Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ನ್ಯಾಯಾಂಗ ನಿಂದನೆ: ಬಾಂಗ್ಲಾದೇಶದ ಪದಚ್ಯುತ ಪ್ರಧಾನಿ ಶೇಖ್ ಹಸೀನಾ ಅವರಿಗೆ 6 ತಿಂಗಳ ಜೈಲು ಶಿಕ್ಷೆ!

ಹೊಸದಿಲ್ಲಿ: ನ್ಯಾಯಾಂಗ ನಿಂದನೆ ಪ್ರಕರಣಕ್ಕೆ ಸಂಬಂಧಿಸಿ ಬಾಂಗ್ಲಾದೇಶದ ಪದಚ್ಯುತ ಪ್ರಧಾನಿ ಶೇಖ್ ಹಸೀನಾ ಅವರಿಗೆ ಮಂಗಳವಾರ ಬುಧವಾರ ಬಾಂಗ್ಲಾದ ನ್ಯಾಯಾಲಯ ಆರು ತಿಂಗಳುಗಳ ಜೈಲು ಶಿಕ್ಷೆಯನ್ನು ಘೋಷಿಸಿದೆ. ಮುಖ್ಯ ನ್ಯಾಯಮೂರ್ತಿ ಮೊಹಮ್ಮದ್ ಗುಲಾಮ್ ಮುರ್ತಾಝಾ

ಅಪರಾಧ ಕರ್ನಾಟಕ

ನಾಯಿ ಗಲೀಜು ವಿಚಾರಕ್ಕೆ 2 ಕುಟುಂಬಗಳ ಮಧ್ಯೆ ಹೊಡೆದಾಟ, ಪೊಲೀಸ್‌ ಠಾಣೆ ಮೆಟ್ಟಿಲೇರಿದ ಪ್ರಕರಣ!

ಬೆಂಗಳೂರು: ಬನಶಂಕರಿಯ ಕದಿರೇನಹಳ್ಳಿಯಲ್ಲಿ ವಾಯು ವಿಹಾರಕ್ಕೆ ನಾಯಿಯನ್ನು ಕರೆದೊಯ್ಯುವ ವೇಳೆ ಎರಡು ಕುಟುಂಬಗಳ ಮಧ್ಯೆ ಬುಧವಾರ ಬೆಳಿಗ್ಗೆ ಗಲಾಟೆ ನಡೆದಿದೆ. ನಾಯಿ ಗಲೀಜು ಮಾಡಿದೆ ಎಂದು ಹೇಳಿದ್ದಕ್ಕೆ ಎರಡು ಕುಟುಂಬಸ್ಥರ ಮಧ್ಯೆ ಗಲಾಟೆ ಆಗಿದೆ.

ದೇಶ - ವಿದೇಶ

ಸಚಿವರಿಗೇ ರಾಪಿಡೊ ಟ್ರಿಪ್‌ ಕೊಟ್ಟ ಬೈಕ್‌ ಟ್ಯಾಕ್ಸಿ ಸವಾರ: ಮಹಾರಾಷ್ಟ್ರದಲ್ಲಿ ಬಯಲಾಯ್ತು ಅಕ್ರಮ ಸೇವೆ!

ಮುಂಬೈ: ಮಹಾರಾಷ್ಟ್ರದಲ್ಲೂ ಕರ್ನಾಟಕದ ಹಾಗೆಯೇ ಬೈಕ್‌ ಟ್ಯಾಕ್ಸಿ ನಿಷೇಧವಾಗಿದ್ದು, ಆದರೂ ಸಹ ಸವಾರನೋರ್ವ ರಾಪಿಡೊ ಟ್ರಿಪ್‌ ಮಾಡುತ್ತಾ ಸ್ವತಃ ಸಾರಿಗೆ ಸಚಿವರ ಕೈಗೆ ರೆಡ್‌ಹ್ಯಾಂಡ್‌ ಆಗಿ ಸಿಕ್ಕಿಬಿದ್ದಿದ್ದಾನೆ ಮಹಾರಾಷ್ಟ್ರ ಸಾರಿಗೆ ಸಚಿವ ಪ್ರತಾಪ್‌ ಸರ್‌

ದೇಶ - ವಿದೇಶ

1 ತಿಂಗಳು 8 ದಿನದ ಮಗು ತಾಯಿಯೊಂದಿಗೆ ಓಂಕಾರ ಜಪದಿಂದ ವಿಶ್ವದಾಖಲೆ

ಶಿಗ್ಗಾವಿ:1 ತಿಂಗಳು 8 ದಿನಕ್ಕೆ ಓಂಕಾರ ಜಪಿಸುವ ಮೂಲಕ ತಾಲೂಕಿನ ಮುಗಳಿ ಗ್ರಾಮದ ಪ್ರವತಿ ಪ್ರಶಾಂತ ದುಂಡಪ್ಪನವರ ವಿಶ್ವದಾಖಲೆ ಮಾಡಿ ತನ್ನ ಹೆಸರನ್ನು ಕಿಡ್ಸ್‌ ಬುಕ್‌ ಆಫ್‌ ರೆಕಾರ್ಡ್‌ನಲ್ಲಿ ದಾಖಲಿಸಿದ್ದಾಳೆ. ತಾಲೂಕಿನ ಮುಗಳಿ ಗ್ರಾಮದ

ದೇಶ - ವಿದೇಶ

ತೆಲಂಗಾಣದಲ್ಲಿ ಸನ್ಯಾಸಿಯ ಮೃತ್ಯುವಿನ ನಿಗೂಢತೆ-ಅಂದು ರೈಲಿನಲ್ಲಿ ನಡೆದದ್ದೇನು?

ತೆಲಂಗಾಣ: ಶವವಾಗಿ ಪತ್ತೆಯಾದ ಯುವ ಮಲಯಾಳಿ ಸನ್ಯಾಸಿಯ ಸಾವಿನ ಸುತ್ತ ನಿಗೂಢತೆ ಇದೆ ಎಂದು ಸಂಬಂಧಿಕರು ಆರೋಪಿಸಿದ್ದಾರೆ. ತ್ರಿಶೂರ್‌ನ ಮಾಂಗಡ್ ಮೂಲದ ಬ್ರಹ್ಮಾನಂದಗಿರಿ ಅಲಿಯಾಸ್ ಶ್ರೀ ಬಿನ್, ನೇಪಾಳದಿಂದ ಕೇರಳಕ್ಕೆ ತೆರಳುತ್ತಿದ್ದಾಗ ತೆಲಂಗಾಣದ ಕಮ್ಮತ್‌ನಲ್ಲಿ

ದೇಶ - ವಿದೇಶ

ಸಾಲದಲ್ಲಿ ಸಿಲುಕಿ ನೇಗಿಲು ಹಿಡಿದು ಗದ್ದೆ ಉಳುವ ವೃದ್ಧ ದಂಪತಿ- ಅನ್ನದಾತರ ಕಷ್ಟವೇ ಕೇಳುವವರಿಲ್ಲ

ಮುಂಬೈ:ಭಾರತ ಕೃಷಿ ಪ್ರಧಾನ ದೇಶ; ರೈತರೇ ನಮ್ಮ ಬೆನ್ನೆಲುಬು ಎನ್ನುವ ಮಾತನ್ನು ಕೇಳಿಕೊಂಡು ಬೆಳೆದವರು ನಾವೆಲ್ಲ. ಆದರೆ ಬೇಸರದ ವಿಚಾರ ಎಂದರೆ ಕೃಷಿಕರಿಗೆ ಸಿಗಬೇಕಾದ ಪ್ರಾಧಾನ್ಯತೆಯಾಗಲೀ, ಮನ್ನಣೆಯಾಗಲೀ ಇನ್ನೂ ಲಭಿಸಿಲ್ಲ. ಇಡೀ ದೇಶದ ಹೊಟ್ಟೆ

ಅಪರಾಧ ದೇಶ - ವಿದೇಶ

ವಿಮೆ ಹಣ ಸಿಗಲು ಹರ್ನಿಯಾ ಸಮಸ್ಯೆಗೆ ಅಪೆಂಡಿಕ್ಸ್ ಶಸ್ತ್ರಚಿಕಿತ್ಸೆ- ವಂಚನೆ ಬಹಿರಂಗ

ಕೊಲ್ಕತ್ತಾ: ಎತ್ತಿಗೆ ಜ್ವರ ಬಂದ್ರೆ ಎಮ್ಮೆಗೆ ಬರೆ ಹಾಕಿದ್ರು ಅಂದಂಗಾಯ್ತು ಈ ವೈದ್ಯ ಮಾಡಿದ ಎಡವಟ್ಟು. ಹರ್ನಿಯಾ ಶಸ್ತ್ರಚಿಕಿತ್ಸೆ ಮಾಡಿದರೆ ವಿಮೆ ಹಣ ಸಿಗಲ್ಲವೆಂದು ವೈದ್ಯರು ರೋಗಿಗೆ ಅಪೆಂಡಿಕ್ಸ್​ ಸರ್ಜರಿ ಮಾಡಿರುವ ಘಟನೆ ಪಶ್ಚಿಮ

kerala

“ಕೇರಳವನ್ನು ಬಿಟ್ಟು ಹೋಗಲು ಮನಸ್ಸಿಲ್ಲ”: ತಿರುವನಂತಪುರಂನಲ್ಲಿ ಸಿಲುಕಿದ ಬ್ರಿಟಿಷ್ ಯುದ್ಧ ವಿಮಾನಕ್ಕೆ ಕೇರಳ ಪ್ರವಾಸೋದ್ಯಮದ ತಮಾಷೆಯ ಪೋಸ್ಟ್!

ತಿರುವನಂತಪುರಂ: ಜೂನ್ 14ರಂದು ಪ್ರತಿಕೂಲ ಹವಾಮಾನದ ಕಾರಣಕ್ಕೆ ತಿರುವನಂತಪುರಂ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿದ್ದ ಬ್ರಿಟನ್ ನ ಎಫ್-35ಬಿ ಲೈಟನಿಂಗ್ II ಯುದ್ಧ ವಿಮಾನವು ಕೇರಳ ಪ್ರವಾಸೋದ್ಯಮ ಅಭಿಯಾನದ ಭಾಗವಾಗಿರುವ ಸ್ವಾರಸ್ಯಕರ

ಮಂಗಳೂರು

ಇ-ಆಟೋ, ಟ್ಯಾಕ್ಸಿಗಳಿಗೆ ಪರ್ಮಿಟ್ ಕಡ್ಡಾಯ: ರಾಜ್ಯ ಸಾರಿಗೆ ಇಲಾಖೆಯಿಂದ ಹೊಸ ನಿಯಮ ಜಾರಿ!

ಮಂಗಳೂರು: ರಾಜ್ಯಾದ್ಯಂತ ಬ್ಯಾಟರಿ ಚಾಲಿತ ಆಟೋ, ಟ್ಯಾಕ್ಸಿ ಸಹಿತ ವಾಣಿಜ್ಯ ಉದ್ದೇಶದ ಇ-ವಾಹನಗಳಿಗೆ ಪರ್ಮಿಟ್‌ನ ನಿಯಂತ್ರಣ ಹೇರಲು ರಾಜ್ಯ ಸಾರಿಗೆ ಇಲಾಖೆ ಮುಂದಾಗಿದೆ. 2022ರಿಂದ ಇದುವರೆಗೆ ಇ-ವಾಹನ ಗಳಿಗೆ ಪರ್ಮಿಟ್‌ಗಳ ಕಿರಿಕಿರಿ ಇರಲಿಲ್ಲ, ಇದ

ದೇಶ - ವಿದೇಶ

ನಿತ್ಯೋಪಯೋಗಿ ವಸ್ತುಗಳ ಮೇಲೆ GST ಕಡಿತ? ಶೇ.12ರ ಸ್ಲ್ಯಾಬ್ ತೆಗೆದುಹಾಕಲು ಕೇಂದ್ರ ಚಿಂತನೆ!

ನವದೆಹಲಿ: ಕೆಲವು ನಿತ್ಯೋಪಯೋಗಿ ವಸ್ತುಗಳ ಮೇಲೆ ಇರುವ ಶೇ. 12ರಷ್ಟು ಸರಕು ಮತ್ತು ಸೇವಾ ತೆರಿಗೆಯನ್ನು (ಜಿಎಸ್ಟಿ) ಶೇ. 5ಕ್ಕೆ ಇಳಿಸಲು ಅಥವಾ ಶೇ. 12ರ ಸ್ಲಾಯಬ್ಅನ್ನು ಸಂಪೂರ್ಣವಾಗಿ ತೆಗೆದುಹಾಕಲು ಕೇಂದ್ರ ಸರ್ಕಾರ ಚಿಂತನೆ