Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಕರ್ನಾಟಕ

ಕೋರಮಂಗಲದಲ್ಲಿ ನ್ಯೂ ಇಯರ್ ರಂಪಾಟ: ನಶೆಯಲ್ಲಿ ಯುವತಿಯರ ವಾಂತಿ, ಪೊಲೀಸರ ಜೊತೆ ಪಬ್‌ ಕಿರಿಕ್!

ಬೆಂಗಳೂರು: ಕೋರಮಂಗಲದಲ್ಲಿ (Koramangala) ಕುಡಿದ ಮತ್ತಿನಲ್ಲಿ ಕೈಯಲ್ಲಿ ಚಪ್ಪಲಿ ಹಿಡಿದು ಯುವ ಜನ ತೂರಾಡಿದ್ದಾರೆ. ಮಧ್ಯರಾತ್ರಿ 1 ಗಂಟೆ ಆಗುತ್ತಿದ್ದಂತೆ ಪೊಲೀಸರೇ (Police) ಮುಂದೆ ನಿಂತು ಬಾರ್‌, ಪಬ್‌ಗಳನ್ನು ಮುಚ್ಚಿದ್ದಾರೆ. ಮುಚ್ಚುತ್ತಿದ್ದಂತೆ ಕೆಲವರು ಪೊಲೀಸರು ಜೊತೆ

ಕರ್ನಾಟಕ

ಡ್ರಿಂಕ್ ಅಂಡ್ ಡ್ರೈವ್ ಕೇಸ್: ಪೊಲೀಸರ ಮುಂದೆಯೇ ಬೈಕ್‌ಗೆ ಬೆಂಕಿ ಹಚ್ಚಿದ ಸವಾರ!

ಬೆಂಗಳೂರು: ಬೆಂಗಳೂರಿನ (Bengaluru drunk driving) ಮೈಸೂರು ರಸ್ತೆಯಲ್ಲಿ ತಡರಾತ್ರಿ ಕುಡಿದು ವಾಹನ ಚಲಾಯಿಸುವವರ ತಪಾಸಣೆ ನಡೆಸುತ್ತಿದ್ದ ವೇಳೆ ಒಂದು ಅಹಿತಕರ ಘಟನೆಯೊಂದು ನಡೆದಿದೆ. ಶನಿವಾರದಂದು (ಡಿ.27) ಕುಡಿದು ವಾಹನ ಚಲಾಯಿಸುತ್ತಿದ್ದ ಬೈಕ್ ಸವಾರನೊಬ್ಬ ಸಂಚಾರ

ಕರ್ನಾಟಕ

ಗ್ಯಾಂಗ್‌ ರೇಪ್‌ ಕೇಸ್: ವೈದ್ಯಾಧಿಕಾರಿ ವಿರುದ್ಧವೇ FIR ದಾಖಲು!

ಕೊಪ್ಪಳ: ಕೊಪ್ಪಳ (Koppal) ಜಿಲ್ಲೆ ಯಲಬುರ್ಗಾದ ಮದ್ಲೂರಿನಲ್ಲಿ ನವೆಂಬರ್​​ನಲ್ಲಿ ನಡೆದಿದ್ದ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಈಗ ಮತ್ತೆ ಮುನ್ನೆಲೆಗೆ ಬಂದಿದೆ. ಕೃತ್ಯ ನಡೆದ ಕೆಲವೇ ಗಂಟೆಗಳಲ್ಲಿ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದರೂ, ತಾಲೂಕು ವೈದ್ಯಾಧಿಕಾರಿಯು ಅತ್ಯಾಚಾರಿಗಳನ್ನು ರಕ್ಷಿಸಲು ಯತ್ನಿಸಿರುವುದು ಗೊತ್ತಾಗಿದೆ.

ಕರ್ನಾಟಕ

ಬೆಂಗಳೂರಿನಲ್ಲಿ 2026ರ ಅದ್ದೂರಿ ಸ್ವಾಗತ: ಎಂ.ಜಿ ರಸ್ತೆಯಲ್ಲಿ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ‘ಖಡಕ್’ ರೌಂಡ್ಸ್!

ಬೆಂಗಳೂರು: 2025 ರ ವರ್ಷ ಮುಗಿದು, 2026ರ ಕ್ಯಾಲೆಂಡರ್ ಇಯರ್ (New Year 2026) ಶುರು ಆಗೋಕೆ ಕೆಲವೇ ಕ್ಷಣ ಬಾಕಿಯಿದೆ. ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಯುವಜನತೆ ಸಂಭ್ರಮದಲ್ಲಿದೆ. ನ್ಯೂ ಇಯರ್ ಸೆಲಬ್ರೇಷನ್‌ನ ಕೇಂದ್ರಬಿಂದು ಎಂ.ಜಿ

ಕರ್ನಾಟಕ

ಬೆಂಗಳೂರು ನ್ಯೂ ಇಯರ್ ರಂಪಾಟ: ಪೊಲೀಸರಿಗೆ ಅವಾಜ್ ಹಾಕಿದ ವ್ಯಕ್ತಿಗೆ ಇನ್ಸ್‌ಪೆಕ್ಟರ್ ಸಖತ್ ಕ್ಲಾಸ್!

ಬೆಂಗಳೂರು: ಚರ್ಚ್‌ ಸ್ಟ್ರೀಟ್‌ನ (Church Street) ಒಪೆರಾ ಜಂಕ್ಷನ್‌ ಬಳಿ ಮದ್ಯಪಾನ ಮಾಡಿ ವ್ಯಕ್ತಿಯೊಬ್ಬ ಪೊಲೀಸರಿಗೆ (Police) ಅವಾಜ್‌ ಹಾಕಿದ್ದಾನೆ. ಪೊಲೀಸರು ಬಂದೋಬಸ್ತ್‌ನಲ್ಲಿದ್ದಾಗ ಕುಡಿದ ಮತ್ತಿನಲ್ಲಿ ಗಲಾಟೆ ಮಾಡಿದ್ದಾನೆ. ಪೊಲೀಸರು ಆತನನ್ನು ಸಮಾಧಾನ ಮಾಡಲು

ದೇಶ - ವಿದೇಶ

‘ಆಪರೇಷನ್ ಸಿಂಧೂರ’ಕ್ಕೆ ಬೆಚ್ಚಿದ ಲಷ್ಕರ್ ಉಗ್ರರು: “ನಮ್ಮ ಮೂಲಸೌಕರ್ಯ ಧ್ವಂಸವಾಗಿದೆ” ಎಂದು ಒಪ್ಪಿಕೊಂಡ ಕಸೂರಿ!

ಇಸ್ಲಾಮಾಬಾದ್‌: ಆಪರೇಷನ್ ಸಿಂಧೂರ (Operation Sindoor) ಕಾರ್ಯಾಚರಣೆಯ ಮೂಲಕ ಪಾಕಿಸ್ತಾನದಲ್ಲಿನ (Pakistan) ನಮ್ಮ ಮೂಲಸೌಕರ್ಯವನ್ನು ಭಾರತ ನಾಶಪಡಿಸಿದೆ ಎಂದು ಲಷ್ಕರ್-ಎ-ತೈಬಾ (Let) ಉಗ್ರ ಸಂಘಟನೆಯ ನಾಯಕ, ಪಹಲ್ಗಾಮ್ ಭಯೋತ್ಪಾದಕ ದಾಳಿಯ ಮಾಸ್ಟರ್ ಮೈಂಡ್ ಸೈಫುಲ್ಲಾ ಕಸೂರಿ

ಕರ್ನಾಟಕ

“ನನ್ನ ಮಗಳು ನನಗಿಂತ ಧೈರ್ಯವಂತೆ”: ಟ್ರೋಲಿಗರಿಗೆ ಕಿಚ್ಚ ಸುದೀಪ್ ಕೊಟ್ಟ ಖಡಕ್ ಉತ್ತರವೇನು?

ʻನನ್ನ ದೇಹ ಚರ್ಚೆಯ ವಿಷಯವಲ್ಲʼ ಎಂದು ಟ್ರೋಲಿಗರಿಗೆ ತಿರುಗೇಟು ನೀಡಿದ್ದ ಪುತ್ರಿ ಸಾನ್ವಿ (Sanvi Sudeep) ಹೇಳಿಕೆಯನ್ನು ಕಿಚ್ಚ ಸುದೀಪ್ (Kichcha Sudeep) ಸಮರ್ಥಿಸಿಕೊಂಡಿದ್ದಾರೆ. ಜೊತೆಗೆ ಕೆಟ್ಟ ಕಾಮೆಂಟ್ಸ್‌ ಮಾಡುವವರ ವಿರುದ್ಧವೂ ಗುಡುಗಿದ್ದಾರೆ. ʻನನ್ನ ದೇಹ

ದೇಶ - ವಿದೇಶ

ಹೊಸ ವರ್ಷದ ಮುಂಜಾವು: ನವ ವಸಂತದತ್ತ ನಮ್ಮ ಪಯಣ!

ಹೊಸ ವರ್ಷವೆಂದರೆ ಕೇವಲ ಕ್ಯಾಲೆಂಡರ್ ಪುಟಗಳ ಬದಲಾವಣೆಯಲ್ಲ; ಅದು ನಮ್ಮ ಬದುಕಿನ ಪುಸ್ತಕದಲ್ಲಿ ಹೊಸ ಅಧ್ಯಾಯವೊಂದನ್ನು ಬರೆಯಲು ಪ್ರಕೃತಿ ನೀಡುವ ಸುಂದರ ಅವಕಾಶ. ಕಳೆದ ವರ್ಷದ ಕಹಿ ನೆನಪುಗಳನ್ನು ಮರೆತು, ಸೋಲುಗಳನ್ನು ಅನುಭವದ ಪಾಠಗಳನ್ನಾಗಿ

ದೇಶ - ವಿದೇಶ

ಹೊಸ ವರ್ಷಕ್ಕೆ ‘ಇಡಿ’ ಭರ್ಜರಿ ಗಿಫ್ಟ್: ದೆಹಲಿಯಲ್ಲಿ ಕಂತೆ ಕಂತೆ ಹಣ, ವಜ್ರಾಭರಣ ಸಹಿತ 14 ಕೋಟಿ ಜಪ್ತಿ!

ನವದೆಹಲಿ: ಹೊಸ ವರ್ಷ ಸ್ವಾಗತಿಸುವ ಹೊತ್ತಿನಲ್ಲೇ ಜಾರಿ ನಿರ್ದೇಶನಾಲಯ (Enforcement Directorate) ಅಧಿಕಾರಿಗಳ ತಂಡ ಭರ್ಜರಿ ಬೇಟೆಯಾಡಿದೆ. ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿಯ ಸರ್ವಪ್ರಿಯ ಪ್ರದೇಶದಲ್ಲಿರುವ ಮನೆಯೊಂದರ ಮೇಲೆ ದಾಳಿ ನಡೆಸಿದ ಇಡಿ

ಕರ್ನಾಟಕ

ಕರ್ನಾಟಕಕ್ಕೆ ‘ರಾಷ್ಟ್ರೀಯ ಔಷಧ ವಿಜ್ಞಾನ ಸಂಸ್ಥೆ’ ಮಂಜೂರು ಮಾಡಿ: ಕೇಂದ್ರ ಸಚಿವ ನಡ್ಡಾ ಅವರಿಗೆ ಎಂ.ಬಿ. ಪಾಟೀಲ್ ಪತ್ರ

ಬೆಂಗಳೂರು: ವಿಜ್ಞಾನ ಮತ್ತು ಔಷಧ ವಿಜ್ಞಾನ ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿರುವ ಕರ್ನಾಟಕದಲ್ಲಿ ಕೇಂದ್ರ ಸರ್ಕಾರವು ರಾಷ್ಟ್ರೀಯ ಔಷಧ ವಿಜ್ಞಾನ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಯನ್ನು ಆರಂಭಿಸಬೇಕು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ ಪಾಟೀಲ್