Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ಚೀನಾದ ಸುಳ್ಳು ಪ್ರಚಾರ ಬಯಲು: ಆಪರೇಷನ್ ಸಿಂಧೂರ್ ವೇಳೆ ರಫೇಲ್ ಬಗ್ಗೆ ದುಷ್ಪ್ರಚಾರ ನಡೆಸಿದ ಪಾಕಿಸ್ತಾನ-ಚೀನಾ ಸಂಚು

ಫ್ರಾನ್ಸ್​: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್​ ದಾಳಿಗೆ ಪ್ರತ್ಯುತ್ತರಾಗಿ ಭಾರತ ಪಾಕಿಸ್ತಾನದ ಮೇಲೆ ನಡೆಸಿದ ಆಪರೇಷನ್ ಸಿಂಧೂರ್ ಬಳಿಕ, ಪಾಕಿಸ್ತಾನವು ಸುಳ್ಳು ಪ್ರಚಾರ ಮಾಡಿ ಯುದ್ಧದಲ್ಲಿ ತನ್ನದೇ ಗೆಲುವು ಎಂದು ಬೀಗಿತ್ತು. ಆದರೆ ಸತ್ಯ ಏನೆಂಬುದು

ದೇಶ - ವಿದೇಶ

ಭಾರತ ಎಎಂಸಿಎ ಯೋಜನೆಗೆ ಅನುಮೋದನೆ, ಪಾಕ್‌ಗೆ ಚೀನಾ 40 ಜೆ-35 ಪೂರೈಕೆ ಸಜ್ಜು

ಬೀಜಿಂಗ್‌: ಭಾರತವು ತನ್ನದೇ ಆದ ಸ್ಟೆಲ್ತ್ ಫೈಟರ್‌ ಜೆಟ್‌ ನಿರ್ಮಿಸುವ ಯೋಜನೆಗೆ ಇತ್ತೀಚೆಗೆ ಅನುಮೋದನೆ ನೀಡಿದೆ. ಈ ಬೆನ್ನಲ್ಲೇ ಚೀನಾ ದೇಶವು ಪಾಕಿಸ್ತಾನಕ್ಕೆ 40 ಜೆ-35 5ನೇ ತಲೆಮಾರಿನ ಸ್ಟೆಲ್ತ್ ಫೈಟರ್ ಜೆಟ್‌ ಪೂರೈಸಲಿದೆ ಎಂದು

ದೇಶ - ವಿದೇಶ

ಜಗತ್ತಿನಲ್ಲಿ ಹೆಚ್ಚು ದ್ವೇಷಿಸಲ್ಪಡುವ 10 ರಾಷ್ಟ್ರಗಳು: ಚೀನಾ ಮುಂಚೂಣಿಯಲ್ಲಿ

ನಮಗೆ ನಮ್ಮ ದೇಶವೇ ಇಷ್ಟ..ಇಲ್ಲೇ ಸುಖʼ- ಎಂಬ ಮಾತನ್ನ ಪ್ರತಿ ದೇಶದ ನಾಗರಿಕರೂ ತಮ್ಮ ರಾಷ್ಟ್ರಗಳ ಬಗ್ಗೆ ಹೆಮ್ಮೆಯಿಂದ ಹೇಳಿಕೊಳ್ತಾರೆ. ಯಾವ ದೇಶ ಇಷ್ಟವಿಲ್ಲ?-ಯಾವ ದೇಶ ಅಂದ್ರೆ ದ್ವೇಷ?-ಯಾವ ದೇಶಕ್ಕೆ ಹೋಗೋಕೆ ಇಷ್ಟನೇ ಇಲ್ಲ?-ಇಂಥ

ದೇಶ - ವಿದೇಶ

ವಾಹನ ತಯಾರಿಕೆಗೆ ಧಕ್ಕೆ: ಚೀನಾದಿಂದ ರೇರ್ ಅರ್ಥ್ ವಸ್ತುಗಳ ಸರಬರಾಜು ಸ್ಥಗಿತ

ನವದೆಹಲಿ: ಅಮೆರಿಕದ ಟ್ಯಾರಿಫ್ ತರಲೆಗಳ ಮಧ್ಯೆ ಚೀನಾದ ಅಪರೂಪ ಭೂಖನಿಜಗಳ ಆಟ ಶುರುವಿಚ್ಚುಕೊಂಡಿದೆ. ಮೊದಲೇ ಇದ್ದ ಜಾಗತಿಕ ಅನಿಶ್ಚಿತ ಸ್ಥಿತಿಗೆ ಈ ಎರಡು ದೇಶಗಳ ಹುಚ್ಚಾಟ ಮತ್ತಷ್ಟು ಡೋಲಾಯಮಾನವಾಗಿರಿಸಿದೆ. ಚೀನಾ ವಿಶ್ವದ ಫ್ಯಾಕ್ಟರಿ ಮಾತ್ರವೇ ಅಲ್ಲ, ಹಲವು ಕಚ್ಛಾ

ದೇಶ - ವಿದೇಶ

ಚೀನಾ ಸಂಶೋಧಕರಿಂದ ಅಮೆರಿಕಕ್ಕೆ ಶಿಲೀಂಧ್ರ ಕಳ್ಳ ಸಾಗಣೆ: ಎಫ್‌ಬಿಐ ಕಾರ್ಯಾಚರಣೆ ಯಶಸ್ವಿ

ವಾಷಿಂಗ್ಟನ್‌: ಕೃಷಿ ಬೆಳೆಯನ್ನೇ ಹಾಳು ಮಾಡಬಹುದಾದ ಅಪಾಯಕಾರಿ ಶಿಲೀಂಧ್ರವನ್ನು ಕಳ್ಳ ಸಾಗಾಣೆ ಮಾಡಿದ ಆರೋಪದ ಅಡಿ ಇಬ್ಬರು ಚೀನೀ ಪ್ರಜೆಗಳನ್ನು ಅಮೆರಿಕದಲ್ಲಿ ಬಂಧಿಸಲಾಗಿದೆ. ಎಫ್‌ಬಿಐ ನಿರ್ದೇಶಕ ಕಾಶ್ ಪಟೇಲ್ ಮಂಗಳವಾರ ಇಬ್ಬರು ಚೀನಿ ಸಂಶೋಧಕರನ್ನು ಬಂಧಿಸಿದ್ದನ್ನು

ದೇಶ - ವಿದೇಶ

ಜನಸಂಖ್ಯೆ ಕುಸಿತಕ್ಕೆ ಭಯಗೊಂಡ ಚೀನಾ –ಹೆಣ್ಣುಮಕ್ಕಳ ಅಪಹರಣ

ಸುಮಾರು ಮೂರ್ನಾಲ್ಕು ವರ್ಷಗಳ ಹಿಂದೆ ಚೀನಾದ ಒಂದು ಸಿನಿಮಾ ಸಿಕ್ಕಾಪಟ್ಟೆ ಸದ್ದು ಮಾಡಿತ್ತು. ಮದುವೆಗಾಗಿ ಯುವತಿಯೊಬ್ಬಳನ್ನ ಕಳ್ಳಸಾಗಣೆ ಮಾಡುವ ಚಿತ್ರವದು. ಲಿಟಲ್‌ ಪ್ಲಮ್‌ ಫ್ಲವರ್‌ ಹೆಸರಿನ ಹುಡುಗಿಯೊಬ್ಬಳನ್ನ ಅಪಹರಿಸುತ್ತಾರೆ. ಬಳಿಕ ಆಕೆಯನ್ನ ತೆರೆದ ಕೋಣೆಯೊಂದರಲ್ಲಿ ವಸ್ತುವಿನಂತೆ

ದೇಶ - ವಿದೇಶ

ಪಾಶ್ಚಿಮಾತ್ಯ ರಾಷ್ಟ್ರಗಳು ಭಾರತ-ಚೀನಾವನ್ನು ಎತ್ತಿಕಟ್ಟುತ್ತಿವೆ: ಲಾವ್ರೊವ್ ವಾಗ್ದಾಳಿ

ಮಾಸ್ಕೋ: ಪಾಶ್ಚಿಮಾತ್ಯ ರಾಷ್ಟ್ರಗಳು ಭಾರತ ಮತ್ತು ಚೀನಾವನ್ನು ಪರಸ್ಪರ ಎತ್ತಿಕಟ್ಟುತ್ತಿವೆ ಎಂದು ರಷ್ಯಾದ ವಿದೇಶಾಂಗ ಸಚಿವ ಸೆರ್ಗೆಯ್ ಲಾವ್ರೊವ್ ಹೇಳಿದ್ದಾರೆ. ಪಾಶ್ಚಿಮಾತ್ಯ ರಾಷ್ಟ್ರಗಳು ಚೀನಾ, ಭಾರತದ ಮೇಲೆ ಕಣ್ಣಿಟ್ಟಿದೆ. ಆಸಿಯಾನ್ ಭಾಗದಲ್ಲಿ ಪ್ರಮುಖ ಪಾತ್ರ ವಹಿಸಲು

ದೇಶ - ವಿದೇಶ

“ಉಚಿತ ಶೌಚಾಲಯ ಬಳಕೆ”: ಚೀನಾದ ವಿಚಿತ್ರ ಉದ್ಯೋಗ ಜಾಹೀರಾತು ವೈರಲ್!

ಚೀನಾ: ಚೀನಾದಲ್ಲಿ ಅಜೋಬ್ ಜಾಹೀರಾತು ತನ್ನ ವಿಲಕ್ಷಣ ‘ಸವಲತ್ತು’ಗಳಿಗಾಗಿ ವೈರಲ್ ಆಗಿದ್ದು, ವಿವಾದ ಮತ್ತು ಮನರಂಜನೆ ಎರಡನ್ನೂ ಹುಟ್ಟುಹಾಕಿದೆ. ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾದ ಈ ಜಾಹೀರಾತು, “ಉಚಿತ ಶೌಚಾಲಯ ಬಳಕೆ,” “ಉಚಿತ ಲಿಫ್ಟ್ ಪ್ರವೇಶ,”

ದೇಶ - ವಿದೇಶ

ಯುದ್ಧದ ನೆರಳಿನಲ್ಲಿ ನಿಜ ಮತ್ತು ನೆರೆಟಿವ್ ನಡುವಿನ ಹೋರಾಟ

ನವದೆಹಲಿ: ಯುದ್ಧದಲ್ಲಿ ಯಾರಿಗೆ ಗೆಲುವು ಎಂಬುದು ಹೊರಗಿನ ಜಗತ್ತಿಗೆ ಸ್ಪಷ್ಟವಾಗಿ ಗೋಚರವಾಗದೇ ಇದ್ದಾಗ ಎರಡೂ ದೇಶಗಳು ತಮಗೇ ಗೆಲುವು ಎಂದು ಬಿಂಬಿಸಿಕೊಳ್ಳುವುದುಂಟು. ಹಾಗೆಯೇ, ಯುದ್ಧಕ್ಕೆ ಸಂಬಂಧಿಸಿದ ವ್ಯಕ್ತಿಗಳು, ಸಂಸ್ಥೆಗಳು, ಸಂಘಟನೆಗಳು ತಮಗೆ ಅನುಕೂಲವಾಗುವ ರೀತಿಯಲ್ಲಿ ಅಭಿಪ್ರಾಯಗಳನ್ನು

ಅಪರಾಧ ಕರ್ನಾಟಕ

ಚೀನಾಕ್ಕೆ ಕಬ್ಬಿಣದ ಅಕ್ರಮ ಸಾಗಣೆ: ಬೆಂಗಳೂರುನ್ಯಾಯಾಲಯ ಐದು ಆರೋಪಿಗಳಿಗೆ ಮೂರು ವರ್ಷ ಜೈಲು, 89.05 ಲಕ್ಷ ರೂ. ದಂಡ

ಬೆಂಗಳೂರು: ಬೇಲೆಕೇರಿ ಬಂದರಿನ ಮೂಲಕ ಚೀನಾಕ್ಕೆ ಕಬ್ಬಿಣದ ಅದಿರನ್ನು ಕಳ್ಳತನ, ಅಕ್ರಮ ಸಾಗಣೆ ಮತ್ತು ರಫ್ತು ಮಾಡಿದ್ದ ಪ್ರಕರಣದಲ್ಲಿ ಬೆಂಗಳೂರಿನ ವಿಶೇಷ ನ್ಯಾಯಾಲಯವು ಚೆನ್ನೈ ಮೂಲದ ಕಂಪನಿ ಸೇರಿದಂತೆ ಐದು ಆರೋಪಿಗಳಿಗೆ ಮೂರು ವರ್ಷಗಳ