Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಕರ್ನಾಟಕ

ದಾವಣಗೆರೆಯ 36 ನಿರಾಶ್ರಿತ ಕುಟುಂಬಗಳಿಗೆ ಸಿಕ್ಕಿತು ನಿವೇಶನ ಭಾಗ್ಯ!

ದಾವಣಗೆರೆ: ನಗರದಲ್ಲಿ (Davanagere) ಕಳೆದ ಅ.11 ರಂದು ಮನೆಗಳು ತೆರವುಗೊಂಡು ನಿರಾಶ್ರಿತರಾಗಿದ್ದ 36 ಕುಟುಂಬಗಳಿಗೆ `ಪಬ್ಲಿಕ್ ಟಿವಿ’ (Public Tv) ವರದಿ ಬಳಿಕ ಸೂರಿನ ಭಾಗ್ಯ ಒದಗಿ ಬಂದಿದೆ. ನಗರದ ಲೋಕಿಕೆರೆ ರಸ್ತೆಯ ರವೀಂದ್ರನಾಥ್ ಬಡಾವಣೆಯ

ಕರ್ನಾಟಕ

ದಾವಣಗೆರೆಯಲ್ಲಿ ಬೃಹತ್ ಸೈಬರ್ ವಂಚನೆ: ಷೇರು ಮಾರುಕಟ್ಟೆ ಹೂಡಿಕೆಯ ಹೆಸರಲ್ಲಿ 76.48 ಲಕ್ಷ ರೂ. ಕಳೆದುಕೊಂಡ ವ್ಯಕ್ತಿ!

ದಾವಣಗೆರೆ: ನಗರದ (Davanagere) ವಿನಾಯಕ ಬಡಾವಣೆಯ ವ್ಯಕ್ತಿಯೊಬ್ಬರಿಗೆ ಸೈಬರ್ ವಂಚಕರು (Cyber Crime) 76.48 ಲಕ್ಷ ರೂ. ಪಂಗನಾಮ ಹಾಕಿದ್ದಾರೆ. ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದ್ರೆ ಹೆಚ್ಚಿನ ಲಾಭ ಪಡೆಯಬಹುದು ಎಂಬ ಆಸೆ ತೋರಿಸಿ ವಂಚಕರು

ದೇಶ - ವಿದೇಶ

ಸ್ಯಾಂಡಲ್‌ವುಡ್‌ನಲ್ಲಿ ಸುದೀಪ್-ದರ್ಶನ್ ಫ್ಯಾನ್ಸ್ ವಾರ್: ಕಿಚ್ಚನ ‘ಯುದ್ಧ’ದ ಕರೆಗೆ ದಾವಣಗೆರೆಯಲ್ಲಿ ವಿಜಯಲಕ್ಷ್ಮಿ ಟಕ್ಕರ್!

ಮಾರ್ಕ್’ ಸಿನಿಮಾದ ಪ್ರಿರಿಲೀಸ್ ಇವೆಂಟ್‌ನಲ್ಲಿ ಕಿಚ್ಚ ಸುದೀಪ್ ವಿರೋಧಿಗಳಿಗೆ ಟಾಂಗ್ ಕೊಡುವಂತೆ ಮಾತನಾಡಿದ್ರು. ಇದೀಗ ದಾವಣಗೆರೆಯಲ್ಲಿ ನಿಂತು ದರ್ಶನ್ ಪತ್ನಿ ವಿಜಯಲಕ್ಷ್ಮಿ (Vijayalakshmi), ಸುದೀಪ್ (Kiccha Sudeep) ಮಾತಿಗೆ ಟಕ್ಕರ್ ಕೊಟ್ಟಿದ್ದಾರೆ. ಡೆವಿಲ್ ಚಿತ್ರದ

ಕರ್ನಾಟಕ

ನ್ಯಾಯಾಲಯದಲ್ಲಿ ಸಾಮೂಹಿಕ ವಿವಾಹ! ದಾವಣಗೆರೆ ಕೌಟುಂಬಿಕ ನ್ಯಾಯಾಲಯದಲ್ಲಿ ಬೇರೆಯಾಗಲು ಬಂದ 8 ಜೋಡಿಗಳು ಮತ್ತೆ ಒಂದಾದರು!

ದಾವಣಗೆರೆ: ಕ್ಷುಲಕ ಕಾರಣಕ್ಕೆ ಜಗಳವಾಡಿ ಕೋರ್ಟ್​​ ಸುತ್ತಾಡಿ ಸುಸ್ತಾಗಿದ್ದವರು, ಪ್ರತ್ಯೇಕ ಆಗಬೇಕು ಎಂಬ ಸಂಕಲ್ಪ ಮಾಡಿಯೇ ನ್ಯಾಯವಾದಿಗಳ ಮೂಲಕ ಕೇಸ್ ನಡೆಸುತ್ತಿದ್ದವರು ಅಲ್ಲಿದ್ದರು. ಆದರೆ, ವಿಧಿಯಾಟವೇ ಬೇರೆಯಾಗಿತ್ತು. ಬೇರೆಯಾಗಬೇಕು ಎಂದುಕೊಂಡಿದ್ದವರೆಲ್ಲಾ ವೈಮನಸ್ಸು ಬಿಟ್ಟು ಒಂದಾಗಿದ್ದಾರೆ. ದಾವಣಗೆರೆ (Davanagere) ನಗರದ

ಕರ್ನಾಟಕ

ದಾವಣಗೆರೆಯಲ್ಲಿ ಅಕ್ರಮ ಪಡಿತರ ರಾಗಿ ಸಾಗಾಟ: ₹1.13 ಲಕ್ಷ ಮೌಲ್ಯದ 76 ರಾಗಿ ಮೂಟೆ ಮತ್ತು ಗೂಡ್ಸ್ ವಾಹನ ವಶ

ದಾವಣಗೆರೆ: ಅಕ್ರಮವಾಗಿ ಪಡಿತರ ರಾಗಿ ಸಾಗಾಟ ಮಾಡುತ್ತಿದ್ದ ಆರೋಪಿಯನ್ನು ದಾವಣಗೆರೆ‌ (Davanagere) ಬಡಾವಣೆ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಇರ್ಷಾದ್ ಅಲಿ ಎಂದು ಗುರುತಿಸಲಾಗಿದೆ. ನಗರದ ಪಿಜೆ ಬಡಾವಣೆಯ ಮೋತಿ ವೀರಪ್ಪ ಕಾಲೇಜು ಬಳಿ ಗೂಡ್ಸ್

ಕರ್ನಾಟಕ

ಭೀಕರ ದುರಂತ: 100 ಅಡಿ ಎತ್ತರದ ಓವರ್‌ಹೆಡ್ ಟ್ಯಾಂಕ್‌ನಿಂದ ಬಿದ್ದು ಕಾರ್ಮಿಕ ಆಕಾಶ್ ಸಾವು!

ಹಾಸನ: ಓವರ್ ಹೆಡ್ ಟ್ಯಾಂಕ್‍ಗೆ ಪೈಂಟ್ ಮಾಡುತ್ತಿದ್ದ ಕಾರ್ಮಿಕ 100ಕ್ಕೂ ಹೆಚ್ಚು ಅಡಿ ಎತ್ತರದಿಂದ ಬಿದ್ದು ಸಾವನ್ನಪ್ಪಿದ ಘಟನೆ ಹೊಳೆನರಸೀಪುರದ (Holenarasipur) ಮಾಕವಳ್ಳಿ ಗ್ರಾಮದಲ್ಲಿ ನಡೆದಿದೆ. ಮೃತನನ್ನು ಆಕಾಶ್ (31) ಎಂದು ಗುರುತಿಸಲಾಗಿದೆ. ಓವರ್ ಹೆಡ್

ಕರ್ನಾಟಕ

ನಿರ್ಮಾಣ ಹಂತದ ತೊಟ್ಟಿಗೆ ಬಿದ್ದು 6 ವರ್ಷದ ಬಾಲಕ ದುರ್ಮರಣ: ದಾವಣಗೆರೆ ಜಿಲ್ಲೆಯ ಸಂತೆಬೆನ್ನೂರು ಗ್ರಾಮದಲ್ಲಿ ಘಟನೆ

ದಾವಣಗೆರೆ: ನಿರ್ಮಾಣ ಹಂತದ ಕಟ್ಟಡವೊಂದರ ತೊಟ್ಟಿಗೆ ಬಿದ್ದು ಬಾಲಕ ಸಾವನ್ನಪ್ಪಿದ ಘಟನೆ ಚನ್ನಗಿರಿ (Channagiri) ತಾಲೂಕಿನ ಸಂತೆಬೆನ್ನೂರು (Santhebennur) ಗ್ರಾಮದಲ್ಲಿ ನಡೆದಿದೆ. ಮೃತ ಬಾಲಕನನ್ನು ಅವಾಜ್ ಖಾನ್ (6) ಎಂದು ಗುರುತಿಸಲಾಗಿದೆ. ಬಾಲಕ ಸಂತೆಬೆನ್ನೂರು ಗ್ರಾಮದ

ಅಪರಾಧ ಕರ್ನಾಟಕ

ಡಿಜಿಟಲ್ ಅರೆಸ್ಟ್ ಹೆಸರಲ್ಲಿ ಶಿಕ್ಷಕರ ಬ್ಯಾಂಕ್ ಖಾತೆಯಿಂದ 22.40 ಲಕ್ಷ ರೂ. ಹಗರಣ – ಆರೋಪಿ ಬಂಧನ

ದಾವಣಗೆರೆ: ಡಿಜಿಟಲ್ ಅರೆಸ್ಟ್ ಹೆಸರಲ್ಲಿ ನಗರದ ಶಿಕ್ಷಕರೊಬ್ಬರ ಬ್ಯಾಂಕ್ ಖಾತೆಯಿಂದ 22.40 ಲಕ್ಷ ರೂ. ಹಣ ಎಗರಿಸಿದ್ದ ಆರೋಪಿಯನ್ನು ಸೈಬರ್ ಕ್ರೈಂ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಹಾಸನದ ಬೇಲೂರು ಮೂಲದ ಅರುಣ್ ಕುಮಾರ್

ಕರ್ನಾಟಕ

ದಾವಣಗೆರೆ: ಬೀದಿ ನಾಯಿ ಕಚ್ಚಿ ಬಾಲಕಿ ಸಾವು

ದಾವಣಗೆರೆ: ಬೀದಿ ನಾಯಿ ಕಚ್ಚಿ ಗಾಯಗೊಂಡು ನಾಲ್ಕು ತಿಂಗಳಿಂದ‌ ಆಸ್ಪತ್ರೆಯಲ್ಲಿದ್ದ ಬಾಲಕಿ ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿದೆ. ನಗರದ ಶಾಸ್ತ್ರಿ ಬಡಾವಣೆಯ ಖದೀರಾ ಬಾನು (4) ಮೃತ ಬಾಲಕಿ. ನಾಯಿ ಕಚ್ಚಿದ್ದರಿಂದ ರೇಬಿಸ್ ಖಾಯಿಲೆ ಕಾಣಿಸಿಕೊಂಡು

Accident ಕರ್ನಾಟಕ

ಹರಿಹರ ತಾಲ್ಲೂಕಿನಲ್ಲಿ ದುರಂತ – ಕಾರು ಡಿಕ್ಕಿಗೆ ಇಬ್ಬರು ಯುವತಿಯರ ಬಲಿ

ದಾವಣಗೆರೆ: ಕಾರು ಬೈಕ್ ನಡುವೆ ಅಪಘಾತ ಸಂಭವಿಸಿ ಇಬ್ಬರು ಯುವತಿಯರು ಮೃತಪಟ್ಟಿರುವ ಘಟನೆ ದಾವಣಗೆರೆ ಜಿಲ್ಲೆಯ ಹರಿಹರತಾಲೂಕಿನ ಕಡರನಾಯ್ಕನಹಳ್ಳಿ ಗ್ರಾಮದಲ್ಲಿ ನಡೆದಿದೆ. ಹೊಳೆಸಿರಿಗೆರೆ ಸುಮಾ(24), ಕಡರನಾಯ್ಕನಹಳ್ಳಿ ಪಲ್ಲವಿ(23) ಮೃತ ದುರ್ದೈವಿಗಳು. ರಾಣೇಬೆನ್ನೂರು ತಾಲೂಕಿನ ತುಮ್ಮಿನಕಟ್ಟಿ ಗ್ರಾಮದ