Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ಇಂದೋರ್‌ನಲ್ಲಿ ಆತಂಕಕಾರಿ ಘಟನೆ: ಇಲಿ ಕಡಿತದಿಂದ 2 ನವಜಾತ ಶಿಶುಗಳ ಸಾವು ಆರೋಪ; ಪ್ರತಿಭಟನೆ, ಸಿಬ್ಬಂದಿ ವಜಾ

ಇಂದೋರ್: ಮಧ್ಯಪ್ರದೇಶದ ಇಂದೋರ್‌ ನ ಮಹಾರಾಜ ಯಶವಂತರಾವ್ ಆಸ್ಪತ್ರೆಯಲ್ಲಿ ನವಜಾತ ಶಿಶುಗಳು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಇಲಿ ಕಚ್ಚಿದ ಆರೋಪದ ಕುರಿತು ಗಂಭೀರ ಚರ್ಚೆಗೆ ನಡೆಯುತ್ತಿದೆ. ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಇಬ್ಬರು

ಕರ್ನಾಟಕ

ಬೆಂಗಳೂರು: ಬಡತನ-ನಿರ್ಲಕ್ಷ್ಯದಿಂದ ತಾಯಿ ಗರ್ಭದಲ್ಲೇ ತ್ರಿವಳಿ ಶಿಶುಗಳ ಸಾವು

ಬೆಂಗಳೂರು/ಆನೇಕಲ್: ಪ್ರೀತಿಸಿ ಮದುವೆಯಾಗಿದ್ದಕ್ಕಾಗಿ ಪೋಷಕರಿಂದ ನಿರ್ಲಕ್ಷ್ಯಕ್ಕೊಳಗಾದ ಜೋಡಿ ಬೀದಿಗೆ ಬಂದಿದ್ದರು. ಗಾರೆ ಕೆಲಸ ಮಾಡಿಕೊಂಡು ಜೀವನ ಮಾಡುತ್ತಿದ್ದ ಜೋಡಿಗೆ, ತಮ್ಮ ಪ್ರೀತಿಯ ಸಂಕೇತವಾಗಿದ್ದ ಗರ್ಭದಲ್ಲಿದ್ದ ತ್ರಿವಳಿ ಕಂದಮ್ಮಗಳಿಗೆ ಸಮರ್ಪಕ ತಪಾಸಣೆ ಹಾಗೂ ಚಿಕಿತ್ಸೆ ದೊರೆಯದೆ ತಾಯಿ

ಕರ್ನಾಟಕ

ಹಾಸನದಲ್ಲಿ ವೈದ್ಯರ ಎಡವಟ್ಟು: ಎಡಗಾಲಿಗೆ ಶಸ್ತ್ರಚಿಕಿತ್ಸೆ ಬದಲು ಬಲಗಾಲನ್ನು ಕೊಯ್ದ ವೈದ್ಯ

ಹಾಸನ: ಜಿಲ್ಲಾ ಆಸ್ಪತ್ರೆ ವೈದ್ಯರು ಮಹಾ ಎಡವಟ್ಟು ಮಾಡಿದ್ದು, ಎಡಗಾಲು ಬದಲು ಬಲಗಾಲಿಗೆ ವೈದ್ಯರು ಶಸ್ತ್ರಚಿಕಿತ್ಸೆ ಮಾಡಿದ್ದಾರೆ. ಬಲಗಾಲು ಕೊಯ್ದಿರುವ ಜಿಲ್ಲಾಸ್ಪತ್ರೆಯ ವೈದ್ಯ ಸಂತೋಷ, ಜ್ಯೋತಿ ಅನ್ನುವವರ ಬಲಗಾಲು ಕುಯ್ದಿದ್ದಾರೆ. ಅಪಘಾತ ಹಿನ್ನೆಲೆಯಲ್ಲಿ ಜ್ಯೋತಿ ಅವರ

ದೇಶ - ವಿದೇಶ

ಅಪರೂಪದಲ್ಲಿ ಅಪರೂಪ: 5 ವರ್ಷಗಳ ಹಿಂದೆ ಮೂವರು, ಈಗ ನಾಲ್ವರು ಮಕ್ಕಳಿಗೆ ಜನ್ಮ ನೀಡಿದ ತಾಯಿ!

ಪುಣೆ: ಅವಳಿಗಳು ಜನಿಸುವುದೇ ಬಹಳ ಅಪರೂಪ, ತ್ರಿವಳಿ ಮಕ್ಕಳು ಇನ್ನೂ ಅಪರೂಪ ಹಾಗೂ ವಿರಳ ಆದರೆ ನಾಲ್ಕು ಮಕ್ಕಳು ಒಟ್ಟಿಗೆ ಹುಟ್ಟು ಜನಿಸುವುದು ಅಪರೂಪದಲ್ಲಿ ಅಪರೂಪ ವಿರಳಾತಿ ವಿರಳವಾಗಿದೆ. ಆದರೆ ಇಲ್ಲೊಬ್ಬರು ತಾಯಿ ತ್ರಿವಳಿಗಳಿಗೆ

ದೇಶ - ವಿದೇಶ

ಮಾನವ ಗಂಟಲಿನಲ್ಲಿ ಹೊಸ ಅಂಗದ ಆವಿಷ್ಕಾರ: ವೈದ್ಯಲೋಕದಲ್ಲಿ ಅಚ್ಚರಿ

ನೆದರ್ಲ್ಯಾಂಡ್ಸ್‌ನ ವಿಜ್ಞಾನಿಗಳು ಮಾನವ ಗಂಟಲಿನಲ್ಲಿ ಹೊಸ ಅಂಗದ ಅಚ್ಚರಿಯ ಆವಿಷ್ಕಾರವನ್ನು ಮಾಡಿದ್ದಾರೆ. 2020 ರಲ್ಲಿ ಹೊಸ ಕ್ಯಾನ್ಸರ್ ಸ್ಕ್ಯಾನ್ ಅನ್ನು ಪರೀಕ್ಷಿಸುವಾಗ, ಅವರು ಆಕಸ್ಮಿಕವಾಗಿ ಗಂಟಲಿನ ಮೇಲ್ಭಾಗದಲ್ಲಿ ಆಳವಾದ ಗ್ರಂಥಿಗಳ ಗುಂಪನ್ನು ಕಂಡುಕೊಂಡರು. ಈ

ಅಪರಾಧ ಕರ್ನಾಟಕ

ರಾಜ್ಯದಲ್ಲಿ ನಕಲಿ ವೈದ್ಯರ ಹಾವಳಿ: ಒಂದು ವರ್ಷದಲ್ಲಿ 256 ನಕಲಿ ವೈದ್ಯರು ಪತ್ತೆ

ಬೆಂಗಳೂರು: ಅರ್ಹತೆ ಹಾಗೂ ಪರವಾನಗಿ ಇಲ್ಲದಿದ್ದರೂ ಚಿಕಿತ್ಸೆ ನೀಡುವ ನಕಲಿ ವೈದ್ಯರ ಜಾಲ ರಾಜ್ಯದಲ್ಲಿ ಸಕ್ರಿಯವಾಗಿದೆ. ಈ ಜಾಲದ ವಿರುದ್ಧ ಆರೋಗ್ಯ ಇಲಾಖೆಯು ಕಳೆದೊಂದು ವರ್ಷ ನಡೆಸಿದ ಕಾರ್ಯಾಚರಣೆಯಲ್ಲಿ 256 ನಕಲಿ ವೈದ್ಯರು ಪತ್ತೆಯಾಗಿದ್ದಾರೆ

ದೇಶ - ವಿದೇಶ

ಕ್ಯಾನ್ಸರ್ ರೋಗಿಗಳಿಗೆ ರಷ್ಯಾದಿಂದ ತಯಾರಾಯಿತು ‘ವಾಕ್ಸಿನ್’

ಕ್ಯಾನ್ಸರ್ ವಿರುದ್ಧದ ಹೋರಾಟದಲ್ಲಿ ರಷ್ಯಾ ಹೊಸ ಯಶಸ್ಸನ್ನು ಸಾಧಿಸಿದೆ. ಅದರ ಫೆಡರಲ್ ವೈದ್ಯಕೀಯ ಮತ್ತು ಜೈವಿಕ ಸಂಸ್ಥೆ (FMBA) FMBA ಕ್ಯಾನ್ಸರ್ ಲಸಿಕೆಯನ್ನು ಅಭಿವೃದ್ಧಿಪಡಿಸಿದೆ. ರಷ್ಯಾದ ಎಂಟರೊಮಿಕ್ಸ್ ಕ್ಯಾನ್ಸರ್ ಲಸಿಕೆ ಈಗ ಬಳಕೆಗೆ ಸಿದ್ಧವಾಗಿದೆ

ದೇಶ - ವಿದೇಶ

7 ತಿಂಗಳು ಆಸ್ಪತ್ರೆಯಲ್ಲಿ ನಡೆದ ಡಯಾಲಿಸಿಸ್ ನಿಂದ ವ್ಯಕ್ತಿಗೆ HIV ಸೋಂಕು

ತೆಲಂಗಾಣದ ಭದ್ರದ್ರಿ ಕೊಥಗುಡೆಮ್ ಜಿಲ್ಲೆಯ ಮನುಗೂರಿನಲ್ಲಿ ವ್ಯಕ್ತಿಯೊಬ್ಬರಿಗೆ ಎಚ್‌ಐವಿ ಪಾಸಿಟಿವ್ ಪತ್ತೆಯಾಗಿದೆ. ಕಳೆದ ಏಳು ತಿಂಗಳಿನಿಂದ ಮನುಗೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ವೃದ್ಧರ ಎರಡೂ ಮೂತ್ರಪಿಂಡಗಳ ಡಯಾಲಿಸಿಸ್ ಮಾಡಲಾಗುತ್ತಿದೆ. ಆಸ್ಪತ್ರೆ ಸಿಬ್ಬಂದಿ ನಿರ್ಲಕ್ಷ್ಯದ ಆರೋಪವನ್ನು ಕುಟುಂಬ

ಕರ್ನಾಟಕ

ನಟಿ ಭಾವನಾ ಅವರಿಗೆ ಐವಿಎಫ್ ಮೂಲಕ ಅವಳಿ ಮಕ್ಕಳ ಜನನ: ಒಂದು ಮಗು ಸಾವು

ಬೆಂಗಳೂರು : ಐವಿಎಫ್ ತಂತ್ರಜ್ಞಾನದ ಮೂಲಕ ಗರ್ಭ ಧರಿಸಿದ್ದ ನಟಿ ಭಾವನಾ ಅವರಿಗೆ ಅವಳಿ ಮಕ್ಕಳ ಜನನವಾಗಿದ್ದು, ಆದರೆ ಒಂದು ಮಗು ಸಾವನಪ್ಪಿದೆ ಎಂದು ವರದಿಯಾಗಿದೆ. 40 ರ ಹರೆಯದಲ್ಲಿ ಐವಿಎಫ್ ತಂತ್ರಜ್ಞಾನದ ಮೂಲಕ

ದೇಶ - ವಿದೇಶ

ಮಿಕ್ಚರ್ ಮತ್ತು ಖಾರದ ತಿಂಡಿಗಳಲ್ಲೂ ಕೃತಕ ಬಣ್ಣ ಬಳಕೆ: ಆಹಾರ ಸುರಕ್ಷತೆ ಇಲಾಖೆಯ ಪರೀಕ್ಷೆಯಲ್ಲಿ ದೃಢ

ಸಿಹಿ ತಿಂಡಿಗಳ ಜೊತೆಗೆ, ಮಿಕ್ಚರ್‌ನಲ್ಲೂ ಕೃತಕ ಬಣ್ಣ ಬಳಕೆ ಮಾಡಲಾಗುತ್ತಿದೆ. ಖಾರ ತಿಂಡಿ ತಿನಿಸುಗಳಿಗೂ ಕೃತಕ ಬಣ್ಣ ಬಳಕೆ ಮಾಡುತ್ತಿರುವುದು ಧೃಡಪಟ್ಟಿದೆ! ಆಹಾರ ಸುರಕ್ಷತೆ ಇಲಾಖೆ ಅಧಿಕಾರಿಗಳ ಪರೀಕ್ಷೆಯಲ್ಲಿ ಧೃಡಪಟ್ಟಿದೆ ಎಂಬ ಮಾಹಿತಿ ಲಭ್ಯವಾಗಿದೆ.