Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ಪಂಜಾಬ್‌ನಲ್ಲಿ ಮಾದಕವಸ್ತುಗಳ ವಿರುದ್ದ ಬೃಹತ್ ದಾಳಿ –113 ಮಂದಿ ಪೆಡ್ಲರ್‌ ಗಳ ಬಂಧನ

ಚಂಡೀಗಢ: ಪಂಜಾಬ್ ಪೊಲೀಸರು ಭಾನುವಾರ ನಡೆಸಿದ ಭರ್ಜರಿ ಕಾರ್ಯಾಚರಣೆಯಲ್ಲಿ ಒಂದೇ ದಿನ 113 ಮಂದಿ ಡ್ರಗ್ ಪೆಡ್ಲರ್‌ಗಳನ್ನು ಬಂಧಿಸಿದ್ದಾರೆ. ಬಂಧಿತರಿಂದ 2.09 ಕೆಜಿ ಹೆರಾಯಿನ್, 530 ಗ್ರಾಂ ಅಫೀಮು, 32,679 ಮಾದಕವಸ್ತು ಮಾತ್ರೆಗಳು ಮತ್ತು ಮಾದಕವಸ್ತುಗಳ

ದೇಶ - ವಿದೇಶ

ಪಾಕ್ ದಾಳಿಗೆ ತಿರುಗೇಟು: ಆಕಾಶ್ ಕ್ಷಿಪಣಿ, ಎಲ್-70 ಗನ್‌ಗಳಿಂದ ಗೋಲ್ಡನ್ ಟೆಂಪಲ್ ರಕ್ಷಣೆ

ಚಂಡೀಗಢ: ಪಂಜಾಬ್‌ನ ಅಮೃತಸರ ಗುರಿಯಾಗಿಸಿಕೊಂಡು ಪಾಕ್ ನಡೆಸಿದ್ದ ಅಪ್ರಚೋದಿತ ದಾಳಿ ವೇಳೆ ಸ್ವದೇಶಿ ನಿರ್ಮಿತ ಆಕಾಶ್ ಕ್ಷಿಪಣಿಹಾಗೂ ಎಲ್-70 ಏರ್ ಡಿಫೆನ್ಸ್ ಗನ್‌ಗಳು ಗೋಲ್ಡನ್ ಟೆಂಪಲ್‌ನ್ನು ರಕ್ಷಿಸಿದವು ಎಂದು ಮೇಜರ್ ಜನರಲ್ ಕಾರ್ತಿಕ್ ಸಿ

ದೇಶ - ವಿದೇಶ

ಅಮೃತಸರ್‌ನಲ್ಲಿ ನಕಲಿ ಮದ್ಯ ವಿಪತ್ತು: 14 ಸಾವು, 6 ಮಂದಿ ಆಸ್ಪತ್ರೆಗೆ

ಚಂಡೀಗಢ: ಕಳ್ಳಭಟ್ಟಿ ಸೇವಿಸಿ ಐದು ಗ್ರಾಮದ 14 ಮಂದಿ ಸಾವನ್ನಪ್ಪಿದ್ದು, 6 ಮಂದಿ ಆಸ್ಪತ್ರೆಗೆ ದಾಖಲಾಗಿರುವ ಘಟನೆ ಪಂಜಾಬ್‌ನ ಅಮೃತಸರದಲ್ಲಿ ನಡೆದಿದೆ.ಭಂಗಲಿ, ಪಾತಾಳಪುರಿ, ಮರಾರಿ ಕಲಾನ್, ಥೆರೆವಾಲ್ ಮತ್ತು ತಲ್ವಾಂಡಿ ಘುಮಾನ್ ಗ್ರಾಮಗಳಲ್ಲಿನ 14

ದೇಶ - ವಿದೇಶ

‘ಆಪರೇಷನ್ ಸಿಂಧೂರ್’ ಬಳಿಕ ಮುನ್ನೆಚ್ಚರಿಕೆ ಕ್ರಮ: ಪಟಾಕಿಗೆ ನಿಷೇಧಾಜ್ಞೆ ಜಾರಿ

ಚಂಡೀಗಢ: ಭಾರತ ಮತ್ತು ಪಾಕಿಸ್ತಾನದ ನಡುವಿನ ಉದ್ವಿಗ್ನತೆ ಹೆಚ್ಚಾಗುತ್ತಿರುವ ಹಿನ್ನೆಲೆ ಮುನ್ನೆಚ್ಚರಿಕಾ ಕ್ರಮವಾಗಿ ಚಂಡೀಗಢ ಸರ್ಕಾರ 2 ತಿಂಗಳುಗಳ ಕಾಲ ಪಟಾಕಿ ನಿಷೇಧಿಸಿ ಆದೇಶ ಹೊರಡಿಸಿದೆ. ಪಹಲ್ಗಾಮ್ ದಾಳಿಗೆ ಪ್ರತೀಕಾರವಾಗಿ ‘ಆಪರೇಷನ್ ಸಿಂಧೂರ’ ಅಡಿಯಲ್ಲಿ ಭಾರತೀಯ

ಅಪರಾಧ ದೇಶ - ವಿದೇಶ

ಐಎಸ್‌ಐಗೆ 5 ಸಾವಿರಕ್ಕೆ ಸೇನಾ ಮಾಹಿತಿಯ ಹಸ್ತಾಂತರ- ಇಬ್ಬರ ಬಂಧನ

ಚಂಡೀಗಢ: ಕೇವಲ 5 ಸಾವಿರ ರೂ. ಮತ್ತು 10 ಸಾವಿ ರೂ.ಗಳಿಗೆ ಪಾಕಿಸ್ತಾನದ ಐಎಸ್‌ಐಗೆ (ISI) ಮಿಲಿಟರಿ ಮಾಹಿತಿ ಸೋರಿಕೆ ಮಾಡುತ್ತಿದ್ದ ಇಬ್ಬರನ್ನು ಪಂಜಾಬ್‌ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳನ್ನು ಪಾಲಕ್ ಶೇರ್ ಮಸಿಹ್ ಮತ್ತು ಸೂರಜ್

ಅಪರಾಧ

ಚಂಡೀಗಢ: ವೈದ್ಯೆಯ ಹತ್ಯೆ – ಪತಿ ಮತ್ತು ಕುಟುಂಬದ ವಿರುದ್ಧ ಕೊಲೆ ಆರೋಪ

ಚಂಡೀಗಢ: ವೈದ್ಯೆಯೊಬ್ಬಳನ್ನು (Doctor) ಮಾರಕಾಸ್ತ್ರಗಳಿಂದ ಇರಿದು ಹತ್ಯೆಗೈದ ಘಟನೆ ಚಂಡೀಗಢದ (Chandigarh) ಫರಿದಾಬಾದ್‌ನ ಬಲ್ಲಭ್‌ಗಢದಲ್ಲಿ ನಡೆದಿದೆ. ವೈದ್ಯೆಯ ಪೋಷಕರು, ಪತಿ, ಆತನ ಕುಟುಂಬಸ್ಥರ ವಿರುದ್ಧ ಕೊಲೆ ಆರೋಪ ಮಾಡಿದ್ದಾರೆ. ಪ್ರಿಯಾಂಕಾ (34) ಹತ್ಯೆಗೀಡಾದ ವೈದ್ಯೆಯಾಗಿದ್ದು,