Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಅಪರಾಧ ದಕ್ಷಿಣ ಕನ್ನಡ ಮಂಗಳೂರು

ಕೆದಿಲ ತೋಡಿನಲ್ಲಿ ಪತ್ತೆಯಾದ ಮಹಿಳೆ ಶವ: ಪತಿಯ ಸಹೋದರನ ಮೇಲೆ ಕೊಲೆ ಆರೋಪ

ಪುತ್ತೂರು: ಕೆದಿಲ ಸಮೀಪ ಕಾಂತಕೋಡಿ ತೋಡಿನಲ್ಲಿ ಮಹಿಳೆಯ ಶವ ಪತ್ತೆಯಾದ ಪ್ರಕರಣ ಇದೀಗ ತಿರುವು ಪಡೆದುಕೊಂಡಿದ್ದು, ಮಹಿಳೆಯ ಪತಿಯ ಸಹೋದರ ಆಕೆಯನ್ನು ಕೊಲೆ ಮಾಡಿರುವುದಾಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಕಾಂತಕೋಡಿ ನಿವಾಸಿ ರಾಮಣ್ಣ

ಉಡುಪಿ ಕರಾವಳಿ ಕರ್ನಾಟಕ

ಗಂಗೊಳ್ಳಿ ಜಾನುವಾರು ಕಳ್ಳತನ: ಪ್ರಮುಖ ಆರೋಪಿ ಮೊಹಮ್ಮದ್ ಅನ್ಸಾರ್ ಬಂಧನ

ಕುಂದಾಪುರ: ಜಾನುವಾರು ಕಳ್ಳತನ ಘಟನೆಗೆ ಸಂಬಂಧಿಸಿದಂತೆ, ಗಂಗೊಳ್ಳಿ ಪೊಲೀಸ್ ತಂಡ ಆಗಸ್ಟ್ 7 ರಂದು ಮಂಗಳೂರಿನ ಕೂಳೂರಿನಲ್ಲಿ ಪ್ರಮುಖ ಆರೋಪಿ ಮೊಹಮ್ಮದ್ ಅನ್ಸಾರ್ (32) ನನ್ನು ಬಂಧಿಸಿದೆ. ಈ ಪ್ರಕರಣವು ಜುಲೈ 31 ರಂದು ನಡೆದ

ದಕ್ಷಿಣ ಕನ್ನಡ ಮಂಗಳೂರು

ರಾಜು ಕೆ ದಕ್ಷಿಣ ಕನ್ನಡದ ಹೆಚ್ಚುವರಿ ಜಿಲ್ಲಾಧಿಕಾರಿಯಾಗಿ ಅಧಿಕಾರ ಸ್ವೀಕಾರ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ನೂತನ ಹೆಚ್ಚುವರಿ ಜಿಲ್ಲಾಧಿಕಾರಿ (ಎಡಿಸಿ) ಆಗಿ ರಾಜು ಕೆ ಅವರನ್ನು ರಾಜ್ಯ ಸರ್ಕಾರ ನೇಮಿಸಿದೆ. ರಾಜು ಕೆ ಈ ಹಿಂದೆ ಮಂಗಳೂರಿನ ಕೆಐಎಡಿಬಿಯಲ್ಲಿ ವಿಶೇಷ ಭೂಸ್ವಾಧೀನ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದರು.

ಮಂಗಳೂರು

ದಕ್ಷಿಣಕನ್ನಡ ಹಿಂದೂ ಮುಖಂಡರಿಗೆ ಹೈಕೋರ್ಟ್ ನಿಂದ ಬಿಗ್ ರಿಲೀಫ್

ಮಂಗಳೂರು: ತಮ್ಮ ವಿರುದ್ಧ ದಾಖಲಾಗಿರುವ ಎಫ್‌ಐಆರ್ (FIR) ರದ್ದು ಕೋರಿ ಹಿಂದೂ ಮುಖಂಡ ಶರಣ್ ಪಂಪ್​ವೆಲ್ (Sharan Pumpwell) ಅವರು ಹೈಕೋರ್ಟ್​​ಗೆ (High Court) ಅರ್ಜಿ ಸಲ್ಲಿಸಿದ್ದಾರೆ. ಹಿಂದೂ ಮುಖಂಡ ಶರಣ್ ಪಂಪ್​ವೆಲ್ ಅವರ

ಅಪರಾಧ ದಕ್ಷಿಣ ಕನ್ನಡ

ದ.ಕ. ಗರ್ಭಿಣಿ ಪ್ರಕರಣ: ಅಪ್ಪ-ಮಗನ ಬಂಧನ, ರಾಜಕೀಯ ವಲಯದಲ್ಲಿ ಸಂಚಲನ!

ದಕ್ಷಿಣ ಕನ್ನಡ : ಜಿಲ್ಲೆಯಲ್ಲಿ ಬಹಳ ವಿವಾದ, ಚರ್ಚೆಗೆ ಗ್ರಾಸವಾಗಿದ್ದ ಈ ಕೇಸಿನ ಆರೋಪಿ ಕೃಷ್ಣನನ್ನು ಪೊಲೀಸರು ಜುಲೈ 4ರಂದು ರಾತ್ರಿ ಮೈಸೂರಿನಲ್ಲಿ ಬಂಧಿಸಿದ್ದಾರೆ. ಜುಲೈ 5ರಂದು ಸಂಜೆ ಪುತ್ತೂರು ನ್ಯಾಯಾಲಯಕ್ಕೆ ಹಾಜರು ಪಡಿಸಿ,

ದಕ್ಷಿಣ ಕನ್ನಡ

ಮಕ್ಕಳ ದೃಷ್ಟಿ ಮೇಲೆ ಮೊಬೈಲ್ ಕರಿನೆರಳು: ದ.ಕ.ದಲ್ಲಿ ಸಾವಿರಾರು ಮಕ್ಕಳಿಗೆ ಕನ್ನಡಕ – ಪೋಷಕರಿಗೆ ಎಚ್ಚರಿಕೆ

ಪೋಷಕರೇ ಗಮನಿಸಿ, ದಕ್ಷಿಣ ಕನ್ನಡದ 6 ಸಾವಿರ ಮಕ್ಕಳಲ್ಲಿ ದೃಷ್ಟಿ ಸಮಸ್ಯೆ ಪತ್ತೆಯಾಗಿದೆಯಂತೆ! ಹೌದು, ಸರಿಸುಮಾರು 5 ಸಾವಿರ ಮಕ್ಕಳಿಗೆ ಕನ್ನಡಕ ಅನಿವಾರ‍್ಯವಾಗಿದೆ. ಕೇಳಿದ್ರೆ ಭಯ ಆಗ್ಬೋದು ಅಲ್ವಾ? ಆದರೆ ಇದೇ ಫ್ಯಾಕ್ಟ್‌, ಖಾಸಗಿ

ಕರ್ನಾಟಕ ದಕ್ಷಿಣ ಕನ್ನಡ ಮಂಗಳೂರು

ಮುಂಗಾರು ಮಳೆ ಮರುಪ್ರವೇಶಕ್ಕೆ ಸಿದ್ಧತೆ: ರಾಜ್ಯದಾದ್ಯಂತ ರೆಡ್, ಆರೆಂಜ್, ಯೆಲ್ಲೋ ಅಲರ್ಟ್

ಮಂಗಳೂರು : ನೀರಿಕ್ಷೆಗಿಂತ ಮುಂಚೆ ಎಂಟ್ರಿ ಕೊಟ್ಟಿದ್ದ ಮುಂಗಾರು ಮಳೆ ಕಳೆದ ಕೆಲವು ದಿನಗಳಿಂದ ಸ್ವಲ್ಪ ಬಿಡುವು ಪಡೆದಿತ್ತು, ಇದೀಗ ಜೂನ್ 12 ರಿಂದ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಮಾನ ಇಲಾಖೆ

ಕರ್ನಾಟಕ ದಕ್ಷಿಣ ಕನ್ನಡ

ದ. ಕ ಜಿಲ್ಲೆ 21 ಹಿಂದೂ ಕಾರ್ಯಕರ್ತರ ಗಡಿಪಾರಿಗೆ ಸಿದ್ಧತೆ ಖಂಡನೀಯ:ಹಿಂದೂ ಮಹಾ ಸಭಾ ಕರ್ನಾಟಕ

ದಕ್ಷಿಣ ಕನ್ನಡ: ರಾಜ್ಯ ಸರಕಾರ ದ ಆಡಳಿತ ಗುಪ್ತ ಚರ ಪೊಲೀಸ್ ವೈಫಲ್ಯದಿಂದ ಕಳೆದ 2ತಿಂಗಳಿಂದ ದ. ಕ ಜಿಲ್ಲೆ ಯಲ್ಲಿ ಆದ ಒಂದು ಕೊಲೆ ಇಂದ ಅಶಾಂತಿ ವಾತಾವರಣ ನಿರ್ಮಾಣ ವಾಗಿದ್ದು ಮಾತ್ರವಲ್ಲದೇ

ದಕ್ಷಿಣ ಕನ್ನಡ ಮಂಗಳೂರು

ದಕ್ಷಿಣ ಕನ್ನಡದಲ್ಲಿ ಸಂಘಪರಿವಾರದ ಮನೆಗಳಿಗೆ ತಡರಾತ್ರಿ ಪೊಲೀಸ್ ದಾಳಿ: ಪ್ರತಿಭಟನೆಯ ಎಚ್ಚರಿಕೆ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಂಭವಿಸಿದ ಸರಣಿ ಹತ್ಯೆಗಳು ಸರ್ಕಾರವನ್ನು ಬಡಿದೆಬ್ಬಿಸಿದೆ. ಸರಣಿ ಕೊಲೆಗಳಿಂದ ಪ್ರಕ್ಷುಬ್ಧಗೊಂಡಿರುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪೊಲೀಸರು ಕಾರ್ಯಾಚರಣೆ ಆರಂಭಿಸಿದ್ದಾರೆ. ಕೋಮು ಪ್ರಚೋದನೆ ನೀಡುತ್ತಿದ್ದವರ ಮೇಲೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಿದ್ದಾರೆ. ತಡರಾತ್ರಿ

ದಕ್ಷಿಣ ಕನ್ನಡ ಮಂಗಳೂರು

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 36 ಮಂದಿಗೆ ಗಡಿಪಾರು ಆದೇಶ

ದಕ್ಷಿಣ ಕನ್ನಡ: ಜಿಲ್ಲೆಯಲ್ಲಿ ಇತ್ತೀಚೆಗೆ ನಡೆದ ಗೊಂದಲದ ಘಟನೆಗಳ ಹಿನ್ನೆಲೆಯಲ್ಲಿ, ಜಿಲ್ಲೆಯಿಂದ 36 ಜನರ ಗಡಿಪಾರಿಗೆ ಪೊಲೀಸ್ ಇಲಾಖೆ ಆದೇಶ ಹೊರಡಿಸಲಾಗಿದೆ. ಹಸೈನಾರ್- ಬಂಟ್ವಾಳ ನಗರ ಠಾಣೆ, ಪವನ್ ಕುಮಾರ್ -ಬಂಟ್ವಾಳ ಗ್ರಾಮಾಂತರ ಠಾಣೆ,