಗೇಟು ನೀಡಿದ್ದೇವೆ. ಪಂಜಾಬ್‌ ಏರ್ ಡಿಫೆನ್ಸ್‌

ದೇಶ - ವಿದೇಶ

ಉದ್ವಿಗ್ನ ಗಡಿ ಪರಿಸ್ಥಿತಿ ನಡುವೆ ಅಗ್ನಿವೀರರಿಗೆ ವೈಮಾನಿಕ ದಾಳಿತಡೆಗೆ ತರಬೇತಿ: ಸೇನೆಯ ತ್ವರಿತ ಮುನ್ನೆಚ್ಚರಿಕೆ ಕ್ರಮ

ದೆಹಲಿ: ಭಾರತ ಮತ್ತು ಪಾಕಿಸ್ತಾನದ ನಡುವಿನ ಗಡಿಭಾಗದಲ್ಲಿ ಉದ್ವಿಗ್ನತೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಭಾರತೀಯ ಸೇನೆ ತಕ್ಷಣ ಕ್ರಮ ಕೈಗೊಂಡಿದ್ದು, ಅಗ್ನಿವೀರರಿಗೆ ವೈಮಾನಿಕ ಬೆದರಿಕೆಗೆ ತಡೆ ನೀಡುವ ತರಬೇತಿಯನ್ನು ನೀಡುತ್ತಿದೆ. ವೈಮಾನಿಕ ದಾಳಿಗಳು, ಶತ್ರು ತಂತ್ರಗಳನ್ನು