Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಕರ್ನಾಟಕ

ಮಡಿಕೇರಿ: ಗಣೇಶ ವಿಸರ್ಜನೆ ವೇಳೆ ಧ್ವನಿವರ್ಧಕ ನಿಯಮ ಉಲ್ಲಂಘನೆ – 64 ಮಂದಿಯ ವಿರುದ್ಧ ಪ್ರಕರಣ ದಾಖಲು

ಮಡಿಕೇರಿ: ವಿರಾಜಪೇಟೆ ಗಣೇಶ ವಿಸರ್ಜನೋತ್ಸವ ಸಂದರ್ಭದಲ್ಲಿ ಧ್ವನಿವರ್ಧಕಗಳಿಗೆ ಸಂಬಂಧಿಸಿದಂತೆ ನಿಯಮ ಉಲ್ಲಂಘಿಸಿದ ಆರೋಪದಡಿ ಒಟ್ಟು 64 ಮಂದಿ ವಿರುದ್ಧ ಪೊಲೀಸರು ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡು ಕ್ರಮಕೈಗೊಂಡಿದ್ದಾರೆ. ಶ್ರೀಮಂಗಲ ಪೊಲೀಸ್ ಉಪನಿರೀಕ್ಷಕ ರವೀಂದ್ರ ಒಂದು ಮಂಟಪ

ಕರ್ನಾಟಕ

ಆಗುಂಬೆಯಲ್ಲಿ ಕಾಳಿಂಗ ಸರ್ಪ ಸಂರಕ್ಷಣೆ ಹೆಸರಲ್ಲಿ ಅಕ್ರಮ ಚಟುವಟಿಕೆ ಆರೋಪ: ತನಿಖೆಗೆ ಅರಣ್ಯ ಸಚಿವ ಆದೇಶ

ಶಿವಮೊಗ್ಗ: ಆಗುಂಬೆ ಮಳೆಕಾಡಿನಲ್ಲಿ ಕಾಳಿಂಗ ಸರ್ಪ ಸಂರಕ್ಷಣೆ ಹೆಸರಿನಲ್ಲಿ ಕಾನೂನು ಬಾಹಿರವಾಗಿ ವೀಡಿಯೋ ಚಿತ್ರೀಕರಣ, ಅಕ್ರಮವಾಗಿ ಜಮೀನು ಖರೀದಿ, ವಾಣಿಜ್ಯ ಚಟುವಟಿಕೆ ನಡೆಯತ್ತಿವೆ ಎಂಬ ದೂರಿನ ಮೇರೆಗೆ ಅರಣ್ಯ ಸಚಿವ ಈಶ್ವರ್‌ ಖಂಡ್ರೆ ತನಿಖೆ

ಅಪರಾಧ ಕರ್ನಾಟಕ

ನವಜಾತ ಶಿಶುವನ್ನು ಮಾರಾಟ ಮಾಡಿ ಹಣ ಖಾಲಿ ಆದ ಬಳಿಕ ಮಗು ವಾಪಾಸ್ಸಿಗೆ ದೂರು

ಬೆಂಗಳೂರು: 2.5 ಲಕ್ಷ ರೂ.ಗೆ ನವಜಾತ ಶಿಶುವನ್ನು ಮಾರಾಟ ಮಾಡಿ ಬಳಿಕ ಹಣ ಖರ್ಚಾದ ನಂತರ ಮಗುವನ್ನು ವಾಪಸ್ ಕೊಡಿಸಿ ಎಂದು ದೂರು ನೀಡಿದ ಘಟನೆ ಬೆಂಗಳೂರಿನ (Bengaluru) ಡಿಜೆ ಹಳ್ಳಿಯಲ್ಲಿ (DJ Halli)

ಕರ್ನಾಟಕ

ಡೇಟಾ ಸೆಂಟರ್‌ಗಳಿಗೆ ಬಾಡಿಗೆ ನೀಡುವಾಗ ಎಚ್ಚರ! ಹೊಸ ರೀತಿಯ ಅಕ್ರಮ ಪತ್ತೆ

ಬೆಂಗಳೂರು– ಡೇಟಾ ಸೆಂಟರ್‌ಗಳನ್ನು ಬಾಡಿಗೆ ಕೊಡುವ ಮಾಲೀಕರು ಯಾವುದಕ್ಕೆ ಉಪಯೋಗ ಆಗುತ್ತಿದೆ ಎಂಬುವುದು ತಿಳಿದಿರಬೇಕೆಂದು ನಗರ ಪೊಲೀಸ್‌‍ ಆಯುಕ್ತ ಸೀಮಂತ್‌ಕುಮಾರ್‌ ಸಿಂಗ್‌ ಅವರು ಹೇಳಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಡೇಟಾ ಸೆಂಟರ್‌ ಬಾಡಿಗೆಗೆ ಪಡೆಯುವವರು

ಅಪರಾಧ ಕರ್ನಾಟಕ

ನಂದಿನಿ ಪಾರ್ಲರ್‌ನಲ್ಲಿ ಮದ್ಯ ಮಾರಾಟ ಚಟುವಟಿಕೆ

ಮೈಸೂರು: ಹಾಲು ಮಾರುವ ನಂದಿನಿ ಪಾರ್ಲರ್‌ನಲ್ಲಿ ಮದ್ಯ ಮಾರಾಟ ಮಾಡುತ್ತಿರುವ ದೃಶ್ಯವನ್ನು ಸ್ಥಳೀಯರು ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾರೆ. ಮೈಸೂರು ಜಿಲ್ಲೆಯ ನಂಜನಗೂಡು ತಾಲ್ಲೂಕಿನ ಹೆಡಿಯಾಲ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಹೆಡಿಯಾಲ ಗ್ರಾಮ ಪಂಚಾಯಿತಿ

ಕರ್ನಾಟಕ

ಅಕ್ರಮ ಚಟುವಟಿಕೆ ತಡೆಗೆ ಗ್ರಾಮಸ್ಥರ ದಿಟ್ಟ ಹೆಜ್ಜೆ: ಕಾನೂನುಗಿಂತ ಮುಂಚೆ ಗ್ರಾ. ಕಾನೂನು!

ಚಾಮರಾಜನಗರ : ಗ್ರಾಮದಲ್ಲಿ ಅಕ್ರಮ, ಅನೈತಿಕ ಚಟುವಟಿಕೆಗಳಿಗೆ ಬ್ರೇಕ್ ಹಾಕಲು ಗ್ರಾಮಸ್ಥರು ಮುಂದಾಗಿದ್ದಾರೆ. ಗ್ರಾಮದಲ್ಲಿ ಅಕ್ರಮ ಚಟುವಟಿಕೆ ತಡೆಯಲು ಕಟ್ಟಾಜ್ಞೆಯನ್ನು ಯಜಮಾನರು ಹೊರಡಿಸಿದ್ದಾರೆ.ಅಕ್ರಮ ಮದ್ಯ ಮಾರಾಟ, ಜೂಜಾಟದಂತಹ ಅನೈತಿಕ ಚಟುವಟಿಕೆಗೆ ಭಾರಿ ದಂಡದ ಎಚ್ಚರಿಕೆ

ಅಪರಾಧ ದೇಶ - ವಿದೇಶ

ಅಕ್ರಮ ವಿದ್ಯುತ್ ಮೀಟರ್‌ಗಳ ಹಗರಣ: 2 ವರ್ಷಗಳ ಬಳಿಕ ಬೆಳಕಿಗೆ ಬಂದ ವಂಚಕನ ಸಂಚು

ತೆಲಂಗಾಣ : ವಂಚಕರು ಜನರಿಗೆ ಹಾಗೂ ಸರ್ಕಾರಕ್ಕೆ ಮೋಸ ಮಾಡಲು ಹೊಸ ಹೊಸ ದಾರಿಗಳನ್ನು ಹುಡುಕೊಳ್ಳುತ್ತಿದ್ದಾರೆ. ಸರಿಯಾದ ಪ್ಲಾನ್ ಮಾಡಿಕೊಂಡು ವಂಚನೆಗಳನ್ನು ಎಸಗುತ್ತಿದ್ದಾರೆ. ಇಲ್ಲೊಬ್ಬ ವಂಚಕ ಸರ್ಕಾರಿ ಭೂಮಿಯನ್ನು ಅತಿಕ್ರಮಿಸಿಕೊಳ್ಳಲು ಹಾಕಿದ ಪ್ಲಾನ್ ಹೇಗಿತ್ತು