Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ಮರಕ್ಕೆ ಕೊಡಲಿ ಏಟು: ಮಗುವಿನಂತೆ ಸಾಕಿದ ಅಶ್ವತ್ಥ ಮರ ಕಡಿಯುತ್ತಿದ್ದಂತೆ ಭಾವುಕರಾಗಿ ಕಣ್ಣೀರಿಟ್ಟ 85 ವರ್ಷದ ವೃದ್ಧೆ

ಮನುಷ್ಯರೇ ಆಗಲಿ, ಮರ ಗಿಡ ಪ್ರಾಣಿ ಪಕ್ಷಿಗಳೇ ಆಗಲಿ, ನಾವು ಪ್ರೀತಿಯಿಂದ ಸಾಕಿ ಬೆಳೆಸಿದವರಿಗೆ ನಮ್ಮ ಕಣ್ಮುಂದೆ ಏನೇ ಆದರೂ ಸಹಿಸುವುದಕ್ಕೆ ಸ್ವಲ್ಪ ಕಷ್ಟ ಎನಿಸುತ್ತದೆ. ಅದೇ ರೀತಿ ಇಲ್ಲೊಬ್ಬರು ವೃದ್ಧ ಮಹಿಳೆ ತಾವು

ದೇಶ - ವಿದೇಶ

ಹಸಿವಿನಿಂದ ಬಂದ ‘ಗೋ ಮಾತೆ’ಗೆ ತನ್ನ ಊಟವನ್ನೇ ನೀಡಿದ ಭಾರತೀಯ ಸೇನೆಯ ಯೋಧ; ವೈರಲ್ ವಿಡಿಯೋಗೆ ನೆಟ್ಟಿಗರು ಭಾವುಕ!

ಸೋಷಿಯಲ್‌ ಮೀಡಿಯಾದಲ್ಲಿ ಪ್ರತಿನಿತ್ಯ ಹಲವಾರು ವಿಡಿಯೋಗಳು ಹರಿದಾಡುತ್ತಿರುತ್ತವೆ. ಅವುಗಳಲ್ಲಿ ಕೆಲವೊಂದು ದೃಶ್ಯಗಳು ಮನಸ್ಸಿಗೆ ತುಂಬಾನೇ ನಾಟುಂವತಿರುತ್ತವೆ. ಇಲ್ಲೊಂದು ಅಂತಹದ್ದೇ ದೃಶ್ಯ ವೈರಲ್‌ ಆಗಿದ್ದು, ಹಸಿವು ಎಂದು ಬಂದ ಗೋವಿಗೆ ಯೋಧರೊಬ್ಬರು ತನ್ನ ತಟ್ಟೆಯ ಊಟವನ್ನು

ದೇಶ - ವಿದೇಶ

ಭಾವುಕ ಕ್ಷಣ: ಹುತಾತ್ಮ ಸೈನಿಕನ ತಂಗಿಯ ಮದುವೆಯಲ್ಲಿ ‘ಅಣ್ಣನ ಕರ್ತವ್ಯ’ ನಿಭಾಯಿಸಿದ ಸಹ ಸೈನಿಕರು

ನವದೆಹಲಿ: ಅತ್ಯಂತ ಭಾವುಕ ಕ್ಷಣದಲ್ಲಿ, ಹಿಮಾಚಲ ಪ್ರದೇಶದ ಸೈನಿಕರು ಹುತಾತ್ಮ ಸೈನಿಕನ ತಂಗಿಯ ಮದುವೆಯಲ್ಲಿ ಅಣ್ಣನ ಕರ್ತವ್ಯ ನಿಭಾಯಿಸಿರುವ ಘಟನೆ ನಡೆದಿದೆ. ಕಳೆದ ವರ್ಷ ಅರುಣಾಚಲ ಪ್ರದೇಶದಲ್ಲಿ ನಡೆದ ಆಪರೇಷನ್‌ ಅಲರ್ಟ್‌ ಕಾರ್ಯಾಚರಣೆಯಲ್ಲಿ ಸೈನಿಕ

ಕರ್ನಾಟಕ

ನಂದಿ ಗಿರಿಧಾಮದಲ್ಲಿ ಪೂರ್ವಜರ ಸಮಾಧಿ ಹುಡುಕಿ ಕಣ್ಣೀರಿಟ್ಟ ವಿದೇಶಿ ಪ್ರಜೆ

ಚಿಕ್ಕಬಳ್ಳಾಪುರ : ಬ್ರಿಟಿಷರ ಆಳ್ವಿಕೆಯ ಕಾಲದಲ್ಲಿ ಭಾರತದಲ್ಲಿ ಸೇವೆ ಸಲ್ಲಿಸಿ ಇಲ್ಲಿಯೇ ಮರಣ ಹೊಂದಿದ ತಮ್ಮ ಪೂರ್ವಜರ ಸಮಾಧಿಗಳನ್ನು ಹುಡುಕಿಕೊಂಡು ವಿದೇಶಿ ಪ್ರಜೆಗಳು ನಮ್ಮ ದೇಶಕ್ಕೆ ಆಗಮಿಸುತ್ತಿರುವುದು ಈಗ ಸರ್ವೇಸಾಮಾನ್ಯವಾಗಿದೆ. ಇಂತಹದ್ದೇ ಒಂದು ಭಾವುಕ

ದೇಶ - ವಿದೇಶ

ನಿವೃತ್ತಿಯಾದ ಎಚ್ಎಎಲ್ ಉದ್ಯೋಗಿಯ ಭಾವುಕ ಕ್ಷಣ

ನಿವೃತ್ತಿ ಎಂಬುದು ಅನೇಕರಿಗೆ ಬಹಳ ಭಾವುಕವಾದ ಕ್ಷಣ. ಹಲವು ದಶಕಗಳ ಕಾಲ ಕೆಲಸ ಮಾಡಿದ ನಂತರ ನಾಳೆ ಈ ಕಚೇರಿಗೆ ನಾನು ಬರುವುದಿಲ್ಲ ಬಂದರೂ ಉದ್ಯೋಗಿಯಾಗಿ ಅಲ್ಲ ಎಂಬ ವಿಚಾರವೇ ಅನೇಕರಿಗೆ ಬೇಸರ ತರಿಸುತ್ತದೆ.

ದೇಶ - ವಿದೇಶ

ಕೃಷ್ಣ ವೇಷಧಾರಿ ಮಗನ ದೃಷ್ಟಿ ತೆಗೆದ ಮುಸ್ಲಿಂ ತಾಯಿ: ಮನಮುಟ್ಟಿದ ವೈರಲ್ ವಿಡಿಯೋ

ಜಗದೋದ್ದಾರಕ ಶೀಕೃಷ್ಣನ ಜನ್ಮಾಷ್ಟಮಿಯನ್ನು ಆಚರಿಸದವರಿಲ್ಲ, ಸಂಭ್ರಮಿಸಿದವರಿಲ್ಲ, ಜಗತ್ತಿನೆಲ್ಲೆಡೆ ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ಸಂಭ್ರಮ ಸಡಗರದಿಂದ ಆಚರಿಸುತ್ತಿದ್ದಾರೆ. ರೋಹಿಣಿ ನಕ್ಷತ್ರದ ದಿನ ಬರುವ ಅಷ್ಟಮಿಯ ದಿನ ಶ್ರೀಕೃಷ್ಣನ ಜನ್ಮಾಷ್ಟಮಿಯನ್ನು ಆಚರಿಸಲಾಗುತ್ತದೆ. ಈ ಅಷ್ಟಮಿ ನಿನ್ನೆ ಕಳೆದಿದೆ. ಆದರೆ

ಕರ್ನಾಟಕ

ಬೆಂಗಳೂರಿನ ಪ್ರೀತಿಗೆ ಮಾರುಹೋಗಿ ಭಾವುಕರಾದ ವಿದೇಶಿ ಮಹಿಳೆ: ವಿಡಿಯೋ ವೈರಲ್!

ಬೆಂಗಳೂರು: ಉದ್ಯಾನ ನಗರಿ ಬೆಂಗಳೂರು ಕುರಿತು ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ಟ್ರಾಫಿಕ್, ಭಾಷೆ ಸೇರಿದಂತೆ ಹಲವು ವಿಚಾರಗಳಲ್ಲಿ ವಿವಾದಾತ್ಮಕವಾಗಿ ಬೆಂಬಿಸಲಾಗಿದೆ. ಅಸಲಿ ಬೆಂಗಳೂರಿನ ಸ್ವಾದ ಅನುಭವಿಸಿದರಿಗೆ ಗೊತ್ತು ಅನ್ನೋ ಮಾತಿದೆ. ಇದೀಗ ವಿದೇಶಿ ಮಹಿಳೆ

ದೇಶ - ವಿದೇಶ

ಮರಣ ಹೊಂದಿದ ಭಾವಿ ಪತ್ನಿಯ ಶವಕ್ಕೆಯೇ ತಾಳಿ ಕಟ್ಟಿದ ಪ್ರಿಯಕರ

ಉತ್ತರ ಪ್ರದೇಶ: ಮಹಾರಾಜ್‌ಗಂಜ್‌ನ ವ್ಯಕ್ತಿಯೊಬ್ಬರು ತಮ್ಮ ಭಾವಿ ಪತ್ನಿ ಸಾವನ್ನಪ್ಪಿದ ನಂತರವೂ ಮೃತದೇಹದೊಂದಿಗೆ ಮದುವೆಯಾಗಿ ಆಕೆಯ ಕೊನೆಯ ಆಸೆ ಈಡೇರಿಸಿದ್ದಾರೆ. ಉತ್ತರನಿಚ್ಲೌಲ್‌ನ ಕೃಷ್ಣ ನಗರ ಪ್ರದೇಶದ 23 ವರ್ಷದ ಪ್ರಿಯಾಂಕಾ ಮಾಧೇಸಿಯಾಗೂ 29 ವರ್ಷದ

ದೇಶ - ವಿದೇಶ

44 ವರ್ಷಗಳ ಮಂಗಳಾಸ್ತ್ರ: ಹೃದಯಸ್ಪರ್ಶಿ ತಾಯಿ-ಮಗಳು ಪುನರ್ಮಿಲನ

ದಕ್ಷಿಣ ಕೊರಿಯಾ : ತಾನು ಮತ್ತೆಂದೂ ನೋಡುವುದಿಲ್ಲ ಎಂದು ಭಾವಿಸಿದ್ದ ಮಗಳು ತನ್ನ ಕಣ್ಣ ಮುಂದೆ ಕಾಣಿಸಿಕೊಂಡಾಗ ಆ ತಾಯಿಯ ಸಂತೋಷವನ್ನು ಪದಗಳಲ್ಲಿ ವಿವರಿಸಲು ಸಾಧ್ಯವಿಲ್ಲ. ಅದು ಖಂಡಿತವಾಗಿಯೂ ದೇವರ ಬಹುದೊಡ್ಡ ಉಡುಗೊರೆಯಂತೆಯೇ ಭಾಸವಾಗುತ್ತದೆ.