Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ಮುಂಬೈ ಫ್ಯಾಷನ್ ಕಾರ್ಯಕ್ರಮದಲ್ಲಿ ಕಂಗನಾ ರನೌತ್‌ ಮಿಂಚು: ‘ಸ್ವಾವಲಂಬಿ ಭಾರತ’ಕ್ಕೆ ಯುವಕರಿಗೆ ಮನವಿ

ಮುಂಬೈ- ವಾಣಿಜ್ಯ ರಾಜಧಾನಿ ಮುಂಬೈನಲ್ಲಿ ನಡೆದ ಪ್ರಮುಖ ಫ್ಯಾಷನ್ ಕಾರ್ಯಕ್ರಮದಲ್ಲಿ ನಟಿ ಮತ್ತು ಬಿಜೆಪಿ ಸಂಸದೆ ಕಂಗನಾ ರನೌತ್ ರ?ಯಾಂಪ್ ಮೇಲೆ ನಡೆದು, ಪ್ರೇಕ್ಷಕರು ಮತ್ತು ಫ್ಯಾಷನ್ ಪ್ರೇಮಿಗಳನ್ನು ಆಕರ್ಷಿಸಿದ್ದಾರೆ. ಬಹಳ ದಿನಗಳ ನಂತರ ರ?ಯಾಂಪ್

ಅಪರಾಧ ದೇಶ - ವಿದೇಶ

‘ಸ್ಟೂಡೆಂಟ್ ಆಫ್ ದಿ ಇಯರ್’ ನಟನ ಬಂಧನ: 35 ಕೋಟಿ ಮೌಲ್ಯದ 3.5 ಕೆಜಿ ಕೊಕೇನ್ ವಶ

ಕರಣ್ ಜೋಹರ್ ನಿರ್ದೇಶನ 2012ರ ಚಲನಚಿತ್ರ ‘ಸ್ಟೂಡೆಂಟ್ ಆಫ್ ದಿ ಇಯರ್’ನಲ್ಲಿ ಕಾಣಿಸಿಕೊಂಡ ನಟನೊರ್ವ ಚೆನ್ನೈ ವಿಮಾನ ನಿಲ್ದಾಣದಲ್ಲಿ 3.5 ಕೆಜಿ ಕೊಕೇನ್‌ನೊಂದಿಗೆ ಸಿಕ್ಕಿಬಿದ್ದಿದ್ದು, ಆತನನ್ನು ಏರ್‌ಪೋರ್ಟ್‌ನ ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದಾರೆ ಎಂದು ವರದಿಯಾಗಿದೆ.

ಮನರಂಜನೆ

ವಾರಕ್ಕೆ 1,000 ರೂ. ಸಂಬಳಕ್ಕೆ 10 ಮುತ್ತು: ಸೈಫ್ ಅಲಿ ಖಾನ್ ವೃತ್ತಿಜೀವನದ ಕಷ್ಟದ ದಿನಗಳ ನೆನಪು

ಸೈಫ್ ಅಲಿ ಖಾನ್ 21 ನೇ ವಯಸ್ಸಿನಲ್ಲಿ ಅಮೃತಾ ಸಿಂಗ್ ಅವರನ್ನು ಮೊದಲ ಬಾರಿಗೆ ವಿವಾಹವಾದರು ಮತ್ತು 25 ನೇ ವಯಸ್ಸಿನಲ್ಲಿ ಅವರಿಗೆ ಇಬ್ಬರು ಮಕ್ಕಳಿದ್ದರು. 25 ನೇ ವಯಸ್ಸಿನಲ್ಲಿ, ಅವರು ಸಾರಾ ಅಲಿ

ದೇಶ - ವಿದೇಶ

ಪ್ರಿಯಾಂಕಾ ಚೋಪ್ರಾ ಸ್ಥಾನವನ್ನು ತುಂಬಲಿದ್ದಾರೆ ರಶ್ಮಿಕಾ ಮಂದಣ್ಣ

ನಟಿ ರಶ್ಮಿಕಾ ಮಂದಣ್ಣ ಖ್ಯಾತಿ ದಿನ ಕಳೆದಂತೆ ಹೆಚ್ಚುತ್ತಲೇ ಇದೆ. ಅವರು ದೇಶ ಮಟ್ಟದಲ್ಲಿ ಜನಪ್ರಿಯತೆ ಪಡೆದಿದ್ದಾರೆ. ಈಗ ರಶ್ಮಿಕಾ ಮಂದಣ್ಣ ಅವರು ಪ್ರಿಯಾಂಕಾ ಚೋಪ್ರಾ ಸ್ಥಾನವನ್ನು ತುಂಬಲು ರೆಡಿ ಆಗಿದ್ದಾರೆ ಎನ್ನುವ ಮಾತು

ಅಪರಾಧ

ದೀಪಿಕಾಗೆ ಟಾಂಗ್ ಕೊಟ್ಟರಾ ಆಮಿರ್ ಖಾನ್?

ಬಾಲಿವುಡ್​ನಲ್ಲಿ ದೀಪಿಕಾ ಪಡುಕೋಣೆ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ ಎಂಬುದು ಗೊತ್ತಿರುವ ವಿಚಾರ. ಅವರು ಹೆಚ್ಚಿನ ಹಣಕ್ಕೆ ಬೇಡಿಕೆ ಇಟ್ಟಿದ್ದರಿಂದ ಮತ್ತು ಏಳು ಗಂಟೆ ಮಾತ್ರ ಸಿನಿಮಾದಲ್ಲಿ ಕೆಲಸ ಮಾಡುತ್ತೇನೆ ಎಂದು ಹೇಳುವ ಮೂಲಕ

ಮನರಂಜನೆ

ಬಾಲಿವುಡ್ ಖಿಲಾಡಿಗೆ ಸಕ್ಸಸ್‌ ಇಲ್ಲ; ‘ಜಾಲಿ ಎಲ್‌ಎಲ್‌ಬಿ 3’ ಸಿನಿಮಾ ಕೂಡ ನಿರೀಕ್ಷೆ ಹುಸಿಗೊಳಿಸಿದೆ

ಬಾಲಿವುಡ್ ನಟ ಅಕ್ಷಯ್ ಕುಮಾರ್ ಅದೃಷ್ಟ ಏಕೋ ಇತ್ತೀಚೆಗೆ ಕೈ ಕೊಟ್ಟಂತೆ ಕಾಣುತ್ತಿದೆ. ಅವರ ಹೊಸ ಸಿನಿಮಾಗಳು ಯಶಸ್ಸು ಕಾಣುತ್ತಿಲ್ಲ. ಈ ವಿಚಾರ ಅವರ ಅಭಿಮಾನಿಗಳಿಗೆ ಬೇಸರ ತರಿಸುತ್ತಿದೆ. ಅವರು ಕೂಡ ಈ ವಿಚಾರದಿಂದ

ದೇಶ - ವಿದೇಶ

ಸಂಜಯ್ ಲೀಲಾ ಬನ್ಸಾಲಿ ವಿರುದ್ಧ ಎಫ್‌ಐಆರ್ ದಾಖಲು: ವಂಚನೆ ಹಾಗೂ ನಂಬಿಕೆ ದ್ರೋಹದ ಆರೋಪ

ಭಾರತೀಯ ಚಿತ್ರರಂಗದ ಖ್ಯಾತ ನಿರ್ದೇಶಕರ ಸಾಲಿನಲ್ಲಿ ನಿಲ್ಲುವ ಸಂಜಯ್ ಲೀಲಾ ಬನ್ಸಾಲಿ (Sanjay Leela Bhansali) ವಿರುದ್ಧ ಎಫ್​​ಐಆರ್ ದಾಖಲಾಗಿದೆ. ‘ದೇವದಾಸ್’, ‘ಹಮ್ ದಿಲ್ ದೇಚುಕೆ ಸನಮ್’, ‘ಸಾವರಿಯಾ’, ‘ರಾಮ್​​ಲೀಲಾ’, ‘ಬ್ಲಾಕ್’ ಇನ್ನೂ ಹಲವು

ದೇಶ - ವಿದೇಶ

ಕಿಚ್ಚ ಸುದೀಪ್‌ಗೆ ಸಲ್ಮಾನ್ ಖಾನ್ ಕೊಟ್ಟ ದುಬಾರಿ ಉಡುಗೊರೆಗಳು

ಕಿಚ್ಚ ಸುದೀಪ್ ಅಭಿಮಾನಿಗಳ ವಲಯದಲ್ಲಿ ಇಂದು (ಸೆಪ್ಟೆಂಬರ್ 2) ಹಬ್ಬದ ವಾತಾವರಣ ನಿರ್ಮಾಣ ಆಗಿದೆ. ಸುದೀಪ್ ಅವರಿಗೆ ಈಗ 52 ವರ್ಷ. ಅವರು ಚಿತ್ರರಂಗದಲ್ಲಿ ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಾ ಬರುತ್ತಿದ್ದಾರೆ.  ಅವರು ‘ತಾಯವ್ವ’

ದೇಶ - ವಿದೇಶ ಮನರಂಜನೆ

ರಣಬೀರ್‌-ಆಲಿಯಾ ಕನಸಿನ ಮನೆ ಸಿದ್ಧ: 250 ಕೋಟಿ ರೂ. ವೆಚ್ಚದ ಐಷಾರಾಮಿ ಬಂಗಲೆ

ಬಾಲಿವುಡ್‌ನ ಖ್ಯಾತ ದಂಪತಿ ರಣಬೀರ್‌ ಕಪೂರ್‌ ಮತ್ತು ಆಲಿಯಾ ಭಟ್‌ ಅವರ ಕನಸಿನ ಮನೆ ಸಿದ್ಧವಾಗಿದೆ (Alia Bhatt And Ranbir Kapoor). ಈ ಮನೆಯ ವಿಡಿಯೊ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗ್ತಿದೆ. ಅದ್ಧೂರಿ

ದೇಶ - ವಿದೇಶ

ನಟಿ ಪರಿಣಿತಿ ಚೋಪ್ರಾ ಗರ್ಭಿಣಿ: ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ದಂಪತಿ

ಮುಂಬೈ: ಬಾಲಿವುಡ್‌ ನಟಿ ಪರಿಣಿತಿ ಚೋಪ್ರಾ ಅಭಿಮಾನಿಗಳಿಗೆ ಖುಷಿ ಸುದ್ದಿ ನೀಡಿದ್ದು, ಅವರು ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಈ ಕುರಿತಂತೆ ಸಾಮಾಜಿಕ ಮಾಧ್ಯಮದಲ್ಲಿ ಮಾಹಿತಿ ಹಂಚಿಕೊಂಡ ದಂಪತಿ, ‘ನಮ್ಮ ಪುಟ್ಟ ಜಗತ್ತು ಬರುವ ಹಾದಿಯಲ್ಲಿದೆ’