Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಅಪರಾಧ ಕರ್ನಾಟಕ

ಬೆಂಗಳೂರಿನಲ್ಲಿ ದಾರುಣ ಘಟನೆ: ‘ಹೆಣ್ಣು ಮಗು ಬೇಡ, ಗಂಡು ಬೇಕಿತ್ತು’ ಎಂದು ಕಿರುಕುಳ; ಪತಿಯ ಜಗಳಕ್ಕೆ ಬೇಸತ್ತು ಗೃಹಿಣಿ ಆತ್ಮಹತ್ಯೆ

ಹೆಣ್ಣುಮಕ್ಕಳನ್ನು ಮನೆಯ ಮಹಾಲಕ್ಷ್ಮಿ, ಭಾಗ್ಯಲಕ್ಷ್ಮಿ ಎಂದು ಕರೆಯುವುದು ರೂಢಿ. ಮನೆಯಲ್ಲಿ ಹೆಣ್ಣು ಮಗು ಜನಿಸಿದೆ ಎಂದರೆ ಸಂಭ್ರಮ ಇರುತ್ತದೆ. ಹೆಣ್ಣು ಮಗುವೆಂದು ತಾತ್ಸಾರ ಪಡುವುದು ಸ್ವಲ್ಪ ಕಡಿಮೆಯಾಗಿದೆ. ಹೆಣ್ಣು ಮಗುವಿನ ಬಗ್ಗೆ ಜಾಗೃತಿ ಕಾರ್ಯ

ದೇಶ - ವಿದೇಶ

ಸೂಪರ್‌ಸ್ಟಾರ್ ರಜನಿಕಾಂತ್ ಸರಳತೆ: ರಿಷಿಕೇಶದಲ್ಲಿ ರಸ್ತೆ ಬದಿಯ ಎಲೆ ಊಟ; ವೈರಲ್ ಆಯ್ತು ಆಧ್ಯಾತ್ಮಿಕ ವಿರಾಮದ ಫೋಟೋ!

ನಟ ರಜನಿಕಾಂತ್ ‘ಕೂಲಿ’ ಸಿನಿಮಾ ಬಳಿಕ ಆಧ್ಯಾತ್ಮಿಕ ವಿರಾಮಕ್ಕಾಗಿ ರಿಷಿಕೇಶಕ್ಕೆ ತೆರಳಿದ್ದಾರೆ. ನೂರಾರು ಕೋಟಿ ಸಂಪಾದಿಸಿದರೂ, ಅಲ್ಲಿ ಸರಳವಾಗಿ ರಸ್ತೆ ಬದಿಯಲ್ಲಿ ಊಟ ಸವಿಯುತ್ತಿದ್ದಾರೆ. ಅವರ ಈ ಫೋಟೋ ವೈರಲ್ ಆಗಿದೆ. ದಯಾನಂದ ಆಶ್ರಮಕ್ಕೆ

ದೇಶ - ವಿದೇಶ

ಆಸ್ಟ್ರೇಲಿಯಾ ಸರಣಿಗೆ ಶುಭ್​ಮನ್ ಗಿಲ್ ನಾಯಕ: ರೋಹಿತ್ ಶರ್ಮಾ ‘ಕೇವಲ ಬ್ಯಾಟರ್’ ಆಗಿ ಉಳಿದಿದ್ದೇಕೆ?

ಭಾರತ ಮತ್ತು ಆಸ್ಟ್ರೇಲಿಯಾ ನಡುವಣ ಸರಣಿಯು ಅಕ್ಟೋಬರ್ 19 ರಿಂದ ಶುರುವಾಗಲಿದೆ. ಕಾಂಗರೂ ನಾಡಿನಲ್ಲಿ ನಡೆಯಲಿರುವ ಈ ಸರಣಿಗಾಗಿ ಭಾರತ ಏಕದಿನ ತಂಡವನ್ನು ಘೋಷಿಸಲಾಗಿದೆ. ಈ ತಂಡದ ನಾಯಕರಾಗಿ ಶುಭ್​ಮನ್ ಗಿಲ್ ಆಯ್ಕೆಯಾಗಿದ್ದಾರೆ. ಇನ್ನು

ದೇಶ - ವಿದೇಶ

ಅಮ್ಮನ ತ್ಯಾಗಕ್ಕೆ ಮಗನ ಅಪ್ಪುಗೆ: ಗೂಗಲ್ ಕಚೇರಿಗೆ ತಾಯಿಯನ್ನು ಕರೆತಂದು ಹೆಮ್ಮೆ ಪಟ್ಟ ಭಾರತೀಯ ಯುವಕ!

ಚೆನ್ನಾಗಿ ಓದಿ ಕೆಲಸ ಗಿಟ್ಟಿಸಿಕೊಂಡು ತಂದೆ ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳಬೇಕೆನ್ನುವುದು ಪ್ರತಿಯೊಬ್ಬರಲ್ಲೂ ಇರುತ್ತದೆ. ಇದಕ್ಕೆ ಈ ವಿಡಿಯೋನೇ ಸಾಕ್ಷಿಯಾಗಿದೆ. ಹೌದು ಭಾರತೀಯ ಯುವಕ ತನ್ನ ತಾಯಿಯನ್ನು ಗೂಗಲ್‌ನ ಸ್ಯಾನ್ ಫ್ರಾನ್ಸಿಸ್ಕೋ ಕಚೇರಿಗೆ ಕರೆದೊಯ್ದು, ತಾನು

ಕ್ರೀಡೆಗಳು

ಕೇವಲ 6 ದಿನ ಬ್ಯಾಟ್ ಬೀಸಲಿದ್ದಾರೆ ರೋಹಿತ್: ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ ಸರಣಿಯಲ್ಲಿ ವಿಫಲವಾದರೆ ಟೀಮ್ ಇಂಡಿಯಾದಿಂದ ಗೇಟ್ ಪಾಸ್ ಖಚಿತ

ಟೆಸ್ಟ್ ಹಾಗೂ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯ ಹೇಳಿರುವ ರೋಹಿತ್ ಶರ್ಮಾ ಈ ವರ್ಷ ಆಡಲಿರುವುದು ಕೇವಲ 6 ಏಕದಿನ ಪಂದ್ಯಗಳನ್ನು ಮಾತ್ರ. ಅಂದರೆ ಅಭಿಮಾನಿಗಳ ಮುಂದೆ ಹಿಟ್​ಮ್ಯಾನ್ ಕೇವಲ 6 ದಿನಗಳು ಮಾತ್ರ

ಕರ್ನಾಟಕ ರಾಜಕೀಯ

ಔಷಧ ಕಲಬೆರಕೆ ತಡೆಯಲು ಕಠಿಣ ಕಾನೂನು ತನ್ನಿ: ಕೇಂದ್ರಕ್ಕೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಆಗ್ರಹ

ಔಷಧ ಕಲಬೆರಕೆ ಪ್ರಕರಣಗಳ ಕುರಿತು ರಾಜ್ಯಗಳಿಗೆ ಮಾಹಿತಿ ರವಾನಿಸಲು ಪ್ರತ್ಯೇಕ ವೆಬ್‌ಸೈಟ್ ಹಾಗೂ ಕಠಿಣ ಕಾನೂನು ಜಾರಿಗೆ ತರುವಂತೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಕೇಂದ್ರ ಸರ್ಕಾರವನ್ನು ಆಗ್ರಹಿಸಿದ್ದಾರೆ. ಕೆಮ್ಮಿನ ಸಿರಪ್ ದುರಂತಗಳ ಹಿನ್ನೆಲೆಯಲ್ಲಿ

ಕರ್ನಾಟಕ

ದರ್ಶನ್‌ಗೆ ‘ಕೋರ್ಟ್ ಆದೇಶದ’ ಸವಲತ್ತು ನಿರಾಕರಣೆ: ಪರಪ್ಪನ ಅಗ್ರಹಾರ ಜೈಲನ್ನು ‘ಖುದ್ದು ಪರಿಶೀಲನೆ’ ಮಾಡುವಂತೆ ನ್ಯಾಯಾಲಯಕ್ಕೆ ಅರ್ಜಿ

ಕೊಲೆ ಆರೋಪಿ, ನಟ ದರ್ಶನ್ ತೂಗುದೀಪ ಅವರನ್ನು ಪರಪ್ಪನ ಅಗ್ರಹಾರ ಕ್ವಾರಂಟೈನ್ ಸೆಲ್‌ನಲ್ಲಿ ಇಡಲಾಗಿದೆ. ಕೋರ್ಟ್ ಆದೇಶವಿದ್ದರೂ ಸಹ ದರ್ಶನ್​ ಅವರಿಗೆ ಕೆಲವು ಅಗತ್ಯ ಸವಲತ್ತುಗಳನ್ನು ನೀಡಿಲ್ಲ ಎಂದು ಆರೋಪಿಸಲಾಗಿದೆ. ಹಾಗಾಗಿ ಖುದ್ದು ಪರಿಶೀಲನೆ

ಅಪರಾಧ ದೇಶ - ವಿದೇಶ

ಬಾಲಕಿಗೆ ಕಿರುಕುಳ, ಕೊಲೆ ಯತ್ನ: ಪರಾರಿಯಾಗಲು ಯತ್ನಿಸಿದ್ದ ಆರೋಪಿಯ ಬಲಗೈ ಮುರಿತ

ಮೀರತ್: ಹದಿನಾಲ್ಕು ವರ್ಷದ ಬಾಲಕಿಗೆ ಕಿರುಕುಳ ನೀಡಿ, ವ್ಯಕ್ತಿಯೊಬ್ಬ ನಡುರಸ್ತೆಯಲ್ಲೇ ಕತ್ತು ಹಿಸುಕಿ ಕೊಲೆಗೆ ಯತ್ನಿಸಿರುವ ಘಟನೆ ಉತ್ತರ ಪ್ರದೇಶದ ಮೀರತ್​​ನಲ್ಲಿ ನಡೆದಿದೆ. ಮೀರತ್ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಅಕ್ಟೋಬರ್ 3 ರಂದು ನಡೆದ

ಮನರಂಜನೆ

ಅರ್ಬಾಜ್ ಖಾನ್ 2ನೇ ಬಾರಿ ತಂದೆ: 58ನೇ ವಯಸ್ಸಿನಲ್ಲಿ ಪತ್ನಿ ಶುರಾ ಖಾನ್‌ಗೆ ಗಂಡು ಮಗು ಜನನ, ಸಲ್ಮಾನ್ ಖಾನ್‌ಗೆ ದೊಡ್ಡಪ್ಪನ ಪಟ್ಟ!

ಅರ್ಬಾಜ್ ಈ ಸಂತೋಷದ ಸುದ್ದಿಯನ್ನು ಇನ್ನೂ ತಮ್ಮ ಅಭಿಮಾನಿಗಳೊಂದಿಗೆ ಹಂಚಿಕೊಂಡಿಲ್ಲವಾದರೂ, ಮಾಧ್ಯಮ ವರದಿಗಳ ಪ್ರಕಾರ, ಶುರಾ ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ. ಶುರಾ ಮತ್ತು ಅರ್ಬಾಜ್ ಈ ವರ್ಷದ ಜೂನ್‌ನಲ್ಲಿ

ಮನರಂಜನೆ

‘ಕಾಂತಾರ: ಚಾಪ್ಟರ್ 1’ ನೋಡಿ ಅನುಪಮ್ ಖೇರ್ ಮಂತ್ರಮುಗ್ಧ: ರಿಷಬ್ ಶೆಟ್ಟಿಗೆ ವಿಡಿಯೋ ಮಾಡಿ ಪ್ರಶಂಸೆ!

‘ಕಾಂತಾರ: ಚಾಪ್ಟರ್ 1’ ಸಿನಿಮಾ ಸಾಕಷ್ಟು ಗಮನ ಸೆಳೆಯುತ್ತಿದೆ. ದೇಶ-ವಿದೇಶದ ಪ್ರೇಕ್ಷಕರು ಸಿನಿಮಾ ನೋಡಿ ಕಣ್ತುಂಬಿಕೊಳ್ಳುತ್ತಿದ್ದಾರೆ. ಹೀಗಿರುವಾಗಲೇ ಸಿನಿಮಾ ನೋಡಿದ ಅನುಪಮ್ ಖೇರ್ ಅವರು ತಮ್ಮ ಅಭಿಪ್ರಾಯವನ್ನು ವಿಡಿಯೋ ಮಾಡಿ ರಿಷಬ್ ಶೆಟ್ಟಿಗೆ ಕಳುಹಿಸಿದ್ದಾರೆ.