Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಕರ್ನಾಟಕ

ದಟ್ಟ ಮಂಜು: ಬೆಂಗಳೂರಿನಲ್ಲಿ 32 ವಿಮಾನಗಳು ವಿಳಂಬ

ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಗುರುವಾರ ಬೆಳಿಗ್ಗೆ ಕನಿಷ್ಠ 32 ವಿಮಾನಗಳು ವಿಳಂಬವಾಗಿವೆ. ಫ್ಲೈಟ್ ರಾಡಾರ್ 24 ನ ಮಾಹಿತಿಯ ಪ್ರಕಾರ, ಬೆಳಿಗ್ಗೆ 9:11 ಕ್ಕೆ 6 ಆಗಮನದ ವಿಮಾನಗಳು.ಇದಲ್ಲದೆ, 26 ನಿರ್ಗಮನಗಳು

ದೇಶ - ವಿದೇಶ

ದೆಹಲಿಯಲ್ಲಿ ದಟ್ಟ ಮಂಜು: 4 ಗಂಟೆಯಿಂದ ವಿಮಾನದಲ್ಲೇ ಸಿಲುಕಿದ ಕರ್ನಾಟಕದ 21 ಕಾಂಗ್ರೆಸ್ ಶಾಸಕರು!

ನವದೆಹಲಿ: ದಟ್ಟವಾದ ಮಂಜು, ಹೊಗೆಯಿಂದ ಕರ್ನಾಟಕದ (Karnataka)  21 ಶಾಸಕರು ಇಂಡಿಗೋ(IndiGo) ವಿಮಾನದ ಒಳಗಡೆಯೇ ಸಿಲುಕಿದ್ದಾರೆ. ಭಾನುವಾರ ಆಯೋಜನೆಗೊಂಡಿದ್ದ ವೋಟ್‌ ಚೋರಿ ಸಮಾವೇಶಕ್ಕೆ ಮಂತ್ರಿಗಳು, ಕಾಂಗ್ರೆಸ್ ಶಾಸಕರು ದೆಹಲಿಗೆ ಆಗಮಿಸಿದ್ದರು. ಇಂದು ದಾವಣಗೆರೆಯಲ್ಲಿ ನಡೆಯಲಿರುವ ಶಾಮನೂರು

ದೇಶ - ವಿದೇಶ

ಇಂಡಿಗೋ ವಿಮಾನ ಅವ್ಯವಸ್ಥೆ 5ನೇ ದಿನವೂ ಮುಂದುವರಿಕೆ

ಬೆಂಗಳೂರು: ಇಂಡಿಗೋ ವಿಮಾನ (IndiGo Flights Chaos) ಹಾರಾಟದಲ್ಲಿ ವ್ಯತ್ಯಯ ಇಂದು ಶನಿವಾರ 5ನೇ ದಿನವೂ ಮುಂದುವರಿದಿದ್ದು, ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (Bengaluru Kempegowda Airport) ಪ್ರಯಾಣಿಕರ ಪರದಾಟ,ಗೋಳಾಟ ಮುಂದುವರಿದಿದೆ. ಸಾವಿರಾರು ಪ್ರಯಾಣಿರರು ಏರ್ಪೋರ್ಟ್‌ನಲ್ಲೇ

ದೇಶ - ವಿದೇಶ

ದೆಹಲಿ ವಿಮಾನ ನಿಲ್ದಾಣದ ATC ತಾಂತ್ರಿಕ ದೋಷದ ಹಿಂದೆ ಮಾಲ್‌ವೇರ್ ಕೈವಾಡ ಶಂಕೆ: 300 ವಿಮಾನಗಳ ಹಾರಾಟದಲ್ಲಿ ವಿಳಂಬ

ನವದೆಹಲಿ: ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ (IGIA) ಏರ್ ಟ್ರಾಫಿಕ್ ಕಂಟ್ರೋಲರ್ (ATC) ವ್ಯವಸ್ಥೆಯಲ್ಲಿ ತಾಂತ್ರಿಕ ದೋಷ ಕಂಡುಬಂದ ಹಿನ್ನೆಲೆ ಕನಿಷ್ಠ 300 ವಿಮಾನಗಳ ಹಾರಾಟದಲ್ಲಿ ವಿಳಂಬವಾಗಿದೆ. ಅಲ್ಲದೇ ಸಂಜೆಯ ಕೆಲ ವಿಮಾನಗಳ

ದೇಶ - ವಿದೇಶ

ದೆಹಲಿ ಏರ್‌ಪೋರ್ಟ್‌ನಲ್ಲಿ 100ಕ್ಕೂ ಹೆಚ್ಚು ವಿಮಾನಗಳ ಹಾರಾಟ ವಿಳಂಬ: ATC ವ್ಯವಸ್ಥೆಯಲ್ಲಿ ತಾಂತ್ರಿಕ ದೋಷದಿಂದ ಪ್ರಯಾಣಿಕರ ಪರದಾಟ

ನವದೆಹಲಿ: ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ (IGIA) ಏರ್ ಟ್ರಾಫಿಕ್ ಕಂಟ್ರೋಲರ್‌ (ATC) ವ್ಯವಸ್ಥೆಯಲ್ಲಿ ತಾಂತ್ರಿಕ ದೋಷ ಕಂಡುಬಂದ ಹಿನ್ನೆಲೆ ಶುಕ್ರವಾರ (ಇಂದು) ಬೆಳಗ್ಗೆ 100ಕ್ಕೂ ಹೆಚ್ಚು ವಿಮಾನಗಳ ಹಾರಾಟದಲ್ಲಿ ವಿಳಂಬವಾಗಿದೆ ಎಂದು

ದೇಶ - ವಿದೇಶ

ಸೈಬರ್ ದಾಳಿಯಿಂದಾಗಿ ಯುರೋಪಿಯನ್‌ ವಿಮಾನ ನಿಲ್ದಾಣಗಳಲ್ಲಿ ತಾಂತ್ರಿಕ ಸಮಸ್ಯೆ, ವಿಮಾನ ಯಾನದಲ್ಲಿ ವಿಳಂಬ

ಲಂಡನ್‌: ಸೈಬರ್‌ ದಾಳಿಯಿಂದಾಗಿ ಲಂಡನ್‌ನ ಹೀಥ್ರೂ ಸೇರಿದಂತೆ ಪ್ರಮುಖ ಯುರೂಪಿಯನ್‌ ವಿಮಾನ ನಿಲ್ದಾಣಗಳ ವಿಮಾನ ಯಾನದಲ್ಲಿ ವಿಳಂಬವಾಗಿದೆ. ಕೆಲ ವಿಮಾನಗಳ ಹಾರಾಟ ರದ್ದುಗೊಳಿಸಲಾಗಿದೆ ( ಎಂದು ವರದಿಗಳಿಂದ ತಿಳಿದುಬಂದಿದೆ.ಸೈಬರ್‌ ದಾಳಿಯ ನಂತರ ತಾಂತ್ರಿಕ ಸಮಸ್ಯೆಯಿಂದಾಗಿ ಯುರೋಪಿಯನ್

ದೇಶ - ವಿದೇಶ

ಫೀನಿಕ್ಸ್‌ನಲ್ಲಿ ಭಯಾನಕ ಧೂಳಿನ ಬಿರುಗಾಳಿ ‘ಹಬೂಬ್’: ವಿದ್ಯುತ್ ಕಡಿತ, ವಿಮಾನ ಹಾರಾಟ ಸ್ಥಗಿತ

ವಾಷಿಂಗ್ಟನ್: ಅರಿಜೋನಾದ ಫೀನಿಕ್ಸ್ನಲ್ಲಿ ಹಬೂಬ್ (Phoenix Haboob) ಎಂಬ ಧೂಳಿನ ಬಿರುಗಾಳಿ (Arizona Dust Storm) ಬೀಸಿದ್ದು, ಎದೆ ಝಲ್ ಎನಿಸುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಧೂಳಿನ ಬಿರುಗಾಳಿಯಿಂದ ಅರಿಜೋನಾದಲ್ಲಿ ಸಂಚಾರ

ದೇಶ - ವಿದೇಶ

ಮುಂಬೈಗೆ ತೆರಳಲಿದ್ದ ಇಂಡಿಗೋ ವಿಮಾನ ವಿಮಾನ ನಿಲ್ದಾಣದಲ್ಲಿಯೇ ಟೈರ್ ಪಂಕ್ಚರ್

ಜಬಲ್ಪುರ: ಜಬಲ್ಪುರದ ದುಮ್ನಾ ವಿಮಾನ ನಿಲ್ದಾಣದ ಏಪ್ರನ್‌ನಲ್ಲಿ ಮುಂಬೈಗೆ ತೆರಳುತ್ತಿದ್ದ ಇಂಡಿಗೋ ವಿಮಾನದ ಟೈರ್ ಪಂಕ್ಚರ್ ಆಗಿದ್ದು, ಅದರ ಟೇಕ್ ಆಫ್ ನಾಲ್ಕು ಗಂಟೆಗಳಿಗೂ ಹೆಚ್ಚು ಸಮಯ ವಿಳಂಬವಾಯಿತು ಎಂದು ವಿಮಾನ ನಿಲ್ದಾಣದ ಅಧಿಕಾರಿಯೊಬ್ಬರು

ದೇಶ - ವಿದೇಶ

ದೆಹಲಿ-ಮುಂಬೈ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನ ಹಾರಾಟ ರದ್ದು

ನವದೆಹಲಿ: ದೆಹಲಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಬುಧವಾರ ಸಂಜೆ ಮುಂಬೈಗೆ ಹೊರಟಿದ್ದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನದಲ್ಲಿ ತಾಂತ್ರಿಕ ದೋಷ ಕಂಡುಬಂದ ಕಾರಣದಿಂದ ಹಾರಾಟವನ್ನು ರದ್ದು ಮಾಡಲಾಗಿದೆ. ವಿಮಾನದಲ್ಲಿ ಸುಮಾರು 160 ಪ್ರಯಾಣಿಕರಿದ್ದರು ಎಂದು

ದೇಶ - ವಿದೇಶ

ಮತ್ತೆ ಏರ್ ಇಂಡಿಯಾ ವಿಮಾನದಲ್ಲಿ ತಾಂತ್ರಿಕ ದೋಷ

ನವದೆಹಲಿ: ಮಂಗಳವಾರ ಮುಂಜಾನೆ ಸ್ಯಾನ್ ಫ್ರಾನ್ಸಿಸ್ಕೋದಿಂದ ಕೋಲ್ಕತ್ತಾ ಮೂಲಕ ಮುಂಬೈಗೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದು, ಕೋಲ್ಕತ್ತಾದಲ್ಲಿ ಪ್ರಯಾಣಿಕರನ್ನು ಕೆಳಗಿಳಿಸಲಾಗಿದೆ. ನೇತಾಜಿ ಸುಭಾಷ್ ಚಂದ್ರ ಬೋಸ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ