Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಕರ್ನಾಟಕ

ಸಮವಸ್ತ್ರದಲ್ಲೇ ಸರಸ; ಐಪಿಎಸ್ ಅಧಿಕಾರಿ ತಲೆದಂಡ.

ಬೆಂಗಳೂರು: ರಾಸಲೀಲೆ ವಿಡಿಯೋ ವೈರಲ್ (obscene Video Viral)​​ ಆದ ಬೆನ್ನಲ್ಲೇ ಕಠಿಣ ಕ್ರಮಕ್ಕೆ ಮುಂದಾಗಿರುವ ರಾಜ್ಯ ಸರ್ಕಾರ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಡಿಜಿಪಿ ರಾಮಚಂದ್ರ ರಾವ್ (Ramachandra rao) ಅವರನ್ನ ಅಮಾನತುಗೊಳಿಸಿ ಆದೇಶ

Accident ಕರ್ನಾಟಕ

ಕಂಟೇನರ್‌ಗೆ ಗುದ್ದಿದ ಸುಗಮ ಟ್ರಾವೆಲ್ಸ್ ಬಸ್; ನಜ್ಜುಗುಜ್ಜಾದ ಮುಂಭಾಗ

ಚಿಕ್ಕಬಳ್ಳಾಪುರ: ಮೈಸೂರಿನಿಂದ ಬೆಂಗಳೂರು ಮಾರ್ಗವಾಗಿ ಮಂತ್ರಾಲಯಕ್ಕೆ (Mantralaya) ತೆರಳುತ್ತಿದ್ದ ಸ್ಲೀಪರ್ ಕೋಚ್ ಬಸ್ ಕಂಟೇನರ್ ಲಾರಿಗೆ ಡಿಕ್ಕಿ (Sleeper Bus Accident) ಹೊಡೆದಿರುವ ಘಟನೆ ಚಿಕ್ಕಬಳ್ಳಾಪುರ ತಾಲೂಕಿನ ಅಗಲಗುರ್ಕಿ ಬಳಿ ಸಂಭವಿಸಿದೆ. ಮಧ್ಯರಾತ್ರಿ ಒಂದು ಗಂಟೆ

ಕರ್ನಾಟಕ

ಬಿಎಂಟಿಸಿ ಬಸ್‌ನಲ್ಲಿ ಮಹಿಳೆಯ ದರ್ಪ: ಉಚಿತ ಟಿಕೆಟ್ ಹರಿದು ಕಂಡಕ್ಟರ್‌ಗೆ ಕಿರಿಕ್!

ಬೆಂಗಳೂರು: ಬಿಎಂಟಿಸಿ ಬಸ್‌ನಲ್ಲಿ ಶಕ್ತಿ ಯೋಜನೆ ಉಚಿತ ಟಿಕೆಟ್‌ ಹರಿದು ಹಾಕಿ, ಬಳಿಕ ಹಣ ಕೊಟ್ಟು ಟಿಕೆಟ್‌ ಪಡೆಯದೇ ಮಹಿಳೆಯೊಬ್ಬರು ದರ್ಪ ತೋರಿದ್ದಾರೆ. ಇತ್ತ ಚೆಕ್ಕಿಂಗ್ ಆಫೀಸ್‌ ಬಂದರೆ ನನ್ನ ಕೆಲಸ ಹೋಗುತ್ತೆಂದು ರಸ್ತೆಲೇ

ಕರ್ನಾಟಕ

ರೈತನ ಮೇಲೆ ಹುಲಿ ದಾಳಿ; ಹಸು ಸಾ*ವು!

ಮಡಿಕೇರಿ: ಮೇಯಿಸಲು ಕರೆದೊಯ್ಯುತ್ತಿದ್ದ ಹಸು ಮತ್ತು ರೈತನ ಮೇಲೆ ಹುಲಿ ದಾಳಿ ನಡೆಸಿದ್ದು ದಾಳಿಯಲ್ಲಿ ಹಸು ಸಾವನ್ನಪ್ಪಿದ್ದು, ರೈತ ಪಾರಾಗಿರುವ ಘಟನೆ ಕೊಡಗಿನ ನಲ್ಲೂರು ಗ್ರಾಮದಲ್ಲಿ ನಡೆದಿದೆ. ದಾದಾ ಸೋಮಯ್ಯ ರಾಸುಗಳನ್ನು ಮೇಯಿಸಲು ಗದ್ದೆಗೆ

ಕರ್ನಾಟಕ

ಖಾಸಗಿ ಹೋಟೆಲ್‌ನಲ್ಲಿ ಟಿ. ನರಸೀಪುರ RFO ಶವ ಪತ್ತೆ

ಮೈಸೂರು: ಮೈಸೂರು ಕೇಂದ್ರ ಬಸ್​ ನಿಲ್ದಾಣದ ಬಳಿಯಿರುವ ಖಾಸಗಿ ಹೋಟೆಲ್​​ವೊಂದರಲ್ಲಿ ಆರ್​ಎಫ್​ಒ (RFO) ಮೃತದೇಹ ಪತ್ತೆಯಾಗಿದೆ. ಮೃತನನ್ನು ಟಿ ನರಸೀಪುರ ಆರ್​ಎಫ್​ಒ ಕಾಂತರಾಜ್ ಚೌಹಾಣ್​​ ಎಂದು ತಿಳಿದುಬಂದಿದೆ. ಸದ್ಯ ಅವರ ಸಾವಿನ ಬಗ್ಗೆ ಸಾಕಷ್ಟು ಅನುಮಾನಗಳು

ದೇಶ - ವಿದೇಶ

ಉನ್ನತ ಪದವಿ ಇದ್ದರೆ ಉದ್ಯೋಗಕ್ಕೆ ‘ಸ್ವಯಂಚಾಲಿತ ಅರ್ಹತೆ’ ಸಿಗದು: ಸುಪ್ರೀಂ ಕೋರ್ಟ್!

ನವದೆಹಲಿ : ನಿರ್ದಿಷ್ಟ ಹುದ್ದೆಗೆ ಅರ್ಹತೆಗಳ ಪ್ರಸ್ತುತತೆ ಮತ್ತು ಸೂಕ್ತತೆಯನ್ನ ನಿರ್ಧರಿಸುವ ವಿಶೇಷ ಹಕ್ಕು ಉದ್ಯೋಗದಾತರಿಗೆ ಇದೆ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ. ನ್ಯಾಯಮೂರ್ತಿಗಳಾದ ಎಂ.ಎಂ.ಸುಂದ್ರೇಶ್ ಮತ್ತು ಸತೀಶ್ ಚಂದ್ರ ಶರ್ಮಾ ಅವರನ್ನೊಳಗೊಂಡ

ದೇಶ - ವಿದೇಶ

‘ಕನ್ನಡ’ ಸೇರಿದಂತೆ 7 ಭಾಷೆಗಳಿಗೆ ತಮಿಳುನಾಡು ಸರ್ಕಾರದ ಸಾಹಿತ್ಯ ಪ್ರಶಸ್ತಿ ಘೋಷಣೆ!

ಚೆನ್ನೈ: ತಮಿಳು, ತೆಲುಗು, ಬೆಂಗಾಲಿ ಮತ್ತು ಮರಾಠಿ ಸೇರಿದಂತೆ ಹಿಂದಿಯೇತರ ಭಾಷೆಗಳ ಅತ್ಯುತ್ತಮ ಕೃತಿಗಳಿಗೆ ತಮಿಳುನಾಡು ಸರ್ಕಾರದಿಂದ ವಾರ್ಷಿಕ ಸಾಹಿತ್ಯ ಪ್ರಶಸ್ತಿಯನ್ನು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಭಾನುವಾರ ಪ್ರಕಟಿಸಿದ್ದಾರೆ. ಈ ಪ್ರಶಸ್ತಿಯು ₹ 5 ಲಕ್ಷ

ದೇಶ - ವಿದೇಶ

ವಿವಾದಕ್ಕೀಡಾದ ರೆಹಮಾನ್ ಮಾತು: ನೆಟ್ಟಿಗರ ಆಕ್ರೋಶಕ್ಕೆ ತುತ್ತಾದ ಆಸ್ಕರ್ ವಿಜೇತ ಸಂಗೀತಗಾರ.”

ಭಾರತದ ಪ್ರಖ್ಯಾತ ಸಂಗೀತ ನಿರ್ದೇಶಕ ಎ.ಆರ್.ರೆಹಮಾನ್ (A. R. Rahman) ಹೇಳಿಕೆ ವಿವಾದ ಹುಟ್ಟುಹಾಕಿದೆ. ಧರ್ಮದ ಕಾರಣಕ್ಕೇನೆ ಹಿಂದಿ ಚಿತ್ರರಂಗದಲ್ಲಿ ಅವಕಾಶ ಕಡಿಮೆ ಆಗಿವೆ ಅಂತಲೂ ಹೇಳಿದ್ದರು. ಛಾವಾ ಚಿತ್ರದ (Chaava Movie) ಬಗ್ಗೆನೂ

ಅಪರಾಧ ಕರ್ನಾಟಕ

ಶೋಕಿಗಾಗಿ ಕಳವು: ಬಿಎಸ್ಸಿ ಪದವೀಧರ ಅಂತಾರಾಜ್ಯ ಕಳ್ಳ ಖಾಕಿ ಬಲೆಗೆ!

ಮೈಸೂರು: ಬಿಎಸ್ಸಿ ಕಂಪ್ಯೂಟರ್ ಸೈನ್ಸ್ನಲ್ಲಿ ಪದವಿ ಪಡೆದಿದ್ದರೂ ಶೋಕಿಗಾಗಿ ಕಳ್ಳತನ ಮಾಡುತ್ತಿದ್ದ ಆರೋಪಿಯನ್ನು ಮೈಸೂರು ಪೊಲೀಸರು ಬಂಧಿಸಿದ್ದಾರೆ. ದ್ವಾರಕಪುರಿ ವೆಂಕಟೇಶ್ವರ ರೆಡ್ಡಿ (34) ಬಂಧಿತ ಆರೋಪಿಯಾಗಿದ್ದು, ಸರಣಿ ಕಳ್ಳತನಮಾಡಿ ಜನರ ನೆಮ್ಮದಿ ಹಾಳು ಮಾಡಿದ್ದ

ಅಪರಾಧ ದೇಶ - ವಿದೇಶ

ಹುಣಸೂರಿನ 10 ಕೋಟಿ ಚಿನ್ನದ ದರೋಡೆಕೋರರು ಬಿಹಾರದಲ್ಲಿ ಅರೆಸ್ಟ್!

ಭಾಗಲ್ಪುರ/ ದರ್ಭಾಂಗ: ಕರ್ನಾಟಕದ ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ಆಭರಣ ಮಳಿಗೆಯೊಂದರಲ್ಲಿ ಡಿ.28ರಂದು ನಡೆದಿದ್ದ 10 ಕೋಟಿ ರು. ಮೌಲ್ಯದ ಚಿನ್ನಾಭರಣ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಹಾರದಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಕರ್ನಾಟಕ ಪೊಲೀಸರ