Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ಅಯ್ಯಪ್ಪ ಸ್ವಾಮಿ ಸನ್ನಿಧಿಯ ಚಿನ್ನದ ವಿವಾದ; ಚೆನ್ನೈನಲ್ಲಿ ಮಲಯಾಳಂ ನಟನ ಹೇಳಿಕೆ ದಾಖಲು.

ತಿರುವನಂತಪುರಂ: ಶಬರಿಮಲೆ ಅಯ್ಯಪ್ಪ ದೇವಸ್ಥಾನದ ಚಿನ್ನದ ಹಗರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ) ಪ್ರಮುಖ ಆರೋಪಿ ಬೆಂಗಳೂರು ಮೂಲದ ಮಲಯಾಳಿ ಉನ್ನಿಕೃಷ್ಣನ್ ಪೊಟ್ಟಿ ಜೊತೆಗಿನ ಸಂಬಂಧಕ್ಕೆ ಸಂಬಂಧಿಸಿದಂತೆ ನಟ ಜಯರಾಮ್ ಅವರ

ಅಪರಾಧ ಕರ್ನಾಟಕ

ಮೈಸೂರಿನ ತೆಂಗಿನಕಾಯಿ ವ್ಯಾಪಾರಿಗೆ ₹49 ಲಕ್ಷಕ್ಕೂ ಹೆಚ್ಚು ವಂಚನೆ: ಚೆನ್ನೈನ ಉದ್ಯಮಿ ಶ್ರೀವತ್ಸನ್‌ನಿಂದ ಕೃತ್ಯ; ವಂಚನೆ ಮಾಡಿ ಫೋನ್ ಸ್ವಿಚ್ ಆಫ್!

ಮೈಸೂರು-ಉದ್ಯಮಿಯೊಬ್ಬರು ತೆಂಗಿನಕಾಯಿ ವ್ಯಾಪಾರಿಯೊಬ್ಬರಿಗೆ 49,47,401ರೂ ವಂಚಿಸಿರುವ ಘಟನೆ ಮಂಡಿ ಪೊಲೀಸ್‌‍ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಚೆನ್ನೈನ ಇಂಪೋರ್ಟ್‌ ಅಂಡ್‌ ಎಕ್ಸ್ಪೋರ್ಟ್‌ ಉದ್ಯಮಿ ಶ್ರೀವತ್ಸ ನ್‌ ಮೈಸೂರಿನ ತೆಂಗಿನಕಾಯಿ ವ್ಯಾಪಾರಿ ಸುಬೇದ್‌ ಅಗರವಾಲ್‌ ಎಂಬುವವರಿಗೆ ವಂಚಿಸಿದ

ದೇಶ - ವಿದೇಶ

ಮಧುರೈ-ಚೆನ್ನೈ ಇಂಡಿಗೋ ವಿಮಾನದ ವಿಂಡ್‌ಶೀಲ್ಡ್‌ನಲ್ಲಿ ಬಿರುಕು;

ಚೆನ್ನೈ: ಚೆನ್ನೈನಲ್ಲಿ ಇಂಡಿಗೋ ವಿಮಾನ ಇಳಿಯುವ ಮುನ್ನ ವಿಮಾನ ಮುಂಭಾಗದ ವಿಂಡ್​ಶೀಲ್ಡ್​​ನಲ್ಲಿ ಬಿರುಕು ಕಾಣಿಸಿಕೊಂಡಿದೆ. ಇದು ತಕ್ಷಣ ಪೈಲಟ್ ಗಮನಕ್ಕೆ ಬಂದಿದೆ. 76 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ವಿಮಾನವು ರಾತ್ರಿ 11.12 ಕ್ಕೆ ಸುರಕ್ಷಿತವಾಗಿ ಇಳಿಯಿತು.

ದೇಶ - ವಿದೇಶ

ಕೋಲ್ಡ್ರಿಫ್ ಕೆಮ್ಮಿನ ಸಿರಪ್ ಸಾವಿನ ಪ್ರಕರಣ: ತಯಾರಿಕಾ ಕಂಪನಿ ಮಾಲೀಕ ಚೆನ್ನೈನಲ್ಲಿ ಬಂಧನ

ಭೋಪಾಲ್: ಮಧ್ಯಪ್ರದೇಶ ಪೊಲೀಸರು ಕೋಲ್ಡ್ರಿಫ್ ಕೆಮ್ಮಿನ ಸಿರಪ್ತ ಯಾರಿಸುತ್ತಿದ್ದ ಸ್ರೆಸನ್ ಫಾರ್ಮಾಸ್ಯುಟಿಕಲ್ಸ್ ಕಂಪನಿಯ ಮಾಲೀಕ ಎಸ್. ರಂಗನಾಥನ್ ಅವರನ್ನು ಬಂಧಿಸಿದ್ದಾರೆ. ರಾಜ್ಯದಲ್ಲಿ ಹಲವಾರು ಮಕ್ಕಳ ಸಾವಿಗೆ ಕೋಲ್ಡ್ರಿಫ್ ಕಾರಣ ಎಂದು ತಿಳಿದುಬಂದಿದೆ. ಮಧ್ಯಪ್ರದೇಶ ಮತ್ತು

ದೇಶ - ವಿದೇಶ

ಭದ್ರತಾ ಬೆದರಿಕೆ: ಇಂಡಿಗೋ ವಿಮಾನ ಚೆನ್ನೈಗೆ ಮಾರ್ಗ ಬದಲಾವಣೆ, ತೀವ್ರ ತಪಾಸಣೆ

ಚೆನ್ನೈ: ಥೈಲ್ಯಾಂಡ್‌ನ ಫುಕೆಟ್‌ಗೆ ಹೋಗುತ್ತಿದ್ದ ಇಂಡಿಗೋ ವಿಮಾನದಲ್ಲಿ (IndiGo Flight) ಪ್ರಯಾಣದ ಮಧ್ಯದಲ್ಲಿ ಭದ್ರತಾ ಬೆದರಿಕೆ ಕಾಣಿಸಿಕೊಂಡ ನಂತರ ಇಂದು ಚೆನ್ನೈಗೆ ತಿರುಗಿಸಲಾಯಿತು. 6E 1089 ವಿಮಾನವು ಮುಂಬೈನಿಂದ ಹೊರಟಿತು. ಆದರೆ, ಚೆನ್ನೈಗೆ ಹೋಗುವ

ದೇಶ - ವಿದೇಶ

ದಕ್ಷಿಣ ಭಾರತಕ್ಕೆ ಹೈಸ್ಪೀಡ್ ಬುಲೆಟ್ ರೈಲು ಯೋಜನೆ

ಆಂಧ್ರಪ್ರದೇಶ: ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು, ಹೈದರಾಬಾದ್, ಚೆನ್ನೈ, ಅಮರಾವತಿ ಮತ್ತು ಬೆಂಗಳೂರುಗಳನ್ನು ಸಂಪರ್ಕಿಸುವ ಹೈಸ್ಪೀಡ್ ಬುಲೆಟ್ ರೈಲಿನ ಯೋಜನೆಗಳನ್ನು ಘೋಷಿಸಿದ್ದಾರೆ. ಈ ಮೂಲಕ ದಕ್ಷಿಣ ಭಾರತವು ಪ್ರಮುಖ ಸಾರಿಗೆ ನವೀಕರಣಕ್ಕೆ ಸಜ್ಜಾಗಿದೆ. ದಕ್ಷಿಣ ರಾಜ್ಯಗಳಾದ್ಯಂತ

ದೇಶ - ವಿದೇಶ

ಹೃದಯ ಶಸ್ತ್ರಚಿಕಿತ್ಸಕ ಅಕಸ್ಮಾತ್ ಹೃದಯಾಘಾತಕ್ಕೆ ಬಲಿ

ಚೆನ್ನೈ: ಪ್ರತಿನಿತ್ಯ ಒಂದಲ್ಲಾ ಒಂದು ಹೃದಯಾಘಾತದ ಪ್ರಕರಣಗಳು ಕೇಳಿ ಬರುತ್ತಿರುತ್ತವೆ. ಅದರಲ್ಲೂ ಸಣ್ಣ ವಯಸ್ಸಿನಲ್ಲಿ ಹೃದಯಾಘಾತಕ್ಕೆ ಒಳಗಾಗಿ ಸಾಯುವವರ ಸಂಖ್ಯೆ ತೀರಾ ಹೆಚ್ಚಾಗುತ್ತಿದೆ. ಅನಾರೋಗ್ಯಕರ ಆಹಾರ ಪದ್ಧತಿ, ಜೀವನಶೈಲಿ ಮತ್ತು ವೈದ್ಯರ ಬಳಿ ನಿಯಮಿತವಾಗಿ

ದೇಶ - ವಿದೇಶ

ಚೆನ್ನೈ ಏರ್ ಇಂಡಿಯಾ ತುರ್ತು ಲ್ಯಾಂಡಿಂಗ್: ಸಂಸದ ಕೆಸಿ ವೇಣುಗೋಪಾಲ್ ಸೇರಿದಂತೆ ಪ್ರಯಾಣಿಕರಿಗೆ ಜೀವಾಪಾಯ

ಚೆನ್ನೈ: ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಮತ್ತು ಸಂಸತ್ತಿನ ಸಾರ್ವಜನಿಕ ಲೆಕ್ಕಪತ್ರ ಸಮಿತಿಯ ಅಧ್ಯಕ್ಷ ಕೆಸಿ ವೇಣುಗೋಪಾಲ್ ಸೇರಿದಂತೆ ಹಲವಾರು ಸಂಸದರನ್ನು ಕರೆದೊಯ್ಯುತ್ತಿದ್ದ ಏರ್ ಇಂಡಿಯಾ ವಿಮಾನ  ತಾಂತ್ರಿಕ ದೋಷದ ಕಾರಣ ಚೆನ್ನೈಯಲ್ಲಿ ತುರ್ತು ಲ್ಯಾಂಡಿಗ್ ಮಾಡಿದೆ.

ಅಪರಾಧ ದೇಶ - ವಿದೇಶ

20 ವರ್ಷ ನಕಲಿ ದಾಖಲೆಗಳಲ್ಲಿ ಬಾಂಬ್ ಪ್ಲಾಟ್ – ಅಲ್-ಉಮ್ಮಾ ಲಿಂಕ್‌ ಬಯಲು, ಎರಡು ಸ್ಫೋಟಕ ಶಸ್ತ್ರಾಗಾರ ವಶ

ಅಮರಾವತಿ : ಆಂಧ್ರಪ್ರದೇಶದ ಅನ್ನಮಯ್ಯ ಜಿಲ್ಲೆಯ ಪೊಲೀಸರು ಭಯೋತ್ಪಾದಕ ಚಟುವಟಿಕೆಗಳ ವಿರುದ್ಧ ಕೈಗೊಂಡಿದ್ದ ಕಾರ್ಯಾಚರಣೆಯಲ್ಲಿ ಮಹತ್ವದ ಬೆಳವಣಿಗೆ ನಡೆದಿದೆ. ಇತ್ತೀಚೆಗಷ್ಟೇ ಬಂಧಿಸಿದ ಇಬ್ಬರು ಶಂಕಿತ ಭಯೋತ್ಪಾದಕರ ಮನೆಗಳ ಮೇಲೆ ದಾಳಿ ನಡೆಸಿ ಸ್ಫೋಟಕ, ಐಇಡಿ ಸೇರಿದಂತೆ

ದೇಶ - ವಿದೇಶ

ಚೆನ್ನೈ ಲಾಕ್‌ಅಪ್ ಡೆತ್ ಸಂಚಲನ: 27 ವರ್ಷದ ಅಜಿತ್ ಕುಮಾರ್ ದೇಹದಲ್ಲಿ 44 ಗಾಯ, ಕಸ್ಟಡಿಯಲ್ಲಿ ದೈಹಿಕ ಹಿಂಸೆ ಶಂಕೆ

ಚೆನ್ನೈ: ತಮಿಳುನಾಡಿನ ಥಿರುಪ್ಪುವನಮ್ ಪೊಲೀಸ್​ ಠಾಣೆಯಲ್ಲಿ ನಡೆದಿರುವ ಲಾಕಪ್ ಡೆತ್ ಪ್ರಕರಣವು ಭಾರೀ ಸಂಚಲನಕ್ಕೆ ಕಾರಣವಾಗಿದೆ. ಇದೀಗ 27 ವರ್ಷದ ದೇಗುಲದ ಸೆಕ್ಯೂರಿಟಿ ಗಾರ್ಡ್​ ಅಜಿತ್ ಕುಮಾರ್ ಮರಣೋತ್ತರ ಪರೀಕ್ಷಾ ವರದಿ ಬಿಡುಗಡೆಯಾಗಿದ್ದು ಆತಂಕಕಾರಿ ಸತ್ಯ