Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ಅಮೆರಿಕದ ಸುಂಕ ನೀತಿಯಿಂದ ಆಂಧ್ರಪ್ರದೇಶದ ಸೀಗಡಿ ಉದ್ಯಮಕ್ಕೆ ಭಾರಿ ಹೊಡೆತ

ಹೊಸದಿಲ್ಲಿ : ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತದ ಮೇಲೆ 50% ಸುಂಕ ವಿಧಿಸಿರುವುದರಿಂದ ಆಂಧ್ರಪ್ರದೇಶಕ್ಕೆ ಸಿಗಡಿ ರಫ್ತಿನಲ್ಲಿ ಸುಮಾರು 25,000 ಕೋಟಿ ರೂ. ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ. ಸರಕಾರಿ ಅಧಿಕಾರಿಗಳ ಪ್ರಕಾರ 50%

ದೇಶ - ವಿದೇಶ

ಹಾಲಿನ ದರ ಶೀಘ್ರದಲ್ಲೇ ಇಳಿಕೆ: ಜಿಎಸ್‌ಟಿ ಕೌನ್ಸಿಲ್‌ನಿಂದ ಮಹತ್ವದ ನಿರ್ಧಾರ

ನವದೆಹಲಿ: ಪ್ರತಿ ಮನೆಯಲ್ಲಿ ಬಳಸುವ ಹಾಲಿನ ಬೆಲೆಗಳು ಶೀಘ್ರದಲ್ಲೇ ಕಡಿಮೆಯಾಗಲಿವೆ. ಪ್ಯಾಕೇಜ್ ಮಾಡಿದ ಹಾಲನ್ನು ಶೇ. 5 ರಷ್ಟು ಜಿಎಸ್ಟಿಯಿಂದ ವಿನಾಯಿತಿ ನೀಡಲಾಗುವುದು ಎಂದು ಸರ್ಕಾರ ಇತ್ತೀಚೆಗೆ ಜಿಎಸ್ಟಿ ಕೌನ್ಸಿಲ್ ಸಭೆಯಲ್ಲಿ ನಿರ್ಧರಿಸಿದೆ. ಈ

ದೇಶ - ವಿದೇಶ

ರಷ್ಯಾದ ತೈಲ ಖರೀದಿ ಮುಂದುವರೆಸಿದರೆ ಹೆಚ್ಚು ಸುಂಕ ಹಾಕ್ತೀವಿ-ಟ್ರಂಪ್ ನಿಂದ ಎಚ್ಚರಿಕೆ

ವಾಷಿಂಗ್ಟನ್: ಒಂದೊಮ್ಮೆ ಭಾರತವು ರಷ್ಯಾದಿಂದ ತೈಲ ಆಮದು ಮುಂದುವರೆಸಿದರೆ ಮತ್ತಷ್ಟು ಸುಂಕ ಕಟ್ಟಬೇಕಾಗುತ್ತೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್  ಮತ್ತೊಮ್ಮೆ ಬೆದರಿಕೆ ಹಾಕಿದ್ದಾರೆ. ಇತ್ತೀಚಿನ ಬೆಳವಣಿಗೆಯೊಂದರಲ್ಲಿ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತವನ್ನು ಚೀನಾದ ನಂತರ ರಷ್ಯಾದ ತೈಲದ ಅತಿದೊಡ್ಡ ಖರೀದಿದಾರ ಎಂದು ಕರೆದಿದ್ದಾರೆ. ಅಮೆರಿಕ ಇನ್ನೂ ಹಂತ-2, ಹಂತ-3 ಸುಂಕಗಳನ್ನು ವಿಧಿಸಿಲ್ಲ ಎಂದ ಟ್ರಂಪ್ ರಷ್ಯಾದೊಂದಿಗೆ ವ್ಯಾಪಾರ ಸಂಬಂಧವನ್ನು ಮುಂದುವರಿಸುವ ದೇಶಗಳ ವಿರುದ್ಧ ಅಮೆರಿಕ ಇನ್ನೂ ಹಂತ-2 ಮತ್ತು ಹಂತ-3 ಸುಂಕಗಳನ್ನು ವಿಧಿಸಿಲ್ಲ ಎಂದು ಟ್ರಂಪ್ ಎಚ್ಚರಿಸಿದ್ದಾರೆ. ಚೀನಾದ ಮೇಲಿನ ಹೆಚ್ಚುವರಿ ಸುಂಕಗಳನ್ನು ಅಮೆರಿಕ ನವೆಂಬರ್ ವರೆಗೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ್ದರೂ, ಭಾರತವು ಭಾರೀ ಸುಂಕಗಳಿಂದ ಹಾನಿಗೊಳಗಾಗಿದೆ. ಈ ತಿಂಗಳ ಆರಂಭದಲ್ಲಿ ಶೇ. 25 ರಷ್ಟು ಸುಂಕವನ್ನು ವಿಧಿಸಲಾಯಿತು ಮತ್ತು ಆಗಸ್ಟ್ 27 ರಂದು ಹೆಚ್ಚುವರಿಯಾಗಿ ಶೇ. 25 ರಷ್ಟು ದ್ವಿತೀಯ ನಿರ್ಬಂಧ ಜಾರಿಗೆ ಬಂದಿದ್ದು, ಭಾರತೀಯ ಸರಕುಗಳ ಮೇಲಿನ ಒಟ್ಟು ಸುಂಕವು ಶೇ. 50 ಕ್ಕೆ ತಲುಪಿದೆ. ಆದರೆ ಅಮೆರಿಕ ಭಾರತದ ಮೇಲೆ ವಿಧಿಸಿರುವ ಸುಂಕಕ್ಕೆ ಪ್ರಧಾನಿ ನರೇಂದ್ರ ಮೋದಿ ತಲೆ ಕೆಡಿಸಿಕೊಂಡಿಲ್ಲ. ತಮ್ಮ ರೈತರ ಸುರಕ್ಷತೆಯೇ ತನಗೆ ಮುಖ್ಯ ಅವರನ್ನು ಉಳಿಸಿಕೊಳ್ಳಲು ಯಾವುದೇ ವೈಯಕ್ತಿಕ ನಷ್ಟಕ್ಕೂ ಸಿದ್ಧ ಎಂದು ಹೇಳಿದ್ದರು. ಅಮೆರಿಕ ಇಲ್ಲದಿದ್ದರೆ ಪ್ರಪಂಚದಲ್ಲಿರುವ ಎಲ್ಲಾ ದೇಶಗಳು ಸಾಯುತ್ತಿದ್ದವು, ತಾವು ತುಂಬಾ ಬಲಶಾಲಿಯಾಗಿದ್ದು, ನಮ್ಮದು ಬಹಳ ದೊಡ್ಡದಾದ ರಾಷ್ಟ್ರ. ನಾನು ಮೊದಲ ನಾಲ್ಕು ವರ್ಷಗಳಲ್ಲಿ  ನಿಜವಾಗಿಯೂ ರಾಷ್ಟ್ರವನ್ನು ಎತ್ತರಕ್ಕೆ ಕೊಂಡೊಯ್ಯುವ ಸಾಹಸ ಮಾಡಿದ್ದೇನೆ. ನಂತರ ಬೈಡನ್​ ಆಡಳಿತದಲ್ಲಿ ಯುಎಸ್​ ಅವನತಿ ಹೊಂದಲು ಪ್ರಾರಂಭಿಸಿತು.

ದೇಶ - ವಿದೇಶ

ಭಾರತದಲ್ಲಿ ರೀಟೇಲ್ ಶಾಖೆಗಳನ್ನು ಮುಚ್ಚಲಿದೆ ಜರ್ಮನ್ ಮೂಲದ ಬ್ಯಾಂಕ್

ನವದೆಹಲಿ: ಜರ್ಮನಿ ಮೂಲದ ಡಾಯ್​ಶು ಬ್ಯಾಂಕ್ ಭಾರತದಲ್ಲಿರುವ ತನ್ನ ರೀಟೇಲ್ ಬ್ಯಾಂಕಿಂಗ್ ಬ್ಯುಸಿನೆಸ್ಅನ್ನು ಮಾರುವ ಆಲೋಚನೆಯಲ್ಲಿದೆ. ಈ ನಿಟ್ಟಿನಲ್ಲಿ ಪ್ರಯತ್ನಗಳೂ ಕೂಡ ನಡೆದಿವೆ. ರಾಯ್ಟರ್ಸ್ ಸುದ್ದಿ ಸಂಸ್ಥೆ ಬಿಡುಗಡೆ ಮಾಡಿರುವ ವರದಿ ಪ್ರಕಾರ, ತನ್ನ ಭಾರತೀಯ

ದೇಶ - ವಿದೇಶ

ಟ್ರಂಪ್ ಸುಂಕಕ್ಕೆ ಛೀಮಾರಿ ಹಾಕಿದ ಯುಎಸ್ ಕೋರ್ಟ್

ವಾಷಿಂಗ್ಟನ್:ಆಮದು ಸುಂಕ ಕಾನೂನು ಬಾಹಿರ ಎಂದು ಯುಎಸ್‌ ಕೋರ್ಟ್‌ ಹೇಳಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ನಿರ್ಧಾರಕ್ಕೆ ಕೋರ್ಟ್‌ ಛೀಮಾರಿ ಹಾಕಿದೆ. ಟ್ರಂಪ್‌ ನಿರ್ಧಾರಕ್ಕೆ ವಾಷಿಂಗ್ಟನ್‌ನ ಫೆಡರಲ್ ಮೇಲ್ಮನವಿ ನ್ಯಾಯಾಲಯ ಆಕ್ಷೇಪ ವ್ಯಕ್ತಪಡಿಸಿದೆ. ಕೆಳ

ದೇಶ - ವಿದೇಶ

ಅಮೆರಿಕದ ಹೆಚ್ಚಿದ ಟ್ಯಾರಿಫ್ ಹಿನ್ನೆಲೆ ಭಾರತ–ಯೂರೋಪಿಯನ್ ದೇಶಗಳು ಪೋಸ್ಟಲ್ ಸೇವೆ ತಾತ್ಕಾಲಿಕ ನಿಲ್ಲಿಸಿದ ಭಾರತ

ನವದೆಹಲಿ: ಅಮೆರಿಕ ಅಧಿಕ ಟ್ಯಾರಿಫ್ ವಿಧಿಸುತ್ತಿರುವ ಹಿನ್ನೆಲೆಯಲ್ಲಿ ಆ ದೇಶಕ್ಕೆ ಪೋಸ್ಟಲ್ ಸೇವೆಗಳನ್ನು ಭಾರತವೂ ಒಳಗೊಂಡಂತೆ ಅನೇಕ ದೇಶಗಳು ನಿಲ್ಲಿಸುತ್ತಿವೆ. ಇವತ್ತು ಆಗಸ್ಟ್ 25ರಂದು ಭಾರತವು ಅಮೆರಿಕಕ್ಕೆ ಎಲ್ಲಾ ಪೋಸ್ಟಲ್ ಸರ್ವಿಸ್​ಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ. ಅಮೆರಿಕದ

ಕರ್ನಾಟಕ

ಕೋಲಾರದಲ್ಲಿ 10 ಬಾಂಗ್ಲಾದೇಶ ಪ್ರಜೆಗಳ ಬಂಧನ: ಮಕ್ಕಳೂ ಸೇರಿ ಅಕ್ರಮ ವಲಸಿಗರ ವಿಚಾರಣೆ

ಕೋಲಾರ: ಮೂವರು ಮಕ್ಕಳು ಸೇರಿದಂತೆ 10 ಮಂದಿ ಬಾಂಗ್ಲಾದೇಶ ಪ್ರಜೆಗಳನ್ನು ಶ್ರೀನಿವಾಸಪುರ ಪಟ್ಟಣ ಠಾಣೆ ಪೊಲೀಸರು (Police) ವಶಕ್ಕೆ ಪಡೆದಿದ್ದಾರೆ. ಇಬ್ಬರು ಬಾಂಗ್ಲಾದೇಶ ಪ್ರಜೆಗಳು ಕೋಲಾರ ಜಿಲ್ಲೆಯ ಶ್ರೀನಿವಾಸಪುರ ಪಟ್ಟಣದಲ್ಲಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದರು. ಅನುಮಾನಗೊಂಡ ಪೊಲೀಸರು

ದೇಶ - ವಿದೇಶ

ರೈತರಿಗೆ ಸಿಹಿ ಸುದ್ದಿ: ಭಾರತಕ್ಕೆ ಚೀನಾದಿಂದ ಯೂರಿಯಾ ರಫ್ತು ಹೆಚ್ಚಳ

ಭಾರತದ ರೈತರಿಗೆ ಒಂದು ಒಳ್ಳೆ ಸುದ್ದಿ ಕೇಳಿಬಂದಿದೆ. ಅದೇನೆಂದರೆ ಕೆಲವು ವರ್ಷಗಳಿಂದ ಕೊರತೆಯಾಗಿ ಯೂರಿಯಾ ರಸಗೊಬ್ಬರಕ್ಕೆ, ಇನ್ಮುಂದೆ ಸಲೀಸಾಗಿ ಕೈಗೆಟುಕಲಿದೆ. ಅಂದರೆ ಕಳೆದ ಕೆಲವು ವರ್ಷಗಳಿಂದ ಚೀನಾ ತನ್ನ ಯೂರಿಯಾ ರಸಗೊಬ್ಬರ ರಫ್ತಿನಲ್ಲಿ ನಿರ್ಬಂಧಗಳನ್ನು

kerala

ಅಮೆರಿಕದ ಸುಂಕ ಹೆಚ್ಚಳ: ಕೇರಳ ಆರ್ಥಿಕತೆಯ ಮೇಲೆ ಪರಿಣಾಮ

ಕಣ್ಣೂರು(ಕೇರಳ): ಅಮೆರಿಕವು ಆಮದು ಸುಂಕವನ್ನು ಹೆಚ್ಚಿಸಿರುವುದರಿಂದ ರಾಜ್ಯದ ಆರ್ಥಿಕತೆಯ ಮೇಲೆ ತೀವ್ರ ಪರಿಣಾಮ ಉಂಟಾಗಲಿದೆ, ಸರ್ಕಾರ ಈ ಬಗ್ಗೆ ಪರಿಶೀಲನೆ ನಡೆಸಲಿದೆ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅವರು ಸೋಮವಾರ ಹೇಳಿದರು. ಸರ್ಕಾರಿ

ದೇಶ - ವಿದೇಶ

ಭಾರತದಲ್ಲಿ ಬಡತನ ಶೇ. 4.6ಕ್ಕೆ ಇಳಿಕೆ: SBI ವರದಿ

ನವದೆಹಲಿ: ವಿಕಸಿತ ಭಾರತದತ್ತ ಹೆಜ್ಜೆ ಹಾಕುತ್ತಿರುವ ಭಾರತದಲ್ಲಿ, ಕಳೆದ 2024ರಲ್ಲಿ ಬಡತನದ ಪ್ರಮಾಣ ಶೇ. 4.6ಕ್ಕೆ ಇಳಿಕೆಯಾಗಲಿದೆ ಎಂದು ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ (ಎಸ್‌ಬಿಐ)ದ ಅಂದಾಜು ವರದಿ ತಿಳಿಸಿದೆ. ಈ ಮೂಲಕ, ವಿಶ್ವಬ್ಯಾಂಕ್‌ನ