Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ಮರುಬಳಕೆಯ ಅಡುಗೆ ಎಣ್ಣೆ ಬಳಕೆ: ಆರೋಗ್ಯದ ಮೇಲೆ ದುಷ್ಪರಿಣಾಮ

ಬೆಂಗಳೂರು: ಯಾವುದೇ ಅಡುಗೆಗಾಗಿರಲಿ ಸಾಮಾನ್ಯವಾಗಿ ಕುಕ್ಕಿಂಗ್ ಆಯಿಲ್ (Cooking Oil) ಬಳಕೆ ಮಾಡುತ್ತಾರೆ. ಅದರಲ್ಲೂ, ಕರಿದ ತಿಂಡಿಗಳಿಗಂತೂ ಅಡುಗೆ ಎಣ್ಣೆ ಬೇಕೇ ಬೇಕು. ಈಗ ವಾತಾವರಣವೂ ತಂಪಾಗಿರವುದರಿಂದ ಸಾಮಾನ್ಯವಾಗಿ ಜನರು ಬಜ್ಜಿ , ಬೋಂಡಾ,

ಕರ್ನಾಟಕ

ಕಲ್ಬುರ್ಗಿಯಲ್ಲಿ ಕುಡಿತದ ಚಟ ಬಿಡಿಸಲು ನೀಡಿದ ಔಷಧ ಸೇವಿಸಿ ಮೂವರ ಸಾವು

ಕಲಬುರ್ಗಿ: ರಾಜ್ಯದಲ್ಲಿ ಘೋರ ಘಟನೆಯೊಂದು ನಡೆದಿದ್ದು, ಕಲಬುರಗಿ ಜಿಲ್ಲೆಯಲ್ಲಿ ಕುಡಿತದ ಚಟ ಬಿಡಿಸಲು ನೀಡಿದಂತ ಔಷಧಿ ಸೇವಿಸಿ ಮೂವರು ಸಾವನ್ನಪ್ಪಿರುವಂತ ಶಾಂಕಿಂಗ್ ಘಟನೆ ನಡೆದಿದೆ. ಕಲಬುರ್ಗಿ ಜಿಲ್ಲೆಯ ಸೇಡಂ ತಾಲ್ಲೂಕಿನ ಇಮಡಾಪುರದಲ್ಲಿ ಈ ದುರ್ಘಟನೆ

ಕರ್ನಾಟಕ

ಕ್ರಿಮಿನಾಶಕ ಸಿಂಪಡಿಸಿದ ತರಕಾರಿ ಸೇವಿಸಿ ತಂದೆ-ಇಬ್ಬರು ಮಕ್ಕಳು ಸಾವು, ಕುಟುಂಬಕ್ಕೆ ಫುಡ್ ಪಾಯಿಸನ್!

ರಾಯಚೂರು : ಜವರಾಯ ಯಾವಾಗ ಎಲ್ಲಿ ಹೇಗೆ ಬರುತ್ತಾನೆ ಎನ್ನುವುದು ಯಾರಿಗೂ ಗೊತ್ತಿಲ್ಲ. ರಾತ್ರಿ ಊಟ ಮಾಡಿ ಮಲಗಿದ ಕುಟುಂಬದ ಮೂರು ಸದಸ್ಯರು ಬೆಳಗಾಗೊ ಹೊತ್ತಿಗೆ ಜವರಾಯನ ಅಟ್ಟಹಾಸಕ್ಕೆ ಬಲಿಯಾಗಿದ್ದಾರೆ. ಆಹಾರದಲ್ಲಿ ಊಟಕ್ಕೆ ಬಳಸಿದ

ದೇಶ - ವಿದೇಶ

ಮನೆ ಮದ್ದು ಮಗುವಿನ ಜೀವಕ್ಕೆ ಕುತ್ತು: ವಿಕ್ಸ್-ಕರ್ಪೂರದ ದುರಂತ, 8 ತಿಂಗಳ ಕಂದಮ್ಮ ಸಾವು!

ಚೆನ್ನೈ: ಮಕ್ಕಳ ಆರೈಕೆ ಅತೀ ಸೂಕ್ಷ್ಮ. ಇನ್ನು ಮಕ್ಕಳ ಆರೋಗ್ಯದ ಬಗ್ಗೆ ಕಾಳಜಿ ಬೇಕು. ಜೊತೆಗೆ ಅನಾರೋಗ್ಯಕ್ಕೆ ಸೂಕ್ತ ಮಕ್ಕಳ ವೈದ್ಯರ ಸಂಪರ್ಕಿಸಿ ಚಿಕಿತ್ಸೆ ಅಥವಾ ಔಷಧಿ ಪಡೆಯಬೇಕು. ಆದರೆ ಇಲ್ಲೊಂದು ಕುಟುಂಬ ಇದೀಗ

ಕರ್ನಾಟಕ

ಈ ಎಣ್ಣೆ ಅಡುಗೆಯಲ್ಲಿ ಬಳಸಿದರೆ ಆಹಾರವೇ ಆರೋಗ್ಯಕ್ಕೆ ವಿಷ- ಸಂಶೋಧನ ಕೇಂದ್ರದಿಂದ ಎಚ್ಚರಿಕೆ

ನೀವೆಲ್ಲರೂ ಅಡುಗೆ ಮಾಡುವಾಗ ಎಣ್ಣೆಯನ್ನ ಬಳಸುತ್ತಿರಬೇಕು. ಎಣ್ಣೆ ಇಲ್ಲದೆ ತರಕಾರಿಗಳಿಗೆ ಯಾವುದೇ ಮೌಲ್ಯವಿಲ್ಲ ಮತ್ತು ಬಹುತೇಕ ಪ್ರತಿಯೊಂದು ಖಾದ್ಯಕ್ಕೂ ಎಣ್ಣೆಯ ಬಳಕೆ ಅಗತ್ಯ. ಆದರೆ ತಿಳಿಯಿರಿ ಅದರ ಬಳಕೆಯು ಸಾವಿರಾರು ಜನರ ಜೀವಗಳನ್ನ ಬಲಿ

ದೇಶ - ವಿದೇಶ

ಮುಂಬೈನಲ್ಲಿ ‘ಕಬೂತರ್ ಖಾನ’ಗಳಿಗೆ ಬೀಗ: ಆರೋಗ್ಯದ ಅಪಾಯದಿಂದ ಸರ್ಕಾರದಿಂದ ದಿಟ್ಟ ಕ್ರಮ!

ಮುಂಬೈ- ನಗರದಲ್ಲರುವ ಕಬೂತರ್ ಖಾನ(ಪಾರಿವಾಳಗಳಿಗೆ ಆಹಾರ ನೀಡುವ ಸ್ಥಳಗಳನ್ನು ತಕ್ಷಣವೇ ಮುಚ್ಚುವಂತೆ ಮಹಾರಾಷ್ಟ್ರ ಸರ್ಕಾರವು ಬೃಹದ್ಭುಂಬೈ ಮುನ್ಸಿಪಲ್ ಕಾರ್ಪೊರೇಷನ್‌ಗೆ ಆದೇಶಿಸಿದೆ ಮಹಾರಾಷ್ಟ್ರ ವಿಧಾನ ಪರಿಷತ್ತಿನಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿದ ಶಿವಸೇನಾ ನಾಯಕಿ ಮತ್ತು ನಾಮನಿರ್ದೇಶಿತ

ದೇಶ - ವಿದೇಶ

ಎಚ್ಚರ: ಮಕ್ಕಳಿಗೆ ಚಹಾ ನೀಡುವುದು ಅಪಾಯಕಾರಿ!

ಭಾರತದಲ್ಲಿ ಹೆಚ್ಚಿನ ಜನರು ಚಹಾ ಕುಡಿಯುವ ಮೂಲಕ ತಮ್ಮ ದಿನವನ್ನು ಪ್ರಾರಂಭಿಸುತ್ತಾರೆ. ಚಹಾ ಇಲ್ಲದ ಬೆಳಗನ್ನು ಊಹಿಸಿಕೊಳ್ಳುವುದು ಅವರಿಗೆ ಕಷ್ಟ. ಬೆಳಗ್ಗೆ ಎದ್ದ ತಕ್ಷಣ ಬೆಡ್‌ ಟೀ ಕುಡಿಯುವವರು ಅನೇಕರಿದ್ದಾರೆ. ಇತ್ತೀಚಿನ ದಿನಗಳಲ್ಲಿ ಮಕ್ಕಳು

ಅಪರಾಧ

ಜ್ವರದ ಸಿರಪ್ ನಿಂದ ಮಗುವಿಗೆ ಬಂತು ಸಾ*ವು

ತೆಲಂಗಾಣ: ತೆಲಂಗಾಣದ ಅಲ್ಲಾದುರ್ಗದಲ್ಲಿ ಭೀಕರ ದುರಂತ ನಡೆದಿದೆ. ಐದು ವರ್ಷದ ಮಗು ಜ್ವರದ ಔಷಧಿ ಕುಡಿದು ಸಾವನ್ನಪ್ಪಿದೆ. ಮತ್ತು ಇತರ ನಾಲ್ಕು ಮಕ್ಕಳು ಅಸ್ವಸ್ಥರಾಗಿದ್ದಾರೆ. ಮಂಡಲ ಕೇಂದ್ರವಾದ ಅಲ್ಲಾದುರ್ಗದಲ್ಲಿ ಈ ಘಟನೆ ನಡೆದಿದೆ. ಸಂಬಂಧಿಕರು

ಕರ್ನಾಟಕ

ಪಾನಿಪುರಿ ತಿಂದು 25ಕ್ಕೂ ಹೆಚ್ಚು ಮಂದಿ ಅಸ್ವಸ್ಥ

ಶಿರಾ:ತಾಲ್ಲೂಕಿನ ಬುಕ್ಕಾಪಟ್ಟಣದಲ್ಲಿ ಪಾನಿಪುರಿ ತಿಂದು 25ಕ್ಕೂ ಹೆಚ್ಚು ಮಂದಿ ಅಸ್ವಸ್ಥರಾಗಿದ್ದಾರೆ. ಬುಕ್ಕಾಪಟ್ಟಣ ಪ್ರಾಥಮಿಕ ಆರೋಗ್ಯ ಕೇಂದ್ರದ ಅಧಿಕಾರಿಗಳು ‘ಶ್ರೀನಾಥ್’ ಪಾನಿಪುರಿ ಅಂಗಡಿ ಮಾಲೀಕನಿಗೆ ಎಚ್ಚರಿಕೆ ನೀಡಿ ಆಹಾರ ಮಾದರಿಗಳನ್ನು ಪರೀಕ್ಷೆಗಾಗಿ ತೆಗೆದುಕೊಂಡು ಹೋಗಿದ್ದಾರೆ. ಜಿಲ್ಲಾ

Accident ದಕ್ಷಿಣ ಕನ್ನಡ

ಲೋ ಬಿಪಿಯ ಅವಾಂತರ: ತೆಂಗಿನಮರದಿಂದ ಬಿದ್ದು ವ್ಯಕ್ತಿ ಸಾವು

ಉಳ್ಳಾಲ : ತೆಂಗಿನ ಮರವೇರಿ ಶೇಂದಿ ತೆಗೆಯುತ್ತಿದ್ದ ವೇಳೆ ಕೆಳಗೆ ಬಿದ್ದು ಗಂಭೀರ ಗಾಯಗೊಂಡ ಮೂರ್ತೆದಾರನೋರ್ವ ಸಾವನ್ನಪ್ಪಿದ ಘಟನೆ ಕೊಲ್ಯ ಕಣೀರುತೋಟ ಎಂಬಲ್ಲಿ ನಡೆದಿದೆ. ಕೊಲ್ಯ ಕಣೀರುತೋಟ, ಬಲ್ಯ ನಡುಪೊಲಿಕೆ ನಿವಾಸಿ ಯಶೋಧರ (46)