Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಮನರಂಜನೆ

ಅಜಯ್ ದೇವಗನ್ ಭೇಟಿಯಾದ ‘ಸು ಫ್ರಂ ಸೋ’ ನಿರ್ದೇಶಕ: ‘ಹಿಂದಿಯಲ್ಲೂ ಏಕಕಾಲಕ್ಕೆ ಬಿಡುಗಡೆ ಮಾಡಿ, ನಾವು ಜೊತೆಗಿರುತ್ತೇವೆ’ ಎಂದ ಬಾಲಿವುಡ್ ನಟ

ಇತ್ತೀಚೆಗೆ ‘ಸು ಫ್ರಮ್‌ ಸೋ’ ಸಿನಿಮಾದ ಪ್ರಚಾರಕ್ಕಾಗಿ ಹೈದರಾಬಾದಿನಲ್ಲಿದ್ದಾಗ ಅಜಯ್‌ ದೇವಗನ್‌ ಅವರ ಆಫೀಸಿನಿಂದ ಕರೆ ಬಂತು. ಅವರನ್ನು ಭೇಟಿಯಾಗಬಹುದಾ ಅಂತ. ಹೀಗೆ ಫಿಕ್ಸ್‌ ಆದ ಭೇಟಿಯಲ್ಲಿ ಅಜಯ್‌ ಅವರು ನಮ್ಮ ಸಿನಿಮಾದ ಬಗ್ಗೆ

ಕರ್ನಾಟಕ

ಬಾಲಿವುಡ್ಗೆ ಹಾರಿದ ಮೂವರು ಕನ್ನಡ ನಿರ್ದೇಶಕರು: ಕನ್ನಡ ಪ್ರತಿಭೆಗಳಿಗೆ ಹೆಚ್ಚಿದ ಬೇಡಿಕೆ

ಕನ್ನಡ ಚಿತ್ರರಂಗದ ವ್ಯಾಪ್ತಿ ಹಿರಿದಾಗುತ್ತಾ ಹೋಗುತ್ತಿದೆ. ಕನ್ನಡದ ತಂತ್ರಜ್ಞರು ಹಾಗೂ ಕಲಾವಿದರು ಪರಭಾಷೆಗೆ ತೆರಳಿ ಹೆಸರು ಮಾಡುತ್ತಿದ್ದಾರೆ. ನಟಿ ಶ್ರೀಲೀಲಾ, ರಶ್ಮಿಕಾ ಮಂದಣ್ಣ, ನಿರ್ದೇಶಕ ಪ್ರಶಾಂತ್ ನೀಲ್ ಇದರಲ್ಲಿ ಮುಂಚೂಣಿಯಲ್ಲಿ ಇದ್ದಾರೆ. ಈಗ ಕನ್ನಡದ

ಮನರಂಜನೆ

ನಿಮಗೆ ವಯಸ್ಸಾಗಿದೆ, ನಿವೃತ್ತಿ ತೆಗೆದುಕೊಳ್ಳಿ ಎಂದ ನೆಟ್ಟಿಗನಿಗೆ ಶಾರುಖ್ ಖಾನ್ ತಿರುಗೇಟು

ಶಾರುಖ್ ಖಾನ್ ತಮ್ಮ ನೇರ ನುಡಿ ಮತ್ತು ಹಾಸ್ಯಪ್ರಜ್ಞೆಯಿಂದ ಸದಾ ಗಮನ ಸೆಳೆಯುತ್ತಾರೆ. ಆಗಾಗ್ಗೆ X ನಲ್ಲಿ ಅಭಿಮಾನಿಗಳೊಂದಿಗೆ #AskSRK ಸೆಷನ್ ನಡೆಸುತ್ತಾರೆ. ಇದರಲ್ಲಿ ಅವರು ಜನರ ಕೇಳುವ ಪ್ರಶ್ನೆಗಳಿಗೆ ತಮಾಷೆಯ ಉತ್ತರಗಳನ್ನು ನೀಡುತ್ತಾರೆ.

ಮನರಂಜನೆ

ಬಾಲಿವುಡ್ ನಟ ರಣದೀಪ್ ಹೂಡಾ: ಪಾತ್ರಕ್ಕಾಗಿ ತೂಕ ಹೆಚ್ಚಿಸಿಕೊಂಡು, ಇಳಿಸಿಕೊಂಡು ಮಿಂಚಿದ ನಟ

2001 ರಲ್ಲಿ ಮೀರಾ ನಾಯರ್ ಅವರ ಮಾನ್ಸೂನ್ ವೆಡ್ಡಿಂಗ್ ಚಿತ್ರದ ಮೂಲಕ ರಣದೀಪ್ ಹೂಡಾ ಮೊದಲ ಭಾರಿಗೆ ಸಿನಿಮಾ ಇಂಡಸ್ಟ್ರಿಯಲ್ಲಿ ದೊಡ್ಡ ಹಿಟ್‌ ಪಡೆದರು. ಸುಮಾರು ಒಂದು ದಶಕದ ನಂತರ, ಒನ್ಸ್ ಅಪಾನ್ ಎ

ದೇಶ - ವಿದೇಶ

29 ವರ್ಷ ಕಿರಿಯ ಮಹಿಳೆ ಜೊತೆ ಖ್ಯಾತ ನಟ ಕಬೀರ್ ಬೇಡಿ 4ನೇ ವಿವಾಹ

80 ಮತ್ತು 90 ರ ದಶಕಗಳಲ್ಲಿ ಅನೇಕ ನಟರು ಖಳನಾಯಕರಾಗಿ ಚಿತ್ರರಂಗವನ್ನು ಆಳಿದರು. ಅವರ ಚಿತ್ರಗಳನ್ನು ನೋಡಿದಾಗ, ಮಕ್ಕಳಿಂದ ಹಿಡಿದು ವೃದ್ಧರವರೆಗೆ ಎಲ್ಲರೂ ಬೆರಗುಗೊಳ್ಳುತ್ತಿದ್ದರು. ಇಂದು ನಾವು ಅಂತಹ ಖ್ಯಾತ ಖಳನಾಯಕನ ವೈಯಕ್ತಿಕ ಜೀವನದ

ದೇಶ - ವಿದೇಶ

ಆಸ್ಕರ್ ನಿರ್ದೇಶಕನ ಹಾಲಿವುಡ್ ಚಿತ್ರಕ್ಕೆ ‘ನೋ’ ಎಂದ ಫಹಾದ್ ಫಾಸಿಲ್

ಫಹಾದ್ ಫಾಸಿಲ್ (Fahadh Faasil), ಪ್ರಸ್ತುತ ಭಾರತೀಯ ಚಿತ್ರರಂಗದ ಬೆರಳಿಣೆಕೆಯ ಪ್ರತಿಭಾವಂತ ಸ್ಟಾರ್ ನಟರುಗಳಲ್ಲಿ ಒಬ್ಬರು. ಫಹಾದ್ ಫಾಸಿಲ್ಗೆ ಸವಾಲಾಗುವ ಪಾತ್ರಗಳೇ ಇಲ್ಲ. ಹೀರೋ, ವಿಲನ್, ಕಮಿಡಿಯನ್ ಎಲ್ಲ ರೀತಿಯ ಪಾತ್ರಗಳಲ್ಲಿಯೂ ನಟಿಸಿ ಸೈ

ಮನರಂಜನೆ

ಜಾನಿ ಲಿವರ್ ಹುಟ್ಟುಹಬ್ಬ: 5 ರೂ. ಸಂಪಾದನೆಯಿಂದ ₹300 ಕೋಟಿ ಒಡೆಯನಾದ ಹಾಸ್ಯನಟ

ಬಾಲಿವುಡ್‌ನ ಪ್ರಸಿದ್ಧ ಹಾಸ್ಯನಟ ಜಾನಿ ಲಿವರ್ (Johny Lever) ಸಾಕಷ್ಟು ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಜಾನಿ ಲಿವರ್ ಇಂದು (ಆಗಸ್ಟ್ 14) ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಜಾನಿ 80ರ ದಶಕದಿಂದಲೂ ಚಿತ್ರರಂಗದಲ್ಲಿ ಮಿಂಚುತ್ತಿದ್ದಾರೆ. ಒಂದು ಕಾಲದಲ್ಲಿ

ದೇಶ - ವಿದೇಶ

ನಟಿ ಶಿಲ್ಪಾ ಶೆಟ್ಟಿ ಮತ್ತು ಪತಿ ರಾಜ್ ಕುಂದ್ರಾ ವಿರುದ್ಧ ₹60 ಕೋಟಿ ವಂಚನೆ ಆರೋಪ

ಕಳೆದ ಕೆಲವು ವರ್ಷಗಳಿಂದ ನಟಿ ಶಿಲ್ಪಾ ಶೆಟ್ಟಿಮತ್ತು ಪತಿ ರಾಜ್ ಕುಂದ್ರಾ ಹಲವು ಬಾರಿ ವಿವಾದಗಳಲ್ಲಿ ಸಿಲುಕಿಕೊಂಡಿದ್ದಾರೆ. ರಾಜ್ ಕುಂದ್ರಾ ಅವರನ್ನು ಅಶ್ಲೀಲ ಸಿನಿಮಾ ನಿರ್ಮಾಣ ಪ್ರಕರಣದಲ್ಲಿ ಬಂಧಿಸಲಾಗಿತ್ತು. ಈಗ ಶಿಲ್ಪಾ ಮತ್ತು ರಾಜ್

ಕರ್ನಾಟಕ

ನಟಿ ಪವಿತ್ರಾ ಗೌಡ ಅವರ ಹಚ್ಚೆ ಹಾಕಿಸಿಕೊಂಡ ಅಭಿಮಾನಿ

ಸಿನಿಮಾದವರು ಅಥವಾ ಸಾಧಕರ ಹೆಸರನ್ನು ಅಭಿಮಾನಿಗಳು ಹಚ್ಚೆ ಹಾಕಿಸಿಕೊಂಡಿರೋದನ್ನು ನೋಡಿರ್ತೀರಿ, ಅಂತೆಯೇ ನಟಿ, ಮಾಡೆಲ್‌, ಉದ್ಯಮಿ ಪವಿತ್ರಾ ಗೌಡ ಅವರ ಫೋಟೋವನ್ನು ಅಭಿಮಾನಿಯೊಬ್ಬ ಕೈಮೇಲೆ ಹಚ್ಚೆ ಹಾಕಿಸಿಕೊಂಡಿದ್ದಾನೆ. ಈ ವಿಡಿಯೋ ವೈರಲ್‌ ಆಗ್ತಿದೆ. ಹೌದು,

ದೇಶ - ವಿದೇಶ

ಐಪಿಎಲ್‌ಗೆ ಸಲ್ಮಾನ್ ಖಾನ್ ನೋ: ತಂಡ ಖರೀದಿಸಲು ನಿರಾಕರಣೆ

ಬಾಲಿವುಡ್‌ನ ದಬಾಂಗ್ ಖಾನ್, ಖಂಡಿತ, ಸಲ್ಮಾನ್ ಖಾನ್ ಒಂದಲ್ಲ ಒಂದು ಕಾರಣಕ್ಕಾಗಿ ಸುದ್ದಿಯಲ್ಲಿದ್ದಾರೆ. ಪ್ರಸ್ತುತ, ಅವರು ಬಿಗ್ ಬಾಸ್ 19 ರ ಕಾರಣದಿಂದಾಗಿ ಸುದ್ದಿಯಲ್ಲಿದ್ದಾರೆ. ಆದರೆ ಇದರ ಜೊತೆಗೆ, ಸಲ್ಮಾನ್ ಖಾನ್ ಮತ್ತೊಂದು ಕಾರಣಕ್ಕಾಗಿ