Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ಪಹಲ್ಗಾಮ್ ಹತ್ಯೆ ದುಃಖದಲ್ಲಿದ್ದ ನವವಿಹಿತೆ ಬಗ್ಗೆ ಅಪಪ್ರಚಾರ

ಜಬಲ್​ಪುರ:ಪಹಲ್ಗಾಮ್ ಉಗ್ರ ದಾಳಿಯಲ್ಲಿ ಮದುವೆ ಯಾಗಿ ಆರೇ ದಿನಕ್ಕೆ ಗಂಡನ ಕಳೆದುಕೊಂಡ ದುಃಖದಲ್ಲಿದ್ದ ಮಹಿಳೆಗೆ ಗಂಡನ ಹತ್ಯೆಗೆ ಸಂಚು ರೂಪಿಸಿದ್ದು ಆಕೆಯೇ ಎಂದು ಆಕ್ಷೇಪಾರ್ಹ, ಆಧಾರರಹಿತ ಹೇಳಿಕೆಯನ್ನು ನೀಡಿದ್ದ ವ್ಯಕ್ತಿ ಓಸಫ್​ಖಾನ್​ನನ್ನು ಪೊಲೀಸರು ಬಂಧಿಸಿದ್ದಾರೆ.