Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

AI ಬಳಸಿದ ಅಭ್ಯರ್ಥಿಗಳಿಂದ ನಿರಾಶೆ: ₹20 ಲಕ್ಷ ಸಂಬಳದ ಹುದ್ದೆಗೆ ಅರ್ಹರು ಸಿಗದೆ ಕಂಪನಿ ಕಂಗಾಲು!

ಜೂನಿಯರ್ ಡೆವಲಪರ್ ಹುದ್ದೆಗೆ ಒಬ್ಬ ಅಭ್ಯರ್ಥಿಯನ್ನು ನೇಮಿಸಿಕೊಳ್ಳಲು ವಿಫಲವಾದ ನಂತರ ಅಟೆಕ್ ಕಂಪನಿ ಇತ್ತೀಚೆಗೆ ರೆಡ್ಡಿಟ್‌ನಲ್ಲಿ ನಿರಾಶೆ ವ್ಯಕ್ತಪಡಿಸಿದೆ. ತನ್ನ ಪೋಸ್ಟ್‌ನಲ್ಲಿ, ಸುಮಾರು 12,000 ಜನರು ಅರ್ಜಿ ಸಲ್ಲಿಸಿದ್ದಾರೆ ಮತ್ತು 450 ಜನರನ್ನು ಸಂದರ್ಶಿಸಲಾಗಿದೆ

ಅಪರಾಧ ಕರ್ನಾಟಕ

ಬೆಂಗಳೂರು: ಸ್ನೇಹಿತನಿಗೆ ಕುಡಿಸಿ ₹12 ಲಕ್ಷ ಚಿನ್ನ ದರೋಡೆ, 4 ಮಂದಿ ಅರೆಸ್ಟ್!

ಬೆಂಗಳೂರು: ಸ್ನೇಹಿತನಿಗೆ ಕಂಠಪೂರ್ತಿ ಮದ್ಯ ಕುಡಿಸಿದ ಸ್ನೇಹಿತರೇ ಗ್ಯಾಂಗ್‌ವೊಂದಕ್ಕೆ ಸುಪಾರಿ ನೀಡಿ ಆತನ ಚಿನ್ನಾಭರಣ ದರೋಡೆ ಮಾಡಿಸಿರುವ ಘಟನೆ ಚಿಕ್ಕಜಾಲ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಉದ್ಯಮಿ ಚಂದನ್‌ ದರೋಡೆಗೊಳಗಾದವರು. ಈ ಸಂಬಂಧ ಚಂದನ್‌ ನೀಡಿದ

ದೇಶ - ವಿದೇಶ

ಮದುವೆಯಾದ 2 ದಿನಕ್ಕೆ ನವದಂಪತಿ ಆತ್ಮಹತ್ಯೆ: ಬಿಹಾರದ ವೈಶಾಲಿಯಲ್ಲಿ ಆಘಾತ!

ಬಿಹಾರ :ಮದುವೆಯಾದ ಎರಡೇ ದಿನದಲ್ಲಿ ನವ ವಿವಾಹಿತ ದಂಪತಿಗಳು ಶವವಾಗಿ ಪತ್ತೆಯಾದ ಘಟನೆ ಬಿಹಾರದ ವೈಶಾಲಿಯಲ್ಲಿ ಶನಿವಾರ ನಡೆದಿದೆ. ನವ ದಂಪತಿಗಳು ತಮ್ಮ ಸ್ನೇಹಿತನ ಮನೆಯಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇಬ್ಬರ ಶವಗಳನ್ನು

ಅಪರಾಧ ಕರ್ನಾಟಕ

ಪ್ರಜ್ವಲ್ ರೇವಣ್ಣಗೆ ಜೈಲು ವಾಸ ಮುಂದುವರಿಕೆ: ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ

ಮಾಜಿ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ದಾಖಲಾಗಿರುವ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದ ಜಾಮೀನು ಅರ್ಜಿ ವಿಚಾರಣೆ ಹೈಕೋರ್ಟ್ ನ್ಯಾ. ಎಸ್.ಆರ್. ಕೃಷ್ಣಕುಮಾರ್ ಅವರ ಪೀಠದ ಮುಂದೆ ನಡೆಯಿತು. ಪ್ರಜ್ವಲ್ ರೇವಣ್ಣ ಪರ ವಾದ ಮಂಡಿಸಿದ

ದೇಶ - ವಿದೇಶ

ನವದೆಹಲಿ: ಈಜುಕೊಳದಲ್ಲಿ ಮುಳುಗಿ 6 ವರ್ಷದ ಬಾಲಕ ಸಾವು, ನಿರ್ಲಕ್ಷ್ಯದ ಆರೋಪ

ನವದೆಹಲಿ: ಈಜುಕೊಳದಲ್ಲಿ ಮುಳುಗಿ ಆರು ವರ್ಷದ ಬಾಲಕ ದಾರುಣವಾಗಿ ಸಾವನ್ನಪ್ಪಿರುವ ಘಟನೆ ದೆಹಲಿಯಲ್ಲಿ ನಡೆದಿದೆ. ಮಂಜೀತ್ ಕುಮಾರ್ ಅವರ ಪುತ್ರ ತಕ್ಷ್ ರಥಿ ಮೃತ ಬಾಲಕ ಎಂದು ಗುರುತಿಸಲಾಗಿದೆ. ಮೃತ ಬಾಲಕ ತಕ್ಷ್ ರಥಿ

ಮಂಗಳೂರು

ಮಂಗಳೂರಿನಲ್ಲಿ ಭಾರಿ ಮಳೆ: ರಸ್ತೆಗಳು ಜಲಾವೃತ, “ರೋಡ್ ಇಲ್ಲ, ಎಲ್ಲಾ ತೋಡು” ಎಂದು ಟ್ರೋಲ್!

ಮಂಗಳೂರು: ಕರಾವಳಿ ನಗರಿ ಮಂಗಳೂರಿನಲ್ಲಿ ಬಿಟ್ಟೂ ಬಿಡದೇ ಸುರಿಯುತ್ತಿರುವ ಮಳೆಯಿಂದಾಗಿ ಈಗ ರೋಡ್ ಇಲ್ಲ ಎಲ್ಲಾ ತೋಡು ಎಂಬಂತಾಗಿದೆ ಪರಿಸ್ಥಿತಿ. ಮೊನ್ನೆಯಿಂದ ಎಡೆಬಿಡದೇ ಮಳೆ ಸುರಿಯುತ್ತಲೇ ಇದೆ. ಇದರಿಂದಾಗಿ ಬಹುತೇಕ ರಸ್ತೆಗಳು ಜಲಾವೃತವಾಗಿದೆ. ಅದರಲ್ಲೂ

ಅಪರಾಧ ದೇಶ - ವಿದೇಶ

ಹರ್ದೋಯ್: ರಿವಾಲ್ವರ್ ಇಟ್ಟು ಬೆದರಿಸಿದ ಯುವತಿ, ತಂದೆಯೊಂದಿಗೆ ಅರೆಸ್ಟ್

ಹರ್ದೋಯ್ (ಉತ್ತರ ಪ್ರದೇಶ): ಉತ್ತರ ಪ್ರದೇಶದ ಹರ್ದೋ ಜಿಲ್ಲೆಯಲ್ಲಿ ನಡೆದ ಆಘಾತಕಾರಿ ಘಟನೆಯೊಂದರಲ್ಲಿ, ತನ್ನ ತಂದೆಯೊಂದಿಗೆ ಅನುಚಿತವಾಗಿ ವರ್ತಿಸಿದ ಆರೋಪದ ಮೇಲೆ ಯುವತಿಯೊಬ್ಬಳು ಪೆಟ್ರೋಲ್ ಪಂಪ್ ಉದ್ಯೋಗಿಯ ಎದೆಗೆ ರಿವಾಲ್ವರ್ ಇಟ್ಟು ಬೆದರಿಕೆ ಹಾಕಿದ್ದು,

ಅಪರಾಧ ಉಡುಪಿ

ಉಡುಪಿ: ಮಲಗಿದ್ದ ಕೂಲಿ ಕಾರ್ಮಿಕನ ಮೇಲೆ ಕತ್ತಿಯಿಂದ ಹಲ್ಲೆ, ಪ್ರಾಣಾಪಾಯದಿಂದ ಪಾರು

ಉಡುಪಿ: ಊಟ ಮಾಡಿ ಮಲಗಿದ್ದ ವ್ಯಕ್ತಿಯ ಮೇಲೆ ನಡುರಾತ್ರಿ ದುಷ್ಕರ್ಮಿಯೋರ್ವ ಕತ್ತಿಯಿಂದ ಹಲ್ಲೆ ನಡೆಸಿರುವ ಆಘಾತಕಾರಿ ಘಟನೆ ಆದಿ ಉಡುಪಿಯಲ್ಲಿ ನಡೆದಿದೆ. ಕೂಲಿ ಕಾರ್ಮಿಕ ಕರಿಬಸಪ್ಪ(43) ಹಲ್ಲೆಗೊಳಗಾದ ವ್ಯಕ್ತಿ. ಕರಿಬಸಪ್ಪ ಮತ್ತು ಮಗಳು ಊಟ

ಅಪರಾಧ ಕರ್ನಾಟಕ

ಕೋಲಾರ: ಪೊಲೀಸ್ ಠಾಣೆ ಸಮೀಪವೇ SBI ATM ದರೋಡೆ, ₹27 ಲಕ್ಷ ಕಳ್ಳತನ!

ಕೋಲಾರ: ಕೋಲಾರ ನಗರದ ಎಸ್ಬಿಐನಲ್ಲಿ ದರೋಡೆಯಾಗಿದೆ. ಕೋಲಾರ ನಗರದ ಗಲ್ ಪೇಟೆ ಪೋಲೀಸ್ ಠಾಣೆ ಸಮೀಪದ ಸಹಕಾರ ನಗರದಲ್ಲಿರುವ ಎಸ್ಬಿಐ ಎಟಿಎಂನಲ್ಲಿ ಕಳ್ಳತನವಾಗಿದ್ದು, ಎಟಿಎಂ ಮಷಿನ್ ನಲ್ಲಿದ್ದ ಸುಮಾರು 27 ಲಕ್ಷ ರೂಪಾಯಿ ದೋಚಿಕೊಂಡು

ಕರ್ನಾಟಕ ದೇಶ - ವಿದೇಶ

ಹಾಲಿವುಡ್‌ನಲ್ಲೂ ಈಗ ಕನ್ನಡದ ಗರ್ಜನೆ

ವಿಶ್ವ ಲಿಪಿಗಳ ರಾಣಿ ಕನ್ನಡ ಹಾಗೂ ವಿಶ್ವದ ಸಿಲಿಕಾನ್ ಸಿಟಿಗಳ ರಾಜ ಬೆಂಗಳೂರು.. ಈಗ ಹಾಲಿವುಡ್‌ನಲ್ಲಿ ಸದ್ದು ಮಾಡುತ್ತಿದೆ. ಹೌದು ಹಾಲಿವುಡ್‌ನಲ್ಲಿ ಕನ್ನಡ ರಾರಾಜಿಸುತ್ತಿದೆ. ಉತ್ತರ ಭಾರತೀಯ ಕೆಲವರು ಕನ್ನಡದ ಬಗ್ಗೆ ಹಿಂದಿಯಷ್ಟು ಸ್ಕೋಪ್