Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಕರ್ನಾಟಕ

ಶಿವಗಂಗೆ ಶೃಂಗೇರಿ ಮಠದ ಶ್ರೀ ಪುರುಷೋತ್ತಮ ಭಾರತಿ ಮಹಾಸ್ವಾಮೀಜಿ ಲಿಂಗೈಕ್ಯ: ಭಕ್ತ ಸಮೂಹಕ್ಕೆ ಆಘಾತ

ನೆಲಮಂಗಲ : ನೆಲಮಂಗಲ ತಾಲೂಕಿನ ಶಿವಗಂಗೆಯಲ್ಲಿರುವ ಶೃಂಗೇರಿ ಶಾಖಾ ಮಠದ ಮಠಾಧಿಪತಿ ಶ್ರೀ ಶ್ರೀ ಪುರುಷೋತ್ತಮ ಭಾರತೀ ಮಹಾಸ್ವಾಮಿಗಳು ಇಂದು ಮುಂಜಾನೆ 4.25 ಕ್ಕೆ ಬ್ರಹ್ಮೀಭೂತರಾಗಿದ್ದಾರೆ. ಶ್ರೀಗಳಿಗೆ 75 ವರ್ಷ ವಯಸ್ಸಾಗಿತ್ತು. ಬಹು ಅಂಗಾಂಗ ವೈಪಲ್ಯದಿಂದ

ಕರ್ನಾಟಕ

ಮುಜರಾಯಿ ದೇವಸ್ಥಾನಗಳಲ್ಲಿ ಸೇವೆಗಳ ಬೆಲೆ ಹೆಚ್ಚಳ: ಭಕ್ತರಿಗೆ ದೇವರ ಸೇವೆ ಇನ್ನಷ್ಟು ದುಬಾರಿ

ಬೆಂಗಳೂರು: ರಾಜ್ಯ ಸರ್ಕಾರದ (State Government) ದತ್ತಿ ಇಲಾಖೆಯ ವ್ಯಾಪ್ತಿಗೆ ಒಳಪಡುವ ದೇವಸ್ಥಾನಗಳಲ್ಲಿ (Temples) ಇನ್ಮುಂದೆ ಪ್ರಮುಖ ಸೇವೆಗಳಿಗೂ (Services) ದುಬಾರಿ ದರ ಹೇರಲು ಸರ್ಕಾರ (Government) ಮುಂದಾಗಿದ್ದು, ಈ ನಡೆ ಭಕ್ತರ ಆಕ್ರೋಶಕ್ಕೆ

ದೇಶ - ವಿದೇಶ

ನೀರಿನ ರಭಸದ ನಡುವೆಯೂ ಅಚಲವಾಗಿ ನಿಂತ ರಾಧಾ-ಕೃಷ್ಣ ವಿಗ್ರಹ: ಭಕ್ತರಲ್ಲಿ ಅಚ್ಚರಿ

ಭಾರೀ ಮಳೆಯ ತೀವ್ರತೆಗೆ ಮನೆಗಳು, ರಸ್ತೆ-ಮಾರ್ಗಗಳು ಹಾನಿಗೊಳಗಾದರೂ, ರಾಧಾ-ಕೃಷ್ಣರ ವಿಗ್ರಹವು ಒಂದು ಇಂಚೂ ಸ್ಥಳಾಂತರಗೊಳ್ಳದೇ ಅಚ್ಚರಿ ಮೂಡಿಸಿದೆ. ನೀರಿನ ರಭಸ ಸುತ್ತಮುತ್ತಲಿನ ಎಲ್ಲವನ್ನೂ ಹೊತ್ತೊಯ್ದರೂ, ದೇವರ ವಿಗ್ರಹ ಅಚಲವಾಗಿ ಉಳಿದಿದ್ದು, ಭಕ್ತರ ಮನಸ್ಸಲ್ಲಿ ಇದು

ಕರ್ನಾಟಕ

ಸ್ವಾಮೀಜಿಯ ಪ್ರವಚನದ ಪ್ರೇರೆಪಣೆಯಿಂದ ಪ್ರಣಾತ್ಯಾಗಕ್ಕೆ ಹೊರಟರೆ ಭಕ್ತರು?

ಬೆಳಗಾವಿ: ಹರ್ಯಾಣದ ವಿವಾದಾತ್ಮಕ ಸಂತ ರಾಮಪಾಲ್ ಪ್ರವಚನ ಹಾಗೂ ಆತನ ಪುಸ್ತಕಗಳಿಂದ ಪ್ರೇರಣೆಗೊಳಗಾದ 21 ಮಂದಿ ದೇಹತ್ಯಾಗ (ಪ್ರಾಣತ್ಯಾಗ) ಮಾಡಲು ನಿರ್ಧರಿಸಿದ ಆಘಾತಕಾರಿ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಅನಂತಪುರ ಗ್ರಾಮದಲ್ಲಿ ನಡೆದಿರುವ

ಕರ್ನಾಟಕ

ಮೂಢನಂಬಿಕೆ: ಸಾಮೂಹಿಕವಾಗಿ ಪ್ರಾಣ ತ್ಯಾಗಕ್ಕೆ ಮುಂದಾಗಿದ್ದ 21 ಭಕ್ತರು ರಕ್ಷಣೆ, ಚಿಕ್ಕೋಡಿಯಲ್ಲಿ 144 ಸೆಕ್ಷನ್ ಜಾರಿ

ಚಿಕ್ಕೋಡಿ : ಉತ್ತರ ಕರ್ನಾಟಕದಲ್ಲಿ ಆಗಾಗ್ಗೆ ಇಂತಹ ಪ್ರಕರಣಗಳು ರಾಜ್ಯವನ್ನೇ ಬೆಚ್ಚಿ ಬೀಳಿಸುತ್ತಿರುತ್ತವೆ. ಈ ನಡುವೆ ಇನ್ನೂ ಜೀವಂತವಾಗಿದೆಯಾ ಮೂಡನಂಬಿಕೆ ಪದ್ಧತಿ ಎಂಬ ಪ್ರಶ್ನೆ ನಮ್ಮೆಲ್ಲರನ್ನೂ ಕಾಡುವಂತೆ ಮಾಡಲಿದೆ ಈ ಘಟನೆ. ಹೌದು, ಮೂಡನಂಬಿಕೆಗೆ

ದೇಶ - ವಿದೇಶ

ಈ ಊರಿನಲ್ಲಿ ಹನುಮಾನ್ ಭಕ್ತರೇ ಇಲ್ಲ -ಮಾರುತಿ ಸುಜುಕಿ ಕಾರು ಖರೀದಿಸಲು ನಿರಾಕರಣೆ

ಮಹಾರಾಷ್ಟ್ರ :ಭಾರತದ ಒಂದೊಂದು ಹಳ್ಳಿಯಲ್ಲಿ ದೇವರು, ದೇವತೆಗಳ ಪೂಜೆ, ಆರಾಧನೆ ಮಾಡಲಾಗುತ್ತದೆ. ಇದು ಸರ್ವೇ ಸಾಮಾನ್ಯ. ಕೆಲ ಹಳ್ಳಿಗಳು ವಿಶೇಷ, ಉತ್ತರ ಪ್ರದೇಶದ ಬಿಸ್ರಾಖ್ ಹಳ್ಳಿಯಲ್ಲಿ ರಾವಣನನ್ನು ಪೂಜಿಸುತ್ತಾರೆ. ಆದರೆ ಇಲ್ಲೊಂದು ಹಳ್ಳಿ ಇದೆ.

ದೇಶ - ವಿದೇಶ

ಜಮ್ಮು-ಕಾಶ್ಮೀರದ ಭೀಕರ ಅಪಘಾತ: ವೈಷ್ಣೋದೇವಿ ಭಕ್ತರ ಬಸ್ 20 ಅಡಿ ಆಳಕ್ಕೆ ಉರುಳಿ ಬಿದ್ದು 40ಕ್ಕೂ ಹೆಚ್ಚು ಮಂದಿ ಗಾಯ

ಜಮ್ಮು ಮತ್ತು ಕಾಶ್ಮೀರ: ಜಮ್ಮು ಮತ್ತು ಕಾಶ್ಮೀರದ ಸಾಂಬಾ ಜಿಲ್ಲೆಯ ಜಟ್ವಾಲ್ ಪ್ರದೇಶದಲ್ಲಿ ಮಾತಾ ವೈಷ್ಣೋದೇವಿ ದೇಗುಲಕ್ಕೆ ಯಾತ್ರಾರ್ಥಿಗಳನ್ನು ಕರೆದೊಯ್ಯುತ್ತಿದ್ದ ಬಸ್ಸಿನ ಒಂದು ಟೈರ್ ಸ್ಫೋಟಗೊಂಡು 20 ಅಡಿ ಆಳದ ಚರಂಡಿಗೆ ಉರುಳಿ ಬಿದ್ದಿದೆ.

ದೇಶ - ವಿದೇಶ

ಶಬರಿಮಲೆಯಲ್ಲಿ ಅಯ್ಯಪ್ಪ ಚಿನ್ನದ ಲಾಕೆಟ್‌ಗಳ ವಿತರಣೆ ಪ್ರಾರಂಭ

ಶಬರಿಮಲೆ: ವಿಷು ಹಬ್ಬದ ಶುಭ ಸಂದರ್ಭದಲ್ಲಿ, ಶಬರಿಮಲೆ ದೇಗುಲದಲ್ಲಿ ಪೂಜಿಸಲ್ಪಡುವ ಅಯ್ಯಪ್ಪ ಸ್ವಾಮಿಯ ಚಿತ್ರವಿರುವ ಚಿನ್ನದ ಲಾಕೆಟ್‌ಗಳ ವಿತರಣೆ ಸೋಮವಾರ ಅಧಿಕೃತವಾಗಿ ಪ್ರಾರಂಭವಾಯಿತು. ಅಧಿಕೃತ ವೆಬ್‌ಸೈಟ್ [ sabarimalaonline.org ] ಮೂಲಕ ಆನ್‌ಲೈನ್‌ನಲ್ಲಿ ಮುಂಗಡ ಬುಕ್

ಕರ್ನಾಟಕ

ದೇವಾಲಯದಲ್ಲಿ ಪಾನಕ ಕುಡಿಯಲು ಹೋದ ಭಕ್ತರಿಗೆ ಜೇನ್ನೊಣ ದಾಳಿ!

ಚಿಕ್ಕಬಳ್ಳಾಪುರ : ಶ್ರೀರಾಮ ನವಮಿ ಪ್ರಯುಕ್ತ ದೇವಸ್ಥಾನಕ್ಕೆ ಭೇಟಿ ನೀಡಿದ್ದ ಭಕ್ತಾದಿಗಳು, ಪ್ರವಾಸಿಗರು ಹಾಗೂ ಸಾರ್ವಜನಿಕರಿಗೆ ಹೆಜ್ಜೇನು ದಾಳಿ ನಡೆಸಿದ ಘಟನೆ ಚಿಕ್ಕಬಳ್ಳಾಪುರದ ರಂಗಸ್ಥಳ ದೇಗುಲದಲ್ಲಿ ನಡೆದಿದೆ. 20 ಕ್ಕೂ ಹೆಚ್ಚು ಪ್ರವಾಸಿಗರು ಹಾಗು