Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಕ್ರೀಡೆಗಳು

ಟೀಮ್ ಇಂಡಿಯಾದ ಹೊಸ ಸೆನ್ಸೇಷನ್: ಆಸೀಸ್ ವಿರುದ್ಧ ವೈಭವ್ ಸೂರ್ಯವಂಶಿ ಆರ್ಭಟ; 78 ಎಸೆತಗಳಲ್ಲಿ ಭರ್ಜರಿ ಶತಕ!

Vaibhav Suryavanshi: ಬ್ರಿಸ್ಬೇನ್​ನಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಅಂಡರ್-19 ಯೂತ್ ಟೆಸ್ಟ್ ಪಂದ್ಯದಲ್ಲಿ ವೈಭವ್ ಸೂರ್ಯವಂಶಿ 78 ಎಸೆತಗಳಲ್ಲಿ ಶತಕ ಸಿಡಿಸಿದ್ದರು. ಈ ಶತಕದೊಂದಿಗೆ ವೈಭವ್ ಮತ್ತೊಮ್ಮೆ ಆಸೀಸ್ ಬೌಲರ್​ಗಳ ವಿರುದ್ಧ ಆರ್ಭಟಿಸಿದ್ದಾರೆ. ಅಲ್ಲದೆ

ರಾಜಕೀಯ

ರಾಹುಲ್ ಗಾಂಧಿ ಹಿತಾಸಕ್ತಿ ವಿರುದ್ಧ ವಿದೇಶದಲ್ಲಿ ಮಾತು: “ಇಂದಿರಾ ಗಾಂಧಿಯೂ ಈ ರೀತಿ ಮಾಡಿರಲಿಲ್ಲ” ಎಂದ ಕಿರಣ್ ರಿಜಿಜು

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಇತ್ತೀಚಿನ ವಿದೇಶ ಪ್ರವಾಸ ಮತ್ತು ಅವರ ಹೇಳಿಕೆಗಳು ರಾಜಕೀಯ ವಲಯದಲ್ಲಿ ಮತ್ತೊಮ್ಮೆ ಸಂಚಲನ ಮೂಡಿಸಿವೆ. ಕೊಲಂಬಿಯಾ ಭೇಟಿಯ ಸಂದರ್ಭದಲ್ಲಿ ರಾಹುಲ್ ಗಾಂಧಿ ಭಾರತೀಯ ಪ್ರಜಾಪ್ರಭುತ್ವ ಮತ್ತು ಅಭಿವ್ಯಕ್ತಿ

ಕರ್ನಾಟಕ

ಮಧ್ಯಪ್ರದೇಶದ ಸಿರಪ್ ದುರಂತ: “ಕಿಮ್ಸ್‌ನಲ್ಲಿ ಮಾರಕ ಸಿರಪ್ ಬಳಕೆ ಇಲ್ಲ”- ಪಾಲಕರು ಆತಂಕಪಡುವ ಅಗತ್ಯವಿಲ್ಲ ಎಂದ ಹುಬ್ಬಳ್ಳಿ ಕಿಮ್ಸ್

ಮಧ್ಯಪ್ರದೇಶದಲ್ಲಿ ಕಫ್ ಸಿರಪ್ ಸೇವನೆಯಿಂದಾಗಿ 12 ಮಕ್ಕಳು ಅಸುನೀಗಿದ್ದರು. ಈ ಘಟನೆ ಇಡೀ ಭಾರತವನ್ನೇ ಬೆಚ್ಚಿ ಬೀಳಿಸಿದ್ದಲ್ಲದೇ, ರಾಜ್ಯದ ಪಾಲಕರಲ್ಲಿಯೂ ಆತಂಕ ಮೂಡಿಸಿದೆ. ಹುಬ್ಬಳ್ಳಿಯ ಕಿಮ್ಸ್ ಈ ಕುರಿತ ಸ್ಪಷ್ಟನೆ ನೀಡಿ, ಆಸ್ಪತ್ರೆಯಲ್ಲಿ ಯಾವುದೇ

kerala

ಶಬರಿಮಲೆ ದೇಗುಲದಲ್ಲಿ ಮತ್ತೊಂದು ವಿವಾದ: ದ್ವಾರಪಾಲಕ ಪ್ರತಿಮೆಯ ಚಿನ್ನದ ಲೇಪನ ನಾಪತ್ತೆ; SIT ತನಿಖೆಗೆ ಹೈಕೋರ್ಟ್ ಆದೇಶ

ತಿರುವನಂತಪುರಂ: ಈ ಮೊದಲು ದೇಗುಲಕ್ಕೆ ಸ್ತ್ರೀಯರ ಪ್ರವೇಶ ವಿಚಾರವಾಗಿ ತೀವ್ರ ವಿವಾದಕ್ಕೆ ಕಾರಣವಾಗಿದ್ದ ಶಬರಿಮಲೆ ಇದೀಗ ಚಿನ್ನದ ಅವ್ಯವಹಾರದಿಂದಾಗಿ ಮತ್ತೊಮ್ಮೆ ಮುನ್ನಲೆಗೆ ಬಂದಿದೆ. ಶಬರಿಮಲೆ ದೇವಸ್ಥಾನದ ಮುಂಭಾಗದಲ್ಲಿರುವ ದ್ವಾರಪಾಲಕರ ಪ್ರತಿಮೆಯಲ್ಲಿನ ಚಿನ್ನದ ಲೇಪನ ಕಾಣೆಯಾಗಿರುವ

ಕ್ರೀಡೆಗಳು ದೇಶ - ವಿದೇಶ

ಪಾಕ್‌ಗೆ ಮತ್ತೊಂದು ಕ್ರಿಕೆಟ್ ಸೋಲು: ಭಾರತ ಮಹಿಳಾ ತಂಡದಿಂದ 88 ರನ್‌ಗಳ ಭರ್ಜರಿ ಜಯ; ಇರ್ಫಾನ್ ಪಠಾಣ್‌ನ ‘ಸಂಡೆ ಟ್ವೀಟ್’ ವೈರಲ್!

India Women vs Pakistan Women: ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ 50 ಓವರ್​ಗಳಲ್ಲಿ 247 ರನ್​ ಕಲೆಹಾಕಿದ್ದರು. ಈ ಗುರಿಯನ್ನು ಬೆನ್ನತ್ತಿದ ಪಾಕಿಸ್ತಾನ್ ತಂಡವು 43 ಓವರ್​ಗಳಲ್ಲಿ 159

ಮಂಗಳೂರು

ಡಾ. ಯು. ಸಂಧ್ಯಾ ಶೆಣೈಗೆ ವಿಶ್ವಮಟ್ಟದ ಮನ್ನಣೆ: ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯದ ಅಗ್ರ 2% ವಿಜ್ಞಾನಿಗಳ ಪಟ್ಟಿಯಲ್ಲಿ ಸ್ಥಾನ

ಮಂಗಳೂರು:ಶ್ರೀನಿವಾಸ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕರು ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯದ ಅಗ್ರ ವಿಜ್ಞಾನಿಗಳ ಪಟ್ಟಿಯಲ್ಲಿ ಕಾಣಿಸಿಕೊಂಡಿರುವ ಕುರಿತು ಕನ್ನಡದಲ್ಲಿ ಮಾಹಿತಿ ಇಲ್ಲಿದೆ: ಡಾ. ಯು. ಸಂಧ್ಯಾ ಶೆಣೈ (Dr. U. Sandhya Shenoy) ಅವರು ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯವು ಪ್ರಕಟಿಸಿದ

ಕರ್ನಾಟಕ

ಬೆಂಗಳೂರು ಆಟೋ ಚಾಲಕನ ಐಷಾರಾಮಿ ಲೈಫ್‌ಸ್ಟೈಲ್‌ಗೆ ಶಾಕ್: ತಿಂಗಳಿಗೆ ಲಕ್ಷ ಗಳಿಕೆ, ಕೋಟಿ ಬೆಲೆಯ 2 ಮನೆ!

ಬೆಂಗಳೂರು: ಮಾಯಾನಗರಿ ಬೆಂಗಳೂರಿನಲ್ಲಿ (Bengaluru) ತಿಂಗಳಿಗೆ ಲಕ್ಷಾನುಗಟ್ಟಲೇ ಸಂಬಳವಿದ್ರೂ ಜೀವನ ನಡೆಸೋದು, ಲೈಫ್‌ನಲ್ಲಿ ಸೆಟ್ಲ್ ಆಗೋದು ತುಂಬಾನೇ ಕಷ್ಟ. ಆದರೆ ಸಣ್ಣ ಪುಟ್ಟ ಕೆಲಸ ಮಾಡಿಕೊಂಡವರು ಐಷಾರಾಮಿ ಮನೆ ಹೊಂದುವುದು ಅಂದ್ರೆ ಕನಸಿನ ಮಾತು.

ದೇಶ - ವಿದೇಶ

ದೇಶದ ಗಮನ ಸೆಳೆದ ರೇಣುಕಾಸ್ವಾಮಿ ಕೊಲೆ ಪ್ರಕರಣ: ರಾಷ್ಟ್ರೀಯ ಮಟ್ಟದ ‘ಟಾಪ್ ಸೆನ್ಸೇಷನಲ್ ಕೇಸ್‌’ಗಳಲ್ಲಿ 2ನೇ ಸ್ಥಾನ!

ದರ್ಶನ್ ಅವರು ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ಅರೆಸ್ಟ್ ಆಗಿದ್ದಾರೆ. ಈ ಪ್ರಕರಣ ಸಾಕಷ್ಟು ಸೆನ್ಸೇಷನ್ ಸೃಷ್ಟಿ ಮಾಡಿದೆ. ಘಟನೆ ನಡೆದು ವರ್ಷಗಳೇ ಕಳೆದರೂ ಇದರ ಬಗ್ಗೆ ಇನ್ನೂ ಚರ್ಚೆಗಳು ನಡೆಯುತ್ತಿವೆ. ಈಗ ಈ ಪ್ರಕರಣವು

ಅಪರಾಧ ಕರ್ನಾಟಕ

ಬೆಂಗಳೂರಿನಲ್ಲಿ ಮತ್ತೆ ಡ್ರಗ್ಸ್ ಬೇಟೆ: ಫುಟ್‌ಪಾತ್‌ನಲ್ಲಿ ಗಾಂಜಾ ಮಾರುತ್ತಿದ್ದವನ ಬಂಧನ; ₹10 ಲಕ್ಷ ಮೌಲ್ಯದ 10 ಕೆಜಿ ಗಾಂಜಾ ಸೀಜ್

ಬೆಂಗಳೂರಿನಲ್ಲಿ ಇತ್ತೀಚಿಗೆ ಗಾಂಜಾ, ಡ್ರಗ್ಸ್ ದಂಧೆ ಪ್ರಕರಣಗಳು ಹೆಚ್ಚಾಗಿ ಕಂಡುಬರುತ್ತಿವೆ. ಇತ್ತೀಚೆಗಷ್ಟೇ ಪೊಲೀಸರು ನಗರದ ಹಲವೆಡೆ ಕಾರ್ಯಾಚರಣೆ ನಡೆಸಿ ಬರೋಬ್ಬರಿ ಐದು ಕೋಟಿ ರೂ. ಮೌಲ್ಯದ ಡ್ರಗ್ಸ್ ಸೀಜ್ ಮಾಡಿದ್ದರು. ಇದೀಗ ಬೆಂಗಳೂರಿನ ಹಲಸೂರು

ಕರ್ನಾಟಕ

ಕಳಪೆ ರಸ್ತೆ ಗುಂಡಿ ಮುಚ್ಚುವಿಕೆ: ಜಿಬಿಎ ಕಾಮಗಾರಿಗೆ ಜನರಿಂದ ಛೀಮಾರಿ, ‘ಇದು ನಾಚಿಕೆಗೇಡಿನ ಸಾಧನೆ’ ಎಂದ ನೆಟ್ಟಿಗರು

ಬೆಂಗಳೂರು : ರಸ್ತೆ ಗುಂಡಿಗಳಿಗೆ ಟಾರು ಹಾಕಿ ‘ರೋಲರ್’ ಹರಿಸುವ ಬದಲು ಬರೀ ‘ತೇಪೆ’ ಕಾಮಗಾರಿ ನಡೆಸಿರುವ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಗುಂಡಿ ಮುಚ್ಚುವ ಕಾರ್ಯಕ್ಕೆ ಸಾರ್ವಜನಿಕರು ತೀವ್ರ ಟೀಕೆ ವ್ಯಕ್ತಪಡಿಸಿದ್ದಾರೆ. ನೀವು ಹೀಗೆ ಗುಂಡಿ