Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ಆಟವಾಡುತ್ತಿದ್ದ ಬಾಲಕನಿಗೆ ಮಲತಂದೆಯಿಂದ ಭೀಕರ ಹಲ್ಲೆ: ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವು

ಹೈದರಾಬಾದ್: ಹೈದರಾಬಾದ್​ (Hyderabad) ನಗರದ ಬಂಡ್ಲಗುಡದಲ್ಲಿ ಮಲತಂದೆಯಿಂದ ತೀವ್ರವಾಗಿ ಥಳಿಸಲ್ಪಟ್ಟ ಬಾಲಕನೊಬ್ಬ ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಆ ಬಾಲಕ ಮೊಹಮ್ಮದ್ ಅಸ್ಗರ್ ತನ್ನ ತಾಯಿ, ತಮ್ಮ ಮತ್ತು ಮಲತಂದೆ ಶೇಖ್ ಇಮ್ರಾನ್ ಜೊತೆ

ಕರ್ನಾಟಕ

ರಂಗನತಿಟ್ಟಿನಲ್ಲಿ ಕಾರ್ಮಿಕರ ಕಷ್ಟಕ್ಕೆ ಮಿಡಿದ ಧ್ರುವ ಸರ್ಜಾ: ಜರ್ಕಿನ್, ಶೂ ನೀಡಿ ರಿಯಲ್ ಹೀರೋ ಎನಿಸಿಕೊಂಡ ಆ್ಯಕ್ಷನ್ ಪ್ರಿನ್ಸ್

ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ (Dhruva Sarja) ಇತ್ತೀಚೆಗೆ ಪತ್ನಿ ಪ್ರೇರಣಾ ಜೊತೆ ರಂಗನತಿಟ್ಟು ಪಕ್ಷಿಧಾಮಕ್ಕೆ (Ranganatittu) ಭೇಟಿ ಕೊಟ್ಟಿದ್ದರು. ಪಕ್ಷಿಧಾಮದಲ್ಲಿ ಕೆಲ ಹೊತ್ತು ವಿಹಾರ ಮಾಡಿದ ಬಳಿಕ ಧ್ರುವ ಸರ್ಜಾ ಕೊಡುಗೆ ಕೊಡಲು

ಕರ್ನಾಟಕ

ಅಖಂಡ-2 ಪೋಸ್ಟರ್‌ಗೆ ಬಿಯರ್ ಅಭಿಷೇಕ: ರಾಯಚೂರಿನಲ್ಲಿ ನಂದಮೂರಿ ಬಾಲಕೃಷ್ಣ ಅಭಿಮಾನಿಯ ವಿಚಿತ್ರ ಆಚರಣೆ

ರಾಯಚೂರು: ನಗರದ ಚಿತ್ರಮಂದಿರದಲ್ಲಿ ತೆಲುಗು ನಟ ನಂದಮೂರಿ ಬಾಲಕೃಷ್ಣ (Balakrishna) ಸಿನಿಮಾ ಪೋಸ್ಟರ್‌ಗೆ ಅಭಿಮಾನಿಯೊಬ್ಬ ಬಿಯರ್ ಅಭಿಷೇಕ ಮಾಡಿ ವಿಚಿತ್ರ ಅಭಿಮಾನ ಮೆರೆದಿದ್ದಾರೆ. ಕಂಠಪೂರ್ತಿ ಕುಡಿದು ಬಾಟಲ್ ಹಿಡಿದುಕೊಂಡೆ ಅಖಂಡ-2 ಸಿನಿಮಾಗೆ ಬಂದಿದ್ದ ಅಭಿಮಾನಿ ತೂರಾಡುತ್ತಲೇ

ಕರ್ನಾಟಕ

ಆಳಂದದಲ್ಲಿ ಮತಗಳ್ಳತನ ಸತ್ಯ; ಗುತ್ತೇದಾರ್ ವಿರುದ್ಧ ಚಾರ್ಜ್ ಶೀಟ್ – ಡಿಸಿಎಂ ಡಿ.ಕೆ. ಶಿವಕುಮಾರ್

ಬೆಂಗಳೂರು: ಆಳಂದ ವಿಧಾನಸಭಾ ಕ್ಷೇತ್ರದಲ್ಲಿ ಮತಗಳ್ಳತನ ನಡೆದಿರುವುದು ಸತ್ಯ. ಹೀಗಾಗಿ ಬಿಜೆಪಿ ಮಾಜಿ ಶಾಸಕ ಗುತ್ತೇದಾರ್ ಅವರ ವಿರುದ್ಧ ಆರೋಪ ಪಟ್ಟಿ ಸಲ್ಲಿಕೆ ಮಾಡುವ ಮೂಲಕ ಮತಗಳ್ಳತನ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗಿದೆ ಎಂದು ಡಿಸಿಎಂ

ಕರ್ನಾಟಕ

ಎರಡನೇ ಗಂಡನನ್ನು ಬಿಟ್ಟು ಇನ್‌ಸ್ಟಾಗ್ರಾಂ ಪ್ರೀತಿ: ಕಾನ್ಸ್‌ಟೇಬಲ್ ಜೊತೆ ಮಹಿಳೆ ಪರಾರಿ, ಹಣ, ಚಿನ್ನಾಭರಣ ಸಹ ಮಾಯ

ಬೆಂಗಳೂರು: ಎರಡನೇ ಗಂಡನನ್ನು ಬಿಟ್ಟು ಇನ್ಸ್ಟಾದಲ್ಲಿ ಪರಿಚಯವಾದ ಪೊಲೀಸ್ ಕಾನ್ಸ್‌ಟೇಬಲ್ (Police Constable) ಜೊತೆ ಮಹಿಳೆ ಪರಾರಿಯಾಗಿರುವ ಘಟನೆ ಬೆಂಗಳೂರಿನ (Bengaluru) ಚಂದ್ರಾಲೇಔಟ್‌ನಲ್ಲಿ (Chandra Layout) ನಡೆದಿದೆ. ಚಂದ್ರಾಲೇಔಟ್ ನಿವಾಸಿ ಮೋನಿಕಾ ಹೆಚ್‌ಎಸ್‌ಆರ್ ಲೇಔಟ್

ಕರ್ನಾಟಕ

ವಿಮಾನದಲ್ಲೇ ಕುಸಿದುಬಿದ್ದ ಅಮೆರಿಕ ಯುವತಿ ಜೀವ ಉಳಿಸಿದ ವೈದ್ಯೆ, ಮಾಜಿ ಶಾಸಕಿ ಡಾ. ಅಂಜಲಿ ನಿಂಬಾಳ್ಕರ್!

ಪಣಜಿ: ಮೂಲತಃ ವೈದ್ಯೆಯೂ ಆಗಿರುವ ಖಾನಾಪುರದ ಮಾಜಿ ಶಾಸಕಿ ಡಾ.ಅಂಜಲಿ ನಿಂಬಾಳ್ಕರ್ (Anjali Nimbalkar) ವಿಮಾನದಲ್ಲೇ ಅಮೆರಿಕ ಯುವತಿಯೊಬ್ಬರ ಜೀವ ಉಳಿಸಿದ ಘಟನೆ ನಡೆದಿದೆ. ಹೌದು. ಗೋವಾದಿಂದ (Goa) ದೆಹಲಿಗೆ ಹೊರಟಿದ್ದ ವಿಮಾನದಲ್ಲಿ (Delhi Flight)

ಕರ್ನಾಟಕ

ಹನಿಟ್ರ್ಯಾಪ್: ಫೇಸ್‌ಬುಕ್ ಯುವತಿ ಭೇಟಿಗೆ ಬಂದ ಮಂಡ್ಯ ಯುವಕನಿಗೆ ನರಕ ದರ್ಶನ; ಹೋಂ ಸ್ಟೇನಲ್ಲಿ ಬಂಧಿಸಿ ಹಲ್ಲೆ

ಮಡಿಕೇರಿ: ಫೇಸ್‌ಬುಕ್‌ನಲ್ಲಿ (Facebook) ಪರಿಚಯವಾದ ಯುವತಿ ಭೇಟಿಗಾಗಿ ಮಡಿಕೇರಿಗೆ ಬಂದಿದ್ದ ಮಂಡ್ಯ ಮೂಲದ ಯುವಕನಿಗೆ ನರಕ ದರ್ಶನವಾಗಿದೆ. ಮಡಿಕೇರಿಗೆ ಬಂದಿದ್ದ ಯುವಕನನ್ನ ಖಾಸಗಿ ಹೋಂ ಸ್ಟೇನಲ್ಲಿ (Home Stay) ಬಂಧಿಸಿಟ್ಟು ಹಣಕ್ಕಾಗಿ ಬೇಡಿಕೆ ಇಟ್ಟಿದ್ದ ಘಟನೆ

ಕರ್ನಾಟಕ

ದರ್ಶನ್‌ಗೆ ಜನವರಿಯಲ್ಲಿ ಜಾಮೀನು ನಿರೀಕ್ಷೆ: ಸಿಗದಿದ್ದರೆ ಜೈಲಿಗೆ ಹೋಗಿ ಆಶೀರ್ವಾದ ಪಡೆಯುತ್ತೇನೆ – ಝೈದ್ ಖಾನ್

ಹಾವೇರಿ: ಜನವರಿಯಲ್ಲಿ ದರ್ಶನ್‌ (Darshan) ಅಣ್ಣನಿಗೆ ಜಾಮೀನು ಸಿಗುವ ನಿರೀಕ್ಷೆಯಿದೆ. ಒಂದು ವೇಳೆ ಸಿಗದಿದ್ರೆ ನಾನೇ ಖುದ್ದು ಜೈಲಿಗೆ ಹೋಗಿ ಆಶೀರ್ವಾದ ಪಡೆದು ಬರ್ತೀನಿ ಎಂದು ನಟ ಹಾಗೂ ಸಚಿವ ಜಮೀರ್‌ ಪುತ್ರ ಝೈದ್‌ ಖಾನ್‌

ಕರ್ನಾಟಕ

ಮೈ ಕೊರೆಯುವ ಚಳಿಯೊಂದಿಗೆ ಶೀತಗಾಳಿ: ಉತ್ತರ ಕರ್ನಾಟಕದ 9 ಜಿಲ್ಲೆಗಳಿಗೆ ಎಚ್ಚರಿಕೆ; ಮಾನವ, ಬೆಳೆಗಳ ಮೇಲೆ ತೀವ್ರ ಪರಿಣಾಮ ಸಾಧ್ಯತೆ

ಧಾರವಾಡ: ಧಾರವಾಡ ಜಿಲ್ಲೆ ಸೇರಿದಂತೆ ಗದಗ, ಬೀದರ್, ಕಲಬುರಗಿ, ವಿಜಯಪುರ, ಬಾಗಲಕೋಟೆ, ರಾಯಚೂರು, ಯಾದಗಿರಿ, ಬೆಳಗಾವಿ ಜಿಲ್ಲೆಯಲ್ಲಿ ಮುಂದಿನ ಎರಡು ದಿನಗಳಲ್ಲಿ ಭಾರೀ ಶೀತಗಾಳಿಯೊಂದಿಗೆ ಮೈ ಕೊರೆಯುವ ಚಳಿ ಇರಲಿದೆ. ಇದು ಮಾನವರು ಹಾಗೂ

ಕರ್ನಾಟಕ

ಸಂಗೀತ ನಿರ್ದೇಶಕ ರಿಕ್ಕಿ ಕೇಜ್ ಮನೆಯಲ್ಲಿ ಕಳ್ಳತನ: ಸಂಪ್ ಮುಚ್ಚಳ ಕದ್ದ ಖದೀಮರು

ಬೆಂಗಳೂರು: ಸಂಗೀತ ನಿರ್ದೇಶಕ ರಿಕ್ಕಿ ಕೇಜ್ (Ricky Kej) ಅವರ ಮನೆಯಲ್ಲಿ ಕಳ್ಳತನವಾಗಿದೆ. ಮನೆಯ ಸಂಪ್‌ನ ಮುಚ್ಚಳ ಕದ್ದಿದ್ದು, ಈ ಕುರಿತು ರಿಕ್ಕಿ ಅವರು ಎಕ್ಸ್ ಖಾತೆಯಲ್ಲಿ ಬೆಂಗಳೂರಿಗೆ ಪೊಲೀಸರಿಗೆ (Bengaluru Police) ಟ್ಯಾಗ್ ಮಾಡಿ