Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ಮಳೆ-ಭೂಕುಸಿತದಿಂದ ಕೇದಾರನಾಥ ಯಾತ್ರೆ ಅಡಚಣೆ: ಯಾತ್ರಿಕರ ಸುರಕ್ಷತೆಗಾಗಿ ಎಚ್ಚರಿಕೆ ಕ್ರಮ

ನವದೆಹಲಿ: ಸೋನ್‌ಪ್ರಯಾಗ್ ಬಳಿ ಭೂಕುಸಿತ ಸಂಭವಿಸಿದ ಹಿನ್ನೆಲೆ ಕೇದಾರನಾಥ ಯಾತ್ರೆಯನ್ನು ಗೌರಿಕುಂಡ್‌ನಲ್ಲಿ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ಎಸ್‌ಡಿಆರ್‌ಎಫ್ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. ಘಟನೆಯ ಬಗ್ಗೆ ಮಾಹಿತಿ ಪಡೆದ ತಕ್ಷಣ, ಸಬ್-ಇನ್ಸ್ಪೆಕ್ಟರ್ ಆಶಿಶ್ ದಿಮ್ರಿ ನೇತೃತ್ವದ

ದೇಶ - ವಿದೇಶ

ಉದಯಪುರ ವೈದ್ಯಕೀಯ ಕಾಲೇಜಿನಲ್ಲಿ ವಿದ್ಯಾರ್ಥಿನಿಯ ಆತ್ಮಹತ್ಯೆ: ಡೆತ್ ನೋಟ್ ನಲ್ಲಿ ಅಧ್ಯಾಪಕರ ವಿರುದ್ಧ ಗಂಭೀರ ಆರೋಪ

ಜೈಪುರ: ಖಾಸಗಿ ವೈದ್ಯಕೀಯ ಕಾಲೇಜಿನ ಹಾಸ್ಟೆಲ್‌ನಲ್ಲಿ ವಿದ್ಯಾರ್ಥಿನಿಯೊಬ್ಬಳು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ರಾಜಸ್ಥಾನದ ಉದಯಪುರದಲ್ಲಿ ನಡೆದಿದೆ. ಗುರುವಾರ ರಾತ್ರಿ ಘಟನೆ ನಡೆದಿದೆ. ಜಮ್ಮು ಮತ್ತು ಕಾಶ್ಮೀರದ ಅಂತಿಮ ವರ್ಷದ ಬಿಡಿಎಸ್ ವಿದ್ಯಾರ್ಥಿನಿ

ದೇಶ - ವಿದೇಶ

ಬ್ರಿಟನ್ ಮಾರುಕಟ್ಟೆಗೆ ಮೈಸೂರು ಸೀರೆ, ಬೇಳೆಕಾಳುಗಳಿಗೆ ಹಸಿರು ನಿಶಾನೆ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಬ್ರಿಟನ್ ಪ್ರವಾಸದ ವೇಳೆ ಎರಡೂ ದೇಶಗಳ ಮಧ್ಯೆ ಮಹತ್ವದ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಲಾಗಿದೆ. ಈ ಐತಿಹಾಸಿಕ ಒಪ್ಪಂದದಿಂದ ಭಾರತ ಮತ್ತು ಬ್ರಿಟನ್ ನಡುವಿನ ವ್ಯಾಪಾರ ವಹಿವಾಟು

ಕ್ರೀಡೆಗಳು ದೇಶ - ವಿದೇಶ

ಗಾಯಗೊಂಡ ಪಂತ್ ಟೂರ್ನಿಯಿಂದ ಹೊರಗಲ್ಲ-ಬಿಸಿಸಿಐ ಸ್ಪಷ್ಟನೆ

ಮ್ಯಾಂಚೆಸ್ಟರ್​ನಲ್ಲಿ ನಡೆಯುತ್ತಿರುವ ಇಂಗ್ಲೆಂಡ್‌ ವಿರುದ್ಧದ ನಾಲ್ಕನೇ ಟೆಸ್ಟ್​ ಪಂದ್ಯದ ಮೊದಲ ದಿನದಾಟದಲ್ಲಿ ಟೀಂ ಇಂಡಿಯಾ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ರಿಷಭ್ ಪಂತ್ ​ ಬ್ಯಾಟಿಂಗ್ ಮಾಡುವ ವೇಳೆ ಗಾಯಕ್ಕೆ ತುತ್ತಾಗಿದ್ದರು. ಗಾಯದ ತೀವ್ರತೆ ಹೇಗಿತ್ತೆಂದರೆ, ಪಂತ್

ದೇಶ - ವಿದೇಶ

ಭಾರತದಲ್ಲಿ ಭ್ರಾಂತಿಯ ರಾಯಭಾರಿ: ನಕಲಿ ದೌತ್ಯ ಕಚೇರಿ ತೆರೆದು ವಂಚನೆ ನಡೆಸಿದ ಜೈನ್ ಬಂಧನ

ಲಕ್ನೋ: ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿರುವ ಒಂದು ಭವ್ಯವಾದ ಬಂಗಲೆ… ಬಂಗಲೆಯಲ್ಲಿ ಐಷಾರಾಮಿ ಕಾರುಗಳು… ಪಶ್ಚಿಮ ಆರ್ಕ್ಟಿಕಾ, ಸಬ್ರೋಗಾ, ಪೌಲ್ವಿಯಾ ಮತ್ತು ಲೊಡೋನಿಯಾದಂತಹ ರಾಷ್ಟ್ರಗಳ ರಾಯಭಾರಿ ಕಚೇರಿ ಎಂದು ವಂಚನೆ ಮಾಡ್ತಿದ್ದ ಶಂಕಿತ ಹರ್ಷವರ್ಧನ್ ಜೈನ್‌ನನ್ನು ಯುಪಿ

ದೇಶ - ವಿದೇಶ

ಭಾರತೀಯ ರೂಪಾಯಿಗೆ ಮೌಲ್ಯ ಹೆಚ್ಚಾಗುವ 10 ಅಗ್ಗದ ದೇಶಗಳು: ರಜಾದಿನಕ್ಕೆ ಪರ್ಫೆಕ್ಟ್!

ನಾವು ಭಾರತೀಯರು ಯಾವಾಗಲೂ ಒಮ್ಮೆಯಾದರೂ ವಿದೇಶಕ್ಕೆ ಭೇಟಿ ನೀಡುವ ಕನಸು ಕಾಣುತ್ತೇವೆ, ಆದರೆ ಅದನ್ನು ಹಣದ ಕೊರತೆಯಿಂದ ಕೆಲವರು ವಿದೇಶಕ್ಕೆ ಹೋಗುವುದರಿಂದ ದೂರ ಸರಿಯುತ್ತಾರೆ. ವಿದೇಶಗಳು ತುಂಬಾ ದುಬಾರಿ ಎಂದು ನಮಗೆಲ್ಲರಿಗೂ ತಿಳಿದಿದೆ ಆದರೆ

ಅಪರಾಧ ದೇಶ - ವಿದೇಶ

ಬಿಹಾರ ಮೂಲದ ಕಾರ್ಮಿಕನಿಂದ ಆಸ್ಪತ್ರೆಯ ಸ್ವಾಗತಕಾರಿಣಿ ಮೇಲೆ ಹಲ್ಲೆ: ವಿಡಿಯೋ ವೈರಲ್

ಠಾಣೆ: ಇಲ್ಲಿನ ಖಾಸಗಿ ಮಕ್ಕಳ ಆಸ್ಪತ್ರೆಯೊಂದರಲ್ಲಿ ಪೂರ್ವಾನುಮತಿ ಇಲ್ಲದೆ ವೈದ್ಯರ ಕೊಠಡಿಗೆ ತೆರಳುತ್ತಿದ್ದ ವೇಳೆ ತಡೆದ ಸ್ವಾಗತಕಾರಿಣಿ ಮೇಲೆ ಹಲ್ಲೆ ಮಾಡಿದ ಆರೋಪದಲ್ಲಿ ಓರ್ವ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.ಠಾಣೆ: ಲಂಚ

ದೇಶ - ವಿದೇಶ

ಐಟಿ ಫ್ರೆಶರ್‌ಗಳಿಗಿಂತ ಹೆಚ್ಚು ಸಂಪಾದನೆ ಪ್ಲಂಬರ್‌ಗಳಿಗೆ: ಇಂಜಿನಿಯರಿಂಗ್ ಕುಸಿತದ ಸಂಕೇತ

“‘ನನ್ನ ಮಗ ಇಂಜಿನಿಯರ್ ಆಗ್ತಾನೆ’ – ನಾನು ಹುಟ್ಟಿದ ಮರುನಿಮಿಷವೇ ನನ್ನ ತಂದೆ ನಿರ್ಧರಿಸಿದ್ದರು,” ಹೀಗೊಂದು ಸಾಲು ತ್ರೀ ಈಡಿಯಟ್ಸ್’ ಚಿತ್ರದಲ್ಲಿದೆ. ಇದು ಒಂದು ಕಾಲದಲ್ಲಿ ಲಕ್ಷಾಂತರ ಭಾರತೀಯ ಪೋಷಕರ ಕನಸಾಗಿತ್ತು. ಎಂಜಿನಿಯರಿಂಗ್ ಎಂದರೆ

ದೇಶ - ವಿದೇಶ

ಹಾಂಗ್ ಕಾಂಗ್‌ನ ಸ್ವಚ್ಛತೆ ನೋಡಿ “ಭಾರತೀಯರಿಗೆ ಸ್ವಚ್ಛತೆ ಮೇಲೆ ಆಸಕ್ತಿಯೇ ಇಲ್ಲ!” ಎಂದ ಭಾರತೀಯ ವ್ಲಾಗರ್

ನಾವೆಲ್ಲರೂ ಮಾತಿಗೆ ಮಾತು ಸ್ವಚ್ಛತೆಯ ಬಗ್ಗೆ ಮಾತನಾಡುತ್ತೇವೆ. ಆದರೆ ನಮ್ಮ ಭಾರತೀಯ ಮನಸ್ಥಿತಿ ಹೇಗಿದೆಯೆಂದರೆ ನಮ್ಮ ಮನೆ ಹಾಗೂ ಸುತ್ತಮುತ್ತಲಿನ ಪ್ರದೇಶ ಸ್ವಚ್ಛವಾಗಿದ್ದರೆ ಸಾಕು. ಆದರೆ ರಸ್ತೆ, ಸಾರ್ವಜನಿಕ ಸ್ಥಳಗಳಲ್ಲಿ ಸ್ವಚ್ಛವಾಗಿಲ್ಲದಿದ್ದರೆ ನಮಗೇನು ಎನ್ನುವವರೇ

ದೇಶ - ವಿದೇಶ

ನವದೆಹಲಿ :ಉಪರಾಷ್ಟ್ರಪತಿ ಸ್ಥಾನಕ್ಕೆ ಜಗದೀಪ್ ಧನ್ಕರ್ ರಾಜೀನಾಮೆ

ನವದೆಹಲಿ : ಆರೋಗ್ಯ ಕಾರಣಕ್ಕೆ ಉಪರಾಷ್ಟ್ರಪತಿ ಸ್ಥಾನಕ್ಕೆ ಜಗದೀಪ್ ಧನ್ಕರ್ ರಾಜೀನಾಮೆ ನೀಡಿದ್ದಾರೆ. ಆರೋಗ್ಯ ರಕ್ಷಣೆಗೆ ಆದ್ಯತೆ ನೀಡಲು ಮತ್ತು ವೈದ್ಯಕೀಯ ಸಲಹೆಯನ್ನು ಪಾಲಿಸಲು, ಸಂವಿಧಾನದ 67(ಎ) ವಿಧಿಗೆ ಅನುಗುಣವಾಗಿ, ತಕ್ಷಣವೇ ಜಾರಿಗೆ ಬರುವಂತೆ