Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಅಖಂಡ-2 ಪೋಸ್ಟರ್‌ಗೆ ಬಿಯರ್ ಅಭಿಷೇಕ: ರಾಯಚೂರಿನಲ್ಲಿ ನಂದಮೂರಿ ಬಾಲಕೃಷ್ಣ ಅಭಿಮಾನಿಯ ವಿಚಿತ್ರ ಆಚರಣೆ

Spread the love

ರಾಯಚೂರು: ನಗರದ ಚಿತ್ರಮಂದಿರದಲ್ಲಿ ತೆಲುಗು ನಟ ನಂದಮೂರಿ ಬಾಲಕೃಷ್ಣ (Balakrishna) ಸಿನಿಮಾ ಪೋಸ್ಟರ್‌ಗೆ ಅಭಿಮಾನಿಯೊಬ್ಬ ಬಿಯರ್ ಅಭಿಷೇಕ ಮಾಡಿ ವಿಚಿತ್ರ ಅಭಿಮಾನ ಮೆರೆದಿದ್ದಾರೆ.

ಕಂಠಪೂರ್ತಿ ಕುಡಿದು ಬಾಟಲ್ ಹಿಡಿದುಕೊಂಡೆ ಅಖಂಡ-2 ಸಿನಿಮಾಗೆ ಬಂದಿದ್ದ ಅಭಿಮಾನಿ ತೂರಾಡುತ್ತಲೇ ಬಿಯರ್ ಅಭಿಷೇಕ ಮಾಡಿದ್ದಾರೆ

ಶುಕ್ರವಾರ (ಡಿ.12) ಅಖಂಡ-2 ಸಿನಿಮಾ ಬಿಡುಗಡೆಯಾಗಿದೆ. ಈ ಸಿನಿಮಾ ನೋಡಲು ಅಭಿಮಾನಿಯೊಬ್ಬರು ಕಂಠಪೂರ್ತಿ ಕುಡಿದು ಬಾಟಲ್ ಹಿಡಿದುಕೊಂಡೆ ರಾಯಚೂರು ನಗರದ ಪೂರ್ಣಿಮಾ ಚಿತ್ರಮಂದಿರಕ್ಕೆ ಬಂದಿದ್ದರು. ಈ ವೇಳೆ ಸಿನಿಮಾ ನೋಡೋಕು ಮುನ್ನ ಅಖಂಡ-2 ಸಿನಿಮಾ ಪೋಸ್ಟರ್‌ಗೆ ಬೀಯರ್ ಸುರಿದು ಅಭಿಷೇಕ ಮಾಡಿ, ವಿಚಿತ್ರ ಅಭಿಮಾನ ತೋರಿಸಿದ್ದಾರೆ. ಜೊತೆಗೆ ನಟ ಬಾಲಯ್ಯಗೆ ಜೈಕಾರ ಹಾಕಿದ್ದಾರೆ.

ಸದ್ಯ ಬಿಯರ್ ಅಭಿಷೇಕದ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ.


Spread the love
Share:

administrator

Leave a Reply

Your email address will not be published. Required fields are marked *