Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

RBI ನಿಂದ D-SIB ಪಟ್ಟಿ ಬಿಡುಗಡೆ

ನವದೆಹಲಿ : ನೀವು ಕಷ್ಟಪಟ್ಟು ಸಂಪಾದಿಸಿದ ಹಣವನ್ನ ಬ್ಯಾಂಕುಗಳಲ್ಲಿ ಇಡುತ್ತೀರಿ ಮತ್ತು ನಿಮ್ಮ ಬ್ಯಾಂಕ್ ಅದನ್ನು ಸುರಕ್ಷಿತವಾಗಿಡಬೇಕೆಂದು ಬಯಸುತ್ತೀರಿ. ಈ ಸಂದರ್ಭದಲ್ಲಿ, ಭಾರತೀಯ ರಿಸರ್ವ್ ಬ್ಯಾಂಕ್ (RBI) ಭಾರತದಲ್ಲಿ ಸುರಕ್ಷಿತ ಮತ್ತು ಅತ್ಯಂತ ವ್ಯವಸ್ಥಿತ

ದೇಶ - ವಿದೇಶ

ಬ್ಯಾಂಕ್ ನಾಮಿನಿ ನಿಯಮದಲ್ಲಿ ನ.1 ರಿಂದ ಮಹತ್ವದ ಬದಲಾವಣೆ: ಇನ್ನು ಮುಂದೆ ಒಂದು ಖಾತೆಗೆ 4 ನಾಮಿನಿಗಳಿಗೆ ಅವಕಾಶ!

ನವದೆಹಲಿ: ನವೆಂಬರ್ 1ರಿಂದ ಬ್ಯಾಂಕ್‌ಗಳ ನಾಮಿನಿ ನಿಯಮದಲ್ಲಿ (Nomination rules) ಬದಲಾವಣೆ ಆಗಲಿದ್ದು, ಬ್ಯಾಂಕ್ ಅಕೌಂಟ್, ಲಾಕರ್‌ಗಳಿಗೆ 1ಕ್ಕಿಂತ ಹೆಚ್ಚು ನಾಮಿನಿಗಳನ್ನು ಮಾಡಬಹುದು ಎಂದು ಕೇಂದ್ರ ಹಣಕಾಸು ಇಲಾಖೆ (Finance Department) ತಿಳಿಸಿದೆ. ಈವರೆಗೆ 1

ಕರ್ನಾಟಕ

ಯುಪಿಐ ಪಾವತಿ ಮಿತಿಯಲ್ಲಿ ಬದಲಾವಣೆ- ಸಪ್ಟೆಂಬರ್ 15 ರಿಂದ ಹೊಸ ನಿಯಮ ಜಾರಿ

ಡಿಜಿಟಲ್ ಪಾವತಿಗಳ ಬಳಕೆ ದಿನೇದಿನೇ ವಿಸ್ತರಿಸುತ್ತಿರುವ ಹಿನ್ನೆಲೆಯಲ್ಲಿ ಯುಪಿಐ ಬಳಕೆದಾರರಿಗೆ ಭಾರತೀಯ ರಾಷ್ಟ್ರೀಯ ಪಾವತಿ ನಿಗಮ NPCI ಮಹತ್ವದ ನಿರ್ಧಾರ ಕೈಗೊಂಡಿದೆ. ಇತ್ತೀಚಿನವರೆಗೂ ಒಂದೇ ಬಾರಿ ಗರಿಷ್ಠ 1 ಲಕ್ಷ ರೂಪಾಯಿ ಪಾವತಿ ಮಿತಿ

ದೇಶ - ವಿದೇಶ

ಭಾರತದಲ್ಲಿ ರೀಟೇಲ್ ಶಾಖೆಗಳನ್ನು ಮುಚ್ಚಲಿದೆ ಜರ್ಮನ್ ಮೂಲದ ಬ್ಯಾಂಕ್

ನವದೆಹಲಿ: ಜರ್ಮನಿ ಮೂಲದ ಡಾಯ್​ಶು ಬ್ಯಾಂಕ್ ಭಾರತದಲ್ಲಿರುವ ತನ್ನ ರೀಟೇಲ್ ಬ್ಯಾಂಕಿಂಗ್ ಬ್ಯುಸಿನೆಸ್ಅನ್ನು ಮಾರುವ ಆಲೋಚನೆಯಲ್ಲಿದೆ. ಈ ನಿಟ್ಟಿನಲ್ಲಿ ಪ್ರಯತ್ನಗಳೂ ಕೂಡ ನಡೆದಿವೆ. ರಾಯ್ಟರ್ಸ್ ಸುದ್ದಿ ಸಂಸ್ಥೆ ಬಿಡುಗಡೆ ಮಾಡಿರುವ ವರದಿ ಪ್ರಕಾರ, ತನ್ನ ಭಾರತೀಯ

ದೇಶ - ವಿದೇಶ

ಎಸ್‌ಬಿಐ ಗ್ರಾಹಕರಿಗೆ ಪ್ರಮುಖ ಸುದ್ದಿ: IMPS ಶುಲ್ಕ ಪರಿಷ್ಕರಣೆ, ಇಲ್ಲಿದೆ ಸಂಪೂರ್ಣ ಮಾಹಿತಿ

ನವದೆಹಲಿ: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(SBI)ದಲ್ಲಿ ಮೀವು ಖಾತೆ ಹೊಂದಿದ್ದರೆ ಮುಖ್ಯವಾದ ಮಾಹಿತಿ ಇಲ್ಲಿದೆ. ಬ್ಯಾಂಕಿನ ಪ್ರಕಟಣೆಯ ಪ್ರಕಾರ, ಚಿಲ್ಲರೆ ಗ್ರಾಹಕರಿಗೆ IMPS(ತಕ್ಷಣದ ಪಾವತಿ ಸೇವೆ) ವಹಿವಾಟು ಶುಲ್ಕಗಳನ್ನು ಆಗಸ್ಟ್ 15 ರಿಂದ ಪರಿಷ್ಕರಿಸಲಾಗುವುದು.

ಕರ್ನಾಟಕ

ICICI ಬ್ಯಾಂಕ್‌ನಲ್ಲಿ ಕನಿಷ್ಠ ಬ್ಯಾಲೆನ್ಸ್ ಮತ್ತು ಸೇವಾ ಶುಲ್ಕ ಹೆಚ್ಚಳ

ಬೆಂಗಳೂರು: 2025ರ ಆಗಸ್ಟ್‌ 1 ಮತ್ತು ಅದರ ನಂತರ ತೆರೆಯಲಾಗುವ ಹೊಸ ಉಳಿತಾಯ ಖಾತೆಗಳಿಗೆ ಸರಾಸರಿ ಕನಿಷ್ಠ ಬ್ಯಾಲೆನ್ಸ್ ಅಗತ್ಯವನ್ನು ಐಸಿಐಸಿಐ ಬ್ಯಾಂಕ್ ಭಾರೀ ಪ್ರಮಾಣದಲ್ಲಿ ಏರಿಕೆ ಮಾಡಿದೆ. ಮೆಟ್ರೋ ಮತ್ತು ನಗರ ಪ್ರದೇಶಗಳಲ್ಲಿ

ದೇಶ - ವಿದೇಶ

ಭಾರತದ ಬ್ಯಾಂಕ್‌ಗಳಲ್ಲಿ ₹78,213 ಕೋಟಿ ವಾರಸುದಾರರಿಲ್ಲದ ಹಣ: ನಿಜವಾದ ಮಾಲೀಕರಿಗೆ ಹಿಂದಿರುಗಿಸಲು ನಿರ್ಮಲಾ ಸೀತಾರಾಮನ್ ಸೂಚನೆ

ನವದೆಹಲಿ: ಭಾರತದ ಬ್ಯಾಂಕ್‌ಗಳಲ್ಲಿ ವಾರಸುದಾರರಿಲ್ಲದ 78,213 ಕೋಟಿ ರೂಪಾಯಿ ಹಣವಿದೆ. ಈ ಹಣ ನಮ್ಮದು ಎಂದು ಯಾವ ಗ್ರಾಹಕರು ಮುಂದಾಗಿಲ್ಲ. ಈ ಸಂಬಂಧ ಮಂಗಳವಾರ ಸಭೆ ನಡೆಸಿರುವ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್,

ದೇಶ - ವಿದೇಶ

ಯುದ್ಧ ಸನ್ನಿವೇಶದ ನಡುವೆಯೂ ಬ್ಯಾಂಕಿಂಗ್ ಸೇವೆ ಅಚಲವಾಗಿರಲಿ: ನಿರ್ಮಲಾ ಸೀತಾರಾಮನ್ ನಿರ್ದೇಶನ

ನವದೆಹಲಿ: ಗಡಿ ಉದ್ವಿಗ್ನತೆಯ ಹಿನ್ನೆಲೆಯಲ್ಲಿ, ಎಟಿಎಂಗಳಲ್ಲಿ ತಡೆರಹಿತ ನಗದು ಲಭ್ಯತೆ, ತಡೆರಹಿತ ಯುಪಿಐ ಮತ್ತು ಇಂಟರ್ನೆಟ್ ಬ್ಯಾಂಕಿಂಗ್ ಸೇವೆಗಳು ಮತ್ತು ಅಗತ್ಯ ಬ್ಯಾಂಕಿಂಗ್ ಸೌಲಭ್ಯಗಳಿಗೆ ನಿರಂತರ ಪ್ರವೇಶಕ್ಕೆ ಆದ್ಯತೆ ನೀಡುವಂತೆ ಹಣಕಾಸು ಸಚಿವೆ ನಿರ್ಮಲಾ

ದೇಶ - ವಿದೇಶ

ಒಂದು ರಾಜ್ಯಕ್ಕೆ ಒಂದೇ ಗ್ರಾಮೀಣ ಬ್ಯಾಂಕ್: ಮೇ 1ರೊಳಗೆ 15 ಬ್ಯಾಂಕ್‌ಗಳ ವಿಲೀನ

ನವದೆಹಲಿ: ಮುಂದಿನ ತಿಂಗಳ ವೇಳೆಗೆ ಬ್ಯಾಂಕಿಂಗ್ ವಲಯದಲ್ಲಿ ಮಹತ್ವದ ಬದಲಾವವಣೆಗಳು ಆಗಲಿವೆ. ದೇಶದಲ್ಲಿನ 15 ಬ್ಯಾಂಕ್‌ಗಳು ವಿಲೀನಗೊಳ್ಳಲಿವೆ. 11 ರಾಜ್ಯದಲ್ಲಿರುವ 15  ಬ್ಯಾಂಕ್‌ಗಳು ವಿಲೀನಗೊಳ್ಳಲಿವೆ. ಮೇ 1 ರಿಂದ ‘ಒಂದು ರಾಜ್ಯ, ಒಂದು ಆರ್‌ಆರ್‌ಬಿ’ ನೀತಿ

ದೇಶ - ವಿದೇಶ

ಎಟಿಎಂ ವಿತ್‌ಡ್ರಾ ಶುಲ್ಕದಲ್ಲಿ ಏರಿಕೆ: ಮೇ 1ರಿಂದ ಹೆಚ್ಚುವರಿ ₹2 ದಂಡ

ನವದೆಹಲಿ: ಎಟಿಎಂಗಳಿಂದ ಹಣ ವಿತ್ ಡ್ರಾ ಮಾಡುವುದರ ಮೇಲೆ ವಿಧಿಸಲಾಗುವ ಶುಲ್ಕವನ್ನು ಹೆಚ್ಚಿಸಲು ನಿರ್ಧರಿಸಲಾಗಿದ್ದು, ಮೇ.1 ರಿಂದ 2 ರೂ. ಹೆಚ್ಚಳವಾಗಲಿದೆ. ಎಟಿಎಂಗಳಿಂದ ಹಣ ವಿತ್ ಡ್ರಾ ಮಾಡುವ ಶುಲ್ಕವನ್ನು ಹೆಚ್ಚಿಸಲು ಬ್ಯಾಂಕ್‌ಗಳಿಗೆ ಭಾರತೀಯ