Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಕರ್ನಾಟಕ

ಚಿನ್ನಸ್ವಾಮಿಯಲ್ಲೇ ಐಪಿಎಲ್ ಆಯೋಜನೆಗೆ ಕೆಎಸ್‌ಸಿಎ ಮಾಸ್ಟರ್ ಪ್ಲಾನ್!

ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ (Chinnaswamy Stadium) ಮತ್ತೆ ಕ್ರಿಕೆಟ್‌ ಪಂದ್ಯಾವಳಿ ನಡೆಸಲು ಸಮಿತಿ ನೀಡಿರುವ ಮಾರ್ಗಸೂಚಿಗಳ ಬಗ್ಗೆ ಚರ್ಚಿಸಲಾಗಿದೆ. ಮಾರ್ಗಸೂಚಿಯ ಅನ್ವಯ ಎಲ್ಲಾ ಸರಿಪಡಿಸಿದ ಬಳಿಕ ಗೃಹ ಮಂತ್ರಿಗಳು ಮತ್ತು ಕಮಿಟಿ ಕ್ರಿಕೆಟ್ ಪಂದ್ಯಗಳಿಗೆ ಅನುಮತಿ

ಕರ್ನಾಟಕ

ಆರುವ ದೀಪಕ್ಕೆ ಕಾಂಗ್ರೆಸ್ ಹೋಲಿಸಿದ ಜಿಗಜಿಣಗಿ

ವಿಜಯಪುರ: ದೀಪ ಆರುವ ಮುನ್ನ ಜಾಸ್ತಿ ಉರಿಯುತ್ತಿದೆ. ಅದರಂತೆ ರಾಜ್ಯದಲ್ಲಿ ಮುಂದೆ ಕಾಂಗ್ರೆಸ್ (Congress) ಇರಲ್ಲ, ಸತ್ಯನಾಶವಾಗಲಿದೆ ಎಂದು  ಸಂಸದ ರಮೇಶ ಜಿಗಜಿಣಗಿ (Ramesh Jigajinagi) ಕಿಡಿಕಾರಿದ್ದಾರೆ. ಜಿಲ್ಲೆಯಲ್ಲಿ ಮಾತನಾಡಿದ ಅವರು, ಮುಂದೊಂದು ದಿನ

ದೇಶ - ವಿದೇಶ

ಪಶ್ಚಿಮ ಬಂಗಾಳದಲ್ಲಿ ನಿಫಾ ವೈರಸ್ ಆತಂಕ: ಇಬ್ಬರು ನರ್ಸ್‌ಗಳಿಗೆ ಪಾಸಿಟಿವ್ ದೃಢ, 120ಕ್ಕೂ ಅಧಿಕ ಮಂದಿ ಐಸೋಲೇಷನ್!

ಕೋಲ್ಕತಾ: ಪಶ್ಚಿಮ ಬಂಗಾಳದಿಂದ ಕಳುಹಿಸಲಾದ ಬರಾಸತ್ ಆಸ್ಪತ್ರೆಯ ಇಬ್ಬರು ನರ್ಸ್‌ ಗಳ ಮಾದರಿಗಳಲ್ಲಿ ನಿಫಾ ವೈರಸ್ ಇರುವುದನ್ನು ಪುಣೆಯ ರಾಷ್ಟ್ರೀಯ ವೈರಾಣು ಸಂಸ್ಥೆಯ ವರದಿ ದೃಢಪಡಿಸಿದೆ. ಇದಕ್ಕೂ ಮುನ್ನ ಈ ಇಬ್ಬರು ನರ್ಸ್‌ ಗಳ

ಕ್ರೀಡೆಗಳು ದೇಶ - ವಿದೇಶ

ಭಾರತದ ನೆಲದಲ್ಲಿ ಕಿವೀಸ್ ಅಬ್ಬರ, 7 ವಿಕೆಟ್‌ಗಳಿಂದ ನ್ಯೂಜಿಲೆಂಡ್‌ಗೆ ಜಯ!

ರಾಜ್‌ಕೋಟ್‌: ಡೇರಿಯಲ್‌ ಮಿಚೆಲ್‌ (Daryl Mitchell), ವಿಲ್‌ ಯಂಗ್‌ (Will Young) ಶತಕದ ಜೊತೆಯಾಟ ನೆರವಿನಿಂದ ಭಾರತದ ವಿರುದ್ಧ ನ್ಯೂಜಿಲೆಂಡ್‌ 7 ವಿಕೆಟ್‌ಗಳ ಅಮೋಘ ಜಯ ಸಾಧಿಸಿದೆ. ಈ ಮೂಲಕ 3 ಪಂದ್ಯಗಳ ಏಕದಿನ ಸರಣಿ

ಕರ್ನಾಟಕ

ಶಾಲೆಗಳಲ್ಲಿ ಇನ್ಮುಂದೆ ಮೂರು ಬಾರಿ ‘ವಾಟರ್ ಬೆಲ್’

ಬೆಂಗಳೂರು: ರಾಜ್ಯದ ಎಲ್ಲಾ ಸರ್ಕಾರಿ, ಖಾಸಗಿ ಶಾಲೆಗಳಲ್ಲಿ ಮಕ್ಕಳಿಗೆ ನೀರು ಕುಡಿಯಲು ಇನ್ಮುಂದೆ `ವಾಟರ್ ಬೆಲ್’ (Water Bell) ಎಂಬ ಸಮಯ ನಿಗದಿ ಮಾಡಬೇಕು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಹೊರಡಿಸಿದೆ. ಶಾಲೆಗಳಲ್ಲಿ ಮಕ್ಕಳಿಗೆ

ದೇಶ - ವಿದೇಶ

ಸಮುದ್ರದ ಅಲೆಗಳ ಮೇಲೆ ‘ಕೌಂಡಿನ್ಯ’ನ ವಿಜಯಯಾತ್ರೆ

ನವದೆಹಲಿ: ಭಾರತದ ಸಾಂಪ್ರದಾಯಿಕ ನೌಕೆ ʻಕೌಂಡಿನ್ಯʼ (Kaundinya) ಯಶಸ್ವಿಯಾಗಿ ಒಮನ್‌ನ ಮಸ್ಕತ್ ತಲುಪಿದೆ. ಯಾವುದೇ ಎಂಜಿನ್ ಸಹಾಯವಿಲ್ಲದೇ ಇಲ್ಲದೇ ಗಾಳಿ ಆಧರಿಸಿ ಗುಜರಾತ್‌ನ ಪೋರ್‌ಬಂದರ್‌ನಿಂದ ಡಿಸೆಂಬರ್ 29 ರಂದು ಪಯಣ ಆರಂಭಿಸಿದ್ದ ಕೌಂಡಿನ್ಯ 16 ದಿನಗಳಲ್ಲಿ

ಅಪರಾಧ ಕರ್ನಾಟಕ

ಕೊಡಗಿನ ಹೆಣ್ಣುಮಕ್ಕಳ ಮಾನಹಾನಿಗೆ ಡೇಟಿಂಗ್ ಆ್ಯಪ್ ಸಂಚು

ಮಡಿಕೇರಿ: ಖಾಸಗಿ ಕ್ಷಣಗಳ ಬಯಕೆ ಈಡೇರಿಸಿಕೊಳ್ಳಲು, ಸುಂದರ/ಸುಂದರಿಯರ ಜೊತೆ ಹರಟೆ ಹೊಡೆಯಲು ಬಹುತೇಕ ಯುವಜನರಿಂದು ಡೇಟಿಂಗ್‌ ಆ್ಯಪ್‌ ಹಾಗೂ ಸೋಷಿಯಲ್‌ ಮೀಡಿಯಾಗಳ ಮೊರೆ ಹೋಗ್ತಿದ್ದಾರೆ. ಇದನ್ನೇ ಬಂಡವಾಳ ಮಾಡಿಕೊಳ್ಳುತ್ತಿರುವ ಕೆಲ ವಂಚಕರು ಹಣ ಕಸಿದು ಎಸ್ಕೇಪ್‌

ದೇಶ - ವಿದೇಶ

ಮಂಜಿ ದಾರಕ್ಕೆ ಬಲಿಯಾದ ಮೂವರು: ಸಂಕ್ರಾಂತಿ ಸಂಭ್ರಮದ ನಡುವೆ ಗಾಜುಲೇಪಿತ ದಾರದಿಂದ ಕತ್ತು ಸೀಳಲ್ಪಟ್ಟು ದುರ್ಮರಣ!

ವಾರಾಣಾಸಿ: ಮಕರ ಸಂಕ್ರಾಂತಿ ಹಬ್ಬದ ಸಂದರ್ಭದಲ್ಲಿ ಗಾಳಿಪಟ ಹಾರಿಸಲು ನಿಷೇಧಿತ ಹಾಗೂ ತೀಕ್ಷ್ಣವಾದ ಗಾಜುಲೇಪಿತ ದಾರವನ್ನು ಬಳಸಿದ ಪರಿಣಾಮ ದೇಶದ ವಿವಿಧಭಾಗಗಳಲ್ಲಿ ಸಂಭವಿಸಿದ ದುರಂತಗಳಲ್ಲಿ ಕನಿಷ್ಠ ಮೂವರು ಮೃತಪಟ್ಟಿದ್ದಾರೆ. ಉತ್ತರಪ್ರದೇಶ, ತೆಲಂಗಾಣ ಹಾಗೂ ಕರ್ನಾಟಕದಲ್ಲಿ

ದೇಶ - ವಿದೇಶ

ಹಿಂದೂಗಳ ಶಿರಚ್ಛೇದಕ್ಕೆ ಲಷ್ಕರ್ ಉಗ್ರರ ಕರೆ

ನವದೆಹಲಿ: ಆಪರೇಷನ್ ಸಿಂಧೂರ (Operation Sindoor) ಮೂಲಕ ಪಾಕ್ ಗಡಿ ದಾಟಿ ಉಗ್ರನೆಲೆಗಳನ್ನು ಧ್ವಂಸಗೊಳಿಸಿ, 100ಕ್ಕೂ ಹೆಚ್ಚು ಉಗ್ರರನ್ನು ಕೊಂದರೂ ಪಾಕಿಸ್ತಾನದ ಉಗ್ರರ ಅಟ್ಟಹಾಸ ನಿಂತಿಲ್ಲ. ಇದಕ್ಕೆ ಪ್ರತೀಕಾರವಾಗಿ ಹಿಂದೂಗಳ (Hindus) ಶಿರಚ್ಛೇದಕ್ಕೆ ಲಷ್ಕರ್ ನಾಯಕ

ಕರ್ನಾಟಕ

ಬೆಳ್ತಂಗಡಿಯಲ್ಲಿ ದೇವಸ್ಥಾನಕ್ಕೆ ಹೋದ ಬಾಲಕನ ನಿಗೂಢ ಸಾ*ವು; ಕೆರೆಯ ದಡದಲ್ಲಿ ರಕ್ತದ ಕಲೆ, ಕೆರೆಯಲ್ಲಿ ಹೆಣ!

ಬೆಳ್ತಂಗಡಿ: ಕಳಿಯ ಗ್ರಾಮದ ನಾಳ ದೇವಸ್ಥಾನಕ್ಕೆ ಇಂದು ಮುಂಜಾನೆ ಧನುಪೂಜೆಗೆ ಹೊರಟಿದ್ದ ಬಾಲಕನೊಬ್ಬ ನಿಗೂಢವಾಗಿ ನಾಪತ್ತೆಯಾಗಿದ್ದು, ಬಳಿಕ ಮನೆಯ ಸಮೀಪದ ಕೆರೆಯಲ್ಲಿ ಆತನ ಮೃತದೇಹ ಪತ್ತೆಯಾಗಿರುವ ಘಟನೆ ಬೆಳ್ತಂಗಡಿ ತಾಲೂಕಿನ ಕುವೆಟ್ಟು ಗ್ರಾಮದ ಸಂಬೋಳ್ಯ–ಬರಮೇಲು