Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ಗುಜರಾತ್‌ನಲ್ಲಿ ಆತಂಕಕಾರಿ ಬೆಳವಣಿಗೆ: ಕಳೆದ 2 ವರ್ಷಗಳಲ್ಲಿ 307 ಏಷ್ಯಾಟಿಕ್ ಸಿಂಹಗಳ ಸಾವು

ಗುಜರಾತ್‌ : ಏಷ್ಯಾಟಿಕ್ ಸಿಂಹಗಳ (Asiatic lions) ಸಾವಿನ ಸಂಖ್ಯೆಯಲ್ಲಿ ಏರಿಕೆಯಾಗಿದ್ದು, ಈ ಕುರಿತು ಗುಜರಾತ್ (Gujarat) ವಿಧಾನಸಭೆ ಮುಂಗಾರು ಅಧಿವೇಶನದ (Monsoon session) ಅಧಿವೇಶನದ ಕೊನೆಯ ದಿನವಾದ ಇಂದು (ಸೆ.13) ಆಮ್ ಆದಿ

ಕರ್ನಾಟಕ

ಆನ್‌ಲೈನ್‌ ಟ್ರೇಡಿಂಗ್‌ ಆಮಿಷ: ತುಮಕೂರಿನ ಪ್ರಾಧ್ಯಾಪಕರಿಗೆ ₹59.21 ಲಕ್ಷ ವಂಚನೆ

ತುಮಕೂರು: ಟ್ರೇಡಿಂಗ್‌ನಲ್ಲಿ ಹಣ ಹೂಡಿಕೆ ಮಾಡಿ, ದುಪ್ಪಟ್ಟು ಲಾಭ ಗಳಿಸಬಹುದು ಎಂಬ ಆಮಿಷಕ್ಕೆ ಒಳಗಾಗಿ ನಗರ ಹೊರವಲಯದ ದೇವರಾಯಪಟ್ಟಣದ ಪ್ರಾಧ್ಯಾಪಕ ವಿಲಾಸ್‌ ಎಂ.ಕಂದ್ರೋಳಕರ್‌ ₹59.21 ಲಕ್ಷ ಕಳೆದುಕೊಂಡಿದ್ದಾರೆ. ಮನೆಯಲ್ಲಿ ಕುಳಿತು ಆನ್‌ಲೈನ್‌ ಟ್ರೇಡಿಂಗ್‌ನಲ್ಲಿ ಹಣ

ದೇಶ - ವಿದೇಶ

ಗೃಹಿಣಿಯ ಕೊಡುಗೆ: ಪತಿಯ ಆಸ್ತಿಯಲ್ಲಿ ಮಾಲೀಕತ್ವದ ಹಕ್ಕು ನೀಡಲಾಗದು – ದೆಹಲಿ ಹೈಕೋರ್ಟ್

ನೇರ ಹಣಕಾಸಿನ ಕೊಡುಗೆಯ ಪುರಾವೆಗಳಿಲ್ಲದೆ, ಗೃಹಿಣಿಯಾಗಿ ಹೆಂಡತಿಯ ಪಾತ್ರವು ಪತಿಯ ಹೆಸರಿನಲ್ಲಿ ಖರೀದಿಸಿದ ಆಸ್ತಿಯಲ್ಲಿ ಮಾಲೀಕತ್ವದ ಹಕ್ಕುಗಳನ್ನು ಸ್ವತಃ ನೀಡಲು ಸಾಧ್ಯವಿಲ್ಲ ಎಂದು ದೆಹಲಿ ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ಆದಾಗ್ಯೂ, ವೈವಾಹಿಕ ಮನೆಯಲ್ಲಿ ಹೆಂಡತಿಯ ಕೇವಲ

ದೇಶ - ವಿದೇಶ

ಹೃದಯಾಘಾತ? ಶಿಕ್ಷಕರ ಹಲ್ಲೆ?: ಶಾಲಾ ಮೈದಾನದಲ್ಲೇ ವಿದ್ಯಾರ್ಥಿ ಕುಸಿದುಬಿದ್ದು ಸಾವು

ತೆ ಲಂಗಾಣ: ಬದಲಾಗುತ್ತಿರುವಜೀವನಶೈಲಿಯಿಂದಾಗಿಯೋ, ಅಥವಾನಾವುಬಳಸುವಆಹಾರಪದ್ದತಿಯಿಂದಾಗಿಯೋಮಕ್ಕಳು, ಹಿರಿಯರುಎನ್ನದೆಹೃದಯಾಘಾತಗಳಸಂಖ್ಯೆದಿನದಿಂದದಿನಕ್ಕೆಹೆಚ್ಚುತ್ತಲೇಇದೆ. ಅಷ್ಟುಮಾತ್ರವಲ್ಲದೆಬಹಳಚಟುವಟಿಕೆಯಿಂದಇರುವವರುಏಕಾಏಕಿಕುಸಿದುಬಿದ್ದುಕೊನೆಯುಸಿರೆಳೆಯುವ ಪ್ರಸಂಗಗಳು ಹೆಚ್ಚಾಗುತ್ತಿವೆ . ಇದಕ್ಕೊಂದು ಸ್ಪಷ್ಟ ನಿದರ್ಶನ ತೆಲಂಗಾಣ ದ ಹನುಮಕೊಂಡದ ಶಾಲೆಯೊಂದರ ಆಟದ ಮೈದಾನದಲ್ಲೇ ವಿದ್ಯಾರ್ಥಿಯೋರ್ವ ಕುಸಿದು ಬಿದ್ದು ಮೃತಪಟ್ಟಿರುವುದು . ಮೃತವಿದ್ಯಾರ್ಥಿಯನ್ನುಜಯಂತ್ (15) ಎಂದುಗುರುತಿಸಲಾಗಿದ್ದುಈತಹನಮಕೊಂಡದಲ್ಲಿರುವಖಾಸಗಿಶಾಲೆಯಹತ್ತನೇತರಗತಿವಿದ್ಯಾರ್ಥಿಯಾಗಿದ್ದಾನೆ.

ದೇಶ - ವಿದೇಶ

ಮುರಿದ ಮೂಳೆಗಳಿಗೆ ಹೊಸ ಸಂಶೋಧನೆ: ಕೇವಲ 3 ನಿಮಿಷದಲ್ಲಿ ಚಿಕಿತ್ಸೆ

ಬೀಜಿಂಗ್: ಚೀನಾದ ವಿಜ್ಞಾನಿಗಳು ಭಾನಿಯ ಮುರಿದ ಮೂಳೆಗಳನ್ನು ಕೇವಲ ೩ ನಿಮಿಷಗಳಲ್ಲಿ ಸಿದ್ಧಪಡಿಸುವ ವೈದ್ಯಕೀಯ ಅಂಟಕಾರಿ ವಸ್ತುವೊಂದನ್ನು ಅಭಿವೃದ್ಧಿಪಡಿಸಿದ್ದಾರೆ. ಈ ‘ಬೋನ್-೦೨’ ಎಂದು ಕರೆಯಲ್ಪಡುವ ಗ್ಲೂ, ಲೋಹದ ತೊಟ್ಟೆಗಳಂತಲ್ಲದೆ, ಎಲೆಯ ಸಹಜ ಪ್ರಕ್ರಿಯೆಯಲ್ಲಿ ದೇಹಕ್ಕೆ

ಅಪರಾಧ ದೇಶ - ವಿದೇಶ

ಒಡಿಶಾದಲ್ಲಿ ಭಯಾನಕ ಕೃತ್ಯ: ನಿದ್ರಿಸುತ್ತಿದ್ದ ವಿದ್ಯಾರ್ಥಿಗಳ ಕಣ್ಣಿಗೆ ಫೆವಿಕ್ವಿಕ್ ಸುರಿದ ದುಷ್ಕರ್ಮಿಗಳು

ಭುವನೇಶ್ವರ: ಒಡಿಶಾದ (Odisha) ಕಂಧಮಾಲ್ ಜಿಲ್ಲೆಯ 8 ಹಾಸ್ಟೆಲ್ ವಿದ್ಯಾರ್ಥಿಗಳು ನಿದ್ರಿಸುತ್ತಿದ್ದಾಗ ಅವರ ಕಣ್ಣುಗಳಿಗೆ ಫೆವಿಕ್ವಿಕ್ (Fevikwik) ಎಂಬ ಅಂಟು ಸುರಿದ ಕಾರಣ ಅವರ ಕಣ್ಣಿಗಳಿಗೆ ಗಾಯಗಳಾಗಿವೆ. ಕಣ್ಣನ್ನೇ ತೆರೆಯಲಾಗದಂತಹ ಪರಿಸ್ಥಿತಿಯಲ್ಲಿದ್ದ ವಿದ್ಯಾರ್ಥಿಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಕರ್ನಾಟಕ

ಇಂದಿರಾ ಕ್ಯಾಂಟೀನ್ ಕಳಪೆ ಆಹಾರ, ನಿರ್ವಹಣೆ: ಪಾಲಿಕೆ ಆಯುಕ್ತರ ಅಸಮಾಧಾನ

ಬೆಂಗಳೂರು : ರಾಜಧಾನಿ ಬೆಂಗಳೂರಿನ ಇಂದಿರಾ ಕ್ಯಾಂಟೀನ್‌ಗಳು ಪೂರೈಕೆ ಮಾಡುತ್ತಿರುವ ಆಹಾರದ ಬಗ್ಗೆ ನಗರ ಪಾಲಿಕೆ ಆಯುಕ್ತರ ಅಸಮಾಧಾನ ಮುಂದುವರಿದಿದ್ದು, ಪಶ್ಚಿಮ ನಗರ ಪಾಲಿಕೆ ಆಯುಕ್ತರ ಬಳಿಕ ಇದೀಗ ಉತ್ತರ ನಗರ ಪಾಲಿಕೆ ಆಯುಕ್ತರು ಅಸಮಾಧಾನ

ದೇಶ - ವಿದೇಶ

ಅಮೆರಿಕದಲ್ಲೂ ಅಡುಗೆ ಮಾಡಿ ಮಿಂಚಿದ ‘ವಿಲೇಜ್‌ ಕುಕ್ಕಿಂಗ್‌’ ಯೂಟ್ಯೂಬ್‌ ಚಾನೆಲ್

ತಮಿಳುನಾಡು : ವಿಲೇಜ್‌ ಕುಕ್ಕಿಂಗ್‌ ಎಂಬ ಯುಟ್ಯೂಬ್ ಚಾನೆಲ್ ನಿಂದ ದೇಶದಾದ್ಯಂತ ಖ್ಯಾತಿ ಗಳಿಸಿರುವ ತಾತ ಮೊಮ್ಮಕ್ಕಳು ಇದೀಗ ಅಮೇರಿಕಾದಲ್ಲೂ ಅಡುಗೆ ಮಾಡಿದ್ದಾರೆ. 29 ಮಿಲಿಯನ್ ಸಬ್ ಸ್ಕ್ರೈಬರ್ ಇರುವ ಚಾನೆಲ್ ಇದಾಗಿದ್ದು, ಇದೀಗ

ದೇಶ - ವಿದೇಶ

ಮಗುವಿಗೆ ಹಾಲುಣಿಸಿದ ನಂತರ ಉಳಿದ ಎದೆಹಾಲನ್ನು ದಾನ ಮಾಡುತ್ತಿರುವ ಜ್ವಾಲಾ ಗುಟ್ಟಾ

ಕಾಮನ್‌ವೆಲ್ತ್ ಮತ್ತು ವಿಶ್ವ ಚಾಂಪಿಯನ್‌ಶಿಪ್‌ಗಳಲ್ಲಿ ಭಾರತಕ್ಕಾಗಿ ಹಲವು ಪದಕಗಳನ್ನು ಗೆದ್ದಿರುವ ಬ್ಯಾಡ್ಮಿಂಟನ್ ಆಟಗಾರ್ತಿ ಜ್ವಾಲಾ ಗುಟ್ಟಾ ಈಗ ನಿಸ್ವಾರ್ಥ ಸೇವೆಯ ಮೂಲಕ ಭಾರೀ ಸುದ್ದಿಯಲ್ಲಿದ್ದಾರೆ. ವಿಶಾಲ್ ಮತ್ತು ಜ್ವಾಲಾ ಗುಟ್ಟಾ ದಂಪತಿಗೆ ಮುದ್ದಾದ ಹೆಣ್ಣು ಮಗುವಿನ

ಕರ್ನಾಟಕ

ಬೆಂಗಳೂರು ಸೆಟ್ಟಿಂಗ್‌ನಲ್ಲಿ ತೆರೆದ ಪರಭಾಷೆ ಸಿನಿಮಾಗಳಲ್ಲಿ ‘ತೇಜೋವಧೆ’, ‘ಆಕ್ರೋಶ’

ಬೆಂಗಳೂರು ವಿಶ್ವಮಟ್ಟದಲ್ಲಿ ಹೆಸರು ಮಾಡಿರುವ ನಗರ. ಸ್ಟಾರ್ಟಪ್ ಎಪಿಸೆಂಟರ್, ಸಿಲಿಕಾನ್ ಸಿಟಿ, ಗಾರ್ಡನ್ ಸಿಟಿ, ದೇಶದ ಅತ್ಯುತ್ತಮ ವಾತಾವರಣ ಹೊಂದಿರುವ ನಗರಗಳಲ್ಲಿ ಒಂದು. ವಿಶ್ವದಲ್ಲಿ ಅತಿ ವೇಗವಾಗಿ ಬೆಳೆಯುತ್ತಿರುವ ನಗರಗಳಲ್ಲಿ ಒಂದು. ಬೆಂಗಳೂರು ಅವಕಾಶಗಳ