Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ಪಾಕ್ ಜೊತೆ ಸ್ನೇಹ: ಭಾರತದ ಐತಿಹಾಸಿಕ ಸಂಬಂಧಕ್ಕೆ ಧಕ್ಕೆಯಿಲ್ಲ; ಅಮೆರಿಕದಿಂದ ಸ್ಪಷ್ಟನೆ

ವಾಷಿಂಗ್ಟನ್‌: ಪಾಕಿಸ್ತಾನದ (Pakistan) ಜೊತೆಗಿನ ಸಂಬಂಧ ಬಲಪಡಿಸಲು ಅಮೆರಿಕ ಪ್ರಯತ್ನಿಸುತ್ತಿದೆ. ಆದ್ರೆ ಇದು ಭಾರತದೊಂದಿಗಿನ ಸ್ನೇಹಕ್ಕೆ, ಐತಿಹಾಸಿಕ ಸಂಬಂಧಗಳಿಗೆ ಧಕ್ಕೆ ಉಂಟು ಮಾಡುವುದಿಲ್ಲ ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ (Marco Rubio) ಹೇಳಿದ್ದಾರೆ.

ದೇಶ - ವಿದೇಶ

ಭಾರತ-ಅಮೆರಿಕ ಸಂಬಂಧಗಳು ಬಲವಾಗಬೇಕು: ಎಡ್ವರ್ಡ್ ಪ್ರೈಸ್

ವಾಷಿಂಗ್ಟನ್– ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಭಾರತದ ಮೇಲೆ ಆಮದು ಸುಂಕ ವಿಧಿಸಿದ ನಂತರ, ಭಾರತದ ಪ್ರಧಾನಿ ಅತ್ಯಂತ ಬುದ್ಧಿವಂತಿಕೆಯಿಂದ ಎಲ್ಲಾ ತಂತ್ರಗಳನ್ನು ರೂಪಿಸುತ್ತಿದ್ದಾರೆ. ಈ ಎಲ್ಲವನ್ನು ಗಮನಿಸಿದರೆ, ಭಾರತದೊಂದಿಗೆ ಉತ್ತಮ ಸಂಬಂಧಗಳನ್ನು

ದೇಶ - ವಿದೇಶ

ರಷ್ಯನ್ ತೈಲ ಖರೀದಿಸಿದ ಆರೋಪ – ಭಾರತ ಉತ್ಪನ್ನಗಳ ಮೇಲೆ ಅಮೆರಿಕ ಶೇ.50ರಷ್ಟು ಟ್ಯಾರಿಫ್

ವಾಷಿಂಗ್ಟನ್: ರಷ್ಯನ್ ತೈಲವನ್ನು ಖರೀದಿಸಲಾಗುತ್ತಿದೆ ಎನ್ನುವ ಆರೋಪವೊಡ್ಡಿ ಅಮೆರಿಕವು ಭಾರತದ ಮೇಲೆ ಶೇ. 25ರಷ್ಟು ಹೆಚ್ಚುವರಿ ಟ್ಯಾರಿಫ್ ಹಾಕಲು ನಿರ್ಧರಿಸಿದೆ. ಇದು ಆಗಸ್ಟ್ 27, ಬುಧವಾರದಿಂದ ಜಾರಿಗೆ ಬರಲಿದೆ. ಈ ಸಂಬಂಧ ಸೋಮವಾರ ಅಮೆರಿಕದ ಗೃಹ

ದೇಶ - ವಿದೇಶ

ಭಾರತಕ್ಕೆ ಚೀನಾ ಬಂಪರ್ ಆಫರ್: ರಸಗೊಬ್ಬರ, ವಿರಳ ಖನಿಜ, ಟನಲ್ ಮೆಷಿನ್ ನೀಡಲು ಸಮ್ಮತಿ

ನವದೆಹಲಿ: ಅಮೆರಿಕದ ಟ್ಯಾರಿಫ್ ಆರ್ಭಟದ ಮಧ್ಯೆ ಭಾರತ ಮತ್ತು ಚೀನಾ ದೇಶಗಳು ತಮ್ಮ ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ಸದ್ದಿಲ್ಲದೆ ಹತ್ತಿರ ಬರುತ್ತಿವೆ. ಭಾರತದ ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರ ಇತ್ತೀಚಿನ ಚೀನಾ ಭೇಟಿ ಫಲಪ್ರದವಾದಂತಿದೆ. ಭಾರತಕ್ಕೆ

ದೇಶ - ವಿದೇಶ

ರಷ್ಯಾದ ನವೀಕೃತ ಆಫರ್‌ಗೆ ಭಾರತ ಸ್ಪಂದಿಸಬಹುದೇ?

ನವದೆಹಲಿ:ಆಪರೇಷನ್ ಸಿಂಧೂರ್’ ನಂತರ, ಭಾರತ ಮತ್ತು ಪಾಕಿಸ್ತಾನದ ನಡುವಿನ ಉದ್ವಿಗ್ನತೆ ಮುಂದುವರೆದಿರುವಂತೆಯೇ ಇತ್ತ ರಷ್ಯಾ ತನ್ನ ಅತ್ಯಾಧುನಿಕ Stealth Beast ಫೈಟರ್ ಜೆಟ್ Su-57E ಯುದ್ಧ ವಿಮಾನವನ್ನು ಭಾರತಕ್ಕೆ ಮಾರಾಟ ಮಾಡುವ ಆಫರ್ ನೀಡಿದೆ.