Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಅಪರಾಧ ಕರಾವಳಿ

ಬಂಟ್ವಾಳ: ಅಡಿಕೆ ವ್ಯಾಪಾರಿಯಿಂದ ಕೋಟ್ಯಾಂತರ ರೂ. ವಂಚನೆ, ಪೊಲೀಸ್ ಠಾಣೆ ಮೆಟ್ಟಿಲೇರಿದ ಕೃಷಿಕರು

ಬಂಟ್ವಾಳ: ಅಡಿಕೆ ವ್ಯಾಪಾರಿಯೋರ್ವ ಕೃಷಿಕರಿಗೆ ಕೋಟ್ಯಾಂತರ ‌ರೂಪಾಯಿ ವಂಚಿಸಿ ಪಾರಾರಿಯಾಗಿದ್ದು ,ಇದೀಗ ಕೃಷಿಕರು ತಮ್ಮ ಹಣಕ್ಕಾಗಿ ಬಂಟ್ವಾಳ ‌ನಗರ ಪೋಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ. ಇಂದು ಸುಮಾರು 50 ಕ್ಕೂ ಅಧಿಕ ಕೃಷಿಕರು ಬಂಟ್ವಾಳ ‌ನಗರ

ಕರ್ನಾಟಕ

ಬೆಳಗಾವಿ: IPLನಲ್ಲಿ ಅವಕಾಶದ ಆಮಿಷವೊಡ್ಡಿ ₹23 ಲಕ್ಷ ವಂಚಿಸಿದ್ದ ಇಬ್ಬರು ಆರೋಪಿಗಳ ಬಂಧನ

ಬೆಳಗಾವಿ : ಐಪಿಎಲ್ ನಲ್ಲಿ ರಾಜಸ್ಥಾನ ತಂಡದಲ್ಲಿ ಅವಕಾಶ ಕೊಡಿಸುವುದಾಗಿ ವಂಚನೆ ಎಸಗಿದ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ, 23 ಲಕ್ಷ ರೂಪಾಯಿ ಪಡೆದು ವಂಚನೆ ಎಸಗಿದ್ದ ಉತ್ತರಪ್ರದೇಶ ಮೂಲದ ಸುಸಂಜನ್ ಹಾಗು ದಿವಾಕರ್ ಎನ್ನುವ ಆರೋಪಿಗಳನ್ನು

ಅಪರಾಧ ಕರ್ನಾಟಕ

ಮೈಸೂರು: ಪ್ರೀತಿ ನಿರಾಕರಿಸಿದ ಯುವತಿಗೆ ಕಿರುಕುಳ, ಯುವಕನ ವಿರುದ್ಧ ಪ್ರಕರಣ ದಾಖಲು

ಮೈಸೂರು: ಪ್ರೀತ್ಸೇ ಪ್ರೀತ್ಸೆ ಎಂದು ದುಂಬಾಲು ಬಿದ್ದ ಯುವಕ ಯುವತಿಗೆ ಕಿರುಕುಳ ನೀಡಿರುವ ಪ್ರಕರಣ ಸರಸ್ವತಿಪುರಂ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ನೊಂದ ಯುವತಿ ರಕ್ಷಣೆ ಕೋರಿ ಪ್ರಕರಣ ದಾಖಲಿಸಿದ್ದಾಳೆ. ರವಿಕಿರಣ್ ಎಂಬಾತನ ವಿರುದ್ದ ಪ್ರಕರಣ

ಅಪರಾಧ ದೇಶ - ವಿದೇಶ

ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ವಿರೋಧಿಸಿದ್ದಕ್ಕೆ ಕ್ರೂರ ಹಿಂಸೆ

ಉತ್ತರ ಪ್ರದೇಶ :ಲೈಂಗಿಕ ದೌರ್ಜನ್ಯದ ವಿರುದ್ಧ ಪ್ರತಿಭಟಿಸಿದ ಅಪ್ರಾಪ್ತ ಬಾಲಕಿಯನ್ನು ಇಬ್ಬರು ಯುವಕರು ಮನಬಂದಂತೆ ಥಳಿಸಿರುವ ಘಟನೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದಿದೆ. ಅಪ್ರಾಪ್ತ ಬಾಲಕಿ ಮನೆಯ ಹೊರಗೆ ನೀರು ತುಂಬಿಸುವಾಗ ದುಷ್ಕರ್ಮಿಗಳು ಲೈಂಗಿಕ

ಅಪರಾಧ ಕರ್ನಾಟಕ

ಕುಂದಾಪುರ ಮೆಡಿಕಲ್‌ ಶಾಪ್‌ ಹಲ್ಲೆ ಪ್ರಕರಣ: ಚಿಲ್ಲರೆ ಕೊಡಿ ಎಂದ್ದಕ್ಕೆ ದಲಿತ ಯುವತಿಗೆ ಹಲ್ಲೆ

ಕುಂದಾಪುರ: ಗುಲ್ವಾಡಿ ಗ್ರಾಮದ ಮಾವಿನಕಟ್ಟೆಯ ಮೆಡಿಕಲ್‌ ಶಾಪ್‌ನಲ್ಲಿ ದಲಿತ ಯುವತಿಯೊಬ್ಬಳಿಗೆ ಚಿಲ್ಲರೆ ಕೊಡದಿರುವ ವಿಚಾರಕ್ಕೆ ಸಂಬಂಧಿಸಿದಂತೆ ಮಹಿಳೆಯೊಬ್ಬರು ಹಲ್ಲೆಗೈದ ಘಟನೆ ಸೋಮವಾರ ಸಂಭವಿಸಿದೆ. ಲಕ್ಷ್ಮೀ ಹಲ್ಲೆಗೊಳಗಾದ ಯುವತಿ. ಯಾಸ್ಮಿನ್‌ ಹಲ್ಲೆಗೈದ ಆರೋಪಿ. ಘಟನೆಯ ವಿವರಮಾವಿನಕಟ್ಟೆಯ

ಕರ್ನಾಟಕ

ಆಧಾರ್ ಕಾರ್ಡ್ ಸಮೇತ ನಾಪತ್ತೆಯಾಗಿದ್ದ ಮೂವರು ಬಾಲಕಿಯರ ಪ್ರಕರಣದಲ್ಲಿ ಟ್ವಿಸ್ಟ್

ನಂಜನಗೂಡು : ರಾಜ್ಯದಲ್ಲಿ ಮಹಿಳೆಯರಿಗೆ ಫ್ರೀ ಬಸ್ ಯೋಜನೆ ಎಫೆಕ್ಟ್ ನಿಂದ ಆಧಾರ್ ಕಾರ್ಡ್ ಸಮೇತ ಎಸ್ಕೇಪ್ ಆಗಿದ್ದ ಮೂವರು ಬಾಲಕಿಯರು ಸುರಕ್ಷಿತವಾಗಿ ವಾಪಸ್ ಆಗಿರುವ ಘಟನೆ ನಂಜನಗೂಡು ಪಟ್ಟಣದ ಅಶೋಕಪುರಂ ಬಡಾವಣೆಯಲ್ಲಿ ನಡೆದಿದೆ.

ಅಪರಾಧ ಕರ್ನಾಟಕ

ಕೊಠಡಿ ಲೀಸ್‌ ವಿವಾದ: ಯುವಕನ ಮೇಲೆ ನಡುರಸ್ತೆಯ ಹಲ್ಲೆ

ಸುಬ್ರಹ್ಮಣ್ಯ: ಕೊಠಡಿ ಬಾಡಿಗೆಗೆ ಪಡೆಯುವ ವಿಚಾರಕ್ಕೆ ಸಂಬಂಧಿಸಿ ಸುಬ್ರಹ್ಮಣ್ಯ ಆದಿ ಸುಬ್ರಹ್ಮಣ್ಯ ಪ್ರದೇಶದಲ್ಲಿ ಯುವಕನೋರ್ವನ ಮೇಲೆ ಹಲ್ಲೆ ನಡೆಸಲಾಗಿದ್ದು, ಕೃತ್ಯದ ವೀಡಿಯೋ ವೈರಲ್‌ ಆಗಿದೆ. ಯುವಕನೋರ್ವ ಕೊಠಡಿಯನ್ನು ವೀಕ್ಷಿಸಿದ ಬಳಿಕ ಅದನ್ನು ಪಡೆಯದೇ ತೆರಳಿದ

ಅಪರಾಧ ದೇಶ - ವಿದೇಶ

ಸಣ್ಣ ಜಗಳ ಭಾರೀ ದುರಂತಕ್ಕೆ! ಇಟ್ಟಿಗೆ ಫ್ಯಾಕ್ಟರಿಯಲ್ಲಿ ಮಹಿಳೆ ಹತ್ಯೆ

ಲಕ್ನೋ: ಉತ್ತರ ಪ್ರದೇಶದ ಲಕ್ನೋದ ಭಗವತಿಪುರ ಇಟ್ಟಿಗೆ ಫ್ಯಾಕ್ಟರಿಯಲ್ಲಿ ಸಣ್ಣ ಮಕ್ಕಳ ಜಗಳ ತಡೆಯಲು ಮುಂದಾದ ಮಹಿಳೆಯೊಬ್ಬರ ಜೀವವೇ ಕೊನೆಗೊಂಡಿರುವ ದಾರುಣ ಘಟನೆ ನಡೆದಿದೆ. ಸುನೀತಾ ಎಂಬ ಮಹಿಳೆ, ತನ್ನ ಮೊಮ್ಮಗ ಮತ್ತು ಇತರ

ಅಪರಾಧ ಕರ್ನಾಟಕ

ಅಕ್ರಮ ಚರ್ಮ ಸಾಗಣೆ ಪತ್ತೆ: ಆಟೊದಿಂದ 19 ದನ, 43 ಕುರಿ, 112 ಮೇಕೆ ಚರ್ಮ ವಶ

ಗೌರಿಬಿದನೂರು: ನಗರದ ಮಧುಗಿರಿ ರಸ್ತೆಯ ಕೆಇಬಿ ಮಾರಮ್ಮ ದೇವಸ್ಥಾನದ ಬಳಿ ಆಟೊದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ದನದ ಚರ್ಮವನ್ನು ನಗರ ಪೊಲೀಸರು ಶನಿವಾರ ವಶಪಡಿಸಿಕೊಂಡಿದ್ದಾರೆ. ನಗರದ ಮಧುಗಿರಿ ರಸ್ತೆಯ ಕೆಇಬಿ ಬಳಿ ರಾತ್ರಿ 19 ದನದ

ಅಪರಾಧ ಕರ್ನಾಟಕ

ಪ್ರಿಯಕರನಿಂದ ವಿವಾಹಿತ ಮಹಿಳೆಗೆ ಬರ್ಬರ ಹತ್ಯೆ – 17 ಬಾರಿ ಚಾಕು ಹೊಡೆದು ಕೊಲೆ

ಬೆಂಗಳೂರು: ವಿವಾಹಿತ ಮಹಿಳೆಯನ್ನು 17 ಬಾರಿ ದೇಹದ ವಿವಿಧ ಕಡೆ ಚಾಕುವಿನಿಂದ ಇರಿದು  ಪ್ರಿಯಕರ ಬರ್ಬರವಾಗಿ ಹತ್ಯೆ (kill) ಮಾಡಿರುವಂತಹ ಘಟನೆ ಪೂರ್ಣ ಪ್ರಜ್ಞಾಲೇಔಟ್​​ನ ಹೋಟೆಲ್​​ ಓಯೋ ರೂಮ್​ನಲ್ಲಿ ನಡೆದಿದೆ. ಟೆಕ್ಕಿ ಯಶಸ್​ ಎಂಬಾತನಿಂದ ಹರಿಣಿ(36) ಹತ್ಯೆಗೈಯಲಾಗಿದೆ. ಮೃತ ಹರಿಣಿಗೆ