Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ಸೆಲ್ಫಿಗಾಗಿ ಬಂದ ವ್ಯಕ್ತಿಯ ಮೇಲೆ ಜಯಾ ಬಚ್ಚನ್ ಆಕ್ರೋಶ: ವಿಡಿಯೋ ವೈರಲ್

ಮಂಗಳವಾರ ನವದೆಹಲಿಯ ಕಾನ್ಸ್ಟಿಟ್ಯೂಷನ್ ಕ್ಲಬ್ನಲ್ಲಿ ನಟಿ-ರಾಜಕಾರಣಿ ಜಯಾ ಬಚ್ಚನ್ ಅವರೊಂದಿಗೆ ವ್ಯಕ್ತಿಯೊಬ್ಬ ಸೆಲ್ಫಿ ತೆಗೆದುಕೊಳ್ಳಲು ಪ್ರಯತ್ನಿಸಿದಾಗ ಅವರು ತಾಳ್ಮೆ ಕಳೆದುಕೊಂಡರು. ಈ ಘಟನೆಯ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡಿದ್ದು, ಎಲ್ಲರೂ ಆಘಾತಕ್ಕೊಳಗಾಗಿದ್ದಾರೆ. ಈ ಕ್ಲಿಪ್ನಲ್ಲಿ,

ದೇಶ - ವಿದೇಶ

ಅಮಿತಾಬ್ ಬಚ್ಚನ್ ಧ್ವನಿಯ ಕಾಲರ್ ಟ್ಯೂನ್ ತೆಗೆದುಹಾಕಲು ನಿರ್ಧಾರ – ಸೈಬರ್ ಜಾಗೃತಿ ಸಂದೇಶಕ್ಕೆ ಕೊನೆ

ನವದೆಹಲಿ: ಮೆಗಾಸ್ಟಾರ್ ಅಮಿತಾಬ್ ಬಚ್ಚನ್ ಅವರ ಧ್ವನಿಯಲ್ಲಿರುವ  ಸೈಬರ್ ಅಪರಾಧ ಜಾಗೃತಿ ಕಾಲರ್ ಟ್ಯೂನ್‌ನ್ನು ಗುರುವಾರದಿಂದ ತೆಗೆದುಹಾಕಲಾಗುವುದು ಎಂದು ಮೂಲಗಳು ತಿಳಿಸಿವೆ. ಹೆಚ್ಚುತ್ತಿರುವ ಸೈಬರ್ ವಂಚನೆ ಪ್ರಕರಣಗಳ ಕುರಿತು ಮಾಹಿತಿಯನ್ನು ಹರಡುವ ಕೇಂದ್ರದ ಅಭಿಯಾನದ ಭಾಗವಾಗಿ, ಬಳಕೆದಾರರು ಪ್ರತಿ

ದೇಶ - ವಿದೇಶ ಮನರಂಜನೆ

ಗ್ಯಾಂಗ್ ಬೆದರಿಕೆ ನಡುವೆಯೇ ಸಲ್ಮಾನ್ ಖಾನ್ ಹೊಸ ಕಾರು ಖರೀದಿ – 3.4 ಕೋಟಿ ಮರ್ಸಿಡೀಸ್ ಮೇಬ್ಯಾಕ್

ಬಾಲಿವುಡ್ ನಟ ಸಲ್ಮಾನ್ ಖಾನ್ ಹೊಸ ಕಾರನ್ನ ಖರೀದಿಸಿದ್ದಾರೆ. ಅವರು ಬಳಿ ಸಾಕಷ್ಟು ಐಶಾರಾಮಿ ಕಾರ್‌ಗಳಿದ್ದರೂ ಹೊಸ ಕಾರು ಖರೀದಿಸಲು ಕಾರಣ ಭದ್ರತಾ ಕಾಳಜಿ. ಹೀಗಾಗಿ ಮರ್ಸಿಡೀಸ್ ಮೇಬ್ಯಾಕ್ ಜಿಎಸ್‌ಎಲ್ 600 ಎಸ್‌ಯುವಿ ಕಾರನ್ನ

ದೇಶ - ವಿದೇಶ ಮನರಂಜನೆ

ಸಲ್ಮಾನ್ ಖಾನ್‌ಗೆ ಮೆದುಳು ಸಂಬಂಧಿತ ಕಾಯಿಲೆ – ಪಾರ್ಶವಾಯು ಅಪಾಯದ ನಡುವೆ ಕಠಿಣ ಶ್ರಮ

ಮುಂಬೈ: ಬಾಲಿವುಡ್ ನಟ ಸಲ್ಮಾನ್ ಖಾನ್ ಅವರು ಮೆದುಳು ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದು, ಇದರಿಂದ ಪಾರ್ಶವಾಯು ಉಂಟಾಗುವ ಸಂಭವವಿದೆ ಎಂದು ಹೇಳಲಾಗಿದೆ. ಇತ್ತೀಚೆಗೆ ಕಾರ್ಯಕ್ರಮವೊಂದಕ್ಕೆ ಆಗಮಿಸಿದ್ದ ವೇಳೆ ತಮ್ಮ ಆರೋಗ್ಯದ ಬಗ್ಗೆ ಮಾಹಿತಿ ನೀಡಿದ ಅವರು,

ದೇಶ - ವಿದೇಶ ಮನರಂಜನೆ

ಸಲ್ಮಾನ್ ಖಾನ್ ವಿವಾಹ ವಿಳಂಬ: ವಿಚ್ಛೇದನದ ಭಯವೇ ಕಾರಣ?

ಮುಂಬೈ:ನಟ ಸಲ್ಮಾನ್ ಖಾನ್ ಅವರಿಗೆ ವಯಸ್ಸು ಈಗ 59 ವರ್ಷ. ಇಂದಿಗೂ ಅವರು ವಿವಾಹ ಆಗುವ ಬಗ್ಗೆ ಆಲೋಚಿಸಿಲ್ಲ. ಅವರು ಮದುವೆ ಆಗದಿರಲು ಕಾರಣ ಏನು ಎಂಬುದು ಕೂಡ ಅವರು ರಿವೀಲ್ ಮಾಡಿಲ್ಲ. ಈಗ

ಅಪರಾಧ ದೇಶ - ವಿದೇಶ ಮನರಂಜನೆ

ಸೋನು ಸೂದ್ ಟ್ರಾಫಿಕ್ ನಿಯಮ ಉಲ್ಲಂಘನೆ: ಹೆಲ್ಮೆಟ್ ಇಲ್ಲದೇ ಬೈಕ್ ಓಡಿಸಿದ ವಿಡಿಯೋ ವೈರಲ್, ಪೊಲೀಸರಿಂದ ಎಚ್ಚರಿಕೆ

ನಟ ಸೋನು ಸೂದ್  ಅವರನ್ನು ಅನೇಕರು ಮಾದರಿಯಾಗಿ ಇಟ್ಟುಕೊಂಡಿದ್ದಾರೆ. ಸೋನು ಸೂದ್ ಅವರ ಸಮಾಜಮುಖಿ ಕಾರ್ಯಗಳೇ ಅದಕ್ಕೆ ಕಾರಣ. ಆದರೆ ಕೆಲವೊಮ್ಮೆ ಸೋನು ಸೂದ್ ಅವರು ಕೂಡ ತಪ್ಪು ಮಾಡುವುದುಂಟು. ಈಗ ಅವರ ಒಂದು ವಿಡಿಯೋ

ದೇಶ - ವಿದೇಶ ಮನರಂಜನೆ

ಅಭಿನಯಕ್ಕೆ ಗುಡ್‌ಬೈ: ಬಾಲಿವುಡ್‌ ತೊರೆದ ಅಥಿಯಾ ಶೆಟ್ಟಿ, ಕುಟುಂಬ ಜೀವನಕ್ಕೆ ಪ್ರಾಮುಖ್ಯತೆ

ಹೀರೋ’ ಚಿತ್ರದ ಮೂಲಕ ಬಾಲಿವುಡ್‌ಗೆ ಎಂಟ್ರಿ ಕೊಟ್ಟಿದ್ದ ನಟಿ ಅಥಿಯಾ ಶೆಟ್ಟಿ ಈಗ ಚಿತ್ತರಂಗಕ್ಕೆ ಗುಡ್ ಬೈ ಹೇಳಿದ್ದಾರೆ. ಈ ಕುರಿತು ತಂದೆ ಸುನೀಲ್ ಶೆಟ್ಟಿ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.  ಸಂದರ್ಶನವೊಂದರಲ್ಲಿ ಮಗಳು ಅಥಿಯಾ ಬಾಲಿವುಡ್

ಮನರಂಜನೆ

ಪರೇಶ್ ರಾವಲ್ ಇಲ್ಲದ ಹೇರಾಫೇರಿ? ಸೋಶಿಯಲ್ ಮೀಡಿಯಾದಲ್ಲಿ ಅಭಿಮಾನಿಗಳ ಆಕ್ರೋಶ

ಕೆಲವು ಚಿತ್ರಗಳ ಪಾತ್ರಗಳಲ್ಲಿ ಸಮ್ಮೋಹಕ ಶಕ್ತಿ ಇರುತ್ತೆ. ಆ ಪಾತ್ರಗಳು ಪ್ರೇಕ್ಷಕರನ್ನು ಆವರಿಸಿಕೊಂಡಿರುತ್ತವೆ. ಹೃದಯವನ್ನು ಗೆದ್ದಿರುತ್ತವೆ. ವರ್ಷಾನು ವರ್ಷಗಳಾದರೂ ಕೂಡಾ ಆ ಪಾತ್ರಗಳನ್ನು ಜನ ಮರೆಯುವುದಿಲ್ಲ. ಬದಲಿಗೆ ಮತ್ತೆ ಮತ್ತೆ ಅದೇ ಪಾತ್ರದಲ್ಲಿ ಅದೇ

ದೇಶ - ವಿದೇಶ ಮನರಂಜನೆ

ದಕ್ಷಿಣ ಭಾರತೀಯ ಚಿತ್ರರಂಗದಿಂದ ಕಲಿಯಬೇಕು-ಆಮಿರ್ ಖಾನ್

ಮುಂಬೈ:ಬಾಲಿವುಡ್​ನ ಸ್ಟಾರ್ ನಟರ ಸಿನಿಮಾಗಳು ಕೂಡ ಬಾಕ್ಸ್ ಆಫೀಸ್​ನಲ್ಲಿ ಸೋಲುತ್ತಿವೆ. ಆಮಿರ್ ಖಾನ್, ಸಲ್ಮಾನ್ ಖಾನ್, ಅಕ್ಷಯ್ ಕುಮಾರ್ ಮುಂತಾದ ಹೀರೋಗಳ ಸಿನಿಮಾಗಳು ನೆಲ ಕಚ್ಚಿವೆ. ಇದಕ್ಕೆ ಕಾರಣ ಏನು ಎಂದು ಚರ್ಚೆ ಮಾಡಲಾಗುತ್ತಿದೆ.

ದೇಶ - ವಿದೇಶ ಮನರಂಜನೆ

‘3 ಇಡಿಯಟ್ಸ್’ ರ್ಯಾಂಚೊ ಶಾಲೆಗೆ ಕೊನೆಗೂ ಸಿಬಿಎಫ್‌ಸಿ ಮಾನ್ಯತೆ

ಲಡಾಕ್ : ಸಿನಿಮಾದ ಕ್ಲೈಮ್ಯಾಕ್ಸ್​ನಲ್ಲಿ ಲಡಾಕ್​ನಲ್ಲಿನ ಶಾಲೆಯೊಂದನ್ನು ತೋರಿಸಲಾಗುತ್ತದೆ. ಆಮಿರ್ ಖಾನ್ ಶಿಕ್ಷಕರಾಗಿರುವ ಆ ಶಾಲೆಯಲ್ಲಿ ಮಕ್ಕಳು ಭಿನ್ನ ರೀತಿಯ ಕಲಿಕೆಯಲ್ಲಿ ತೊಡಗಿಕೊಂಡಿರುತ್ತಾರೆ. ಸಾಂಪ್ರದಾಯಿಕ ಶಿಕ್ಷಣ ಪದ್ಧತಿಯ ಬದಲಿಗೆ ಪ್ರಯೋಗಿಕ ಶಿಕ್ಷಣವನ್ನು ಅಲ್ಲಿ ಕಲಿಸಲಾಗುತ್ತಿರುತ್ತದೆ.