Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ಬೋಯಿಂಗ್ 787 ವಿಮಾನದಲ್ಲಿ ಮತ್ತೆ ದೋಷ: ತುರ್ತು ಟರ್ಬೈನ್ (RAT) ಆನ್‌; ಪೈಲಟ್‌ಗಳ ಸಂಘದಿಂದ ಸಮಗ್ರ ತಪಾಸಣೆಗೆ ಆಗ್ರಹ

ಮುಂಬೈ : ಕಳೆದ ಜೂ.12ಕ್ಕೆ ಪತನಗೊಂಡು 260 ಜನರು ಸಾವಿಗೀಡಾದ ಅಹಮದಾಬಾದ್-ಲಂಡನ್ విరా ಇಂಡಿಯಾ ಬೋಯಿಂಗ್ ವಿಮಾನದ ರೀತಿಯಲ್ಲೇ, ಇದೀಗ ಅಮೃತಸರದಿಂದ ಬರ್ಮಿಂಗ್‌ಹ್ಯಾಮ್‌ಗೆ ತೆರಳುತ್ತಿದ್ದ ವಿಮಾನದಲ್ಲೂ ತಾಂತ್ರಿಕ ದೋಷ ಕಾಣಿಸಿಕೊಂಡು ಆತಂಕ ಸೃಷ್ಟಿಸಿದ ಘಟನೆ ಶನಿವಾರ

ದೇಶ - ವಿದೇಶ

ಚೆನ್ನೈ ವಿಮಾನ ನಿಲ್ದಾಣದಲ್ಲಿ ಕಾರ್ಗೋ ವಿಮಾನ ಎಂಜಿನ್ ನಲ್ಲಿ ಬೆಂಕಿ

ಚೆನ್ನೈ: ಇಲ್ಲಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಂದು (ಆ.12) ಬೆಳಿಗ್ಗೆ ಕಾರ್ಗೋ ವಿಮಾನವೊಂದರ ಎಂಜಿನ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಕೆಲಕಾಲ ಆತಂಕದ ವಾತಾವರಣ ಉಂಟಾಗಿತ್ತು. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ವರದಿಯಾಗಿಲ್ಲ ಎಂದು ತಿಳಿದುಬಂದಿದೆ. ಮೂಲಗಳ ಪ್ರಕಾರ, ಕೌಲಾಲಂಪುರ್‌ದಿಂದ

ದೇಶ - ವಿದೇಶ

ಭಾರತದ ವಿಮಾನ ನಿಲ್ದಾಣಗಳಲ್ಲಿ ಹೈ ಅಲರ್ಟ್ – ಭಯೋತ್ಪಾದಕ ಬೆದರಿಕೆ ಶಂಕೆ

ಸಂಭಾವ್ಯ ಭಯೋತ್ಪಾದಕ ಬೆದರಿಕೆಯ ಎಚ್ಚರಿಕೆಯ ನಂತರ ಭಾರತದಾದ್ಯಂತ ವಿಮಾನ ನಿಲ್ದಾಣಗಳಲ್ಲಿ ಹೆಚ್ಚಿನ ಎಚ್ಚರಿಕೆ ವಹಿಸಲಾಗಿದೆ. ಸೆಪ್ಟೆಂಬರ್ 22 ಮತ್ತು ಅಕ್ಟೋಬರ್ 2, 2025 ರ ನಡುವೆ ಭಯೋತ್ಪಾದಕರು ಅಥವಾ “ಸಮಾಜ ವಿರೋಧಿ ಶಕ್ತಿಗಳಿಂದ” ಸಂಭಾವ್ಯ

ಅಪರಾಧ ದೇಶ - ವಿದೇಶ

ಭಾರತೀಯ ಮೂಲದ ಪೈಲಟ್ ಗೆ ಕಾಕ್‌ಪಿಟ್‌ ನುಗ್ಗಿ ಕೋಳ ಹಾಕಿ ಬಂಧಿಸಿದ್ದೇಕೆ?

ವಿಮಾನ ಏರ್‌ಫೋರ್ಟ್‌ನಲ್ಲಿ ಲ್ಯಾಂಡ್ ಆಗಿ ಪ್ರಯಾಣಿಕರು ಇಳಿಯುವ ಮೂದಲೇ ವಿಮಾನದ ಕಾಕ್‌ಪಿಟ್‌ಗೆ ನುಗ್ಗಿದ ಪೊಲೀಸರು ಹಾಗೂ ಅಧಿಕಾರಿಗಳು ವಿಮಾನದ ಪೈಲಟ್‌ಗೆ ಕೋಳ ತೊಡಿಸಿ ಕರೆದುಕೊಂಡು ಹೋದಂತಹ ಘಟನೆ ಅಮೆರಿಕಾದ ಸ್ಯಾನ್‌ ಫ್ರಾನ್ಸಿಸ್ಕೋದಲ್ಲಿ ನಡೆದಿದೆ. ಬಂಧಿತ

ಮಂಗಳೂರು

ಮಂಗಳೂರಿನ ವಿಮಾನ ನಿಲ್ದಾಣದಲ್ಲಿ ಪ್ರಿಸಿಷನ್ ಅಪ್ರೋಚ್ ಲೈಟಿಂಗ್ ಅಳವಡಿಕೆ

ಮಂಗಳೂರು:ಮಂಜು ಕವಿದ ವಾತಾವರಣ ಸಹಿತ ಹವಾಮಾನ ವೈಪರೀತ್ಯದಿಂದಾಗಿ ಮಂಗಳೂರಿನಲ್ಲಿ ವಿಮಾನಗಳು ಇಳಿಯಲು ಸಾಧ್ಯವಾಗದೆ ಇತರ ಏರ್‌ಪೋರ್ಟ್‌ಗಳಲ್ಲಿ ಇಳಿಯಬೇಕಾದ ಸಮಸ್ಯೆಗೆ ಇನ್ನು ಮುಂದೆ ಪರಿಹಾರ ದೊರೆಯಲಿದೆ ವಿಮಾನ ಇಳಿಯುವುದಕ್ಕೂ ಮುನ್ನ ಪೈಲಟ್‌ಗೆ ಸುಮಾರು 5 ಕಿ.ಮೀ.ದೂರದವರೆಗೆ

ದೇಶ - ವಿದೇಶ

ಅಹಮದಾಬಾದ್ ವಿಮಾನ ಪತನ: 2018ರ ಎಫ್‌ಎಎ ಎಚ್ಚರಿಕೆ ನಿರ್ಲಕ್ಷಿಸಿದ್ದ ಏರ್ ಇಂಡಿಯಾ!

ಬೆಂಗಳೂರು: ಬೋಯಿಂಗ್‌ ಬಿ-787 ಸರಣಿಯ ವಿಮಾನದ ಎಂಜಿನ್‌ಗಳ ಇಂಧನ ಸ್ವಿಚ್‌ಗಳಲ್ಲಿ ತಾಂತ್ರಿಕ ಸಮಸ್ಯೆ ಇದ್ದು, ಅವುಗಳನ್ನು ಬದಲಿಸಿ ಎಂದು ಅಮೆರಿಕದ ಫೆಡರಲ್‌ ವಿಮಾನಯಾನ ಸಂಸ್ಥೆ (ಎಫ್‌ಎಎ) 2018ರಲ್ಲೇ ಸುತ್ತೋಲೆ ಹೊರಡಿಸಿತ್ತು. ಅಹಮದಾಬಾದ್‌ನಲ್ಲಿ ಪತನವಾದ ಬಿ-787

ದೇಶ - ವಿದೇಶ

ವಿಮಾನ ನಿಲ್ದಾಣದ ಬಳಿ ಇರುವ ಮನೆ ಕಟ್ಟಡಗಳಿಗೆ ಹೊಸ ರೂಲ್ಸ್

ನವದೆಹಲಿ:ಕಳೆದ ವಾರ ಅಹಮದಾಬಾದ್​​ನಲ್ಲಿ ಸಂಭವಿಸಿದ ಏರ್ ಇಂಡಿಯಾ ದುರಂತದ ಹೊಡೆತಕ್ಕೆ ಭಾರತದ ವಾಯುಯಾನ ವಲಯ ತತ್ತರಿಸಿದೆ. ನಾಗರಿಕ ವಿಮಾನಯಾನ ನಿರ್ದೇಶನಾಲಯ ಏರ್ ಇಂಡಿಯಾ ಮತ್ತು ಏರ್ ಇಂಡಿಯಾ ಎಕ್ಸ್‌ಪ್ರೆಸ್‌ನ ಉನ್ನತ ಅಧಿಕಾರಿಗಳೊಂದಿಗೆ ತುರ್ತು ಸಭೆ

ದೇಶ - ವಿದೇಶ

ಆಲಿಕಲ್ಲು ಮಳೆ, ಬಿರುಗಾಳಿ ನಡುವೆ ಇಂಡಿಗೋ ವಿಮಾನ ಸುರಕ್ಷಿತ ತುರ್ತು ಲ್ಯಾಂಡಿಂಗ್

ನವದೆಹಲಿ:ಹವಾಮಾನ ವೈಪರಿತ್ಯದಿಂದ ದೆಹಲಿ-ಶ್ರೀಗನರ ಇಂಡಿಗೋ ವಿಮಾನದ ಪ್ರಯಾಣಿಕರು ಉಸಿರು ಬಿಗಿ ಹಿಡಿಯುವಂತೆ ಮಾಡಿತ್ತು. ದೆಹಲಿಯಿಂದ ಹೊರಟ ಇಂಡಿಗೋ ವಿಮಾನ ಟರ್ಬುಲೆನ್ಸ್ ಕಾರಣದಿಂದ ತೀವ್ರ ಆತಂಕದ ಸೃಷ್ಟಿಸಿತ್ತು. ಆಲಿಕಲ್ಲು ಮಳೆ, ಬಿರುಗಾಳಿಯಿಂದ ಆಗಸದಲ್ಲಿ ವಿಮಾನದ ಮೂತಿಗೆ